ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಸರಸ್ವತಿ ಟಿ. ಎನ್
ಸ

ಸರಸ್ವತಿ ಟಿ. ಎನ್

saraswathichandrasmo

೫೦ ಲೇಖನಗಳು ೩೮,೬೨೭ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ದುಡಿಮೆಯ ಮಹಿಮೆ

ಜೂನ್ ೨೮ ಕವನ ೧,೫೩೪ ವೀಕ್ಷಣೆ

ಇರಬೇಕು ಎಲ್ಲರಿಗು ಏನಾದರು ದುಡಿಮೆ, ಇಲ್ಲವಾದಲ್ಲಿ ಮನವಾಗುವುದು ಸೈತಾನನ ಕುಲುಮೆ. ದುಡಿಮೆ ಹೆಚ್ಚಿಸುವುದು ಮಾನವನ ಹಿರಿಮೆ, ನ್ಯಾಯಯುತವಾದಲ್ಲಿ ಯಾವುದೂ ಅಲ್ಲ ಕಡಿಮೆ. ಕಾಲಹರಣವಾಗದಿರಲಿ ಅರಿಯದೆ ದುಡಿಮೆಯ ಮಹಿಮೆ, ಇದ್ದಲ್ಲಿ ತಲೆ ಖಾಲಿ ಬುದ್ಧಿಗ...

ಟಾಪ್ ಟೆನ್ ಮೊಬೈಲ್ ಹಾಡುಗಳು

ಜೂನ್ ೧೫ ಬ್ಲಾಗ್ ೧೬೭ ವೀಕ್ಷಣೆ

ಸೆಲ್ಯುಲಾರ್ ಕ್ಷೇತ್ರದಲ್ಲಾದ ಸಂಪರ್ಕ ಸಾಧನೆ ನಂತರ ಮೊಬೈಲ್ ಬಳಸುವರಲ್ಲಾದ ಬದಲಾವಣೆ ಈ ವಿಷಯಗಳನ್ನೊಳಗೊಂಡಂತ ಚಲನಚಿತ್ರಗೀತೆಗಳ ಆಧಾರಿತ ಕಾರ್ಯಕ್ರಮಕ್ಕೆ ನಿಮಗಿದೋ ಸ್ವಾಗತ ಇದು ಮೊಬೈಲ್ ಯುಗ. ಯಾವಾಗಲು ರಿಂಗ್ ಟೋನ್ ಗಳದ್ದೆ ರಾಗ. ಎಲ್ಲೆಲ್ಲು ಮೊ...

ವಿಶ್ವ ತಂಬಾಕು ರಹಿತ ದಿನ ಮೇ ೩೧ ಇಷ್ಟ-ಕಷ್ಟ

ಮೇ ೨೮ ಲೇಖನ ೭೧೨ ವೀಕ್ಷಣೆ

ವಿಶ್ವ ತಂಬಾಕು ರಹಿತ ದಿನ ಮೇ ೩೧ ಬೀಡಿ ಸಿಗರೇಟು ಸೇದುವವರಿಗೆ ಸೇದಬೇಡಿ ಎಂದರೆ ಸಿಟ್ಟು ಬರಬಹುದು. ಗುಟುಕ ಹಾಕುವವರಿಗೆ ಹಾಕಬೇಡಿ ಎಂದರೆ ಗುಟುರು ಹಾಕಬಹುದು. ನಮ್ಮ ದುಡ್ಡು, ನಮ್ಮ ಆರೋಗ್ಯ ನಷ್ಟ ಆದರೆ ಇವರಿಗೇನು ಕಷ್ಟ ಎನ್ನಬಹುದು. ಧೂಮವನ್ನು ಹ...

ಏ ಹುಡುಗಿ ಹುಬ್ಬಳ್ಳಿ ಪ್ಯಾಟಿ

ಮೇ ೨೭ ಕವನ ೧,೨೧೫ ವೀಕ್ಷಣೆ

ಏ ಹುಡುಗಿ ಹುಬ್ಬಳ್ಳಿ ಪ್ಯಾಟಿ ನಿನ್ನ ಅಂದಕೆ ನೀನೆ ಸಾಟಿ ನನ್ನೆದೆಯ ವೀಣೆಯ ಮೀಟಿ ತಪ್ಪಿಸಿದೆ ರಾಗದ ಧಾಟಿ. ಗೊತ್ತೆನಗೆ ನೀನೊಬ್ಬ ನಟಿ ತಿವಿಬೇಡ ಕಂಗಳ ಈಟಿ ಬೀಸುತ ನಗುವಿನ ಚಾಟಿ ಆಟ ಆಡಿಸಬೇಡ ತುಂಟಿ. ನನ್ನ ಹೃದಯದ ಖಾಲಿ ಚೀಟಿ ತುಂಬಿತು ರಂಗಿನ ಗ...

