ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಕೆ ನಟರಾಜ್
ಕ

ಕೆ ನಟರಾಜ್

೨೦೭ ಲೇಖನಗಳು ೧೨,೨೭೪ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ನಕ್ಷತ್ರಲೋಕದ ವಿಸ್ಮಯಗಳು ! (ಭಾಗ ೨)

ಮಾರ್ಚ್ ೩೧ ಲೇಖನ ೫೨ ವೀಕ್ಷಣೆ

ಕೆಲವು ವಿಶೇಷ ವರ್ಗದ ನಕ್ಷತ್ರಗಳು ತಮ್ಮಷ್ಟಕ್ಕೆ ತಾವೇ ಸುತ್ತುತ್ತಾ ರೇಡಿಯೋ ಅಲೆಗಳೊಂದಿಗೆ ಅಸ್ಥಿರ ಬೆಳಕನ್ನು ಹೊರಹೊಮ್ಮಿಸುತ್ತಿರುತ್ತವೆ. ಈ ನಕ್ಷತ್ರಗಳು ಅತ್ಯಂತ ಹೆಚ್ಚು ದ್ರವ್ಯವನ್ನು ಹೊಂದಿದ್ದು ಕೊನೆಯಲ್ಲಿ ಕುಗ್ಗಿ ನ್ಯೂಟ್ರಾನ್ ನಕ್ಷತ್ರ...

ಹನಿಗಳು ಸರ್, ಹನಿಗಳು !

ಮಾರ್ಚ್ ೨೫ ಕವನ ೪೯ ವೀಕ್ಷಣೆ

ತರ್ಕ ವಿಜ್ಞಾನದಲಿ ತರ್ಕಗಳು ಗೆಲ್ಲಬಹುದು... ಜೀವನದಲಿ ತರ್ಕಗಳು ವಿತರ್ಕಗಳಾಗಿ ಬಿಡುತ್ತವೆ! *** ಹೀಗಲ್ಲ;ಹಾಗೇ... ಅದು ಹೀಗೇ ಆಗಬೇಕೆಂದೆ... 'ನಾನು ಹಾಗೇ ಆಗುವುದು' ಎಂದು ಹೇಳಿದ ಅಶರೀರವಾಣಿ ನಕ್ಕು ಮತ್ತೆ ಕೇಳದೆ ಮರೆಯಾಯ್ತು! *** ಕೋಡು ಹಿರ...

ನಕ್ಷತ್ರಲೋಕದ ವಿಸ್ಮಯಗಳು ! (ಭಾಗ ೧)

ಮಾರ್ಚ್ ೨೪ ಲೇಖನ ೫೧ ವೀಕ್ಷಣೆ

ಕಪ್ಪುರಂಧ್ರದ ಸಾಂದ್ರತೆ ಅದೆಷ್ಟು ಪ್ರಬಲವಾಗಿರುತ್ತದೆ ಎಂದರೆ ಅದರಿಂದುಂಟಾಗುವ ಗುರುತ್ವದಿಂದ ಯಾವುದೂ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ! ಇದು ತನ್ನದೇ ಬೆಳಕನ್ನಲ್ಲದೆ ಬೇರೆ ಯಾವುದೇ ಬೆಳಕು ಹತ್ತಿರ ಸುಳಿದರೂ ತನ್ನತ್ತ ಸೆಳೆದುಕೊಂಡು ಬಿಡುತ್ತದೆ....

ನಕ್ಷತ್ರಗಳ ಜೀವನ ಯಾತ್ರೆ ! (ಭಾಗ ೨)

ಮಾರ್ಚ್ ೧೭ ಲೇಖನ ೪೬ ವೀಕ್ಷಣೆ

ಸೂರ್ಯನ ರಾಶಿಗಿಂತ ೧.೪ ರಾಶಿ ಕಡಿಮೆ ಇರುವ ನಕ್ಷತ್ರಗಳ ಸಾವು ಒಂದು ಸೋಜಿಗ ! ಈ ಹಂತದಲ್ಲಿ ಸಮ್ಮಿಲನ ಕ್ರಿಯೆ ನಿಂತು ಹೋಗುವುದರಿಂದ ಉಷ್ಣತೆ ಕ್ರಮೇಣ ಕಡಿಮೆಯಾಗುತ್ತಾ ಹೋಗುತ್ತದೆ. ಇದರಿಂದಾಗಿ ನಕ್ಷತ್ರ ಗಾತ್ರದಲ್ಲಿ ಕಡಿಮೆಯಾಗಿ ‘ಶ್ವೇತ ಕುಬ್ಜ'...

