ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / Dr.B.R.Satyanarayana
D

Dr.B.R.Satyanarayana

BRS

೧೩೩ ಲೇಖನಗಳು ೧,೯೫,೯೨೦ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಜೆ.ಡಿ.ಎಸ್. ರಸ್ತೆ ಬಂತು! ಬಿ.ಜೆ.ಪಿ. ರಸ್ತೆ ಬಂತು!

ಡಿಸೆಂ ೩೧ ಚರ್ಚಾವೇದಿಕೆ ೧,೬೧೬ ವೀಕ್ಷಣೆ

ಶೀರ್ಷಿಕೆ ನೋಡಿ, ಇದೇನು ರಸ್ತೆಗಳಿಗೆ ರಾಜಕೀಯ ಪಕ್ಷಗಳ ಹೆಸರನ್ನಿಡುವುದು ಯಾವಾಗ ಶುರುವಾಯಿತು ಎಂದು ಕೊಳ್ಳಬೇಡಿ. ಇದು ಜನರೇ ನೀಡಿರುವ ಹೆಸರುಗಳು! ಕಳೆದ ದೀಪಾವಳಿಯಲ್ಲಿ ಆ ಮಾರ್ಗದಲ್ಲಿ ಪ್ರಯಾಣ ಮಾಡುವಾಗ ಈ ಹೆಸರುಗಳು ನನ್ನ ಕಿವಿಗೆ ಬಿದ್ದವು. ಅ...

ಕುವೆಂಪು ಜನ್ಮದಿನಕ್ಕೊಂದು ಕಥೆ : ಮಹಾಮಾತೆ ಮಂಥರೆ

ಡಿಸೆಂ ೨೯ ಬ್ಲಾಗ್ ೨,೫೬೪ ವೀಕ್ಷಣೆ

ಪಾಪಿಗುದ್ಧಾರಮಿಹುದೌ ಸೃಷ್ಟಿಯ ಮಹದ್‌ವ್ಯೂಹ ರಚನೆಯೊಳ್.-ಶ್ರೀ ಕುವೆಂಪು, ಶ್ರೀರಾಮಾಯಣ ದರ್ಶನಂ ಮಹಾಕಾವ್ಯ. ಪುಟ ೧೨೩; ಸಾಲು ೩೦೩-೦೪.

ಮೂಗಿಗೆ ಮೂಗು, ಕಿವಿಗೆ ಕಿವಿ : ಪಾಕಿಸ್ತಾನ ನ್ಯಾಯಾಲಯದ ತೀರ್ಪು

ಡಿಸೆಂ ೨೩ ಬ್ಲಾಗ್ ೮೯೩ ವೀಕ್ಷಣೆ

ಇಂದು (೨೩.೧೨.೨೦೦೯) ಬೆಳಿಗ್ಗೆ ಪ್ರಜಾವಾಣಿ ಪತ್ರಿಕೆಯನ್ನು ತಿರುಗಿಸಿದಾಗ ೧೦ನೇ ಪುಟದಲ್ಲಿ ಒಂದು ತಲೆ ಬರಹ ಹೀಗಿತ್ತು. ‘ಮೂಗು ಕತ್ತರಿಸಿದವರ ಮೂಗನ್ನೇ ಕತ್ತರಿಸಿ’ ಇದು ಪಾಕಿಸ್ತಾನದ ನ್ಯಾಯಲಯದ ಆದೇಶ! ಲಾಹೋರ್ ಹೈಕೋರ‍್ಟಿನ ಆದೇಶದ ಮೇರೆಗೆ ವಿಚಾ...

ಕಿದ್ದಾರ ಪದದ ಸಮಸ್ಯೆಗೆ ಈ ಉತ್ತರ ಸರಿಯೆ?

ಡಿಸೆಂ ೨೩ ಬ್ಲಾಗ್ ೭೩೬ ವೀಕ್ಷಣೆ

ಕಿದ್ದಾರ ಪದದ ನಿಷ್ಪತ್ತಿ ಮತ್ತು ಅರ್ಥ ಬಯಸಿ ನಾನು ಸಂಪದದಲ್ಲಿ ಚರ್ಚೆ ಆರಂಭಿಸಿದೆ. http://www.sampada.net/forum/23036 ಕೆಲವರು ನನ್ನ ಸಮಸ್ಯೆಯನ್ನು ಬಿಡಿಸಲು ಪ್ರಯತ್ನಿಸಿದರಾದರೂ ಸಮರ್ಪಕ ಎನ್ನಬಹುದಾದ ಪರಿಹಾರ ದೊರೆಯಲಿಲ್ಲ. ಸಮಸ್ಯೆಯನ್...

ಕಿದ್ದಾರ ಅಥವಾ ಕಿದ್ಧಾರ ಪದದ ನಿಷ್ಪತ್ತಿ ಏನು? - 2

ಡಿಸೆಂ ೧೭ ಚರ್ಚಾವೇದಿಕೆ ೧,೭೧೭ ವೀಕ್ಷಣೆ

ಕಿದ್ದಾರ/ಕಿದ್ಧಾರ ಪದದ ಅರ್ಥವೇನು? ಅದನ್ನು ಬಿಡಿಸಿ ಬರೆಯುವುದು ಹೇಗೆ? ಅದರ ನಿಷ್ಪತ್ತಿ ಏನು? ಈ ಪದವನ್ನು ಉಲ್ಲೇಖಿಸಿರುವ ಶಬ್ದಾರ್ಥಕೋಶವಿದ್ದರೆ ತಿಳಿಸಿ. ನೆನ್ನೆಯೇ ಕೇಳಿದ್ದೆ! ಉತ್ತರ ಸಿಗದೇ ಇದ್ದುದರಿಂದ ಮತ್ತೆ ಕೇಳಬೇಕಾಯಿತು.

