ಚಿಂತೆಗಳಿಗೇಕಿಲ್ಲ ಸ್ವಲ್ಪವೂ ಕರುಣೆ
ಮುಚ್ಚಿವೆಯಾದರು ಕಂಗಳುಜಾರಿಲ್ಲ ನಿದ್ರೆಗೆ ಮೆದುಳುಕೊರೆಯುತಿಹುದು ಚಿಂತೆಯ ಹುಳುಮಾಡುತ ಮನದ ಶಾಂತಿ ಹಾಳು.ಬೇಡವೆಂದು ದಬ್ಬಿದರೂ ಹೊರಗೆಹೋಗದೆ ಕೊರೆಯುವುದೇಕೆ ಒಳಗೆತಳಮಳವೇಕೆ ಒಡಲೊಳಗೆಬಾರದೇಕೆ ನಿದ್ರೆ ಕಂಗಳೊಳಗೆ.ತುಂಡಾಗುತಿಹುದು ಎಣಿಕೆಅಸಾದ್ಯವಾ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
saraswathichandrasmo
ಮುಚ್ಚಿವೆಯಾದರು ಕಂಗಳುಜಾರಿಲ್ಲ ನಿದ್ರೆಗೆ ಮೆದುಳುಕೊರೆಯುತಿಹುದು ಚಿಂತೆಯ ಹುಳುಮಾಡುತ ಮನದ ಶಾಂತಿ ಹಾಳು.ಬೇಡವೆಂದು ದಬ್ಬಿದರೂ ಹೊರಗೆಹೋಗದೆ ಕೊರೆಯುವುದೇಕೆ ಒಳಗೆತಳಮಳವೇಕೆ ಒಡಲೊಳಗೆಬಾರದೇಕೆ ನಿದ್ರೆ ಕಂಗಳೊಳಗೆ.ತುಂಡಾಗುತಿಹುದು ಎಣಿಕೆಅಸಾದ್ಯವಾ...
ಯಾರಿವಳು ನೀರೆ?ಚೂಡಿ, ಮಿಡಿ ಕಾಲದಲ್ಲೂಉಟ್ಟಿರುವಳು ಸೀರೆ.ಚಿಕ್ಕ ಚುಕ್ಕಿಯ ಬದಲುದೊಡ್ದ ಕುಂಕುಮ ಬೇರೆ.ಬಾಬ್ ಯುಗದಲ್ಲೂಬಿಟ್ಟಿರುವಳು ಮಾರು ಜಡೆನಾಚುವಂತಿದೆ ರೂಪದರ್ಶಿಗಳೂನೋಡಿ ಇವಳ ನಡೆ.ನೆಟ್ಟರೆ ಸಾಕು ಕಣ್ಣು ಇವಳೆಡೆಹೊರಳದು ದೃಷ್ಟಿ ಬೇರೆ ಕಡೆಸ...
ಗಂಡ ಹೆಂಡಿರ ಜಗಳಉಂಡು ಮಲಗೋ ತನಕಗಾದೆ ನಿಜವಾಗಲಿದಾಂಪತ್ಯದ ಕೊನೇತನಕ.ವಿರಸದ ನಂತರಹೆಚ್ಚುವುದು ಸರಸದ ಸವಿಸೋಲೇ ಗೆಲುವಿನ ಸೋಪಾನಎನುವ ಮಾತೇ ಸರಿಬೇಕು ಇಬ್ಬರಿಗೂಹೊಂದಾಣಿಕೆಯ ಸ್ವಭಾವಬಿಡಬಾರದು ಹೆಚ್ಚಲು ಅಹಂ ನ ಪ್ರಭಾವ.ಮುರಿದರೆ ಮನಸೇರಿಸಲು ಅಸಾದ್...
ಉದ್ಯೋಗಸ್ಥ ವಧುವೇ ಬೇಕೆಂದ ವರಉದ್ಧರಿಸಲು ಸಂಸಾರಸಿಗದೆ ವರ್ಗಾವಣೆ ಮದುವೆಯ ನಂತರಇರಬೇಕಾಯಿತು ದೂರ-ದೂರ.ಪ್ರಾರಂಭವಾಯಿತು ಓಡಾಟಇಬ್ಬರದು ವಾರ-ವಾರವಿನಿಮಯವಾಯಿತು ವಿರಹದೂರವಾಣಿ ಮುಖಾಂತರ.ಸರಿಯಿತು ಶಾಂತಿ, ನಿದ್ರೆಇಬ್ಬರಿಂದ ದೂರವ್ಯರ್ಥವಾಯಿತು ಹಣ,...
ಯುಗಾದಿ ಬಂದೇ ಬಂತಸುಖವ ಶುಭವ ಹಾರೈಸುತಶಿಶಿರದಾ ಚಳಿಗಂತ್ಯವ ಹಾಡುತವಸಂತಗೆ ಸ್ವಾಗತ ಕೋರುತಚೈತ್ರದ ಸೊಬಗಾ ಸೂಸುತಯುಗಾದಿ ಬಂದೇ ಬಂತಹಸುರಿನ ತೋರಣ ಕಟ್ಟುತಹೊಸವರ್ಷದಾಗಮನವ ಸಾರುತಬೇವು ಬೆಲ್ಲವ ಮೆಲ್ಲಿರಿ ಎನುತಸಮರಸದಾ ಸಂದೇಶ ಬೀರುತಯುಗಾದಿ ಬಂದೇ ಬ...
