ಹುಡುಗಿಗೆ ಮನೆ ತೋರಿಸಿ
ಹುಡುಗನೆಂದ
ಬರಿ ಕಟ್ಟಡವಾಗಿಹುದು
ಮರಳು ಇಟ್ಟಿಗೆ ಸಿಮೆಂಟಿನಿಂದ
ಮನೆಯನ್ನಾಗಿಸುವುದು
ನಿನ್ನ ಜವಾಬ್ದಾರಿ ಎಂದ
ಹುಡುಗನಿಗೆ ಮನ ತೋರಿಸಿ
ಹೇಳಿದಳು ಹುಡುಗಿ
ಇಹುದೀಗ ಮನ
ಚಂದದ ಮನೆಯಾಗಿ
ಮಾಡದಿರು ಮುಂದೆ ನೀ ಅದ
ಬರಿ ಕಟ್ಟಡವಾಗಿ.
ಮನೆ-ಮನ
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
ಹುಡುಗಿಗೆ ಮನೆ ತೋರಿಸಿ
ಹುಡುಗನೆಂದ
ಬರಿ ಕಟ್ಟಡವಾಗಿಹುದು
ಮರಳು ಇಟ್ಟಿಗೆ ಸಿಮೆಂಟಿನಿಂದ
ಮನೆಯನ್ನಾಗಿಸುವುದು
ನಿನ್ನ ಜವಾಬ್ದಾರಿ ಎಂದ
ಹುಡುಗನಿಗೆ ಮನ ತೋರಿಸಿ
ಹೇಳಿದಳು ಹುಡುಗಿ
ಇಹುದೀಗ ಮನ
ಚಂದದ ಮನೆಯಾಗಿ
ಮಾಡದಿರು ಮುಂದೆ ನೀ ಅದ
ಬರಿ ಕಟ್ಟಡವಾಗಿ.
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (2)