ಕಿದ್ದಾರ ಅಥವಾ ಕಿದ್ಧಾರ ಎಂದರೇನು?

ಡಿಸೆಂ ೧೬ ಚರ್ಚಾವೇದಿಕೆ ೫,೭೬೨ ವೀಕ್ಷಣೆ

ಕಿದ್ದಾರ ಅಥವಾ ಕಿದ್ಧಾರ ಎಂಬ ಪದದ ಅರ್ಥವೇನು? ಅದು ಸಂಯುಕ್ತ ಪದವಾಗಿದ್ದಲ್ಲಿ ಇದನ್ನು ಬಿಡಿಸುವುದು ಹೇಗೆ? ಈ ಪದವನ್ನು ಉಲ್ಲೇಖಿಸುವ ಅರ್ಥಕೋಶ ನಿಮ್ಮ ಗಮನಕ್ಕೆ ಬಂದಿದ್ದರೆ ತಿಳಿಸಿ.

ಆಯಿಯೂ ಕೃಷ್ಣದೇವರಾಯನೂ ಮತ್ತು ಮೂರನೆಯ ನೆಪೋಲಿಯನ್ನನೂ...

ಡಿಸೆಂ ೧೫ ಪುಟ ೮೦ ವೀಕ್ಷಣೆ

ಇದೊಂದು ವಿಶೇಷವಾದ ಘಟನೆ. ಇತಿಹಾಸವನ್ನು ಕೆದಕಿದಂತೆಲ್ಲಾ ಈ ರೀತಿಯ ಘಟನೆಗಳು ನಮ್ಮ ಮುಂದೆ ತೆರೆದುಕೊಳ್ಳುತ್ತವೆ. ಇತಿಹಾಸವೆಂದರೆ ಕೇವಲ ರಾಜರುಗಳ ಇತಿಹಾಸವಲ್ಲ. ಅದು ಜನಸಾಮಾನ್ಯರ ಇತಿಹಾಸವೂ ಹೌದು. ಮದ್ರಾಸು ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಮು...

ಪ್ರಾಚೀನ ಮತ್ತು ಕನ್ನಡ ಹೆಸರುಗಳೇಕೆ ಬೇಡ?

ಡಿಸೆಂ ೦೮ ಚರ್ಚಾವೇದಿಕೆ ೧,೬೦೦ ವೀಕ್ಷಣೆ

ಬೆಂಗಳೂರು ನಗರದಲ್ಲಿ ಆಡಳಿತ ನಡೆಸುವವರಿಗೆ ಮತ್ತು ವಾಸಿಸುವವರಿಗೆ ಹಳೆಯ ಮತ್ತು ಕನ್ನಡದ ಹೆಸರುಗಳನ್ನು ಕಂಡರೆ ದ್ವೇಷವೇನಾದರೂ ಇದೆಯೆ? ಕೆಲವು ಉದಾಹರಣೆ ನೋಡಿ. ಬಹಳ ಹಿಂದೆಯೇ 'ಸುಂಕೇನಹಳ್ಳಿ' ಎಂಬುದನ್ನು ಬಸವನಗುಡಿ ಎಂದು ಬದಲಾಯಿಸಿದರು. 'ಗಂಗೇನ...

ಜನ್ನಕವಿಯ ‘ಚಂಡಶಾಸನ ವೃತ್ತಾಂತ’ : ಆಧುನಿಕ ಸಂದರ್ಭದಲ್ಲಿ ಕಥೆಯಾದ ಕಥೆ!

ನವೆಂ ೩೦ ಬ್ಲಾಗ್ ೧,೮೬೮ ವೀಕ್ಷಣೆ

1998-2000 ನಾನು ಕನ್ನಡ ಎಂ.ಎ. ಮಾಡಿದ್ದು. ಆಗ ನನಗೆ ಬೇಂದ್ರೆ ಮತ್ತು ಜನ್ನ ವಿಶೇಷಕವಿಗಳಾಗಿ ಅಧ್ಯಯನಕ್ಕೆ ಇದ್ದವರು. ಬೇಂದ್ರೆ ಆಧುನಿಕ ಕನ್ನಡದ ವರಕವಿಯಾದರೆ, ಜನ್ನ ಹನ್ನೆರಡನೆಯ ಶತಮಾನದ ಕವಿ. ಎಲ್ಲಕ್ಕಿಂತ ಹೆಚ್ಚಾಗಿ ನಮ್ಮ ಹಾಸನ ಜಿಲ್ಲೆಯ ಪರ...

ಮೀನು ಹಿಡಿಯುವುದು ಇಷ್ಟು ಸುಲಭವೇ? ಪಂಪ!

ನವೆಂ ೨೩ ಪುಟ ