ಅಮರಶಿಲ್ಪಿ
ಕಲ್ಲಿನಲಿ ಕಲೆಯನರಳಿಸಿದ ಕಲಾಕೇಸರಿಯೆ ಕೈದಳನಾಡ ಅಮರಶಿಲ್ಪಿ ಜಕಣಾಚಾರಿಯೇ! ಅದ್ಭುತ ಸೃಷ್ಟಿಕರ್ತ ಅಭಿನವ ವಿಶ್ವಕರ್ಮನೇ ಶಿಲ್ಪಕಲೆಯ ಗೌರೀಶಂಕರ ಶಿಖರ ಶ್ರೇಷ್ಠನೇ ಕಲೆಗಾಗಿಯೇ ಚೈತ್ರಯಾತ್ರೆ ಕೈಗೊಂಡವನೇ ಇತಿಹಾಸವ ಮರು ಸೃಷ್ಟಿಸಿದ ಕಲಾ ಬ್ರಹ್ಮನೇ!...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
ಕಲ್ಲಿನಲಿ ಕಲೆಯನರಳಿಸಿದ ಕಲಾಕೇಸರಿಯೆ ಕೈದಳನಾಡ ಅಮರಶಿಲ್ಪಿ ಜಕಣಾಚಾರಿಯೇ! ಅದ್ಭುತ ಸೃಷ್ಟಿಕರ್ತ ಅಭಿನವ ವಿಶ್ವಕರ್ಮನೇ ಶಿಲ್ಪಕಲೆಯ ಗೌರೀಶಂಕರ ಶಿಖರ ಶ್ರೇಷ್ಠನೇ ಕಲೆಗಾಗಿಯೇ ಚೈತ್ರಯಾತ್ರೆ ಕೈಗೊಂಡವನೇ ಇತಿಹಾಸವ ಮರು ಸೃಷ್ಟಿಸಿದ ಕಲಾ ಬ್ರಹ್ಮನೇ!...
ಡಿಸೈಡರ್! ಈ ಸಂಸಾರ ಎಂಬುದೊಂದು ರಾಜ ಹಂಸ ಬಸ್ಸು... ಗಂಡನದರ ವಾಹಕ... ಹೆಂಡತಿ ನಿರ್ವಾಹಕಿ... ಸೀನಿಯರ್ ಸಿಟಿಜನ್ಸ್ ಸೀಟಿನಲಿ ತಂದೆ-ತಾಯಿ... ಮಕ್ಕಳೆಲ್ಲಾ ಜೂನಿಯರ್ಸ್... ಸೋದರ-ಸೋದರಿ ಇಳಿದು ಹೋಗುವ ಯಾತ್ರಿಗಳು... ಸಂಬಂಧಿಕರು ಮಧ್ಯೆ-ಮಧ್ಯೆ...
ಮುಂಗಾರು ಮಳೆಯ ಚೆಲುವ ನೋಡಾ ನಮ್ಮೀ ಧರಣಿಯೊಂದು ಪ್ರಕೃತಿ ಬೀಡಾ ವೈಶಾಖದಲಿ ಬಿಸಿಲಿಗೆ ಬಿರಿದೆವು ನಾವು ಗಂಗೆಯಿಳಿದು ತಣಿಪೆ ಭೂಮಿಯ ಕಾವು! ಮಳೆಯ ಜೊತೆಗೇ ಬಿರುಗಾಳಿಯ ತಾಳ ಗುಡುಗು ಮಿಂಚು ಸಿಡಿಲ ಮಹಾ ಮೇಳ ಬಿಸಿಲಿನ ಧಗೆಗೆ ಬಾಯಾರಿದ ವಸುಂಧರೆ ಕುಡ...
ಕಾದಿರುವಳು ಮುಗ್ಧ ತಾಯಿ ತನ್ನ ಮಗನು ಬರುವನೆಂದು ಓಡೋಡಿಯೇ ಬರುವನೆಂದು! ಎನ್ನ ನಿಗಾ ವಹಿಸುವನೆಂದು! ಸೈನ್ಯಕೆಂದು ಓಡಿ ಹೋದವನು ಒಂಟಿಯಾಗೇ ತೆರಳಿದವನು ತುತ್ತು ಕೂಳಿಗಾಗಿ ಅಲೆದವನು ತಾಯಿ ನೆನಪಲೇ ತೆರಳಿದವನು! ಸೋದರ ಪ್ರೀತಿ ಗಳಿಸಿದವನು ಬರೀ ನಿಂ...
ಈ ಸುಂದರ ಪ್ರಕೃತಿಯನು ನಿರ್ಮಿಸಿದವನಾರೇ ಜೀವ ನಿರ್ಜೀವದ ಬಲೆಯನು ಹೆಣೆದವನಾರೇ ಬೀಜ ಮೊಳೆಕೆಯೊಡೆದು ಸಸಿ ಮಾಡಿದವನಾರೇ ಮುಳ್ಳಿನ ಗಿಡದಲಿ ಚೆಲುವ ಹೂವ ಇಟ್ಟವನಾರೇ ಹಾರು ಹಕ್ಕಿಯ ರೆಕ್ಕೆಗಳ ಕಟ್ಟಿದ ವಿನ್ಯಾಸಕನಾರೇ ಮೀನಿಗೆ ನೀರಲಿ ಈಜು ಎಂದು ಹೇಳಿದ...
