ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ShivaRam H
S

ShivaRam H

ritershivaram

೬೬ ಲೇಖನಗಳು ೧,೧೪,೫೮೩ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಸೂರ್ಯನಿಗೆ ಉದಯಾಸ್ತಮಾನಗಳೆರಡೂ ಇಲ್ಲ!

ಜೂನ್ ೨೨ ಬ್ಲಾಗ್ ೧,೦೮೭ ವೀಕ್ಷಣೆ

ಸೂರ್ಯನಿಗೆ ಉದಯಾಸ್ತಮಾನಗಳೆರಡೂ ಇಲ್ಲ! ಅವು ನಾವು ಕಂಡಂತೆ ತಿಳಿದಂತೆಯೆ ಆಗಿವೆಯಷ್ಟೇ. ಸೂರ್ಯನನ್ನು ಇದ್ದಂತೆಯೆ ನೋಡುವುದೆಂದರೆ ಅಹರ್ನಿಶಿ ಬದುಕಿನಲ್ಲಿ ಬೆಳಕು ಕಂಡಂತೆಯೆ ಸರಿ. ಅದಕ್ಕಾಗಿಯೆ ನಾವು ಕಾಲವನ್ನು ಮೀರಬೇಕು.

ಉಸಿರಾಡುವುದು ಗೊತ್ತು

ಜೂನ್ ೧೪ ಬ್ಲಾಗ್ ೧,೨೧೧ ವೀಕ್ಷಣೆ

ಗಾಳಿ ಇರುವುದು ಗೊತ್ತುನಾವು ಉಸಿರಾಡುವುದರಿಂದ ಗಿಡ,ಮರ ಎಲೆಗಳು ಅಲುಗಾಡುವುದರಿಂದ. ಬೆಂಕಿ ಇರುವುದು ಗೊತ್ತು ಬೂದಿ ಮುಚ್ಚಿದ್ದರೂ ಬಿಸಿ ತಟ್ಟುವುದರಿಂದತರಗೆಲೆ,ಪುಳ್ಳೆ,ಬರಲುಗಳೆಲ್ಲ ತಟ್ಟನೆ ಬುರ್ರನೆ ಉರಿದು ಬೂದಿಯಾಗುವುರಿಂದ. ನೀರು ಇರುವುದು ಗ...

ಇದೇ ನಮ್ಮ ನಾಡು... ಇವೇ ನಮ್ಮ ನುಡಿಗಳು...?!!

ಜೂನ್ ೧೪ ಪುಟ ೪೧ ವೀಕ್ಷಣೆ

ನಮ್ಮದು ಜಾತ್ಯಾತೀತ ರಾಷ್ಟ್ರ; ಹೆಸರಿಗಷ್ಟೇ... ಇಲ್ಲಿ ಜಾತಿ ರಾಜಕಾರಣವೇ ಎದ್ದೂ ತೋರುತ್ತದೆಯಲ್ಲ.. ಇದೀಗ ಈ ಜಾತಿಯತೆ ಕನ್ನಡ ಸಾರಸ್ವತ ಲೋಕವನ್ನೂ ಪ್ರವೇಶಿಸಿರುವುದು ತೀರಾ ವಿಷಾದನೀಯ.

ಕಂಗ್ಲೀಷ್ ನಲ್ಲೆ ಸಾಗಿದೆ ನಮ್ಮಬದುಕು... ಕಲಿಕೆ ಮಾತ್ರ ಬೇಡವೆಂದರೆ ಹೇಗೆ?

ಜೂನ್ ೦೭ ಚರ್ಚಾವೇದಿಕೆ ೧,೭೬೨ ವೀಕ್ಷಣೆ

ನಾವಿಂದು ಬದುಕುತ್ತಿರುವ ಕಾಲಘಟ್ಟದಲ್ಲಿ ಮಾಹಿತಿಯ ಮಹಾಪೂರವೇ ಹರಿದಿದೆ. ಹೌದು, ಇದು ಮಾಹಿತಿ ಯುಗ. ಇದೀಗ ಇಂಗ್ಲಿಷ್ ಅಂತರಾಷ್ಟ್ರೀಯ ಭಾಷೆಯಷ್ಟೇ ಅಲ್ಲ; ಈ ಯುಗದ ಪ್ರವರ್ತಕ ಭಾಷೆಯಾಗಿರುವುದೂ ನಮ್ಮೆಲ್ಲರ ಅರಿವಿಗೆ ಬಂದಿದೆ.

ಜೀವ ಸಮುದ್ರ

ಏಪ್ರಿಲ್ ೦೯ ಪುಟ ೫೫ ವೀಕ್ಷಣೆ

ಮಹೇಶ ಮುಂಬೈಗೆ ಬಂದವನು ಜುಹೂ ಬೀಚಿಗೆ ಹೋಗಿ ಅಲ್ಲೆ ಕುಳಿತನೆಂದರೆ ಬಹಳ ಹೊತ್ತಿನವರೆಗೆ ಮೇಲೇಳುವುದೇ ಇಲ್ಲ. ದಡಕ್ಕೆ ಅಪ್ಪಳಿಸುವ ನೀಲ ಸಮುದ್ರದ ಅಲೆಗಳನ್ನು ನಿಟ್ಟಿಸುತ್ತಿರುತ್ತಾನೆ.

ಕೆ ಎಸ್ ನರಸಿಂಹಸ್ವಾಮಿ

ಏಪ್ರಿಲ್ ೦೩ ಉಲ್ಲೇಖಗಳು ೧,೦೦೭ ವೀಕ್ಷಣೆ

ಆಳದನುಭವವನ್ನು ಮಾತು ಕೈ ಹಿಡಿದಾಗ, ಕಾವು ಬೆಳಕಾದಾಗ ಕವಿತೆ ಜನ್ಮತಾಳುತ್ತದೆ. -ಕೆ.ಎಸ್.ನ.