ಸುಳ್ಳಿನ ಸಂಗ

ಮೇ ೧೧ ಕವನ ೮೪೫ ವೀಕ್ಷಣೆ

ಸುಳ್ಳೊಂದು ಕಾರಣವಣ್ಣ ಸಮಸ್ಯೆಗಳ ನೂರಾರು ಸೃಷ್ಟಿಸುವುದಣ್ಣ ಸುಳ್ಳೊಂದು ಬಂದೂಕಿನಂತಣ್ಣ ನಂಬಿಕೆಗೆ ಗುಂಡು ತೂರುವುದಣ್ಣ ಸುಳ್ಳೊಂದು ಕತ್ತಿಯಂತಣ್ಣ ಸಂಬಂಧಗಳ ಕಡಿದು ತುಂಡರಿಸುವುದಣ್ಣ ಸುಳ್ಳೊಂದು ಕತ್ತರಿಯಂತಣ್ಣ ಜೀವನವ ಚೂರು ಚೂರಾಗಿಸುವುದಣ್ಣ ಸ...

ಉಚಿತ-ಉಚಿತ, ಮೋಸ ಖಚಿತ.

ಮೇ ೦೭ ಕವನ ೧,೦೨೨ ವೀಕ್ಷಣೆ

ಒಂದು ಸೀರೆಗೆ ಇನ್ನೊಂದು ಸೀರೆ ಉಚಿತವೆಂಬ ಜಾಹೀರಾತು ಸತಿಯ ಕಣ್ಣಿಗೆ ಬಿದ್ದದ್ದೇ ಬಂತು ಪತಿಯ ಜೇಬಿಗೆ ಕುತ್ತು ರಾಯರ ಕುತ್ತಿಗೆಗೆ ಬಿದ್ದು ಜೋತು ಕೇಳಿದಳು ಹೊರಡೋಣವೆ ಸಂಜೆಯ ಹೊತ್ತು ರಾಯರೆಂದರು ಹೋಗದಿರು ಮೋಸ, ನೋಡಿ ಜಾಹೀರಾತು ಹಿಂದೆ ಇರುವುದು...

ಮಾತೆಗೊಂದು ನಮನ ಗೀತೆ

ಮೇ ೦೭ ಕವನ ೮೧೯ ವೀಕ್ಷಣೆ

ದೇವರು ಕಳುಹಿದ ದೇವತೆ ಮಕ್ಕಳ ಮುದ್ದಿನ ಮಾತೆ ಶಾಂತಿ, ಸಹನೆ, ಪ್ರೀತಿ, ಮಮತೆ ಕ್ಷಮೆಗೆ ಅವಳೇ ಹೆಸರಂತೆ ಅವಳಿಗೆ ಅವಳೆ ಸಾಟಿಯಂತೆ ನಮನವಾಗಿ ಅರ್ಪಿಸುವೆ ಈ ಪುಟ್ಟ ಕವಿತೆ. ಮಾತೆಗಿಂತ ಯಾರಿಹರು ಮಿಗಿಲು ಅವಳೊಂದು ಪ್ರೀತಿ ಸುರಿಸುವ ಮುಗಿಲು ಸ್ನೇಹ,...

ಝಣ್-ಝಣ ಹಣ, ಇವೇ ಏನು ನಿನ್ನ ಗುಣ-ಅವಗುಣ.

ಮೇ ೦೪ ಕವನ ೧,೩೬೨ ವೀಕ್ಷಣೆ

ಹಣದಿಂದಲೇ ಜಗತ್ತು ಎನ್ನುವರೆಲ್ಲ ಹಣದ್ ಹಿಂದೆ ಜನರೇಕೆ ಬೀಳುವರಲ್ಲ. ಹಣವಿದ್ದರೆ ಬಂಧು ಬಳಗಗಳೆಲ್ಲ ಹಣವಿಲ್ಲದಿದ್ದರೆ ಸಂಬಂಧಗಳೆ ಇಲ್ಲ ಹಣದ ಎದುರು ಭಾವನೆಗೆ ಅರ್ಥ ಇಲ್ಲ ಹಣಕೆಂದು ಗುಣ ನೀತಿ ಮರೆತಿಹರಲ್ಲ. ಹಣದಿಂದಲೆ ಸಕಲ ಹರುಷಗಳಂತೆ ಹಣದಿಂದಲೇ...

