ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಸರಸ್ವತಿ ಟಿ. ಎನ್
ಸ

ಸರಸ್ವತಿ ಟಿ. ಎನ್

saraswathichandrasmo

೫೦ ಲೇಖನಗಳು ೩೮,೬೨೭ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ನವವರ್ಷ ತರಲಿ ನೂತನ ಹರ್ಷ

ಡಿಸೆಂ ೨೯ ಕವನ ೭೬೬ ವೀಕ್ಷಣೆ

ಉರುಳಿ ಕಾಲದ ಚಕ್ರ ಬಂದಿಹುದು ಮರಳಿ ನವವರ್ಷ ಹೇಳುತಲಿ ಹಳೆ ವರುಷಕೆ ವಿದಾಯ ತುಂಬಲಿ ಹೊಸ ಹರುಷದಿ ಹೃದಯ ನವವರ್ಷ ತರಲಿ ನೂತನ ಹರ್ಷ. ಸುಖದುಃಖಗಳ ಸಮ್ಮಿಳನ ಜೀವನ ತುಂಬಿಹುದು ಸಿಹಿಕಹಿಗಳ ಹೂರಣ ಬಿಸಿಲು ನೆರಳು ಎರಡು ಇವೆ ಕಣ ಬದುಕಾಗಲಿ ಭರವಸೆಗಳ ತಾ...

ಬದಲಾವಣೆ

ಡಿಸೆಂ ೧೯ ಕವನ ೬೭೮ ವೀಕ್ಷಣೆ

೧.ಹುಡುಗ ಮದುವೆಯ ಮೊದಲಾಗಿದ್ದ ಬಹದ್ದೂರ್ ಗಂಡು. ನಂತರ ಅಮ್ಮಾವ್ರ ಗಂಡನಾದ ಕಳೆದುಕೊಂಡು ಕೊಂಬು. ೨.ಗಂಡು ಭೂಪತಿ ವಿವಾಹಕ್ಕೆ ಮೊದಲು. ನಂತರ ಸತಿಯ ಪತಿ ಅಂಟಿಕೊಂಡಂತೆ ಫೆವಿಕಾಲು. ಶ್ರೀಪತಿ, ಸೀತಾಪತಿ, ಉಮಾಪತಿ ಸಾಕಲ್ಲವೆ ಉದಾಹರಣೆಗಳು.

ಅಪವಾದ

ಡಿಸೆಂ ೧೭ ಕವನ ೮೪೯ ವೀಕ್ಷಣೆ

ಪ್ರೀತಿಯಲ್ಲಿ ಗೆದ್ದವರು ಪಂದ್ಯದಲ್ಲಿ ಸೋಲುವರು ಪ್ರೀತಿಯಲ್ಲಿ ಸೋತವರು ಪಂದ್ಯದಲ್ಲಿ ಗೆಲ್ಲುವರು ಇದು ಕೆಲವರ ವಾದ ಪ್ರೀತಿ, ಪಂದ್ಯ ಎರಡನ್ನು ಗೆಲ್ಲದ ನಾನು ಮಾತ್ರ ಇದಕ್ಕೆ ಅಪವಾದ ಅದಕ್ಕೆ ಮುಳುಗಲಾಸೆ ನಶೆಯಾಲ್ಲೇ ಸದಾ. ಹಿಂದಿ ಹಾಸ್ಯಸಮ್ಮೇಳನದಲ್...

ಬಿದಿರ ತೆನೆ.....ಬರಗಾಲದ ಮುನ್ಸೂಚನೆ

ಡಿಸೆಂ ೧೫ ಕವನ ೨,೦೪೭ ವೀಕ್ಷಣೆ

ಬಿದಿರು ಬಿಟ್ಟು ಮೈತುಂಬ ತೆನೆ ನೀಡಿತೆ ಬರಗಾಲದ ಮುನ್ಸೂಚನೆ ಈ ವರುಷವೂ ಬರಲಾರದೆಂದು ಮಳೆ ಮುನಿಸ ತೋರುತ್ತಿರುವಳೇ ಇಳೆ. ಅವಳ ಮುನಿಸು ಸಹಜವೇನೆ ಕಾರಣ ಮನುಜನ ಸ್ವಾರ್ಥ ತಾನೆ ಎಷ್ಟು ಸಂಪತ್ತು ಕೊಟ್ಟರೇನೆ ಅವನಿಗಿಲ್ಲ ಉಪಕಾರ ಸ್ಮರಣೆ. ಕಡಿಯಲು ಮರ...

