ವರ
ಸಹಜ ಮರೆವು ದೇವರು ಕೊಟ್ಟ ವರವು ಮರಯಲಾಗದಂತಿದ್ದರೆ ನಾವು ಜೀವನದ ಕಹಿ ನೋವು ಮರೀಚಿಕೆಯಾಗುತಿತ್ತು ನಲಿವು ಬದುಕಿಗಿಂತ ಪ್ರಿಯವೆನಿಸುತಿತ್ತು ಸಾವು. ಶಾರಿಸುತೆ
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
saraswathichandrasmo
ಸಹಜ ಮರೆವು ದೇವರು ಕೊಟ್ಟ ವರವು ಮರಯಲಾಗದಂತಿದ್ದರೆ ನಾವು ಜೀವನದ ಕಹಿ ನೋವು ಮರೀಚಿಕೆಯಾಗುತಿತ್ತು ನಲಿವು ಬದುಕಿಗಿಂತ ಪ್ರಿಯವೆನಿಸುತಿತ್ತು ಸಾವು. ಶಾರಿಸುತೆ
ನೋಡಿದ್ದು ಕಣ್ಣು, ಕೇಳಿದ್ದು ಕಿವಿ, ಮಾತನಾಡಿದ್ದು ನಾಲಿಗೆ, ಪ್ರೀತಿ ವಿಫಲವಾಗಿ, ಉಳಿದದ್ದು ನೋವು, ಮನಸಿನ ಪಾಲಿಗೆ. ಯಾರ ತಪ್ಪು? ಶಿಕ್ಷೆ ಯಾರಿಗೆ? ಶಾರಿಸುತೆ.
ಸೆಳೆಯಿತಂದು ನಿನ್ನ ಕಡೆಗೆ ಕಣ್ಣ ಪ್ರೇಮ ಜ್ಯೋತಿ ದೃಷ್ಟಿ ಸೇರಿಸಲಿತ್ತು ಮನಕೆ ಕಳೆದು ಹೋಗೊ ಭೀತಿ. ಮರುಳಾದೆನು ಒಲುಮೆ ನುಡಿಗೆ ಕಿವಿಗೆ ಕೇಳೊ ಭ್ರಾಂತಿ ಮನದ ಮಾತು ತುಟಿಗೆ ಬರದೆ ನಾಶವಾಗಿತ್ತು ಶಾಂತಿ ಬೇಡವಾಗಿತ್ತು ವಿಷಯ ಬೇರೆ ಅದುವೆ ಏನೊ ಪ್ರೀ...
ಅಂದು ಜೀವ ಜಯಿಸಿ ಸಾವ ಗೆಲುವ ಭಾವ ಬೀರಿತು ಒಡಲ ಕುಡಿಯ ಕೇಳಿ ದನಿಯ ನೋವ ಮರೆತು ನಲಿಯಿತು. ಮಗುವೆ ನಿನ್ನ ಮೊಗವ ನೋಡಿ ನಲಿದೆ ನಾನು ಲಾಲಿ ಹಾಡಿ ನಗುವಿನಲ್ಲು ಎಂತ ಮೋಡಿ ದಣಿಯದಾದೆ ಅಪ್ಪಿ ಮುದ್ದಾಡಿ ದೇವ ಕೊಟ್ಟ ವರವೊ ನೀನು ಮಡಿಲ ತುಂಬಿದ ಸಿರಿಯು...
ಇದ್ದನೊಬ್ಬ ಬಡ್ಡಿ ವ್ಯವಹಾರಿ ಆಗಿದ್ದನವ ಬಲು ಪಿಸನಾರಿ ಖರ್ಚು ಹೆಚ್ಚಾಗುವುದೆಂದಾಗಲಿಲ್ಲ ಸಂಸಾರಿ ಖರೀದಿಸುವಾಗ ತೋರುತ್ತಿತ್ತೆಲ್ಲವು ದುಬಾರಿ ಊಟ ಮಾಡಲು ಅಳುತ್ತಿದ್ದ ದಿನಕ್ಕೊಂದು ಬಾರಿ ಹೊಲಿಸಿದರಾಯಿತು ಬಟ್ಟೆ ವರುಷಕ್ಕೊಂದು ಸಾರಿ. ಕೋಟ್ಯಾಧೀಶ...
ಬಾ ಕೃಷ್ಣ ಬಾ ಬಾ ಕೃಷ್ಣ ಬಾರೊ ಹೃದಯ ಮಂದಿರಕ್ಕೆ ನೆಲೆಸೊ ಮನ್ನಿಸಿ ಬೇಡಿಕೆ.........ಕೃಷ್ಣ ದೇವಕಿ ಬಸಿರಿಂದ ಬಂದವನೆ ಯಶೋದೆಯ ಉಸಿರಾದವನೆ ವಸುದೇವ ನಂದನನೆ ನಂದ ಆನಂದ ಕಂದನೆ ದುಷ್ಟ ದೈತ್ಯರ ಕೊಂದ ಮುಕುಂದನೆ ಶಿಷ್ಟ ಭಕ್ತರ ಕಾಯ್ದ ಗೋವಿಂದನೆ......