ನಾವು ನಗುವ ಹಾಗೆ.

ಏಪ್ರಿಲ್ ೦೨ ಪುಟ ೫೩ ವೀಕ್ಷಣೆ

ದೇಶ ಹೇಗಿದೆ ನೋಡಿನಾವು ಕಟ್ಟಿದ ಹಾಗೆ ಬದುಕು ಸಾಗಿದೆ ಬನ್ನಿ ನಾವು ನಗುವ ಹಾಗೆ. ಎಲ್ಲರೂ ಮತ ಹಾಕುವುದೇ ಒಂದಾಗಿ ನಗಲಿಕ್ಕಾಗಿ ಅಳುತ ಕುಳಿತರೆ ಒಬ್ಬರೇ ಯಾರೂ ಜತೆಗಿಲ್ಲ ಬಿಡಿ. ನಗುವಿನಲ್ಲೂ ನೂರಾರು ಬಗೆ ಮಗುವಿನ ಮುಗ್ದ ನಗೆ ಮಹಾಮಹಿಮರ ಸ್ನಿಗ್ಧ...

ಟಿ ಎಸ್ ಎಲ್ಲಿಯೋಟ್

ಮಾರ್ಚ್ ೨೮ ಉಲ್ಲೇಖಗಳು ೮೨೩ ವೀಕ್ಷಣೆ

ಜನ ನಗುತ್ತಾ ಬದಲಾಗುತ್ತಾರೆ ಆದರೆ, ಅದರ ಹಿಂದೆಯೆ ವ್ಯಥೆ ಅಡಗಿರುತ್ತದೆ. -ಟಿ.ಎಸ್.ಎಲ್ಲಿಯೊಟ್

ನಾವು ಪೌರ್ವಾತ್ಯರು

ಮಾರ್ಚ್ ೨೭ ಬ್ಲಾಗ್ ೧,೧೧೬ ವೀಕ್ಷಣೆ

ಉಡುಪಿಯ ಅಷ್ಟಮಠದ ಸ್ವಾಮೀಜಿಯೊಬ್ಬರು ಅಮೆರಿಕದ ಮಧ್ವಸಂಘದವರ ಆಹ್ವಾನದ ಮೇರೆಗೆ ಅಲ್ಲಿಗೆ ಹೋದಾಗ ಅವರು ಕಂಡ ಹಿಂದೂಅಮೆರಿಕ ಹೇಗಿತ್ತೆಂಬುದನ್ನು “ತರಂಗ” ವಾರಪತ್ರಿಕೆಯ ಸಂದರ್ಶನವೊಂದರಲ್ಲಿ ಸಾದ್ಯಾಂತ ವಿವರಿಸಿದ್ದಾರೆ. 14 ಜೂನ್,1998 ರ ಈ ಹಳೆಯ ಸ...

ಆಧುನಿಕ ಮೌಲ್ಯಗಳು - ಪರಿವರ್ತನೆ

ಜನ ೨೦ ಪುಟ ೨,೪೩೭ ವೀಕ್ಷಣೆ

ಇಡೀ ಪ್ರಪಂಚದಲ್ಲಿ ಪ್ರಾಕೃತಿಕ ಮತ್ತು ವೈಜ್ಞಾನಿಕ ಪರಿವರ್ತನೆ ಕಾಣುತ್ತಿರುತ್ತದೆ. ನಾವು ಸೇರಿ ಸಮಸ್ತ ವಸ್ತುಗಳೂ ಪೃಥ್ವಿಯಲ್ಲಿ ಚಲನೆಗೊಳಪಟ್ಟಿದ್ದೇವೆ. ಆ ಚಲನೆಯಲ್ಲಿ ಅವುಗಳ ಸ್ವರೂಪ ಬದಲಾಗುತ್ತಿರುತ್ತದೆ. ಅಚಲವಾದುದು ಜಗತ್ತಿನಲ್ಲಿ ಯಾವುದೂ ಇ...

ಜೀನ್ ಪಾಲ್ ಸಾರ್ತ್ರೆ

ಜನ ೧೭ ಉಲ್ಲೇಖಗಳು ೯೪೫ ವೀಕ್ಷಣೆ

ನಾವು ಏನು ಮಾಡಬೇಕೆಂದು ಬಯಸಿದ್ದೆವೋ ಅದನ್ನು ಮಾಡಲಿಲ್ಲ; ಆದರೂ ನಾವು ಏನಾಗಿದ್ದೇವೋ ಅದಕ್ಕೆ ನಾವೇ ಹೊಣೆಯಾಗಿದ್ದೇವೆ. ಅದೇ ವಾಸ್ತವ ಸಂಗತಿಯಾಗಿದೆ. -ಜೀನ್ ಪಾಲ್ ಸಾರ್ತ್ರೆ

ಅರ್ನಾಲ್ಡ್ ಟಾಯನ್ನಬಿ

ಜನ ೧೬ ಉಲ್ಲೇಖಗಳು ೮೪೨ ವೀಕ್ಷಣೆ

ವಿಚಾರ ಮಾಡಬಲ್ಲ ಮನುಷ್ಯನಿಗೆ ಅನಿವಾರ್ಯ ಎಂಬುದೇ ಇಲ್ಲ. - ಅರ್ನಾಲ್ಡ್ ಟಾಯನ್ನಬಿ (ಇತಿಹಾಸಕಾರ)