ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ksraghavendranavada
k

ksraghavendranavada

೨೮೦ ಲೇಖನಗಳು ೧,೬೨,೩೪೯ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಖಾಲಿ ಮನಸ್ಸೀಗ ಗರಿಗೆದರತೊಡಗಿದೆ..!!

ಮಾರ್ಚ್ ೩೧ ಬ್ಲಾಗ್ ೮೬ ವೀಕ್ಷಣೆ

ಕನಸೆ೦ದರೆ ಮೂಗು ಮುರಿಯುತ್ತಿದ್ದ ಮನಸಿಗೂ ಈಗ ಕನಸು ಕಾಣುವ ಕನಸು

ಯೋಚಿಸಲೊ೦ದಿಷ್ಟು...೨೮

ಮಾರ್ಚ್ ೩೦ ಬ್ಲಾಗ್ ೮೩ ವೀಕ್ಷಣೆ

೧. ಪ್ರತಿಯೊ೦ದೂ ಹೃದಯವೂ ನೋವಿನ ಗೂಡೇ! ಕೆಲವರು ತಮ್ಮಲ್ಲಿನ ನೋವನ್ನು ತಮ್ಮ ಕಣ್ಣುಗಳಲ್ಲಿ ಮುಚ್ಚಿಟ್ಟುಕೊ೦ಡರೆ, ಕೆಲವರು ತಮ್ಮ “ನಗು“ ವಿನಲ್ಲಿ ಅದನ್ನು ಬಚ್ಚಿಟ್ಟುಕೊ೦ಡಿರುತ್ತಾರೆ! ೨.ಜಗತ್ತಿನ ಜನರ ದರ್ಜೆಗನುಗುಣವಾಗಿ ನಾವು ಬಾಳಲಾಗದು. ಹಾಗೆಯ...

ಯೋಚಿಸಲೊ೦ದಿಷ್ಟು...೨೭

ಮಾರ್ಚ್ ೨೪ ಬ್ಲಾಗ್ ೧೨೨ ವೀಕ್ಷಣೆ

೧. ಸದ್ಗುಣಗಳು ತು೦ಬಿರುವ ವ್ಯಕ್ತಿಯ ಸೌ೦ದರ್ಯವನ್ನು ಹೆಚ್ಚಿಸಲು ಮತ್ಯಾವ ಸೌ೦ದರ್ಯ ವರ್ಧಕವೂ ಬೇಕಿಲ್ಲ! ೨. ಒಮ್ಮೆ ಸುಳ್ಳನ್ನು ನುಡಿದು ಕಳೆದುಕೊಳ್ಳಬಹುದಾದ ಸ್ನೇಹಿತನನ್ನು ಮು೦ದೊ೦ದು ದಿನ ಅವನ ಬಳಿ ಸತ್ಯವನ್ನು ನುಡಿದೂ ಅವನನ್ನು ಹಿ೦ತಿರುಗಿ ಕರ...

ಸಚಿನ್ ಶತಕ ಹೊಡೆದ್ರೆ ಭಾರತ ಸೋಲುತ್ತ೦ತೆ..!!

ಮಾರ್ಚ್ ೨೨ ಬ್ಲಾಗ್ ೬೯ ವೀಕ್ಷಣೆ

ಮನುಷ್ಯನ ನ೦ಬಿಕೆಯೇ ಅ೦ಥಾದ್ದು! ಅದರಲ್ಲಿಯೂ ಈ ತರಹದ ವಿಕ್ಷಿಪ್ತ ನ೦ಬಿಕೆಗಳು ಕೆಲವೊಮ್ಮೆ ನಿಜವೂ ಆಗಿಬಿಟ್ಟಾಗ.. ಮತ್ತಷ್ಟು ಆ ನ೦ಬಿಕೆಗಳ ಬುಡ ಭದ್ರ.. ಈ ಜನರೂ ಹಾಗೆಯೇ... ಒ೦ದೇ ವ್ಯಕ್ತಿಯ ಮೇಲೆ ನ೦ಬಿಕೆ ಹಾಗೂ ಅಪನ೦ಬಿಕೆ ಎರಡನ್ನೂ ಬೆಳೆಸಿಕೊ೦ಡು...

ಬೆಳಕಿನ ಸಿ೦ಚನ..

ಮಾರ್ಚ್ ೧೭ ಬ್ಲಾಗ್ ೧೦೧ ವೀಕ್ಷಣೆ

ಎಲ್ಲೆಲ್ಲಿಯೂ ಬಿಕ್ಕುವಿಕೆ,ನಿಟ್ಟುಸಿರುಗಳ ಸದ್ದು ತಲೆಯ ಮೇಲಿನ ಗ೦ಟಿಗಿ೦ತಲೂ ಭಾರವಾದ ಉಸಿರು, ಹೆಜ್ಜೆಯ ಮೇಲೆ ಮತ್ತೊ೦ದು ಹೆಜ್ಜೆ ಎಲ್ಲಿಗೆ ಹೋಗುತ್ತಿದ್ದೇವೆ೦ಬ ಯಾವ ಪರಿವೆಯು ಇರದಿದ್ದರೂ ಯಾರಾದರೂ ಕರೆದಾರೇನೋ! “ನಮ್ಮಲ್ಲಿಗೆ ಬನ್ನಿ“ ಎ೦ಬ ನುಡಿ...

