ಒಂದಿಷ್ಟು ಹನಿಗಳು !
ಲೇಡಿ ಸಿಂಗಂ... ಎನ್ ಕೌಂಟರ್- ಪಾಪಿಯ ದೇಹದ ಪರೀಕ್ಷೆ ಮಾಡುವರಂತೆ ಮರಣೋತ್ತರ... ವಾರೆವ್ವಾ... ನಮ್ಮ ಕರ್ನಾಟಕದ ಲೇಡಿ ಸಿಂಗಂ ಕೊಟ್ಟಿಲ್ಲವೇ ಕ್ರೂರಿಗೆ ಸೂಕ್ತ ಉತ್ತರ...! *** ಡೋಂಟ್ ಟಚ್... ಧರ್ಮ ಮತ್ತು ಜಾತಿಗಳು- ಧಗಧಗಿಸುವ ಜ್ವಾಲೆಯ ಬೆಂಕಿ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
ಲೇಡಿ ಸಿಂಗಂ... ಎನ್ ಕೌಂಟರ್- ಪಾಪಿಯ ದೇಹದ ಪರೀಕ್ಷೆ ಮಾಡುವರಂತೆ ಮರಣೋತ್ತರ... ವಾರೆವ್ವಾ... ನಮ್ಮ ಕರ್ನಾಟಕದ ಲೇಡಿ ಸಿಂಗಂ ಕೊಟ್ಟಿಲ್ಲವೇ ಕ್ರೂರಿಗೆ ಸೂಕ್ತ ಉತ್ತರ...! *** ಡೋಂಟ್ ಟಚ್... ಧರ್ಮ ಮತ್ತು ಜಾತಿಗಳು- ಧಗಧಗಿಸುವ ಜ್ವಾಲೆಯ ಬೆಂಕಿ...
ಈ ಭವಿಷ್ಯದ ಕಾರುಗಳನ್ನು ನೀವೇ ಕಲ್ಪಿಸಿಕೊಳ್ಳಿ. ಆಕಾಶದಲ್ಲಿ ಹಾರುವ ಕಾರುಗಳು, ಅಲ್ಲಿ ಟ್ರಾಫಿಕ್ ಜಾಮ್‌ನ ತಲೆ ನೋವುಗಳಿಲ್ಲ. ಈ ಕಾರುಗಳ ಪ್ರಯಾಣ ಫೈಟ್‌ಗಳಲ್ಲಿ ಚಲಿಸಿದಂತೆ ಸ್ಮೂತ್ ಹಾರಾಟ ಕುಲುಕಾಟ-ಬಳುಕಾಟಗಳಿಲ್ಲ. ಇದೊಂದು ಘರ್ಷಾಣಾ ರಹಿತ ಚಾಲ...
ಯಥಾ ದುಡಿಮೆ ತಥಾ ಫಲಮೇ... ಈ ದೊಡ್ಡ ದೊಡ್ಡ ಸೆಲೆಬ್ರಿಟಿಗಳೆಲ್ಲಾ- ಮಟ್ಕಾ, ಜೂಜು ಗುಟ್ಕಾಗಳಿಗೇ ಜಾಹೀರಾತುಗಳ ನೀಡುವರಲ್ಲಾ...? ಈ ರೀತಿ ತಿಂದ ಹಣ ಜೀರ್ಣವಾಗದೆ- ತೊಂದರೆಗಳಲೇ ಬಳಲಿ;ಕೊರಗಿ ನಿರ್ಗಮಿಸುವರಲ್ಲ! *** ಮರೆಯಾದ ದೇಶಪ್ರೇಮಿ ನಟ ಮನೋಜ್...
ಕಳ್ಳಾ ಪೋಲಿಸ್ ಆಟ ಈ ಸರ್ಕಾರ ಬಂದಾಗ- ಇವರೇ ಪೋಲಿಸ್; ಅವರು ಮಹಾ ಕಳ್ಳರು- ಇಲ್ಲಾ ತಿರುಗು ಮುರುಗು... ಕಣ್ಣು ಬಾಯಿ ಬಿಟ್ಟುಕೊಂಡು ಉಸಿರು ಬಿಗಿಹಿಡಿದು ತಮ್ಮದೆಲ್ಲವ ಬಾಚಿ ಹಿಡಿದುಕೊಂಡ ಪ್ರಜೆಗಳು ಮಾತ್ರ ಬೆರಗು ಬೆರಗು! *** ಏಪ್ರಿಲ್ ಫೂಲ್ ಮೊದ...
ಹಿತಮಿತವದು ಶ್ರೇಷ್ಠ ಹಿತಮಿತವರಿತ ವಿಜ್ಞಾನವೇ- ಈ ಜಗದ ಮಾನವ ಕುಲಕದು ಶ್ರೇಷ್ಠ... ಅತಿಯಾದ ವಿಜ್ಞಾನ- ತರುವುದು ಗೋರಿಯ ವಿನಾಶದ ಅನಿಷ್ಟ! *** ವ್ಯತ್ಯಾಸ... ಈ ಸಂಸಾರ ಸಾಗರದ ಅಲೆಗಳ ಹೊಡೆತದಿಂದ ಗಡ್ಡ ಬಿಟ್ಟು ಕೊರಗುವರೇ ಗಂಡಸರು...? ಅದೇ ಅಲೆಗ...