ನಕ್ಷತ್ರಗಳ ಜೀವನ ಯಾತ್ರೆ ! (ಭಾಗ ೧)

ಮಾರ್ಚ್ ೧೦ ಲೇಖನ ೫೮ ವೀಕ್ಷಣೆ

ನಕ್ಷತ್ರಗಳಿಗೆ ಹುಟ್ಟು - ಸಾವು ಇದೆಯಾ? : ಖಂಡಿತ ! ನಕ್ಷತ್ರಗಳು ನಮ್ಮ ಹಾಗೆ ಹುಟ್ಟುತ್ತವೆ - ಸಾಯುತ್ತವೆ. ನಿಮಗೆ ಗೊತ್ತಾ? ನಕ್ಷತ್ರಗಳಿಗೂ ಬಾಲ್ಯ, ಯೌವ್ವನ, ಮುಪ್ಪು ಎಲ್ಲಾ ಇದೆ. ನಕ್ಷತ್ರಗಳ ಹುಟ್ಟು ಹೇಗೆ ಗೊತ್ತಾ? ವಿಶ್ವದಲ್ಲಿ ಹೈಡ್ರೋಜನ್...

ಇವಳೆ ನಮ್ಮ ಮಹಿಳೆ...

ಮಾರ್ಚ್ ೦೭ ಕವನ ೫೪ ವೀಕ್ಷಣೆ

ಮಹಿಳೆ ಎಂದರೆ ಮಹಾ ಮಹಿಮಳೇ ಆಕೆ ಈ ಜಗದ ಮಹಾ ಮಾತೆಯೇ ಆಕೆ ನಮ್ಮ ಹೆತ್ತು ಪೊರೆದವಳು ನಮ್ಮನೆಲ್ಲ ಉಣಿಸಿ ಬೆಳೆಸಿದವಳು ಲಾಲಿ ಹಾಡಿ ಮಲಗಿಸಿದ ದೇವತೆ ನಮ್ಮನೆಲ್ಲ ನಿಸ್ವಾರ್ಥದಲಿ ಪೊರೆದವಳು ಇವಳೆ ಕಣಾ ನಮ್ಮ ಸಾಕಿದವಳು ಸದಾ ನಮ್ಮ ನೋಡಿ ನಲಿಯುವವಳು ನ...

ಮಧುರ ಹನಿಗಳು !

ಮಾರ್ಚ್ ೦೭ ಕವನ ೪೩ ವೀಕ್ಷಣೆ

ಒಂದೇ ರೂಪ ಎರಡು ಗುಣ ಪುಟ್ಟ ಮಗು ಕೇಳಿತು- 'ಅಪ್ಪಾ..ಅಮ್ಮನ ಜೊತೆ ಜಗಳವೇಕೆ?' ತಂದೆ ಹೇಳಿದ- 'ಮಗು,ಅವಳು ನನಗೆ ಹೆಂಡತಿ' ಮಗು ಪುನಃ ಕೇಳಿತು- 'ಮತ್ತೆ ನನ್ನ ಜೊತೆ ಏಕಿಲ್ಲ......?' 'ಅವಳು ನಿನಗೆ ತಾಯಿ...!' ಮಗು ನಲಿಯುತ್ತಾ ಓಡಿ ಹೋಯಿತು; ತಂದ...

ಆಳ ಕಡಲಿನ ಜಲಚರಗಳು - ಭಾಗ ೨

ಮಾರ್ಚ್ ೦೩ ಲೇಖನ ೫೭ ವೀಕ್ಷಣೆ

೬. ದೈತ್ಯ ಸ್ಕ್ವಿಡ್ ಮೀನು (Giant Squid): ಈ ತೆವಳುವ ದೈತ್ಯ ಸ್ಕ್ವಿಡ್ ಸಮುದ್ರದಲ್ಲಿ ವಾಸಿಸುವ ಅತ್ಯಂತ ದೊಡ್ದ ಜೀವಿಗಳ ಪೈಕಿ ಒಂದು ಎಂದು ಗುರುತಿಸಲಾಗಿದೆ. ಇದು ಸುಮಾರು ೬೦ ಅಡಿ ಉದ್ದದವರೆಗೂ ಬೆಳೆಯಬಲ್ಲುದು ! ಇದು ಅತ್ಯಂತ ದೊಡ್ದ ಅಕಶೇರುಕ...

