ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಕೆ ನಟರಾಜ್
ಕ

ಕೆ ನಟರಾಜ್

೨೦೭ ಲೇಖನಗಳು ೧೨,೨೭೪ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಅಣು ಯುದ್ಧದ ಅಂಚಿನಲ್ಲಿ…(ಭಾಗ ೧)

ಫೆಬ್ರ ೧೧ ಲೇಖನ ೫೭ ವೀಕ್ಷಣೆ

ಪ್ರಪಂಚ ಈಗಾಗಲೇ ಎರಡು ಮಹಾಯುದ್ಧಗಳನ್ನು ಕಂಡಿದೆ. ಎರಡನೇ ಮಹಾಯುದ್ಧದ ನಿಟ್ಟುಸಿರು ಅಳಿಯುವ ಮೊದಲೇ ಮೂರನೇ ಮಹಾಯುದ್ಧದ ಸದ್ದು ಅಲ್ಲಲ್ಲಿ ಕೇಳಿ ಬರುತ್ತಿದೆ. ಇತಿಹಾಸ ಅನೇಕ ಮಹಾಯುದ್ಧಗಳನ್ನು ಕಂಡಿದೆಯಾದರೂ ಕಳೆದ ಶತಮಾನದ ಎರಡು ಮಹಾಯುದ್ಧಗಳು ಮಾತ...

ನಾಲ್ಕು ಹನಿಗಳು...

ಫೆಬ್ರ ೦೪ ಕವನ ೫೩ ವೀಕ್ಷಣೆ

ವಿಶ್ವ ಮಾನವ ಸಹೃದಯ ಭಾವದ ಹೊಳೆಯೊಂದು ಹರಿಯುತಲಿರಲಿ ಮಾನವನ ಎದೆಯಿಂದಲೆದೆಗೆ ನಿರಂತರಾ... ಜಾತಿ ಮತಗಳ ಎಲ್ಲೆಯನು ಮೀರಿ ವಿಶ್ವಮಾನವನಾಗಿ ಮಾನವೀಯತೆಯ ಸೆಲೆಯಲಿ ತೇಲುವ ಬಾರಾ! *** ಬದುಕು ಆದಿ ಮಾನವನಿಗೆ ಭಾವಗಳಿರಲಿಲ್ಲ ಬರೀ ಬದುಕಿತ್ತು; ಅದರಲ್ಲ...

ಮಂಗಳನ ಅಂಗಳಕೆ… (ಭಾಗ 2)

ಫೆಬ್ರ ೦೩ ಲೇಖನ ೪೨ ವೀಕ್ಷಣೆ

5. ಮಾರ್ಸ್ ಒಡಿಸ್ಸಿ (Mars Odyssey): ಮಾರ್ಸ್ ಒಡಿಸ್ಸಿ ನೌಕೆಯನ್ನು ಎಪ್ರಿಲ್ 2001ರಂದು ಹಾರಿ ಬಿಡಲಾಯ್ತು. ಇದು ಇಂದಿಗೂ ಮಂಗಳ ಗ್ರಹದಲ್ಲಿ ಪ್ರರಿಭ್ರಮಿಸುತ್ತಿದ್ದು, ಮಂಗಳ ಗ್ರಹದ ಆಕಾಶ ನೌಕೆಗಳಲ್ಲೇ ಅತೀ ಹೆಚ್ಚು ಕಾಲ ಬಾಳಿದ ನೌಕೆ ಎಂಬ ಹೆಗ...

ಕೆಲವು ಹನಿಗಳು...

ಜನ ೨೭ ಕವನ ೩೪ ವೀಕ್ಷಣೆ

ಮಾನವೀಯತೆ ಸಾವಿನ ಮನೆಯ ಸಂತೈಸಬೇಕು... ಮದುವೆ ಮನೆಯನು ಮುದ್ದಿಸಬೇಕು! *** ಪ್ರೀತಿ ಪ್ರೀತಿಯದು ನಳದೊಳ ನಲ್ಲಿಯೊಳು ಹರಿದು ಬರಲಿ... ಜಲಪಾತದೊಳು ಧುಮುಕಿ ಹರಿದು ಹಂಚಿ ಹೋಗದಿರಲಿ! *** ಅದ್ಭುತ ಜೋಡಿ! ಅವಳು: ಕಣ್ಣು ಮುಚ್ಚಿ ನೋಡಬಲ್ಲಳು ಕಿವಿ ಮ...