ಚಿನ್ನಾ ನಿನಗೇಕೆ? ಚಿನ್ನ! "ಅಕ್ಷಯ ತೃತೀಯಕ್ಕೊಂದು ಕನಕ ಪುರಾಣ"

ಏಪ್ರಿಲ್ ೩೦ ಬ್ಲಾಗ್ ೬೮ ವೀಕ್ಷಣೆ

ಚಿನ್ನವೆಂದರೆ ಹುಡುಗನಿಗೆ ಇತ್ತು ತಿರಸ್ಕಾರ ಧರಿಸಿದವರಿಂದ ಇರುತ್ತಿದ್ದ ಮಾರುದೂರ ಮದುವೆಯಲ್ಲೂ ಬೇಡವೆಂದ ಬೆಳ್ಳಿ ಬಂಗಾರ ಅರಿತವಳಾದರೆ ಸಾಕೆಂದ, ಮಾತು ಬೆಳ್ಳಿ ಮೌನ ಬಂಗಾರ. ಮದುವೆಯಾಯಿತು ಸತಿಗೋ ಚಿನ್ನದ ಆಸೆ ಅಪಾರ ಉಳಿಸಿದಳು ಅದಕೆಂದೆ ಹಣ, ವರ್...

ಗುರು

ಏಪ್ರಿಲ್ ೨೩ ಬ್ಲಾಗ್ ೭೨ ವೀಕ್ಷಣೆ

ನುಂಗಲು ಈ ಜಗದಿಗಾಳಿ, ನೀರು, ಆಹಾರಮಾತ್ರವೇ ಅಲ್ಲಹಣ, ಸಿಮೆಂಟು, ಮರಳು, ಭೂಮಿ,ರಸ್ತೆ, ಮೇವು, ಅಶ್ವಾಸನೆಏನಿದೆ? ಏನಿಲ್ಲ. ಗುರು ಯಾರು ಗೊತ್ತೆ ಇವರಿಗೆಲ್ಲಬ್ರಹ್ಮಾಂಡ ಬಾಯಲಿ ತೋರಿದಬಾಲಕೃಷ್ಣನೇ ಅಂತಲ್ಲ.

ಜೀವನವೆಂದರೆ...... ಹೇಳಿದ್ದು, ಕೇಳಿದ್ದು, ಅನಿಸಿದ್ದು

ಏಪ್ರಿಲ್ ೨೨ ಬ್ಲಾಗ್ ೬೫ ವೀಕ್ಷಣೆ

ಜೀವನ ಬೇವು ಬೆಲ್ಲಅರಿತಾಗ ಕಹಿಯೇ ಇಲ್ಲಕಷ್ಟವೊ ಸುಖವೋ ದೇವರೆ ಬಲ್ಲಈಸಬೇಕು, ಇದ್ದು ಜೈಸಬೇಕು ಎಲ್ಲ.ಜೀವನವೊಂದು ದುಃಖದ ಸಾಗರನಗುತ ತೀರವ ಸೇರೋಣ ಬಾರಹಾಡಬೇಕಾದ ಗೀತೆ ಸುಮಧುರಸಾಗಲೇಬೇಕಾದ ನದಿ ನಿರಂತರ.ಜೀವನವೊಂದು ಸುಂದರ ಪಯಣನಾಳಿನ ಚಿಂತೆ ಬಿಟ್ಟೋ...

ಬರೆಯುವ ಹುಚ್ಚು

ಏಪ್ರಿಲ್ ೧೩ ಬ್ಲಾಗ್ ೫೯ ವೀಕ್ಷಣೆ

ಬರೆಯುವ ಮೊದಲು ಸತಿಯಾಗಿದ್ದಳುಪತಿಗೆ ಅಚ್ಚುಮೆಚ್ಚು.ನಂತರ ಸತಿಯ ಚುಟುಕು ಕುಟುಕುಗಳಿಂದಪತಿಯಾಗತೊಡಗಿದ ಪೆಚ್ಚು.ಅಡುಗೆಗೂ ಸಮಯವಿರಲಿಲ್ಲ ಸತಿಗೆಹೆಚ್ಚಾದಂತೆ ಬರೆಯುವ ಹುಚ್ಚುಮಾಡಿದರೂ ಆಗುತಿತ್ತು ರುಚಿ ಕಮ್ಮಿಅಥವ ಉಪ್ಪು ಹೆಚ್ಚು.ಸಾಮಾನ್ಯವಾದಂತೆ ಉ...