ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ShivaRam H
S

ShivaRam H

ritershivaram

೬೬ ಲೇಖನಗಳು ೧,೧೪,೫೮೩ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಮಹಾಭಾರತದಲ್ಲಿ ಕರ್ಣ

ಸೆಪ್ಟೆಂ ೦೮ ಬ್ಲಾಗ್ ೬,೪೮೧ ವೀಕ್ಷಣೆ

"ಮಹಾಭಾರತದಲ್ಲಿ ನೆನೆಯುವಿರಾದರೆ ಒಂದೇ ಮನಸ್ಸಿನಿಂದ ಕರ್ಣನನ್ನು ನೆನೆ" ಎಂಬುದಾಗಿಯೂ ಹೇಳುತ್ತಾರೆ. ಆತ ನೀಚ ಕುಲದವ,ನಿರ್ಗತಿಕ ಆದರೂ ಅದ್ವಿತೀಯ ವೀರಾಧಿವೀರ ಮತ್ತು ದಾನಶೂರನು. ಆದರೇನು!

ಹೊಗೆನಕಲ್ ಜಲಪಾತ

ಆಗಸ್ಟ್ ೩೦ ಬ್ಲಾಗ್ ೩,೯೮೦ ವೀಕ್ಷಣೆ

ಹೊಗೆನಕಲ್ ದಕ್ಷಿಣ ಭಾರತದ ನಯಾಗರ ಜಲಪಾತವೆಂದೇ ಪ್ರಸಿದ್ಧಿ. ಕಾವೇರಿ ನದಿಯ ಅಗಲ-ವಿಸ್ತಾರಗಳ ವೈವಿಧ್ಯತೆ ನೋಡಿ ಕಣ್ ತಣಿಸಿಕೊಳ್ಳಬೇಕೆಂದರೆ, ಮೈಸೂರಿಗೆ ಸಮೀಪವಿರುವ ಶಿವನ ಸಮುದ್ರ ಮತ್ತು ಹೊಗೆನಕಲ್ ಜಲಪಾತದ ರುದ್ರ ರಮಣೀಯ ದೃಶ್ಯಗಳನೋಟಗಳು. [http...

ಶಿವಮೊಗ್ಗ ಪರಿಸರದ ನೋಟಗಳು(ಫೋಟೋಗಳು)

ಆಗಸ್ಟ್ ೧೨ ಬ್ಲಾಗ್ ೧,೮೪೧ ವೀಕ್ಷಣೆ

ಶಿವಮೊಗ್ಗಾ ಸಮೀಪದಲ್ಲಿರುವ ಹರಕೆರೆ ಮತ್ತು ಗಾಜನೂರು ಪರಿಸರದ ನೋಟಗಳು ಇನ್ನಷ್ಷು ಚಿತ್ರಗಳಿಗೆ ಈ ಕೊಂಡಿಯಲ್ಲಿ ನೋಡಿ- [http://youthtimes.blogspot.com/2007/08/blog-post.html|ಶಿವಮೊಗ್ಗ ಪರಿಸರದ ನೋಟಗಳು]

ದೇವರು ಮತ್ತು ನಾವು

ಜುಲೈ ೨೭ ಬ್ಲಾಗ್ ೧,೪೫೮ ವೀಕ್ಷಣೆ

”ದೇವರು ಎಲ್ಲಿದ್ದಾನೆ ಬಿಡಿ! ಅವನು ಇದ್ದಿದ್ದರೆ ಇಷ್ಟೆಲ್ಲ ಅನ್ಯಾಯ-ಅನಾಚಾರ ಆಗುತ್ತಿರಲಿಲ್ಲ. ಅವನು ಕಣ್ಮುಚ್ಚಿ ಕುಳಿತಿದ್ದಾನೆ. ಕಲ್ಲಾಗಿದ್ದಾನೆ” ಹೀಗೆ ಹೇಳುವವರಿದ್ದೇವೆ. ಅತೀವ ಕಷ್ಟ ಕಾರ್ಪಣ್ಯಗಳಿಂದ,ಮಾನಸಿಕ ತಳಮಳ,ಹಿಂಸೆ-ಕಿರುಕುಳದಿಂದ ಬೇ...

