ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಕೆ ನಟರಾಜ್
ಕ

ಕೆ ನಟರಾಜ್

೨೦೭ ಲೇಖನಗಳು ೧೨,೨೭೪ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಒಂದಿಷ್ಟು ಹನಿಗಳು...

ಸೆಪ್ಟೆಂ ೧೭ ಕವನ ೫೩ ವೀಕ್ಷಣೆ

ಎಚ್ಚರಾ... ಕಾಶ್ಮೀರ ರಾಷ್ಟ್ರೀಯ ಜಲ ವಿದ್ಯುತ್ ಉತ್ಪಾದನಾ ಘಟಕಕ್ಕೆ ದೊಡ್ಡ ಗೌಡರ ಭೇಟಿ ಏಕೇ...? ರಾಜ್ಯದ- ಯಾರ ಬುಡಕ್ಕೋ ಕರೆಂಟ್ ಶಾಕ್ ಕೊಡುವ ಸಿದ್ಧತೆ ಇರಬಹುದು ಜೋಕೇ! *** ಹಗರಣದ ಹಾವು... ಅವರದ್ದನ್ನು ನೀವು; ನಿಮ್ಮದ್ದನ್ನು ಅವರು- ಸದಾ ಕ...

ಒಂದಿಷ್ಟು ಹನಿಗಳು...

ಸೆಪ್ಟೆಂ ೧೩ ಕವನ ೪೫ ವೀಕ್ಷಣೆ

ನಾನು; ನಾವು... 'ನಾನು,ನಾನು' ಎಂದರೆ ನಲುಗಿ ಹೋಗುವಿರಿ; 'ನಾವು,ನಾವು' ಎಂದರೆ ಮೇಲೆದ್ದು ವಿಜೃಂಭಿಸುವಿರಿ.... ಈ ಸತ್ಯವನರಿತ ರಾಜಕಾರಣಿಗಳೇ- ಹಣ ಹೊಡೆಯುವಾಗ- 'ನಾನು' ಮತಗಳಿಸುವಾಗ 'ನಾವು' ಎಂದುಬಿಡುವಿರಿ! *** ಭಾಗ್ಯಾದಾ ಲಕ್ಷ್ಮೀ... ಭಾಗ್ಯ...

ಒಂದಿಷ್ಟು ಹನಿಗಳು...

ಆಗಸ್ಟ್ ೨೩ ಕವನ ೬೮ ವೀಕ್ಷಣೆ

ಅಧೋಗತಿ ಆದಿ ಶಂಕರ ಉವಾಚ- ತೇನಾ ವಿನಾ ತೃಣಮಪಿ ನಚಲತಿ... ಹಣದ ಹಪಾಹಪಿ- ಪ್ರಜಾಪ್ರಭುತ್ವ ತಲುಪಿ ಬಿಟ್ಟಿದೆ ಅಧೋಗತಿ! *** ದೋಸ್ತಿಯಲಿ ತಂಟೆ! ಒಲಂಪಿಕ್ಸ್ ನಲಿ- ಚೀನಾ ಅಮೇರಿಕಾ ಫ್ರಾನ್ಸ್ ಗಳ ಚಿನ್ನದ ಬೇಟೆಯಂತೆ.... ನಮ್ಮಲ್ಲಿ- ಬೆಂಗಳೂರಿನಿಂದ...

ಒಂದಿಷ್ಟು ಹನಿಗಳು...

ಆಗಸ್ಟ್ ೦೭ ಕವನ ೪೮ ವೀಕ್ಷಣೆ

ಹೋಗೋ ಹೋಗೋ ಮಳೆರಾಯ... ಹೋಗೋ ಹೋಗೋ ಮಳೆರಾಯ ಕೇರಳ ನಾಡಿಗೆ ಬಿಸಿಲಿಲ್ಲ ಗುಡ್ಡದ ಕುಸಿತಕೆ ಬಲಿಯೆಲ್ಲಾ... ಕೂಲಿಯ ಮಾಡುವ ಜನರನೆಲ್ಲಾ- ಕರುಣೆಯಿಲ್ಲದೆ ಮಣ್ಣಿನಡಿಯಲೇ ಹೂತೆಯಲ್ಲಾ! *** ಸೈನಿಕರಿಗೊಂದು ಹ್ಯಾಟ್ಸ್ ಆಫ್... ಅಲ್ಲಿ- ಯುದ್ಧದಲ್ಲಿ ಶತ್...

