ಒಂದಿಷ್ಟು ಹನಿಗಳು !
ಅಮ್ಮ...! ಆಕೆ- ನನ್ನ ಪ್ರೀತಿಯ ಅಮ್ಮ... ತೋರಿಸಿ ಹೆದರಿಸಲಿಲ್ಲ ಎಂದೂ ಭಯದ ಗುಮ್ಮ.... ತುತ್ತು ತುತ್ತಿಗೊಂದು ಎನ್ನ ಕೆನ್ನೆಗಳಿಗೆ ಲೊಚಲೊಚನೆ ಮುತ್ತನಿತ್ತದ್ದ ನೋಡಿ- ನಾಚಿಕೊಂಡನೇ ಆ ಸೃಷ್ಟಿಕರ್ತ ಬ್ರಹ್ಮ!? *** ಜೀವನದ ಸರಾಸರಿ ತೆಗಳಿದರು- ಕೊ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
ಅಮ್ಮ...! ಆಕೆ- ನನ್ನ ಪ್ರೀತಿಯ ಅಮ್ಮ... ತೋರಿಸಿ ಹೆದರಿಸಲಿಲ್ಲ ಎಂದೂ ಭಯದ ಗುಮ್ಮ.... ತುತ್ತು ತುತ್ತಿಗೊಂದು ಎನ್ನ ಕೆನ್ನೆಗಳಿಗೆ ಲೊಚಲೊಚನೆ ಮುತ್ತನಿತ್ತದ್ದ ನೋಡಿ- ನಾಚಿಕೊಂಡನೇ ಆ ಸೃಷ್ಟಿಕರ್ತ ಬ್ರಹ್ಮ!? *** ಜೀವನದ ಸರಾಸರಿ ತೆಗಳಿದರು- ಕೊ...
ವಿಧಿ ವಿಲಾಸ ಅಮೇರಿಕಾದಲ್ಲಿ ಹೆಲಿಕಾಪ್ಟರ್ ಗೆ ವಿಮಾನ ಢಿಕ್ಕಿ ಅರವತ್ತೇಳು ಮಂದಿ ಸಾವು- ಏನೀ ದುರಂತ....? ವಿಶಾಲ ವಿಸ್ತಾರ ಗಗನದಲ್ಲೇ ಈ ಅವಗಢ! ಇನ್ನು ರಸ್ತೆಯ ಮೇಲೆ ಆಗುವ ಅಪಘಾತ- ಹೇಳಲಿ ಏನಂತ? *** ಯಾರಾದರೂ ಬರ್ರಪ್ಪಾ... ಲೋಕಾ ಬೇಟೆಯಲ್ಲಿ...
ನಡುಪಂತೀಯ ಏಡಗೈ ಬಲಗೈಗಳ ಮಧ್ಯೆ ನನ್ನ ದೇಹವದು ಇದ್ದು ಪ್ರಾಮುಖ್ಯತೆಯನು ಪಡೆವಂತೆ.... ನಾನು- ಎಡಪಂತೀಯನೂ ಅಲ್ಲ; ಬಲಪಂತೀಯನೂ ಅಲ್ಲ ಎರಡೂ ಕೈ ಬೀಸಿ- ದೇಹ ಸಮತೋಲನದಲಿಟ್ಟು ನಡೆವ ನಡುಪಂತೀಯ! *** ಓ..ಕನ್ನಡ ತಾಯ್.. ನಾನ್ ಈ ಕನ್ನಡ ತಾಯಿಯ ಪರಮ ಸ...
ರಾಜಕಾರಿಣಿಗಳ ದರೋಡೆ ಅವರಿದ್ದಾಗಲೂ ದರೋಡೆ: ನೀವಿದ್ದಾಗಲೂ ದರೋಡೆ ಯಾವಕಾಲಕೂ ಇದಕಿಲ್ಲ ತಡೆ... ಎಲ್ಲರ ಕಾಲದಲ್ಲೂ ನಡೆಯುತ್ತಿದ್ದ ದರೋಡೆ- ನೋಡುತ್ತಲೇ ತಿನ್ನುತ್ತಾ ಕೆಸರೊಡೆ ಜನ ಬಿದ್ದರು ಮಕಾಡೆ! *** ರಿಲೀಫ್-ತಕಲೀಫ್ ಏನಿದು ಮಹಾ ಮ್ಯಾಜಿಕ್?-...
ಪ್ರಗತಿ ಪರ ಚಿಂತನೆ ಎರಡಕ್ಕಿಂತ ಕಡಿಮೆ ಮಕ್ಕಳಿದ್ದವರಿಗೆ- ಸ್ಥಳೀಯ ಸಂಸ್ಥೆ ಚುನಾವಣಾ ನಿರ್ಬಂಧಕ್ಕೆ ಆಂಧ್ರ ಸಿ ಎಂ ಚಿಂತನೆಯ ಸುಳಿ... ಹೆಚ್ಚು ಮಕ್ಕಳಿದ್ದವರು ಹೆಚ್ಚು ಹೆಚ್ಚು ಸಂಪಾದಿಸಿ- ಸಂಸ್ಥೆಯನು ತರಬಹುದು ಬಲು ಬೇಗ ದಿವಾಳಿ! *** ರಾಜಕಾರಿ...
