ತೆಳ್ಳನೆ ಜವನಿಕೆಯುಡುವಳು ತಿರೆವೆಣ್ಣು!
ಇಸವಿ ೧೯೨೯. ತರುಣ ಕವಿ ಕುವೆಂಪು ಅವರಿಗೆ ಆಗ ಏರುಯೌವ್ವನದ ವಯಸ್ಸು, ೨೫. ಆ ವರ್ಷದ ಬೇಸಗೆಯ ಎರಡು ತಿಂಗಳು ಪೂರ್ತಿ ಮಲೆನಾಡಿನಲ್ಲೇ ಕಳೆಯುತ್ತಾರೆ, ಮಧ್ಯೆ ಹಂಪಿಯ ಪ್ರವಾಸವನ್ನು ಹೊರತುಪಡಿಸಿ. ಆ ಅವಧಿಯಲ್ಲಿ ಸುಮಾರು ೨೬ ಕವಿತೆಗಳು ರಚಿತವಾಗಿವೆ....
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
BRS
ಇಸವಿ ೧೯೨೯. ತರುಣ ಕವಿ ಕುವೆಂಪು ಅವರಿಗೆ ಆಗ ಏರುಯೌವ್ವನದ ವಯಸ್ಸು, ೨೫. ಆ ವರ್ಷದ ಬೇಸಗೆಯ ಎರಡು ತಿಂಗಳು ಪೂರ್ತಿ ಮಲೆನಾಡಿನಲ್ಲೇ ಕಳೆಯುತ್ತಾರೆ, ಮಧ್ಯೆ ಹಂಪಿಯ ಪ್ರವಾಸವನ್ನು ಹೊರತುಪಡಿಸಿ. ಆ ಅವಧಿಯಲ್ಲಿ ಸುಮಾರು ೨೬ ಕವಿತೆಗಳು ರಚಿತವಾಗಿವೆ....
ನಾನು ಈ ಮೊದಲೇ ಬರೆದಂತೆ ’ಜೇನಿರುಳು ಅಥವಾ ಪ್ರಥಮ ಮಿಲನ’ ಮತ್ತು ’ಪ್ರಥಮ ವಿರಹ’ ಎರಡೂ ಕವಿತೆಗಳು ಒಂದೇ ದಿನ ಬರೆದವುಗಳಾಗಿವೆ. ಸ್ವತಃ ಕವಿವರ್ಯರೇ ೨೪.೫.೧೯೩೭ರಲ್ಲಿ ಇಂಗ್ಲಾದಿಯಲ್ಲಿ ಬರೆದಿದ್ದೆಂದು ದಾಖಲಿಸಿದ್ದಾರೆ. ಈ ಕವಿತೆಯನ್ನು ಪ್ರವೇಶಿಸು...
\ ಈ ಹಿಂದಿನ ನಾಲ್ಕೈದು ಕಂತುಗಳಲ್ಲಿ ವಿರಹ ಗೀತೆಗಳ ಬಗ್ಗೆ ಬರೆದಿದ್ದೆ. ಅವು ಕೇವಲ ವಿರಹಗೀತೆಗಳಾಗಿರದೆ ವಾತ್ಸಲ್ಯವಿರಹಿಯ ಗೀತೆಗಳಾಗಿದ್ದವು ಎಂಬುದನ್ನು ಯಾರೂ ಅಲ್ಲಗಳೆಯಲಾರರು. ಈ ವಾತ್ಸಲ್ಯವಿರಹಿಯ ಗೀತೆಗಳನ್ನು ಬೀಳ್ಕೊಡುವಷ್ಟರಲ್ಲಿ ಮತ್ತೊಂದು...
ಯಾವ ಸುಂದರ ಮುಖವು ನನಗೆ ರುಚಿಸುವುದಿಲ್ಲ;ಏಕೆಂದರಿಂದು ನೀ ಜೊತೆಯೊಳಿಲ್ಲ.ಚೆಲುವೆನಿತು ತುಂಬಿರಲಿ, ಮೋಹಕಾರಿಗಳಲ್ಲ:ನಿನ್ನ ನೆನಪನೆ ತಹವು ಮುಖಗಳೆಲ್ಲ!ತೇಜಸ್ವಿಯೊಡಗೂಡಿ ತವರು ಮನೆಗೆ ಹೋಗಿರುವ ಹೆಂಡತಿಯನ್ನು ಪ್ರತಿಕ್ಷಣವೂ ನೆನೆಯುತ್ತಿರುವ ಕವಿಯ...
ಮಕ್ಕಳು ಮನೆಯಲ್ಲಿದ್ದರೆ ಅದರ ಸೊಬಗೇ ಬೇರೆ. ಮಕ್ಕಳಿರಲವ್ವ ಮನೆತುಂಬ ಎನ್ನುವ ಗಾದೆ, ಮಕ್ಕಳಾಟವು ಚೆಂದ ಮತ್ತೆ ಯೌವ್ವನ ಚೆಂದ ಮತು ಕೂಸು ಕಂದಯ್ಯ ಒಳಹೊರಗ ಆಡಿದರ ತಂಪಾದ ಗಾಳಿ ಸುಳಿದಾವೋ ಎಂಬ ಹಾಡುಗಳು ಎಲ್ಲದರಲ್ಲೂ ಮಕ್ಕಳಾಟದ ಸೊಬಗೇ ಕೇಂದ್ರಬಿಂದ...
