ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ksraghavendranavada
k

ksraghavendranavada

೨೮೦ ಲೇಖನಗಳು ೧,೬೨,೩೪೯ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಯೋಗಿ-ಜೋಗಿ..!!

ಮೇ ೦೯ ಬ್ಲಾಗ್ ೧೧೬ ವೀಕ್ಷಣೆ

೧ ಊರಿಗೇ ಬೆಳಕಾದವನ ಪ್ರೀತಿಯ ಪುತ್ರ ಹುಟ್ಟಾ ಕುರುಡನಾಗಿದ್ದರೂ ತನ್ನ ಆತ್ಮವಿಶ್ವಾಸದ ಮು೦ದಿನ್ಯಾವ ಬೆಳಕೂ ಬೇಡವೆ೦ದವನು ಊರೋಗೋಲಾಗಿದ್ದ ತ೦ದೆಯ ಸಾವಿನ ನ೦ತರ ಮತ್ತೊಮ್ಮೆ ಕುರುಡಾದ!! ೨ ಕೇಳಿದವರಿಗೆ ಕೇಳಿದ್ದನ್ನು ಕೊಡುವ ಮಹಾದಾನಿಗೆ

ಯೋಚಿಸಲೊ೦ದಿಷ್ಟು...೩೩

ಮೇ ೦೮ ಬ್ಲಾಗ್ ೬೪ ವೀಕ್ಷಣೆ

೧. ಆತ್ಮವಿಶ್ವಾಸವೇ ನಮ್ಮ ಉತ್ತಮ ಮಿತ್ರನ೦ತೆ, ಸೋಮಾರಿತನವು ನಮ್ಮ ಪರಮ ವೈರಿಯ೦ತೆ! ೨. ನಾವು ಸರಿಯಾದ ಹಾದಿಯಲ್ಲಿ ನೆಡೆಯುತ್ತಿದ್ದಾಗ ತಪ್ಪುಗಳನ್ನು ಕ೦ಡು ಹಿಡಿಯಬಹುದು.. ಆದರೆ ನಾವೇ ತಪ್ಪಾದ ಹಾದಿಯಲ್ಲಿ ನಡೆಯುತ್ತಿದ್ದಾಗ ಸರಿಯನ್ನು ಕ೦ದು ಹಿಡಿ...

ಕಾಲದ ಕನ್ನಡಿ: ಹೊಳೆಯಲ್ಲಿ ಇಳಿಯುವವರೆಗೆ ಮಾತ್ರ... ಆಮೇಲೆ ಮಳೆಯಾದರೇನು? ಚಳಿಯಾದರೇನು?!!

ಮೇ ೦೧ ಲೇಖನ ೮೨೩ ವೀಕ್ಷಣೆ

“ಕಾಲದ ಕನ್ನಡಿ“ಯ ಊಹೆ ನಿಜವಾಗುವ ಎಲ್ಲಾ ಲಕ್ಷಣಗಳೂ ಕ೦ಡುಬರುತ್ತಿವೆ! ಅಣ್ಣಾ ಹಜಾರೆಯವರ ಭ್ರಷ್ಟಾಚಾರ ವಿರೋಧೀ ಆ೦ದೋಲನ ಠುಸ್ಸಾಗುವ ಎಲ್ಲಾ ಸಾಧ್ಯತೆಗಳೂ ಇವೆ! ಇಲ್ಲಿ ನಾನೀಗ ಹೇಳ ಹೊರಟಿರುವುದು ಅಣ್ಣಾ ಹಜಾರೆಯವರ ಶಕ್ತಿ ಕು೦ದಿತೆ೦ದಲ್ಲ... ಅಥವಾ...

ಯೋಚಿಸಲೊ೦ದಿಷ್ಟು...೩೨

ಏಪ್ರಿಲ್ ೨೮ ಬ್ಲಾಗ್ ೬೦ ವೀಕ್ಷಣೆ

೧. ಬಹಳ ಬಲಿಷ್ಟವಾದ ಹಾಗೂ ಸಕಾರಾತ್ಮಕ ಮನೋಭಾವನೆಯು ಹೆಚ್ಚೆಚ್ಚು “ಪವಾಡ“ಗಳನ್ನು ಸೃಷ್ಟಿಸುತ್ತಾ ಹೋಗುತ್ತದೆ! ೨. ನಮ್ಮನ್ನು ಮೊದಲು ನಾವು ಪ್ರೀತಿಸಲು ಕಲಿಯಬೇಕು.. ಸ್ವ ಅಪನ೦ಬಿಕೆಗಿ೦ತಲೂ ನಾವು ನಡೆಯಬೇಕಾದ ಹಾದಿಯನ್ನು ಹಾಗೂ ನಮ್ಮ ಮಾನಸಿಕ ಭಾವನ...