ಒಂದಿಷ್ಟು ಹನಿಗಳು...

ಆಗಸ್ಟ್ ೦೬ ಕವನ ೬೮ ವೀಕ್ಷಣೆ

ಅಯ್ಯೋ ಮೂಢಾ ಎಲ್ಲ ಪಕ್ಷದ ನಾಯಕರಿಗೂ ಸೈಟ್ಗಳ ಹಂಚಿಕೆ ಮಾಡಿದೆ ಮೈಸೂರು ಮೂಡಾ... ಇದರಲ್ಲಿ ಜನಸಾಮಾನ್ಯರ ಒಂದೂ ಹೆಸರು ಕೇಳಿ ಬರಲಿಲ್ಲವೋ ಮೂಢಾ! *** ರಾಜಾಸ್ಥಾನದಿಂದ ನಾಯಿ ಮಾಂಸ....! ರಾಜಾಸ್ತಾನದಿಂದ ನಾಯಿಮಾಂಸ ಬಂದಿದೆಯಂತೆ! ಜನ ತಿನ್ನದಂತೆ ಎ...

ಒಂದಿಷ್ಟು ಹನಿಗಳು...

ಆಗಸ್ಟ್ ೦೧ ಕವನ ೭೫ ವೀಕ್ಷಣೆ

ಷಟ್ಕರ್ಮ ಪತ್ನೀ/ಪತೀ ಆಗ- ಷಟ್ಕರ್ಮಯುಕ್ತಾ ಕುಲಧರ್ಮ ಪತ್ನಿ- ಕಾರ್ಯೇಷು ದಾಸಿ ಕರಣೇಶು ಮಂತ್ರಿ ಭೋಜ್ಯೇಶು ಮಾತಾ ರೂಪೇಶು ಲಕ್ಷ್ಮೀ ಶಯನೇಶು ರಂಭಾ ಕ್ಷಮಯಾಧರಿತ್ರಿ ಈಗ- ಷಟ್ಕರ್ಮಯುಕ್ತಾ ಕುಲಧರ್ಮ ಪತೀ- ಕಾರ್ಯೇಷು ದಾಸ ಕರಣೇಶು ಮಂತ್ರಿ ದುಡಿಮೇಶು...

ಒಂದಿಷ್ಟು ಹನಿಗಳು...

ಜುಲೈ ೨೨ ಕವನ ೪೪ ವೀಕ್ಷಣೆ

ಕುರುಕ್ಷೇತ್ರ ಜಗದಲಿ ಈ ಜೀವನವೇ ಒಂದು ದೊಡ್ಡ ಕುರುಕ್ಷೇತ್ರ... ನಮ್ಮೆಲ್ಲರ ಹೋರಾಟದ ಸೋಲು-ಗೆಲುವು ಇಲ್ಲಿ ನಿಮಿತ್ತ ಮಾತ್ರ! *** ದುರಂತ! ಇತಿಹಾಸದಿಂದ ಈ ಮನುಜ ಕಲಿಯಲಾರ ಎಂದೂ ಪಾಠ... ಮತ್ತೆ ಅದೇ ಅರಿಷ್ಡ್ವರ್ಗಗಳ ಅಧೀನನಾಗಿ ಆಡುತಿರುವ ಆಟ! **...

ಒಂದಿಷ್ಟು ಹನಿಗಳು...

ಜುಲೈ ೧೨ ಕವನ ೪೬ ವೀಕ್ಷಣೆ

ಗೆದ್ದಾಗ-ಸೋತಾಗ ಗೆದ್ದಾಗ ಎಲ್ಲರೂ ನಮ್ಮ ಸುತ್ತ ಸೇರಿ ಜೈಕಾರ ಹಾಕಿ ಮಾಡುವರು ದುಂದು... ಸೋತಾಗ ಬಂದು ನಮ್ಮ ಕಣ್ಣೊರೆಸುವವರೇ ನಿಜವಾದ ಬಂಧು! *** ಸಮಾಧಾನ ಆಯ್ಕೆಯಾದ ಇನ್ನೂರೈವತ್ತೊಂದು ಸಂಸದರು ಕ್ರಿಮಿ-ನಲ್ ಅಪರಾಧದ ಹಿನ್ನೆಲೆ... ಸಮಾಧಾನ ಬಿಡಿ...