ಈ ವಾತ್ಸಲ್ಯ ವಿರಹಿ ಸರಣಿಯ ಕವಿತೆಗಳನ್ನು ಕುರಿತು ಶ್ರೀಯುತ ಎಸ್.ವಿ.ಪರಮೇಶ್ವರ ಭಟ್ಟರು ’ಮಗನ ಮೇಲೆ ಇರುವ ವಾತ್ಸಲ್ಯವನ್ನು ಕಾವ್ಯ ವಿವರವಾಗಿ ವರ್ಣಿಸಿರುವ ಸಮಕಾಲೀನ ಕವಿ ಮತ್ತೊಬ್ಬರಿಲ್ಲ ಎನ್ನಿಸುತ್ತದೆ.’ ಎಂದಿದ್ದಾರೆ. ಕವಿಯ ದೇಹ ಮಾತ್ರ ಬೆಂಗ...
ಈ ಸರಣಿಯಲ್ಲಿ ೧೩ ಕವಿತೆಗಳಿವೆ. ಪ್ರತಿಯೊಂದು ಕವಿತೆಯು ತವರಿನಲ್ಲಿ ತನ್ನ ಮಗನೊಂದಿಗಿರುವ ಸತಿಯ, ಮೂರುವರ್ಷದ ಮಗನ ಅಗಲುವಿಕೆಯಿಂದ ಮಾಡಿದ ಭಾವಗಳಿಂದ ಕೂಡಿವೆ. ಈ ಕವಿತೆಗಳ ಸರಣಿಗೂ ಮೊದಲು ನಾಲ್ಕು ಸಾಲಿನ ಒಂದು ಚುಟುಕವಿದೆ, ’ಪ್ರಣಯ ಕಟಕಿ’ ಎಂದದರ...
ಕುವೆಂಪು ಅವರ ಜೇನಾಗುವ ಕವನಸಂಕಲನದಲ್ಲಿ ಹಲವಾರು ವಿರಹಗೀತೆಗಳಿವೆ. ವಾತ್ಸಲ್ಯ ವಿರಹಿ ಸರಣಿಯಲ್ಲಿ ೧೩ ಕವಿತೆಗಳಿವೆ. ಅದಲ್ಲದೆ ಇನ್ನೂ ಕೆಲವು ವಿರಹಕವನಗಳಿವೆ. ಇವುಗಳೆಲ್ಲಾ ಕವಿಯ ಬದುಕಿನ ಹಲವಾರು ಸಂದರ್ಭಗಳನ್ನು ಒಳಗೊಂಡಿವೆ ಎಂಬುದು ಈ ಕವಿತೆಗಳಿ...
‘ಸೌಂದರ್ಯಯಾಜಿ’ ಎನ್ನುವ ಕವಿತೆಯಲ್ಲಿ ತನ್ನ ಮನೆಯ ಉದ್ಯಾನವನವನ್ನು ನೋಡಲು ಬನ್ನಿ ಎಂದು ದೇವರುಗಳನ್ನು ಆಹ್ವಾನಿಸುತ್ತಾರೆ. ಬನ್ನಿ, ಓ ಬಾನಲೆವರೆ, ನಮ್ಮ ತೋಟಕೆ,ನಂದನವನೆ ಮೀರಿಸುವೀ ದಿವ್ಯನೋಟಕೆ.ಬನ್ನಿ ಸೌಂದರ‍್ಯರಸದ ಅಮೃತದೂಟಕೆ,ಅಲೋಕಸುಖವನೀವ...
’ಕವಿಕುಮಾರಸಂಭವ’ವಾದ ಮೇಲೆ ನಾಮಕರಣವೂ ’ನಾಮಕರಣೋತ್ಸವ’ ಎಂಬ ಕವಿತೆಯೊಂದಿಗೆ ನೆರವೇರಿತು. ’ಚಕ್ರಾಧಿಪತ್ಯಗಳನಾಳ್ವವರಿಗೇನಿಹುದೆ ಕವಿಯ ಸಂತೋಷದೊಳಗೊಂದು ಬಿಂದು?’ಎಂಬ ಸಾಲುಗಳು ಕುಮಾರಸಂಭವ ಹಾಗೂ ಕುಮಾರನಿಗೆ ನಾಮಕರಣ ನಡೆಯುತ್ತಿರುವುದರಿಂದ ಸಂತುಷ್...
ಕುವೆಂಪು ಅವರು ಮೊದಲು ಇಂಗ್ಲಿಷ್‌ನಲ್ಲಿ ಕವಿತೆಗಳನ್ನು ಬರೆಯುತ್ತಿದ್ದುದು ಎಲ್ಲರಿಗೂ ಗೊತ್ತಿರುವ ವಿಚಾರ. ’ಬಿಗಿನರ್ಸ್ ಮ್ಯೂಸ್’ (Beginer’s Muse) ಮತ್ತು ’ಎಲಿಯನ್ ಹಾರ್ಪ್’ (Alien Harp) ಎಂಬ ಎರಡು ಸಂಕಲನಗಳಲ್ಲಿ ಅವರ ಇಂಗ್ಲಿಷ್ ಕವಿತೆಗಳ...
’ಜೇನಾಗುವಾ’ ಕವನಸಂಕಲನದಲ್ಲಿ ಕುವೆಂಪು ಅವರ ಸಾಂಸಾರಿಕ ಜೀವನ ಸಂದರ್ಭದ ಕವಿತೆಗಳಿವೆ. ಸಂಸಾರಿಯಾಗಲು ಸಮ್ಮತಿಸಿದ್ದು, ಶ್ರೀಮತಿ ಹೇಮಾವತಿ ಅವರ ಬಾಳಿಗೆ ಬಂದಿದ್ದು, ಪ್ರೀತಿ-ಪ್ರೇಮ, ಸರಸ-ಸಲ್ಲಾಪ, ವಿರಹ-ಮಿಲನ ಮೊದಲಾದವುಗಳೆಲ್ಲ ರಸಾತ್ಮಕವಾಗಿ ಮೂಡ...