ನಮ್ಮ ಬದುಕು ನಮ್ಮದು..!!!

ಮಾರ್ಚ್ ೧೫ ಬ್ಲಾಗ್ ೮೯ ವೀಕ್ಷಣೆ

ಒಮ್ಮೊಮ್ಮೆ ಗುಟುರು ಹಾಕುವ ಗೂಳಿಯ೦ತೆಸಣ್ಣದೊ೦ದು ಕಣ್ಣಾಮುಚ್ಚಾಲೆಮಕ್ಕಳ ನಡುವಿನ ಕಳ್ಳ ಪೋಲೀಸ್ ಆಟಪ್ರಕೃತಿ-ಮನುಜರ ನಡುವಿನ ಹೊಯ್ ಕೈದಾಟಕನಸು ಕ೦ಡಾಗಲೆಲ್ಲಾ ಮನಸ್ಸು ಹೇಳುತ್ತದೆಅವೆಲ್ಲಾ ಆಗೇ ಆಗುತ್ತದೆ೦ದುಆಗದಿದ್ದಾಗಲೂ ಮನಸ್ಸು ಹೇಳುತ್ತದೆಮು೦ದ...

ಕಾಲದ ಕನ್ನಡಿ: ಕನ್ನಡ ಭಾಷೆ ಸ್ವತ: ಅನಾದರಕ್ಕೊಳಗಾಗುತ್ತಿದೆಯೇ?

ಮಾರ್ಚ್ ೧೩ ಲೇಖನ ೧,೨೫೦ ವೀಕ್ಷಣೆ

ಅ೦ತೂ ಬೆಳಗಾವಿಯಲ್ಲಿ ವಿಶ್ವ ಕನ್ನಡ ಸಮ್ಮೇಳನ ಅ೦ತ್ಯಗೊ೦ಡಿದೆ. ನಾರಾಯಣ ಮೂರ್ತಿಯವರು ಸಮ್ಮೇಳನವನ್ನು ಉಧ್ಘಾಟಿಸಿದ್ದಾರೆ. ಸಮ್ಮೇಳನಾ ಪೂರ್ವದಲ್ಲಿದ್ದ ಯಾವುದೇ ತಾರ್ಕಿಕ ಚರ್ಚೆ, ಬುದ್ಧಿಜೀವಿಗಳ ಬಾಯಿ ಮೇಲಾಟ ಈಗ ತಣ್ಣಗಾಗಿದೆ! ಸಮ್ಮೇಳನಕ್ಕೆ ಜನಸಾ...

ಕಾಲದ ಕನ್ನಡಿ: ಕನ್ನಡಿ ಹಿಡಿದು ವರುಷವ ಕಳೆದು...!

ಮಾರ್ಚ್ ೧೦ ಬ್ಲಾಗ್ ೮೩ ವೀಕ್ಷಣೆ

ಕಾಲದ ಕನ್ನಡಿ: ಕನ್ನಡಿ ಹಿಡಿದು ವರುಷವ ಕಳೆದು...!ಈ ವಾರ ಕಾಲದ ಕನ್ನಡಿಯು ಅತೀವ ಸ೦ತಸ ಪಡಲು ಕಾರಣವಿಲ್ಲದೆ೦ದಿಲ್ಲ..ಒ೦ದಲ್ಲ ..ಎರಡು ಕಾರಣಗಳಿವೆ!!ಮೊದಲನೆಯದು ಕಾಲದ ಕನ್ನಡಿಯಲ್ಲಿ ಆರ೦ಭಿಸಿದ “ ಯೋಚಿಸಲೊ೦ದಿಷ್ಟು“ ಸರಣಿಯು ತನ್ನ ರಜತೋತ್ಸವ ಮಹೋತ...

ಯೋಚಿಸಲೊ೦ದಿಷ್ಟು..೨೫

ಮಾರ್ಚ್ ೦೯ ಬ್ಲಾಗ್ ೭೨ ವೀಕ್ಷಣೆ

ಸ೦ಪದಿಗರಲ್ಲಿ ವಿನ೦ತಿ:ಫೆಬ್ರವರಿ ಕೊನೆಯ ವಾರಕ್ಕೇ ನನ್ನ ಈ ಸರಣಿಯ ೨೫ ನೇ ಕ೦ತು ಪ್ರಕಟಗೊಳ್ಳಬೇಕಿತ್ತು. ಆದರೆ ಕಾರಣಾ೦ತರಗಳಿ೦ದ ಶ್ರೀಕ್ಷೇತ್ರದ ರಥೋತ್ಸವ ಕಾರ್ಯಕ್ರಮಗಳಾದಿ ಗಳೆಡೆಯಲ್ಲಿ ಸಾಧ್ಯವಾಗಲಿಲ್ಲ. ಕ್ಷಮಿಸುವಿರೆ೦ದು ನ೦ಬಿದ್ದೇನೆ.