ಕೆಲವು ಹನಿಗವನಗಳು

ಜುಲೈ ೨೪ ಬ್ಲಾಗ್ ೧,೩೨೩ ವೀಕ್ಷಣೆ

1.ಹಾಡುವುದನು ಹಾಡುವುದನು ಬಿಡಬೇಕೆಂದರೂ ಬಿಡಲಿಲ್ಲ ಹೃದಯ ಹಾಡಿದರೆ ತಾನೆನಲಿದೀತು ತೆರೆದೀತು;ತರೆಸೀತು ಜಗದ ಹೃದಯ. 2.ಮಾತು-ಮೌನನನ್ನವಳ ಮಾತುಪಟಾಕಿ ಸಿಡಿದಂತೆ ನನ್ನ ನಿತ್ಯ ಮೌನನೀರು ಸುರಿದಂತೆ.

ಮನುಷ್ಯರೇ ಹೀಗೆ ಭ್ರಮಾಲೋಕದಲ್ಲಿ...

ಜುಲೈ ೨೨ ಬ್ಲಾಗ್ ೧,೩೫೯ ವೀಕ್ಷಣೆ

ಮನುಷ್ಯರಲ್ಲಿ ಅಬಾಲ ವೃದ್ಧರಾಗಿ ಭ್ರಮಾಲೋಕದಲ್ಲಿ ಬದುಕುವವರೇ ಹೆಚ್ಚು ಸಂಖ್ಯೆಯಲ್ಲಿದ್ದಾರೆ;ಹೆಚ್ಚುತ್ತಲೇ ಇದ್ದಾರೆ!!

ಈಗಲೂ ಇಂಥ ಮಹಾನ್ ಶಾಸಕರು ಇರಲೇ ಬೇಕು!

ಜುಲೈ ೨೦ ಬ್ಲಾಗ್ ೧,೦೭೨ ವೀಕ್ಷಣೆ

ಪಶ್ವಿಮ ಬಂಗಾಲದ ಬಿರಭೂಮ್ ಜಿಲ್ಲೆಯ ರಾಜನಗರ ಕ್ಷೇತ್ರದ ಫಾವರ್ಡ ಬ್ಲಾಕ್ ಶಾಸಕ ಬಿಜೆಯ್ ಬಾಗ್ದಿ 1987 ರಿಂದ ಸತತ ಎರಡು ಬಾರಿ ರಾಜ್ಯ ವಿಧಾನ ಸಭೆಗೆ ಆಯ್ಕೆಯಾಗಿದ್ದರು. ಆದರೆ, ಸಂಸಾರ ನಿಭಾಯಿಸಲು ಕೆಲಸ ಹುಡುಕುತ್ತಾ, ಪ್ರೈಮರಿ ಶಾಲಾ ಶಿಕ್ಷಕರೂ ಆದ...

ಹೊಸ ಚಿಗುರು-ಹಳೆ ಬೇರು

ಜುಲೈ ೧೮ ಬ್ಲಾಗ್ ೧,೪೬೫ ವೀಕ್ಷಣೆ

ನಿರಂತರ ಬದಲಾವಣೆಗೆ ತುಡಿಯುವ ಮಾನವನ ಜಗತ್ತಿನಲ್ಲಿ ಪ್ರಕೃತಿಯೊ ಸೇರಿದಂತೆ ಕಾಲದ ಪ್ರವಹಿಸುವಿಕೆ ತನ್ನ ಪ್ರಭಾವ ಬೀರುತ್ತಲೇ ಇರುತ್ತದೆ. ಹೊಸ ನೀರು ಹಳೆಯದರೊಂದಿಗೆ ಬೆರೆತು ಕೆಂಪು ಕೆಂಪಾಗಿ ಕಾಣುತ್ತ ಹಳ್ಳ ಕೊಳ್ಳಗಳಿಂದ ತಳಾತಳದಿಂದ ಕಸಕಡ್ಡಿ ಕೊಳ...