ಇದು ಕಂಪ್ಯೂಟರ್ ಯುಗಕಂಪ್ಯೂಟರ್ ಹಿಂದಿದೆ ಇಂದಿನ ಜನಾಂಗಆಗಿಹುದು ’ಅಬಾಕಸ್’ ನ ವಿಕಸಿತ ರೂಪಸಿ ಪಿ ಯು ಮಾನವನ ಮೆದುಳಿನ ಪ್ರತಿರೂಪವೈಜ್ಞಾನಿಕ, ವಿದ್ಯುತ್ ಉಪಕರಣವೊಂದೇ ಅಲ್ಲಅಚ್ಚರಿಯೆನಿಸುತ್ತಿದೆ ಸೌಲಭ್ಯ ಯಾವುದಿಲ್ಲಎಲ್ಲಾ ರಂಗಗಳಲ್ಲಾಗುತ್ತಿದೆ...
ಅರಳಿ ನಗುವ ಹೂವೇನಿನ್ನ, ನಗೆಯ ಅರ್ಥವೇನೆ?ಕ್ಷಣಿಕ ಬಾಳೆಂಬ ನೋವೆಸಾರ್ಥಕವೆಂಬಾ ನಲಿವೆ.ತರುಲತೆಗಳ ಅಂದ ನೀ ಹೆಚ್ಚಿಸುವೆಕಂಪ ಸೂಸಿ ಆನಂದ ನೀಡುವೆಹೆಂಗಳೆಯರ ಮುಡಿಗೇ ಏರುವೆಭಗವಂತನ ಅಡಿಗೆ ಎರಗುವೆ.ನಿನಗಿಲ್ಲ ನಾಳೆಯೆಂಬ ಗೊಡವೆವರ್ತಮಾನದೊಳೇ ಜೀವಿಸುವ...
ನನ್ನ ಪ್ರೀತಿಯ ಸಹಚರಿಯಗುಣಗಳೆನಿತು ಅತಿಶಯಸಹಿಸಲಾರೆ ಅಗಲಿಕೆಯಮಾಡಿಕೊಡಲೇನು ಪರಿಚಯ.ಕರದಲ್ಲಿ. ಕೊರಳಲ್ಲಿ.ನಡುವಲ್ಲಿ. ಕಿವಿಯಬಳಿ.ಪರ್ಸಲ್ಲಿ, ಕಿಸೆಯಲ್ಲಿಎಲ್ಲೆಲ್ಲೂ ಇವನಿರುವಜಾತಿಮತ ಇವನಿಗಿಲ್ಲರಾಜ್ಯಭಾಷೆ ತಕರಾರಿಲ್ಲಸುಖ ದುಃಖಗಳಲ್ಲೆಲ್ಲಜೊತೆಯಾ...
ನಿಮ್ಮ ವಾಯು ವಿಹಾರದಲ್ಲಿ ಮೋಜಿನ ಪ್ರಸಂಗ ನಡೆದಿತ್ತಾ. ನಾವು ಮೂವರು ಗೆಳತಿಯರು ಬೆಳಗ್ಗಿನ ವಾಯುವಿಹಾರ ಹೋಗಲೇಬೇಕೆಂದು ಪಣ ತೊಟ್ಟಿದ್ದೆವು.ಅಬ್ಬಾ ಹೊರಡಲು ಅದೆಷ್ಟು ಅಡೆತಡೆಗಳು.ಮೊದಮೊದಲು ಬೆಳಗಿನ ಸಿಹಿ ನಿದ್ದೆಯಿಂದ ಏಳುವ ಸೋಮಾರಿತನಕ್ಕೆ ಏನೇನೋ...
ಬರುವ ಮೊದಲು ನೀಮನವಾಗಿತ್ತು ಖಾಲಿ ಖಾಲಿತುಂಬಿದೆ ರಂಗೋಲಿ ನೀ ಬಂದ ಮೇಲೆಇಟ್ಟ ಚುಕ್ಕಿ ತಪ್ಪೆಂದುಅಳಿಸದಿರು ಎಂದೆಂದುಹಾಳೆಯಲ್ಲವೀ ಮನ ಬಲು ಸೂಕ್ಷ್ಮ ಜೋಪಾನ.
ಹುಡುಗಿಗೆ ಮನೆ ತೋರಿಸಿ ಹುಡುಗನೆಂದಬರಿ ಕಟ್ಟಡವಾಗಿಹುದುಮರಳು ಇಟ್ಟಿಗೆ ಸಿಮೆಂಟಿನಿಂದಮನೆಯನ್ನಾಗಿಸುವುದು ನಿನ್ನ ಜವಾಬ್ದಾರಿ ಎಂದಹುಡುಗನಿಗೆ ಮನ ತೋರಿಸಿಹೇಳಿದಳು ಹುಡುಗಿಇಹುದೀಗ ಮನ ಚಂದದ ಮನೆಯಾಗಿಮಾಡದಿರು ಮುಂದೆ ನೀ ಅದಬರಿ ಕಟ್ಟಡವಾಗಿ.
ಮತ್ತೆ ನೆನೆಪಿಗೆ ಜಾರುವುದು ಏಕೆ?ಮನ ಮುದ್ದಿನ ಬಾಲ್ಯಕೆಕೊಯ್ಯಲೆಂದು ಜಾಜಿ ಮಲ್ಲಿಗೆತೋಟದೊಳಗೆ ನುಗ್ಗಲು ಮೆಲ್ಲಗೆಜೇನು ಕಚ್ಚಿ ಮುಖ ದಪ್ಪವಾಗೆಎಲ್ಲರಿಂದ ಛೇಡಿಸಿಕೊಂಡಾಕೀಳಲೆಂದು ನೇರಲೆ ಪೇರಲೆಮರವ ಹತ್ತಿ ಮಾಡಿ ತರಲೆಕೆಳಗೆ ಬಿದ್ದು ಟೊಂಗೆ ಜೊತೆಯಲ...