ಶಾಂತಿಯ ಹೊನಲು ಘನಘೋರ ಯುದ್ಧಗಳಲಿ ಸಾಯುವುದು ಅಮಾಯಕರಾದ ಸಾಮಾನ್ಯ ಜೀವಗಳು... ಈ ನಾಯಕರನು ಮೊದಲು ತಳ್ಳಿಬಿಡಿ; ಆಗ ಆಗುವುದು ಇಡೀ ವಿಶ್ವ ಶಾಂತಿಯ ಹೊನಲು! *** ಜನಪ್ರಿಯತೆಯ ಹಳಿ ದಿಲ್ಲಿ ನಾರಿಯರಿಗೆ 2500 ರೂ ಅಸ್ತು; ಬಿಜೆಪಿ ಸರ್ಕಾರದ ತೀರ್ಮಾನ...
ಮಹಿಳಾ ಐಪಿಎಸ್ ಗಳ ಶೀತಲ ಸಮರ... ಮಹಿಳೆಯರು ಸಾಮಾನ್ಯ ಜೀವನದಲ್ಲೇ ಮಾಡುವರು ನಯವಾದ ಯುದ್ಧ... ಇನ್ನು ಅಧಿಕಾರ ಕೊಟ್ಟರೆ ಬಿಡುವರೇನೋ- ಶೀತಲ-ಬಿಸಿ ಸಮರದ ಗುದ್ದಾ! *** ವಿಧಾನ ಸಭೆಯಲ್ಲೊಂದು ಡ್ರಾಮಾ.... ಮದ್ಯ ಅಕ್ರಮ ಮಾರಾಟ ನಿಲ್ಸಿ- ವಿಧಾನ ಸಭೆ...
ಹಾಲಿ v/s ಮಾಜಿ ಭಗ್ನ ಪ್ರೇಮಿ- ಮಾಜಿ ಪ್ರೇಯಸಿಯ ಕಾರಿಗೆ ಬೆಂಕಿಯಿಟ್ಟ ರೌಡಿ... ಹಾಲಿ ಪ್ರೇಯಸಿಗೆ ಎಲ್ಲರೂ ಪ್ರೇಮದ ಮಳೆ ಕರೆಯುವವರೇ ಬಿಡಿ! *** ಉಚಿತ-ಖಚಿತ ಈ ಜಗದಲಿ ತಂದೆ-ತಾಯಿಯ ಮಹೋನ್ನತ ಪ್ರೀತಿ ಮಾತ್ರವೇ ನಿಮಗೆ- ಉಚಿತ ಉಚಿತ ಉಚಿತ... ಬೇರ...
ತೌರಿನ ಬೆಲೆ...! ಸಿದ್ದರಾಮಯ್ಯ ವೈಮಾನಿಕ ಹಾರಾಟ- ಮೈಸೂರಿಗೆ ಇಪ್ಪತ್ತು ಬಾರಿ ಪಯಣ; ಬೊಕ್ಕಸಕ್ಕೆಇಪ್ಪತ್ತೈದು ಕೋಟಿ ವೆಚ್ಚಾ.... ನಾನೂ ನೀನೂ ಹೀಗೆ ಇಷ್ಟು ವೆಚ್ಚದಲಿ- ಆಕಾಶದಲ್ಲಿ ಹಾರಾಡಲಾದೀತೇ ತಮ್ಮಾ...? ಮುಖ್ಯಮಂತ್ರಿ ತೌರಿನ ಪ್ರೀತಿಗೆ ಬೆಲ...
ರಮ್ಯಾ ಮತ್ತು ಮದುವೆ! ಪಾಯಸದ ಸಿಹಿ ಊಟ ಯಾವಾಗ್ಲಾದ್ರೂ ಹಾಕಿಸಬಹುದು- ಓ ಮೋಹಕ ತಾರೆ ರಮ್ಯಾ... ಈ ಮದುವೆಯ ಗತ್ತು ಗೈರತ್ತಿನ ಸಿಹಿ ಊಟ ಮಾತ್ರ- ಜೀವನದಲ್ಲಿ ಒಂದೋ ಎರಡೋ ಸಾರಿ ಅಷ್ಟೇ ಕಣಮ್ಮಾ! *** ಸಿ ಎಂ ಮತ್ತು ಕುರ್ಚಿ ಗಾಲಿ ಕುರ್ಚಿಯಲ್ಲಿ ಸಿ...
ಮೆಟ್ರೋ ಪ್ರಯಾಣ ದರ ಏರಿಕೆ... ಸ್ಮೂತಾಗಿ ಸ್ಪೀಡಾಗಿ ಆಕಾಶದಲ್ಲಿ ಹಾರಾಡುವುದೆಂದರೆ- ಅಷ್ಟು ಸುಲಭವೇನೋ ಹುಚ್ಚಾ... ಮೆಟ್ರೋ ಪ್ರಯಾಣ ದರಕೆ- ನೀ ತೆರಬೇಕು ಕೊಂಚ ಹೆಚ್ಚು ವೆಚ್ಚ! *** ರಮ್ಯಾ ಮತ್ತು ಮದುವೆ! ಪಾಯಸದ ಸಿಹಿ ಊಟ ಯಾವಾಗ್ಲಾದ್ರೂ ಹಾಕಿಸ...
ಕಿತ್ತ್ಹೋಯ್ತು ಅರ್ಹತೆ! ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಿಗೆ ಕನ್ನಡ- ಬರೆಯೊಕೆ ಬರಲ್ಲ ಶಿಕ್ಷಣ ಮಂತ್ರಿಗೆ; ಓದೋಕ್ ಬರಲ್ಲ... ಅಯ್ಯೋ ಹುಚ್ಚಾ- ಅವರಿಬ್ರಿಗೂ ಇವೆರೆಡೂ ಬಂದಿದ್ರೇ- ಅವರಿಬ್ರೂ ಮಂತ್ರಿಗಳೇ ಆಗ್ತಿರ್ಲಿಲ್ಲ! *** ದೀಪ ಮತ್ತು...