ಮಂಗಳನ ಅಂಗಳಕೆ... (ಭಾಗ 1)

ಜನ ೨೭ ಲೇಖನ ೪೮ ವೀಕ್ಷಣೆ

ಮಂಗಳ ಗ್ರಹವೆಂದರೆ ನಮ್ಮ ವಿಜ್ಞಾನಿಗಳಿಗೆ ತುಸು ಹೆಚ್ಚು ಪ್ರೀತಿ. ಇದು ಭೂಮಿಗೆ ಸಮೀಪದ ಗ್ರಹ ಅನ್ನೋದು ಒಂದಾದರೆ ಇನ್ನೊಂದು ಇದರ ವಾತಾವರಣದ ಉಷ್ಣತೆ ಭೂಮಿಯ ವಾತಾವರಣದ ಉಷ್ಣತೆಯ ಆಸುಪಾಸಿನಲ್ಲಿರುವುದು ಮಂಗಳನ ಮೇಲೆ ಏನಾದರೂ ಸಿಕ್ಕಬಹುದೇನೋ ಎಂಬ ಕ...

ಮಿಂಚು ಬಂತೇ ಹುಷಾರ್ ! (ಭಾಗ 2)

ಜನ ೨೦ ಲೇಖನ ೭೭ ವೀಕ್ಷಣೆ

ಮಿಂಚು ಅತ್ಯಂತ ಅಪಾಯಕಾರಿ !: ಗುಡುಗು ಒಂದು ಶಬ್ಧ ಅಷ್ಟೇ. ಅದಕ್ಕೆ ಹೆದರುವ ಅವಶ್ಯಕತೆಯಿಲ್ಲ. ಆದರೆ ಮಿಂಚು ಖಂಡಿತ ಅಪಾಯಕಾರಿ. ಜಗತ್ತಿನಲ್ಲಿ ಇದುವರೆಗೂ ಚಂಡಮಾರುತ, ಬಿರುಗಾಳಿ, ಸುಂಟರಗಾಳಿಗಳೇ ಹೆಚ್ಚು ಪ್ರಚಾರ ಗಿಟ್ಟಿಸಿಬಿಟ್ಟಿವೆ. ಆದರೆ ಮಿಂಚ...

‘ಹನಿಗಳು'

ಜನ ೧೯ ಕವನ ೪೬ ವೀಕ್ಷಣೆ

ಧ್ಯೇಯ ಸಿದ್ಧಾಂತ, ಧರ್ಮಗಳ ಪರಮ ಧ್ಯೇಯ... ಅರಳಿ ನಗುವುದು; ಕೆರಳಿ ಸಾಯುವುದಲ್ಲ! *** ಮಣಿ-ಕಿಂಕಿಣಿ ಮಾತೃತ್ವವನು ಪಡೆದು ಉನ್ನತೋನ್ನತ ದೇವತೆಯ ಸ್ಥಾನ ಪಡೆದು ಬಿಡುವ ಮಹಿಳಾ ಮಣಿ.... ಸಂಗಾತಿಯ ಜೊತೆ ಮಾತ್ರ ಭಿನ್ನಾಭಿಪ್ರಾಯಗಳ ಚುಮುಕಿಸಿ ಸಿಂಚನ...

ಮಿಂಚು ಬಂತೇ ಹುಷಾರ್ ! (ಭಾಗ 1)

ಜನ ೧೩ ಲೇಖನ ೫೩ ವೀಕ್ಷಣೆ

ಮುಂಗಾರು ಪೂರ್ವ ಮಳೆಗಾಲ ಶುರುವಾದಾಗ ಬರುವ ಸಿಡಿಲ ಹೊಡೆತಕ್ಕೆ ಹಲವಾರು ಜನ ಸಾಯುತ್ತಾರೆ. ಈ ಸಮಯದಲ್ಲಿ ಜರ್ರನೆ ಏರುವ ಕಪ್ಪು ಮೋಡಗಳು, ಬಿರುಗಾಳಿ, ಮಿಂಚು ಗುಡುಗುಗಳ ಆರ್ಭಟ... ಪ್ರಕೃತಿಯ ಈ ರೌದ್ರಾವತಾರವನ್ನು ನೋಡುವುದೇ ಒಂದು ಸೊಗಸು. ಮೋಡಗಳ ನ...