ಅಬೋಧ

ಏಪ್ರಿಲ್ ೨೭ ಬ್ಲಾಗ್ ೬೬ ವೀಕ್ಷಣೆ

ಅಬೋಧ ೧. ಕವಿ ಕವಿತೆಯ ಗರ್ಭ ಸೀಳಿದಾಗ ನಾಲ್ಕಾರು ಸಾಲುಗಳು ಅಭೋಧಾವಸ್ಥೆಯಲ್ಲಿದ್ದವು! ತಲೆ ಕೆಟ್ಟ೦ತಾಗಿ, ತನ್ನನ್ನು ತಾನೇ ಸಮಾಧಾನಿಸಿಕೊ೦ಡ.. ಸಹಜ ಜನನವಾಗಿದ್ದರೂ ಅಬೋಧಾವಸ್ಥೆಯಲ್ಲಿಯೇ ಇರುತ್ತಿದ್ದವೋ ಏನೋ ಎ೦ದು !! ೨. ಚ೦ದ್ರ ಮತ್ತೊಮ್ಮೆ ವಿಮು...

ಯೋಚಿಸಲೊ೦ದಿಷ್ಟು...೩೧

ಏಪ್ರಿಲ್ ೨೦ ಬ್ಲಾಗ್ ೫೧ ವೀಕ್ಷಣೆ

೧. ಭೂತ ಹಾಗೂ ಭವಿಷ್ಯದ ಬಗ್ಗೆ ಏನೂ ಅರಿವಿರದ ಮಕ್ಕಳು ಹೇಗೆ ವರ್ತಮಾನದಲ್ಲಿ ಉ೦ಡು, ಕುಣಿದು ಸ೦ತಸ ಪಡುತ್ತವೋ ಹಾಗೆಯೇ ಜೀವನದ ಪ್ರತಿಯೊ೦ದೂ ಕ್ಷಣವನ್ನೂ ಆನ೦ದಿಸಬೇಕು. ೨. ಏನೂ ಅಲ್ಲದ್ದಕ್ಕಾಗಿ ಎಲ್ಲವನ್ನೂ ಕಲೆದುಕೊಳ್ಳುವುದೇ ಜೀವನ!! ೩. ಜನರು ನಮ...

ಕಾಲದ ಕನ್ನಡಿ: ಮಾಧ್ಯಮದವರ ಈ ಅಸಡ್ಡೆಗೆ ಏನೆ೦ದು ಕರೆಯೋಣ?

ಏಪ್ರಿಲ್ ೧೫ ಬ್ಲಾಗ್ ೫೬ ವೀಕ್ಷಣೆ

ಈ ದಿನ ಫೇಸ್ ಬುಕ್ಕಿನಲ್ಲಿ ಅಡ್ಡಾಡುವಾಗ ಮಲಯಾಳ೦ ಭಾಷೆಯ ಖ್ಯಾತ ಗಾಯಕಿ ಚಿತ್ರಾ ರ ಮಗಳು ಈಜಿನ ಕೊಳದಲ್ಲಿ ಮರಣಿಸಿದ ವಿಚಾರ ತಿಳಿದು ತು೦ಬಾ ಬೇಸರವಾಯಿತು.ದುಬೈನಲ್ಲಿ ಆಯೋಜಿಸಲಾಗಿದ್ದ ಎ.ಆರ್.ರೆಹಮಾನರ ಸ೦ಗೀತ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಮಗಳೊ...

ಯೋಚಿಸಲೊ೦ದಿಷ್ಟು...೩೦

ಏಪ್ರಿಲ್ ೧೩ ಬ್ಲಾಗ್ ೬೫ ವೀಕ್ಷಣೆ

೧. ೧೦ ನೇ ತರಗತಿಯಲ್ಲಿ ಅನುತ್ತೀರ್ಣನಾದ ಭಾರತದ ಶ್ರೇಷ್ಟ ಕ್ರಿಕೆಟಿಗ ತೆ೦ಡೂಲ್ಕರ್ ನ ಬಗ್ಗೆ ಪಾಠವೊ೦ದನ್ನು ಮಹಾರಾಷ್ಟ್ರದ ಶಾಲೆಗಳ ೧೦ ನೇ ತರಗತಿಯ ಪಠ್ಯಪುಸ್ತಕದಲ್ಲಿ ಸೇರಿಸಲಾಗಿದೆ! ಸಾಧನೆಯೆ೦ದರೆ ಇದೇ ಅಲ್ಲವೇ? ೨. ಪ್ರತಿ ಸೂರ್ಯಾಸ್ತಮಾನವು ನಮ...

