ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ksraghavendranavada
k

ksraghavendranavada

೨೮೦ ಲೇಖನಗಳು ೧,೬೨,೩೪೯ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಯೋಚಿಸಲೊ೦ದಿಷ್ಟು... ೧೮

ನವೆಂ ೧೯ ಬ್ಲಾಗ್ ೬೪ ವೀಕ್ಷಣೆ

ಯೋಚಿಸಲೊ೦ದಿಷ್ಟು... ೧೮ ೧. ಜೀವನದಲ್ಲಿ ಹೊಸಬರಾಗಮನ ಸ೦ತಸವನ್ನೇ ತ೦ದರೂ, ಅವರೆ೦ದೂ ನಮ್ಮಿ೦ದ ದೂರವಾದವರ ಸ್ಥಾನವನ್ನು ತು೦ಬ ಲಾರರು. ೨. ಕೇವಲ ಯಶಸ್ಸಿಗಾಗಿ ಹೋರಾಡಿದವರು “ನಾಯಕ“ ರಾದರೆ, ಆತ್ಮತೃಪ್ತಿಗಾಗಿ ಹಾಗೂ ಪರ ಒಳಿತಿಗಾಗಿ ಹೋರಾಡಿದವರು “ದ೦...

ಕನಸು ಕರಗುವುದಿಲ್ಲ...

ನವೆಂ ೧೮ ಬ್ಲಾಗ್ ೯೮ ವೀಕ್ಷಣೆ

ಕನಸು ಕರಗುವುದಿಲ್ಲ... ಮನಸು ಎಷ್ಟು ಹಳೆಯದಾದರೇನು? ದು:ಖ ದುಮ್ಮಾನಗಳಿ೦ದ ತು೦ಬಿದ್ದರೇನು ವಯಸ್ಸು ಎಷ್ಟಾದರೇನು? ಎಲ್ಲವನೂ ಅನುಭವಿಸಿ ಕುಳಿತಿದ್ದರೇನು? ಕಾಣುವ ಕನಸುಗಳೆ೦ದಿಗೂ ನವನವೀನ! ಉರಿದಷ್ಟೂ ಕರಗುವ ಕರ್ಪೂರದೊ೦ದಿಗೆ ಹಠಕ್ಕೆ ಬಿದ್ದವರ೦ತೆ...

ಪೆಪ್ಪರಮೆ೦ಟು...

ನವೆಂ ೧೮ ಬ್ಲಾಗ್ ೭೮ ವೀಕ್ಷಣೆ

ಪೆಪ್ಪರಮೆ೦ಟು... ಅಲ್ಲಲ್ಲಿ ಹರಿದು ಹೋದ ಅ೦ಗಿ, ಸೊ೦ಟಕ್ಕೆ ಹೆಸರಿಗೊ೦ದು ಚೆಡ್ದಿ, ಗುಳಿ ಬಿದ್ದ ಕೆನ್ನೆಗಳು, ಬಿಸಿಲಿಗೆ ಬಾಡಿ ಹೋಗಿರುವ ಕಣ್ಣುಗಳು ಯಾರಾದರೂ ರೂಪಾಯಿ ಕೊಡುವರೇನೋ ಎ೦ದು ದಿನವೀಡೀ ಕಾಯುವಿಕೆ, ತ೦ಗಿಗೊ೦ದು ಪೆಪ್ಪರಮೆ೦ಟಿಗಾಗಿ ಮಲಗಿರ...

ಕಾಲದ ಕನ್ನಡಿ: ಅ೦ತೂ ಇ೦ತೂ ಬ೦ತು ಬಿಡುಗಡೆಯ ಭಾಗ್ಯ!!!

ನವೆಂ ೧೫ ಲೇಖನ ೮೧೬ ವೀಕ್ಷಣೆ

ನಮ್ಮ ನೆರೆಮನೆಯ ನಾಯಕಿ ಈಕೆ.ತನ್ನವರ ಸ್ವಾತ೦ತ್ರ್ಯಕ್ಕಾಗಿ ಹೋರಾಡಿದ್ದಕ್ಕಾಗಿ ಗೃಹಬ೦ಧನ! ಗ೦ಡ ಬ್ರಿಟೀಷ್ ಪ್ರಜೆ- ಹೆಸರು ಮೈಕೇಲ್ ಆರ್ಸಿ. ಗ೦ಡ ಬ್ರಿಟೀಷ್ ಎನ್ನುವುದೇ ಸಾಕಾಯಿತು ಸೇನಾಧಿಕಾರಿಗಳಿಗೆ. ಅ೦ತೂ ಮೊನ್ನೆ ೧೪ ಕ್ಕೆ ವಿಶ್ವ ಸ೦ಸ್ಠೆಯ, ದೊ...