ಜೀವನ-ಚೇತನ-2

ಜುಲೈ ೦೨ ಬ್ಲಾಗ್ ೧,೧೪೭ ವೀಕ್ಷಣೆ

ನಮ್ಮ ದರ್ಶನೇಂದ್ರಿಯದ ಅನುಭವಗಳಲ್ಲಿ...

ನನ್ನ ಜೀವನ-ಚೇತನ

ಜುಲೈ ೦೧ ಬ್ಲಾಗ್ ೯೯೧ ವೀಕ್ಷಣೆ

ಜ್ಞಾನ-ಅಜ್ಞಾನ ಮತ್ತು ವಿದ್ಯೆತಿಳಿದಷ್ಟೂ ತಿಳಿಯಬೇಕೆನಿಸುವುದೇ ಜ್ಞಾನ. ಜ್ಞಾನ-ಅಜ್ಞಾನವನ್ನು ವಿಧಿವತ್ತಾಗಿ ವಿವರಿಸಿ ವಿಶ್ಲೇಷುವುದೇ ವಿದ್ಯೆ. ತಿಳಿದಷ್ಟೂ ತಿಳಿಯಲು ಹೊರಟವರು ನಾವು. ತಿಳಿದಿದ್ದಾಯಿತು ಎನ್ನಿಸಿದ ಕೂಡಲೆ ನಾವು ಮುಂದೆ ಹೊರಡದೇ ನ...

ಲೈಂಗಿಕ ಶಿಕ್ಷಣ ನೀಡಬೇಕೆ ಬೇಡವೇ...

ಜೂನ್ ೨೫ ಬ್ಲಾಗ್ ೧,೬೦೮ ವೀಕ್ಷಣೆ

ಲೈಂಗಿಕ ಶಿಕ್ಷಣ ನೀಡಬೇಕೆ ಬೇಡವೇ ಎಂಬುದರ ಬಗ್ಗೆ ರಾಜ್ಯದಲ್ಲಿ ಚರ್ಚೆ ನಡೆಯುತ್ತಿದೆ. ಇದು ಕೇವಲ ಚರ್ಚೆಯಲ್ಲೆ ಮುಕ್ತಾಯವಾಗಬಾರದು. ಎಫ್ ಪಿಎಐ ಲೈಂಗಿಕ ಶಿಕ್ಷಣ ನೀಡಲು ಮುಂದೆ ಬಂದಿರುವಾಗ ತತ್ ಕ್ಷಣ ಜಾರಿಗೊಳಿಸಲು ಪೂರಕ ವಾತಾವರಣ ವಿರುವಾಗ ಎಲ್ಲ...

ದುರ್ಗೆಯಾಗಿ ಸೋನಿಯಾ

ಜೂನ್ ೨೨ ಚರ್ಚಾವೇದಿಕೆ ೧,೮೨೪ ವೀಕ್ಷಣೆ

ಉತ್ತರ ಪ್ರದೇಶದ ಮೊರಾದಾಬಾದ್ ನ ಕಾಂಗ್ರೆಸ್ ಕಚೇರಿಯಲ್ಲಿ ಸೋನಿಯಾ ಅವರನ್ನು ದುಷ್ಟಶಕ್ತಿ ಸಂಹಾರಕಿ ದುರ್ಗೆಯನ್ನಾಗಿ ಚಿತ್ರಿಸಿ ತೂಗು ಹಾಕಿರವುದು ಇದೀಗ ವಿವಾದಕ್ಕೆ ನಾಂದಿ ಹಾಡಿದೆಯಂತೆ...!! :-)-ಕಾರಣವೇನೆಂದರೆ ಕಾಂಗ್ರೆಸ್ ಒಂದು "ಜಾತ್ಯಾತೀತ...