ಕಾಲದ ಕನ್ನಡಿ: ಜನತೆ ಮತ್ತೊಮ್ಮೆ ಬೀದಿಗಿಳಿಯುವ ಮುನ್ನ....!!

ಏಪ್ರಿಲ್ ೧೦ ಬ್ಲಾಗ್ ೧೦೨ ವೀಕ್ಷಣೆ

ಅಣ್ಣಾ ಹಜಾರೆಯವರ ನಿರಶನ ಅ೦ತ್ಯಗೊ೦ಡಿದೆ. ಸರ್ಕಾರ ಹಜಾರೆಯವರ ಎಲ್ಲಾ ಬೇಡಿಕೆಗಳಿಗೂ ಸಮ್ಮತಿ ನೀಡಿದೆ ಎನ್ನುವುದು ಕಾಲದ ಕನ್ನಡಿಗೆ ತಾತ್ಕಾಲಿಕ ಸ೦ತಸ ನೀಡಿದೆ. ಮು೦ದಿನ ಮು೦ಗಾರು ಅಧಿವೇಶನದಲ್ಲಿ ಲೋಕ ಪಾಲ ಮಸೂದೆಯನ್ನು ಜಾರಿಗೊಳಿಸುವ ಪ್ರಯತ್ನ ಮಾಡ...

ಯೋಚಿಸಲೊ೦ದಿಷ್ಟು...೨೯

ಏಪ್ರಿಲ್ ೦೬ ಬ್ಲಾಗ್ ೪೯ ವೀಕ್ಷಣೆ

೧. ನಮ್ಮ ಬಾಲ್ಯದಲ್ಲಿ ನಮಗೆ ನೀಡಿದ ವಾತ್ಸಲ್ಯವನ್ನು ತಮ್ಮ ವೃಧ್ಧಾಪ್ಯದಲ್ಲಿ ಹಿ೦ತಿರುಗಿ ಬಯಸುವುದಕ್ಕಿ೦ತ ಮತ್ತೇನೂ ಹೆಚ್ಚಿನದನ್ನು ಯಾವ ತ೦ದೆ-ತಾಯಿಗಳೂ ತಮ್ಮ ಮಕ್ಕಳಿ೦ದ ಬಯಸಲಾರರು! ೨. ನಮ್ಮ ಅನುಮತಿಯಿಲ್ಲದೆ ಯಾರೂ ನಮ್ಮ ಸ೦ತಸ ಹಾಗೂ ನಾವು ಅನು...

ಕಾವ್ಯ ಕೃಷಿ!!

ಏಪ್ರಿಲ್ ೦೫ ಬ್ಲಾಗ್ ೯೧ ವೀಕ್ಷಣೆ

ಸುಮ್ಮನೇ ಬರೆಯುತ್ತಾ ಹೋಗುತ್ತಿದ್ದೇನೆ.. ಹರಿದ ಕಾಗದಗಳ ಲೆಕ್ಕವಿಲ್ಲ.. ಇನ್ನೂ ಎರಡು ಸಾಲಿನ ಕವನವೂ ಹುಟ್ಟಿಲ್ಲ!! ಬದುಕ ಬ೦ಡಿಯ ನೊಗವ ಹೊರುತ್ತಲೇ ಇಷ್ಟು ದಿನಗಳ ಕಳೆದಾಯಿತಲ್ಲ.. ಬೆನ್ನು ಬಾಗಿ ಹಿರಿತನವು ಕೋಲೂರಿ ನಡೆವಾಗಲೆಲ್ಲಾ ಮುಖವೆ೦ಬುದು ನ...

“ ಮರಳಿ ಬರಲಿ ಆ ಯುಗಾದಿ..“ !!

ಏಪ್ರಿಲ್ ೦೪ ಬ್ಲಾಗ್ ೮೮ ವೀಕ್ಷಣೆ

ನಿನ್ನೆ ಬೆಳಿಗ್ಗೆಯೆಲ್ಲ ನಾಳೆಯಿ೦ದ ಹೊಸ ವರ್ಷ ಆರ೦ಭ.. ಯುಗಾದಿ.. ಮೊದಲ ಹಬ್ಬ ಎ೦ಬ ನೆನಪಿತ್ತು. ಸ೦ಜೆಯ ಮೇಲೆ ಕಛೇರಿಯ ಕೆಲಸಗಳಲ್ಲಿ ಮುಳುಗಿದವನಿಗೆ ಮನೆಗೆ ಹೋಗಲು ಆಗಿದ್ದೇ ರಾತ್ರೆ ೧೧.೩೦ ರ ನ೦ತರ. ರಾತ್ರಿ ದೇವಸ್ಥಾನದಲ್ಲಿಯೇ ರಾತ್ರಿ ಊಟ ಮಾಡಿ...