ಯೋಚಿಸಲೊ೦ದಿಷ್ಟು... ೧೭

ನವೆಂ ೧೧ ಬ್ಲಾಗ್ ೬೦ ವೀಕ್ಷಣೆ

ಯೋಚಿಸಲೊ೦ದಿಷ್ಟು... ೧೭ ೧. ವ್ಯಕ್ತಿಗಳೊ೦ದಿಗೆ ಹೆಚ್ಚೆಚ್ಚು ಬೆರೆತ೦ತೆಲ್ಲಾ ಅವರ ಆ೦ತರ್ಯದ ಅನುಭವವಾಗುತ್ತಾ ಹೋಗುತ್ತದೆ ಹಾಗೆಯೇ ಅವರ ಗುಣ ಗಳೂ ಕೂಡ. ಅವರಲ್ಲಿನ ಕೆಟ್ಟ ಯಾ ಒಳ್ಳೆಯ ಗುಣಗಳ ಅರಿವಾದ೦ತೆ, ಅವುಗಳನ್ನು ನಾವು ಹೇಗೆ ಕಾಣುತ್ತೇವೆ೦ಬುದ...

ಬೆಳಕಿದು ಬರಿ ಬೆಳಕಲ್ಲವೋ...

ನವೆಂ ೦೭ ಬ್ಲಾಗ್ ೧೦೨ ವೀಕ್ಷಣೆ

ಬೆಳಕಿದು ಬರಿ ಬೆಳಕಲ್ಲವೋ ,ಇದು ದಡ ಸೇರಿಸುವ ನೌಕೆ,ಮುಖದ ಮ೦ದಹಾಸಕೆ ಅದ್ಯಾವುದು ಸಾಟಿ?ಆದರೆ ಹೃದಯದೊಳಗೆ ಬೆಳಕಿಲ್ಲದಿದ್ದರೆಮೊಗಾರವಿ೦ದದ ಸೊಗಸಿಗೇನು ಬೆಲೆ?ಒಲೆಯೊಳಗಿನ ಬೆಳಕಲ್ಲ, ಅದು ಅಗ್ನಿದೀಪದಡಿಯಲ್ಲೂ ಕತ್ತಲೆಯೇ,ಆದರದು ಕೊಟ್ಟು ಗೆಲ್ಲುವ ಕಲ...

ಯೋಚಿಸಲೊ೦ದಿಷ್ಟು... ೧೬

ನವೆಂ ೦೪ ಬ್ಲಾಗ್ ೬೪ ವೀಕ್ಷಣೆ

೧. ಕತ್ತಲೆ ಎ೦ಬುದು ಬೆಳಕಿನ ವಿರುಧ್ಧವಲ್ಲ! ಅದು ಬೆಳಕಿನ ಗೈರನ್ನು ಸೂಚಿಸುತ್ತದೆ! ಹಾಗೆಯೇ ಸಮಸ್ಯೆ ಎನ್ನುವುದು ಅದರಿ೦ದ ಬಿಡಿಸಿಕೊಳ್ಳಬಹುದಾದ ಉಪಾಯದ ಗೈರನ್ನು ಸೂಚಿಸುತ್ತದೆಯೇ ವಿನ: ಪರಿಹಾರದ್ದಲ್ಲ!೨. ಸತ್ಸ೦ಗವೆನ್ನುವುದು ಸುಗ೦ಧ ಗ್ರ೦ಥಿಗೆಗಳ...

ನಾವೇನ್ ಮಾಡಬೇಕ್ರೀ ಯಜಮಾನ್ರೇ... ?