ನೀಡೊಂದು ಅವಕಾಶ

ಡಿಸೆಂ ೦೫ ಕವನ ೬೨೨ ವೀಕ್ಷಣೆ

ಅಮ್ಮ ಓ ಅಮ್ಮ ಕಂದನ ಕರೆಯ ಆಲಿಸಮ್ಮ. ಇಲ್ಲಿರುವೆ ನೋಡು ನಿನ್ನ ಒಡಲೊಳಗೆ ಕೊಲ್ಲಬೇಡ ಬರುವ ಮೊದಲು ಧರೆಗೆ ಕಿವುಡಾಗಬೇಡ ಕರುಳ ಕುಡಿಯ ಕರೆಗೆ ಜಗವ ನೋಡುವಾಸೆ ನಿನ್ನ ಮಡಿಲೊಳಗೆ. ಎದೆಯ ಅಮೃತ ಹೀರಿ ಬೆಳೆಯುವಾಸೆ ಲಾಲಿ ಜೋಗುಳಹಾಡ ಕೇಳುವಾಸೆ ನಳಿದೋಳ ತ...

ಜಗದಲ್ಲಿ ಯಾರಿಹರು? ಜನನಿಗಿಂತ ಮಿಗಿಲು!

ಡಿಸೆಂ ೦೩ ಕವನ ೭೯೮ ವೀಕ್ಷಣೆ

ದೇವ ಕಳುಹಿದ ದೇವತೆ, ಮುದ್ದಿನ ಮಾತೆ ಬಾಳು ಬೆಳಗೊ ಹಣತೆ ತ್ಯಾಗ ಸೇವೆ ಸಹನೆ, ಶಾಂತಿ ಪ್ರೀತಿ ಮಮತೆ ಕ್ಷಮೆಗೆ ಮತ್ತೊಂದು ಹೆಸರೆ, ಜನನಿ ಜನ್ಮದಾತೆ.......ದೇವ ಮಗುವಿನೊಂದಿಗೆ ಆಟದಿ, ಮಗುವಾಗುವಳಮ್ಮ ಹೆದರಿಸಲು ಗುಮ್ಮಾ ತಪ್ಪು ಮಾಡೆ ಒಪ್ಪಳು, ತೋರ...

ಸಂಪದದ ಸಂಪಾದಕರಲ್ಲಿ ಒಂದು ಮನವಿ

ನವೆಂ ೧೭ ಬ್ಲಾಗ್ ೯೦ ವೀಕ್ಷಣೆ

ಮೊದಲು ಸಂಪದದಲ್ಲಿ ಲೇಖನ ಪ್ರಕಟಗೊಂಡ ಮೇಲೂ ಎಡಿಟ್ ಮಾಡುವ ಅವಕಾಶವಿತ್ತು. ಆದರೆ ಈಗ ತಪ್ಪಾಗಿದ್ದನ್ನು ಎಡಿಟ್ ಮಾಡಲಿಕ್ಕೆ ಆಗುತ್ತಿಲ್ಲ ಹಾಗು ಸೇವ್ ಮಾಡುವಾಗ ಒಂದೇ ಲೇಖನ ಎರಡುಸಲ ಪ್ರಕಟಗೊಂಡರೆ ಒಂದನ್ನು ಡಿಲೀಟ್ ಮಾಡವುದು ಹೇಗೆ ಎಂದು ತಿಳಿದಿಲ್ಲ...

ಹೆಣ್ಣೇ ನಿನ್ನ ಆತ್ಮಬಲಕ್ಕೆ ಇದೋ ಜೈ.

ನವೆಂ ೧೬ ಕವನ ೬೧೪ ವೀಕ್ಷಣೆ

ಓ ಹೆಣ್ಣೇ ನಿನಗದೆಷ್ಟು ರೂಪ ಮಾತೆಯಾಗಿ ಮಮತೆಯ ಪ್ರತಿರೂಪ ಮಗಳಾಗಿ ತೋರುವೆ ಅನುಕಂಪ ಗೃಹಿಣಿಯಾಗಿ ಬೆಳಗುವೆ ನಂದಾದೀಪ. ಪುರಾತನ ಕಾಲದಲ್ಲಿತ್ತು ಹೆಣ್ಣಿಗದೆಂಥಾ ಮಾನ್ಯತೆ ಹೆಣ್ಣು ಪೂಜಿಸಲ್ಪಡುವಲ್ಲಿ ನೆಲೆಸುವಳೆಂದರು ದೇವತೆ. ಬದಲಾದಳೇ ಹೆಣ್ಣು ಕಾಲ...

