ಹೆಣ್ಣು-ಹೊನ್ನು-ಮಣ್ಣು
ಮೇಲೇಕೆ ಎಲ್ಲರ ಕಣ್ಣು
ಹಿಂದೆ ಬಿದ್ದವರು
ಮಣ್ಣು ಸೇರಿದರು
ತಿಳಿದೂ ನಡೆಸುವರೇಕೆ?
ಅದಕ್ಕಾಗಿ ಹೋರಾಟ
ಕಲಿಯಲಿಲ್ಲವೇಕೆ
ಹಳೆಯ ತಪ್ಪಿನಿಂದ ಪಾಠ.
 
ಶಾರಿಸುತೆ