ಶ್ರಮವಿಲ್ಲದ ಹಣ ರಾಜಕಾರಣಿಗಳೇ ನೀವು- ಜೀವನಪೂರ್ತಿ ಆಡುತಲಿ ಕುಸ್ತಿ ಮಾಡುವಿರಿ ಅಪಾರ ಆಸ್ತಿ... ಶ್ರಮವಿಲ್ಲದ ನಿಮ್ಮ ಸಂತತಿ- ತಿಂದದನು ಮೈಮರೆತು ಮಾಡುವರು ಮೋಜು ಮಸ್ತಿ! *** ಸಂಕ್ರಾಂತಿ ಶುಭಾಶಯಗಳು ಜಗದ ಎಲ್ಲ ವಿಕೃತಿಗಳ ಮೀರಿ ನಡೆಯುವುದೇ ಸಂಕ...
ಪ್ರಕೃತಿ ಮಾತೆ ನಿನಗೆ ಶರಣು ಗರ್ಭದಲಿ ಅದೆಷ್ಟು ರಹಸ್ಯಗಳ ಇಟ್ಟುಕೊಂಡಿಹಳೋ ನಮ್ಮ ಹೆತ್ತ ಈ ಧಾರಿಣೀ... ನೋಡಲು ಕಣ್ಮನ ತಣಿಸಿ ಎಮ್ಮ ಸಲಹುತಿಹಳು ಈ ಪ್ರಕೃತಿಯೆಂಬ ಮನಮೋಹಿನಿ! *** ತಾಯಿ ಈ ಸುಂದರ ಜಗವ ನನಗೆ ಪರಿಚಯಿಸಿದ ಓ ನನ್ನ ಮಾತಾ... ನಿನ್ನ ಪ...
ತೆಂಗಿಗೆ ಡಿಮ್ಯಾಂಡ್ ಎಳನೀರಿನ ಬಳಕೆ ಹೆಚ್ಚಳ; ರಾಜ್ಯದಲ್ಲಿ ಹಣ ಕೊಡ್ತೀವಂದ್ರು ಸಿಗ್ತಿಲ್ಲ ತೆಂಗು... ತೆಂಗು ಇಲ್ಲದ ಅಡುಗೆ- ಕಳೆದು ಕೊಳ್ಳುವುದೇ ತನ್ನ ರಂಗು! *** ಪ್ರೀತಿಯ ಸೌಧ.. ಕಟ್ಟಬೇಕಿತ್ತು ನಾವು- ಸಂಬಂಧ ಸ್ನೇಹಗಳ ಸುಂದರ ಪ್ರೀತಿಯ ಇಟ್...
ಕಮಾಲ್ ಅಬಕಾರಿ ಇತಿಹಾಸದಲ್ಲಿ ಒಂದೇ ದಿನ ನಾನೂರಾ ಎಂಟು ಕೋಟಿ ಮೌಲ್ಯದ ಮದ್ಯದ ಸೇಲ್... ಇದು- ಅಬಕಾರಿ ಇಲಾಖೆ ಮಾರಾಟಗಾರರಿಗೆ ಕೊಟ್ಟ ಕ್ರೆಡಿಟ್ ಸೌಲಭ್ಯದ ವಿಶೇಷ ಕಮಾಲ್! *** ಕಳವಳ... ಸರ್ಕಾರೀ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಇಳಿಮುಖ; ಏಕ...
ಪೂಜಾ ಉದ್ದೇಶ್ಯ... ಹೊಟೆಲ್; ಮಾಲ್ ಬಾರ್ಗಳಲ್ಲಿ ದೇವರ ಫೋಟೋ ಇಟ್ಟು ಹೂ ಮುಡಿಸಿ ಮಾಡುವರು ಭಕ್ತಿಯ ಪೂಜೆ... ಈ ಸಂಪ್ರದಾಯ- ಸರ್ಕಾರೀ ಕಛೇರಿಗಳಲ್ಲೂ! ಅವರದ್ದೋ ನಿರ್ದಿಷ್ಟ ಲಾಭ; ಇವರದ್ದೋ ಇಂತಿಷ್ಟೇ ಲಂಚದ ಸಜೆ! *** ಸೌಂದರ್ಯ ಶೀಲ ಕನ್ನಡ! ಕನ್ನ...
ಏರಿಕೆ... ಸಿಹಿ ಸುದ್ಧಿ- ಕರ್ನಾಟಕ ರಾಜ್ಯದಲ್ಲಿ ಹೆಣ್ಮಕ್ಕಳ ಸಂಖ್ಯೆ ಏರಿಕೆ... ಮತ್ತೆ- ಗಂಡ್ಮಕ್ಕಳ 'ವಧು ಅನ್ವೇಷಣೆ' ಪ್ರಕ್ರಿಯೆ ಇನ್ನು ಮುಂದೆ ಚುರುಕೇ...? *** ಸಕ್ಕರೆಯ ನಾಡಿನ ಅಕ್ಕರೆಯ ಸಂಭ್ರಮ.... ಸಕ್ಕರೆಯ ನಾಡಿನಲಿಂದು- ಕನ್ನಡ ಸಂಭ್ರ...
ಹಣದ ಬಿಡ್ಡಿಂಗ್! ಆಮ್ ಆದ್ಮಿ ಪಕ್ಷದಿಂದ ದಿಲ್ಲಿ ಮಹಿಳೆಯರಿಗೆ- ಮಾಸಿಕ ಎರಡು ಸಾವಿರದ..ನೂರು... ಬಂಪರ್ ಮಹಿಳೆಯರೇ ಬಂಪರ್- ರಾಜಕೀಯ ಹಣದ ಬಿಡ್ಡಿಂಗ್ನಲಿ ನೀವೆಲ್ಲಾ ಹತ್ತಬಹುದು ಕನಸಿನ ತೇರು! *** 2050ರಲ್ಲಿ.... ಫ್ಲೈಯಿಂಗ್ ಪಾರ್ಟಿ ಸರ್ಕಾರದಿ...