ಹೆಣ್ಣೇ ನಿನ್ನ ಆತ್ಮಬಲಕ್ಕೆ ಇದೋ ಜೈ.

ನವೆಂ ೧೬ ಕವನ ೬೭೬ ವೀಕ್ಷಣೆ

ಓ ಹೆಣ್ಣೇ ನಿನಗದೆಷ್ಟು ರೂಪ ಮಾತೆಯಾಗಿ ಮಮತೆಯ ಪ್ರತಿರೂಪ ಮಗಳಾಗಿ ತೋರುವೆ ಅನುಕಂಪ ಗೃಹಿಣಿಯಾಗಿ ಬೆಳಗುವೆ ನಂದಾದೀಪ. ಪುರಾತನ ಕಾಲದಲ್ಲಿತ್ತು ಹೆಣ್ಣಿಗದೆಂಥಾ ಮಾನ್ಯತೆ ಹೆಣ್ಣು ಪೂಜಿಸಲ್ಪಡುವಲ್ಲಿ ನೆಲೆಸುವಳೆಂದರು ದೇವತೆ. ಬದಲಾದಳೇ ಹೆಣ್ಣು ಕಾಲ...

ಮಕ್ಕಳಾಚರಣೆಯ ದಿನ ಹೆಣ್ಣುಮಕ್ಕಳಿಗೊಂದು ಜೋಗುಳದ ಗಾನ

ನವೆಂ ೧೪ ಬ್ಲಾಗ್ ೧೦೬ ವೀಕ್ಷಣೆ

ಮಕ್ಕಳಾಚರಣೆಯ ದಿನ ಹೆಣ್ಣುಮಕ್ಕಳಿಗೊಂದು ಜೋಗುಳದ ಗಾನ ಜೋಗುಳ ಹಾಡದೆ ಇರೊ ತಾಯಿ ಇಲ್ಲ. ಕೇಳಿ ಮಲಗದೆ ಇರೊ ಮಕ್ಕಳಿಲ್ಲ. ಅಂತ ನನ್ನ ಅನುಭವ ಹಾಗು ಅನಿಸಿಕೆ. ನಾನು ಕೇಳಿರೊ ಜೋಗುಳದ ಹಾಡುಗಳಲ್ಲಿ ಬಹಳಷ್ಟು ಕೃಷ್ಣ ಹಾಗು ರಾಮರ ಮೇಲೆ. ಒಂದೆರಡು ಮಗುವಿ...

ಕೈಲಾಸ ಯಾವುದಯ್ಯ?

ನವೆಂ ೧೦ ಕವನ ೫೯೨ ವೀಕ್ಷಣೆ

ಕಾಯಕವೇ ಕೈಲಾಸ ಎನುವ ಶ್ರಮಜೀವಿಗಳಿಗೆ ಕೆಲಸವೊಂದೇ ಸಾಕು ಇರಲು ನಿಶ್ಚಿಂತೆ. ಕಾಸಿದ್ದರೆ ಕೈಲಾಸ ಎನುವ ಆಲಸಿಗಳಿಗೆ ಕೆಲಸ ಮಾಡದೆ ಕಾಸುಗಳಿಸುವ ಚಿಂತೆ. ಶಾರಿಸುತೆ.

ಹೆಣ್ಣು-ಹೊನ್ನು-ಮಣ್ಣು

ನವೆಂ ೦೯ ಕವನ ೫೨೨ ವೀಕ್ಷಣೆ

ಹೆಣ್ಣು-ಹೊನ್ನು-ಮಣ್ಣು ಮೇಲೇಕೆ ಎಲ್ಲರ ಕಣ್ಣು ಹಿಂದೆ ಬಿದ್ದವರು ಮಣ್ಣು ಸೇರಿದರು ತಿಳಿದೂ ನಡೆಸುವರೇಕೆ? ಅದಕ್ಕಾಗಿ ಹೋರಾಟ ಕಲಿಯಲಿಲ್ಲವೇಕೆ ಹಳೆಯ ತಪ್ಪಿನಿಂದ ಪಾಠ. ಶಾರಿಸುತೆ