ಆಳ ಕಡಲಿನ ಜಲಚರಗಳು - ಭಾಗ ೧

ಫೆಬ್ರ ೨೪ ಲೇಖನ ೫೭ ವೀಕ್ಷಣೆ

೧. ವೈಪರ್ ಮೀನು(ViperFish): ಸುಮಾರು ಒಂದು ಕಿ.ಮೀ. ಆಳದಲ್ಲಿ ವಾಸಿಸುವ ದೈತ್ಯ ಮೀನು ಇದು. ಈ ಮೀನುಗಳಲ್ಲಿ ಕೆಲವು ಕಪ್ಪು ಬಣ್ಣವನ್ನು ಹೊಂದಿದ್ದರೆ, ಇನ್ನು ಕೆಲವು ಪಾರದರ್ಶಕವಾಗಿರುತ್ತವೆ. ಇದರ ಆಕರ್ಷಕ ಈಜು ರೆಕ್ಕೆಯೇ ಉಳಿದ ಮೀನುಗಳನ್ನು ಆಕರ...

ಇನ್ನಷ್ಟು ಹನಿಗಳು...!

ಫೆಬ್ರ ೨೩ ಕವನ ೮೨ ವೀಕ್ಷಣೆ

ಅಸಾಧ್ಯಾನುಭವ ಅವರವರ- ಹುಟ್ಟಿನಾಗಮದ ಸಂಭ್ರಮದ ಸುಖವ ಕಂಡವರಿಲ್ಲ.... ಸಾವಿನ ಕೂಪದ ಭಯಾನಕ ಅನುಭವವ ಹೇಳ್ದವರಿಲ್ಲ! *** ಸುಂದರ ಸಂಸಾರ! ಅವನು ಗಂಡ- ಕರ್ತವ್ಯದ ಸರದಾರ... ಇವಳು ಹೆಂಡತಿ- ಹಕ್ಕುಗಳ ಒಡತಿ... ಇದುವೇ ಈ ಜಗದ ಸುಂದರ ಸಂಸಾರ! ** ಹಾಯ...

ಮಹಾ ಶಿವರಾತ್ರಿ

ಫೆಬ್ರ ೧೭ ಕವನ ೫೧ ವೀಕ್ಷಣೆ

ನಮ್ಮ ನಿಮ್ಮೆಲ್ಲರ ವಿವಾಹ ಮಹೋತ್ಸವಗಳು ಹಳತಾಗುತಾ ಬರುವವಲ್ಲ... ಈ ಲೋಕದ ಚಿರ ಯುವಕ ಶಿವ- ಯುವತಿ ಪಾರ್ವತಿಯರ ನಿತ್ಯನೂತನ ಸಂಭ್ರಮದ ವಿವಾಹ ವಾರ್ಷಿಕೋತ್ಸವವ ಆಚರಿಸೋಣ ಬನ್ನಿ ಮಹಾ ಶಿವರಾತ್ರಿ... ದೊರೆಯಲಿ ಎಲ್ಲರಿಗೂ ನೆಮ್ಮದಿ-ಶಾಂತಿ; ಪ್ರಜ್ವಲಿ...

ಅಣು ಯುದ್ಧದ ಅಂಚಿನಲ್ಲಿ... (ಭಾಗ ೨)

ಫೆಬ್ರ ೧೭ ಲೇಖನ ೩೬ ವೀಕ್ಷಣೆ

ಏನಿದು ಪರಮಾಣು ಬಾಂಬ್?: ಕಳೆದ ಶತಮಾನದ ಆರಂಭದಲ್ಲಿ ಪರಮಾಣುವಿನ ಮಧ್ಯಭಾಗವಾದ ನ್ಯೂಕ್ಲಿಯಸ್ ನಲ್ಲಿ ಅಪಾರವಾದ ದ್ರವ್ಯವನ್ನು ಪತ್ತೆ ಹಚ್ಚಲಾಯಿತು. ಅದೇ ವೇಳೆಗೆ ಖ್ಯಾತ ವಿಜ್ಞಾನಿ ಐನ್ ಸ್ಟೀನ್, ದ್ರವ್ಯದಿಂದ ಶಕ್ತಿಯನ್ನು ಉತ್ಪಾದಿಸಬಹುದು ಎಂಬುದನ...