ಒಂದಿಷ್ಟು ಹನಿಗಳು...

ಜುಲೈ ೦೮ ಕವನ ೪೯ ವೀಕ್ಷಣೆ

ನಿಜವಾದ ಸುಖ ಈ ಜಗತ್ತಿನಲ್ಲಿ ಉಂಡು ಉಟ್ಟು ಕೂಡಿ ನಲಿದದ್ದೇ ನಿಜವಾದ ಸುಖ... ಉಳಿದೆಲ್ಲಾ ಆಸ್ತಿ-ಅಂತಸ್ತು ಅಧಿಕಾರ ಜನಪ್ರಿಯತೆ- ನಮ್ಮನ್ನು ಕಾಡುವ ಮಿಕ! *** ಗೂಡು-ಮಾಡು ಪ್ರತಿಯೊಂದೂ ಹಕ್ಕಿಗಳು ಕಟ್ಟುತ್ತವೆ ತಮ್ಮ ಮರಿಗಳಿಗೆ ಗೂಡು... ಇದು ಸ್ವ...

ಒಂದಿಷ್ಟು ಹನಿಗಳು...

ಜೂನ್ ೦೮ ಕವನ ೪೮ ವೀಕ್ಷಣೆ

ಅಚ್ಛೇ/ಗ್ಯಾರಂಟಿ ಅವರದ್ದು ಅಚ್ಛೇ ದಿನ್ ನಿಮ್ಮದು ಗ್ಯಾರಂಟಿ ದಿನ್ ಮತದಾರನಿಗೆ ಬರೀ ಹೇಳಿಕೆಯ ಫನ್... ಇವರಿಬ್ಬರ ಜಗಳದಲಿ ಕರ್ನಾಟಕಕ್ಕೆ ಯಾರೂ ಕೊಡುತ್ತಿಲ್ವೇ ಕುಡಿಯಲು ನೀರನ್! *** ಖಾಲೀ ಚೊಂಬು! ಈಗ ಕರ್ನಾಟಕದ ಓಟಿನ ರಾಜಕೀಯದಲಿ ಸ್ಟೀಲ್ ಚೊಂಬ...

ಕೆಲವು ಹನಿಗಳು...

ಜೂನ್ ೦೧ ಕವನ ೫೩ ವೀಕ್ಷಣೆ

ಪ್ರವೀಣ! ಜನಪ್ರಿಯ ಗಾದೆ- ಹುಚ್ಮುಂಡೆ ಮದುವೇಲಿ ಉಂಡವನೇ ಜಾಣ... ಇದನ್ನು ಅಕ್ಷರಶಃ ಸಾಧಿಸಿದವನೇ ನಮ್ಮೂರ ರಾಜಕೀಯ ಪ್ರವೀಣ! *** ಚಾಪ್ಲಿನ್-ಉವಾಚ ಸುರಿವ ಮಳೆಯೊಳಗೆನ್ನ ನಿಲ್ಲಿಸಿಬಿಡು- ಮಳೆಯ ಜೊತೆಗೆ ಕಣ್ಣೀರ ಹನಿಗಳನೂ ಸುರಿಸಿಬಿಡುವೆ... ಈ ಜಗದ...

ಇನ್ನಷ್ಟು ಹನಿಗಳು...

ಮೇ ೧೩ ಕವನ ೮೩ ವೀಕ್ಷಣೆ

ಚಾಣಾಕ್ಷರು ರಾಜಕೀಯದಲಿ ಯಾರೂ ಸದಾ ಪರಮ ಶತ್ರುಗಳಲ್ಲ; ಯಾವಾಗ ಬೇಕಾದರೂ ಹೆಗಲ ಮಿತ್ರ.... ಇದ ಪ್ರಾಕ್ಟಿಕಲ್ ಆಗಿ ತೋರಿಸಿದವರೇ ಗೌಡ್ರ ಕುಟುಂಬ- ಇದು ಅವರ ಪರಮ ಚಾಣಾಕ್ಷ ರಾಜಕೀಯ ತಂತ್ರ! *** ಸಿದ್ಧಾಂತ ಸಿದ್ಧಾಂತವಿಲ್ಲದ ಜೀವನ; ರಾಜಕೀಯ ಬಹಳಕಾಲ...