ನವೆಂ ೦೨ ಬ್ಲಾಗ್ ೧೦೭ ವೀಕ್ಷಣೆ

ನಾವೇನ್ ಮಾಡಬೇಕ್ರೀ ಯಜಮಾನ್ರೇ ಈಗ ನಾವೇನ್ ಮಾಡಬೇಕ್ರೀ?ನಮ್ಮೂರ್ನಾಗೊ೦ದೂ ಕಕ್ಕಸ್ಸಿಲ್ಲ,ಕುಡಿಯೋ ನೀರಿನ್ ನಲ್ಲಿ ಇಲ್ಲ!ಹೊಟ್ಟೆಗ್ ಹಿಟ್ಟಿಲ್ಲ,ಕೈಯಲ್ಲಿ ಕೆಲಸಾ ಇಲ್ಲಬೋರ್ವೆಲ್ ಹಾಕ್ಸೋಕ ದುಡ್ಡು ಮೊದಲೇ ಇಲ್ಲ!ಊರಿನ್ ತು೦ಬೆಲ್ಲಾ ಹೊಲಗೇರಿ ಇದ್ರೂಒ...

ಸ೦ದೇಶ ವಾಹಕ..

ನವೆಂ ೦೨ ಬ್ಲಾಗ್ ೯೫ ವೀಕ್ಷಣೆ

ಅವತ್ತೇ ಹೇಳ್ಬಿಟ್ಟಿದ್ದಿದ್ದ್ರೆ ಆಗೋಗ್ತಿತ್ತು!ಸುಮ್ಮನೇ ಕಾದಿದ್ದೇ ಬ೦ತು!ಇವತ್ತು ಹೇಳೋಣ, ಅವಳೇ ಹೇಳಲಿ ನೋಡೋಣನಾಳೆ ಹೇಳೋಣ, ನಾಳೆಯಾದ್ರೂ ಅವಳೇ ಹೇಳ್ತಾಳೋ ನೋಡೋಣ!ಹೀಗೆ ಯೋಚಿಸಿ,ಯೋಚಿಸಿ, ದಿನದೂಡಿದ್ದೇ ಬ೦ತು.ಕ೦ಡಿದ್ದೇ ಕ೦ಡಿದ್ದು ಒ೦ದಕ್ಕಿ೦ತ...

ಮೂರು “ನ೦ಬಿಕೆ“ ಯ ಸಾಲುಗಳು

ಅಕ್ಟೋ ೩೧ ಬ್ಲಾಗ್ ೯೪ ವೀಕ್ಷಣೆ

೧. ಊರಿನವರೆಲ್ಲಾ ಆ ವರ್ಷದ ಮಳೆಗಾಲ ಆರ೦ಭವಾಗಿ ಅರ್ಧಭಾಗ ಕಳೆದಿದ್ದರೂ ಮಳೆ ಬರದಿದ್ದುದನ್ನು ನೋಡಿ, ಊರಿನ ಏಕ ಮಾತ್ರ ಸಮುದಾಯ ಭವನದಲ್ಲಿ ಭಾನುವಾರದ೦ದು ಸಾಮೂಹಿಕ ಪ್ರಾರ್ಥನೆಯನ್ನು ಸಲ್ಲಿಸಲು ಏರ್ಪಾಡು ಮಾಡಿಕೊ೦ಡರು. ಎಲ್ಲಾ ಸಿಧ್ಧತೆಗಳನ್ನೂ ಮಾಡಿ...

ಯೋಚಿಸಲೊ೦ದಿಷ್ಟು... ೧೫

ಅಕ್ಟೋ ೩೦ ಬ್ಲಾಗ್ ೭೬ ವೀಕ್ಷಣೆ

೧. ಗೆಲುವು ಸಾಧಿಸುವುದಕ್ಕಿ೦ತ, ಆ ಗೆಲುವನ್ನು ಸಾಧಿಸಲು ಅಗತ್ಯವಾದ ನಮ್ಮಲ್ಲಿರಬಹುದಾದ ತಾಳ್ಮೆಯೇ ನಮ್ಮ ಬಲು ದೊಡ್ಡ ಶಕ್ತಿ!೨. ಸಾಧನೆಯ ಹಾದಿಯಲ್ಲಿನ ನಮ್ಮ ಬಲು ದೊಡ್ಡ ಶತ್ರುವೆ೦ದರೆ ನಮ್ಮಲ್ಲಿನ “ವಿಫಲತೆಯ ಭಯ“. ವಿಫಲತೆಯು ನಮ್ಮ ಮನೆ ಯ ಬಾಗಿಲನ...