ಶಂಕರಾಚಾರ್ಯ ನೀ ಮನುಕುಲದ ಆರ್ಯ ಧಾರ್ಮಿಕತೆಗೆ ತುಂಬಿದೆ ಮಾಧುರ್ಯ ಕೇರಳದ ಕಾಲಡಿಯಲಿ ಅವತರಿಸಿದವನೇ ವೇದಗಳಿಗೆ ಭಾಷ್ಯ ಬರೆದವನೇ! ಮೊಸಳೆಯಿಂ ಸನ್ಯಾಸವ ಸ್ವೀಕರಿಸಿದವನೇ ಗೋವಿಂದ ಭಗವತ್ಪಾದರ ಶಿಷ್ಯನೇ ಬರಿಗಾಲಲಿ ಇಡೀ ಭಾರತವ ಸುತ್ತಿದವನೇ ಆಧ್ಯಾತ್ಮ...
ನಮ್ಮ ಜಗಜ್ಯೋತಿ ಬಸವಣ್ಣ ಬಂದ ಈ ಜಗಕೆ ಧರ್ಮದ ಬೆಳಕನು ತಂದ! ಬಸವನ ಬಾಗೇವಾಡಿಯಲಿ ಹುಟ್ಟಿದ ಜಗದಲಿ ಕಾಯಕವೇ ಕೈಲಾಸ ಎಂದ ಹೊಸ ಕ್ರಾಂತಿ ಧರ್ಮವನೇ ಸ್ಥಾಪಿಸಿದ ಈ ಮಾನವ ಕುಲವನೇ ಉದ್ಧರಿಸಿದ! ವಚನಗಳೆಂಬ ಸಾಹಿತ್ಯವನೇ ಬರೆದ ಶ್ರೇಷ್ಠ ಭಕ್ತಿ ಭಂಢಾರಿ ಎ...
ಯಾವ ಸೂತ್ರದ ಮೇಲೆ ನಿಂತಿದೆ ಈ ಜೀವನ ಯಂತ್ರ? ಇದಕೇನಿಹುದೋ... ಯಾರಿಗೂ ಹೊಳೆಯದ ಪರಿಹಾರದ ಮಂತ್ರ... ಕಾಣದ ಗಾಳಿಯಂತಿಹುದು- ಒಮ್ಮೊಮ್ಮೆ ಸುಂಟರಗಾಳಿ ಮಗದೊಮ್ಮೆ ಹಿತದ ತಂಗಾಳಿ... ಓ ಮುಗ್ಧ ಮನವೇ ಬಾ ಇದರ ಪರಿಹಾರವನರಿಯು ಬಾ ವಿವಿಧ ಸಂಬಂಧಗಳ ಅನುಬ...
ಹುಟ್ಟುತ್ತಲಿ ಅಳುವಿನ ಆಟ ಬೆಳೆಯುತ್ತ ಸ್ನೇಹಿತರ ಪಾಶ ಪ್ರೌಢತೆಗೆ ಅಧ್ಯಯನ ಸೂತ್ರ ನಂತರದಲಿ ಕಾಯಕದ ಮೊರೆ... ಯೌವನಕದು ಒಲವ ಸೆಳೆತ ದಾಂಪತ್ಯಕದು ಪೌರೋಹಿತ್ಯ ಮಧ್ಯದಲಿ ಸಂಸಾರ ಬಂಧನ ಮಕ್ಕಳು ಮರಿಗಳೆಂಬ ಮೋಹ... ದುಡಿದು ಗಳಿಸಬೇಕೆಂಬ ದಾಹ ನಾನು ನನ...
ಹಸಿರೆಲೆ ಹೊತ್ತಿಹ ಮಾವು ಬಸಿರ ಹೊತ್ತಾ ಸಂಭ್ರಮದಿ ಕೊಂಬೆಗಳ ಹೊರಹೊಮ್ಮಿಸಿ ಉಬ್ಬಿ ನಲಿಯಿತೇ ಮರವು ಹೊಸ ಚೈತ್ರದಾಲಿಂಗನಕೆ ಅರಳಿ ನೀನು ನಲಿದಿರುವೆ ವರ್ಷದಾಂತರಿಕ ಬಯಕೆಗೆ ನಿನ್ನೊಳರಳಿತೆ ನವಚಿಗುರು ಗಾಳಿಯಲಿ ಹೊಮ್ಮಿತೇ ಗಾನ ನಿನ್ನ ಮಧುರ ಅಮೃತಪಾನ...
ಒಂದು ಚೆಂದ ಕುಣಿತದಾ ಕರಡಿಯಿತ್ತು ಮುದ್ದು ಮುದ್ದಾಗಿ ಅದು ಕುಣಿಯುತ್ತಿತ್ತು ಹೆಂಗಸೊಬ್ಬಳು ಅದನು ಆಡಿಸುತಿರಲು ಕುಟುಂಬ ಪೋಷಣೆಯ ನಡೆಸುತಿರಲು ಆಕೆ ಹೇಳಿದಂತೇ ಅದು ಕುಣಿಯುತ್ತಿತ್ತು ಊರ ಮಂದಿಯನೆಲ್ಲಾ ನಲಿನಲಿಸುತ್ತಿತ್ತು ಅವಳ ಸಂಸಾರ ತಿಂದು ತಣಿ...
ಚೈತ್ರ ಮಾಸವದು ಚಿಗುರಿ ನಗುವ ಯುಗಾದಿ ಭವ್ಯಭವಿತವ್ಯವ ತೋರುವ ಮಹಾ ಪ್ರವಾದಿ ಚಾಂದ್ರಮಾನದಲಿ ನವ ಚಂದ್ರಮನ ಆರಂಭ ಭಾರತೀಯರ ಹೊಸ ವರ್ಷ ನಲಿವಿನಾರಂಭ ಬೇವು ಬೆಲ್ಲವನು ತಿಂದು ಸಂಭ್ರಮಿಸು ಜಗದಿ ಕಷ್ಟ ಸುಖವನೆಲ್ಲ ಸ್ವೀಕರಿಸು ಸಮತಾಭಾವದಿ ಅಂಗಳದಲಿ ರಂ...