ಪಾಲಿಸೆ ಎನ್ನ ಶ್ರೀ ಅನ್ನಪೂರ್ಣೇಶ್ವರಿ ಸ್ತುತಿಸುವೆ ನಿನ್ನನು ಹೊರನಾಡು ಶಂಕರಿ ಪಾರ್ವತಿ ಗಿರಿಜೆ ಉಮಾಮಹೇಶ್ವರಿ.........ಪಾಲಿಸೆ ಶಿವನಿಗೆ ಭಿಕ್ಷೆ ಇತ್ತು ಶಾಪವಿಮೋಚನೆ ಗೈದ ಶ್ರೀ ಲಲಿತೆ ದಕ್ಷಬ್ರಹ್ಮನ ಸುತೆ, ಮಹದೇವನ ಪ್ರೀತೆ ವಾಂಛಿತ ಫಲದಾತೆ...
ದಸರಾ ಹಬ್ಬಕ್ಕೆ ಸರಸ್ವತಿ ಸ್ತುತಿ ತಾಯೆ ಶ್ರೀ ಕಲ್ಯಾಣಿ ನೀ ಕಾಯೆ ಬ್ರಹ್ಮನ ರಾಣಿ ಶ್ವೇತವಸನೆ ಶರ್ವಾಣಿ ವಾರಿಜನಯನೆ ಗಿರ್ವಾಣಿ ಹಂಸವಾಹಿನಿ ವಾಣಿ ಜ್ಞಾನದಾಯಿನಿ ವಾಣಿ ವಾಗಾಭಿಮಾನಿ ವಾಣಿ ವಿದ್ಯಪ್ರದಾಯಿನಿ ವಾಣಿ ಬುದ್ಧಿವಿಹಾರಿಣಿ ವಾಣಿ ಸಿದ್ಧಿಸ...
•ಶ್ರೀ ರಾಮ ಎನ್ನಾ ಪಾಲಿಸೋ ರಘುರಾಮ •ಶ್ರೀ ರಾಮ ಎನ್ನಾ ಪಾಲಿಸೋ • •ಶ್ಯಾಮ ಸುಂದರ, ಧೀರ ಗಂಭೀರ •ಕರುಣಸಾಗರ, ಭಕ್ತಜನಮಂದಾರ • •ದಶರಥತನಯ, ಜಾನಕಿಹೃದಯ •ಅನುಜರಾಪ್ರಿಯ, ಹನುಮನೊಡೆಯ • •ಕೌಸಲ್ಯನಂದನ, ರಾಜೀವಲೋಚನ •ತಾಟಕಿಮರ್ದನ, ಪತಿತಪಾವನ • •ಕೈ...
ಶಿವಪಾರ್ವತಿ ಕುವರ ಗಜಮುಖನೆ ಷಣ್ಮುಖ ಸೋದರ ಗಣನಾಥನೆ. ಏಕದಂತ ಲಂಬೋದರನೆ ಮೋದಕಹಸ್ತ ಸಂಕಷ್ಟಹರನೆ ಮೂಷಿಕವಾಹನ ವಿಘ್ನೇಶ್ವರನೆ ಫಣಿಭೂಷಪ್ರಿಯ ಪರಶುಧರನೆ. ಸಿದ್ಧಿವಿನಾಯಕ ಸುಪ್ರದೀಪನೆ ಬುದ್ಧಿಪ್ರದಾಯಕ ಹೇರಂಬ ಗಣಪನೆ ವಿಘ್ನವಿನಾಶಕ ವಾಮನರೂಪನೆ ವಿದ...
ಪಡೆದು ಪರಿಸರದಿಂದಲೇ ನೀರು, ನೆರಳು, ಉಸಿರು ಮಲಿನಗೊಳಿಸುವರೇಕೆ ಅದ ಮನುಜಕುಲದವರು ಶಾಪವಾಗಿ ತಟ್ಟದೆ ಪರಿಸರದ ನಿಟ್ಟುಸಿರು.
ಹಾಡುತ್ತ ಕುಣಿಯೋಣ ಬನ್ನಿರೆ ನಾವೆಲ್ಲ ಕುಣಿಯುತ್ತ ನಲಿಯೋಣ ಬನ್ನಿರೆ ಮಾವು ಚಿಗುರಲು ಕೋಗಿಲೆ ಗಾಯನ ಮೋಡವ ನೋಡಲು ನವಿಲ ನರ್ತನ ಹೂವಾಗಿ ಅರಳಿದೆ ಈ ಮನ ಸ್ವರಕೇ ಸ್ವರವ ಸೇರಿಸೋಣ ನಾವು ಹಾಡುತ್ತ ಹಾಡುತ್ತ ಕುಣಿಯೋಣ ಕನಸಿನ ಕಣ್ಣಿಗೆ ಹಚ್ಚಿ ಕಾಡ...