ಭೀಕರ ಸುಂಟರಗಾಳಿಗಳು (ಭಾಗ 2)

ಜನ ೦೬ ಲೇಖನ ೫೫ ವೀಕ್ಷಣೆ

ಪೌಲಿನ್ ಸುಂಟರಗಾಳಿ: ಮೆಕ್ಸಿಕೋ ಕಡಲತೀರದಲ್ಲಿ ಆಘಾತಕಾರಿ ಭೂ ಕುಸಿತವನ್ನು ಉಂಟುಮಾಡಿದ ಮಹಾಪಾತಕಿ ಈ ಫೆಸಿಫಿಕ್ ಸುಂಟರಗಾಳಿ- ಪೌಲಿನ್! ಇದು ಮೆಕ್ಸಿಕೋ ಇತಿಹಾಸದಲ್ಲಿ ಮಹಾ ಸುಂಟರಗಾಳಿ! ಅಕಾಪುಲ್ಕೊ ಕಡಲತೀರ ಒಂದರಲ್ಲೇ ಸುರಿದ ಸುಮಾರು 16 ಇಂಚಿನ ಮ...

ಹೊಸ ವರ್ಷಾ ಲೋಕ…

ಡಿಸೆಂ ೩೧ ಕವನ ೪೨ ವೀಕ್ಷಣೆ

ಹೊಸ ವರ್ಷದ ಸೂರ್ಯನುದಯಿಸಲಿ ಇಂದು ಝಗಮಗಿಸಲೀ ವಿಶ್ವ ತಾ ಹೊಸ ಬೆಳಕಿನಲಿ॥ ಕಾಣದ ಸ್ವರ್ಗವದಳಿದು ಈ ನಿಸರ್ಗವದರಳಲಿ ನವ ದೇವನೊಬ್ಬ ತಾ ಈ ವಿಶ್ವದೊಳವತರಿಸಲಿ ನವೀನಧರ್ಮ, ಹೊಸ ನೀತಿ ಹೊರ ಹೊಮ್ಮಲಿ ಹೊಸ ಮನ್ವಂತರಗಳು ಭವ್ಯ ಭವಿಷ್ಯ ನೀಡಲಿ॥ ನಮ್ಮ ಜಗಕ...

ಭೀಕರ ಸುಂಟರಗಾಳಿಗಳು (ಭಾಗ 1)

ಡಿಸೆಂ ೩೦ ಲೇಖನ ೮೪ ವೀಕ್ಷಣೆ

ಸುತ್ತಿ ಸುತ್ತಿ ಬರುವ ಭೀಕರ ಪ್ರಚಂಡ ಬಿರುಗಾಳಿಯೇ ಸುಂಟರಗಾಳಿ! ಈ ಶಕ್ತಿಶಾಲಿಯಾದ ಗಾಳಿ ಗಂಟೆಗೆ ಸುಮಾರು 75 ಕಿಲೋಮೀಟರ್ ರಿಂದ 200 ಕಿಲೋಮೀಟರ್ ವೇಗದಲ್ಲಿ ಬೀಸುತ್ತಾ, ಸುತ್ತುತ್ತಾ, ಮೇಲಕ್ಕೆ ಏರುತ್ತಾ ಸುಮಾರು 600 ಮೈಲಿಗಳ ವ್ಯಾಪ್ತಿಯಲ್ಲಿ ರು...

ಭೂಮಿಯನ್ನಾಳಿದ ಡೈನೋಸಾರ್ ಗಳು

ಡಿಸೆಂ ೨೨ ಲೇಖನ ೫೫ ವೀಕ್ಷಣೆ

ಡೈನೋಸಾರ್ ಗಳೆಂದರೆ ಮಕ್ಕಳಿಗೆ ಹಾಗೂ ಇಂದಿನ ಯುವ ಜನಾಂಗಕ್ಕೆ ಮೋಡಿ ಮಾಡಿದ ಪ್ರಾಣಿ. ಈ ಪ್ರಾಣಿ ಇವರ ಮನಸೂರೆಗೊಂಡದ್ದು ಕೇವಲ ಸಿನಿಮಾ ಹಾಗೂ ದೂರದರ್ಶನದ ಮಾಧ್ಯಮಗಳ ಮೂಲಕ. ನಿಜಕ್ಕೂ ಇದನ್ನು ಕಂಡವರಾರು? ಆದರೆ ಅವು ಪ್ರಪಂಚದ ಜೀವಸಂಕುಲದ ಇತಿಹಾಸದಲ...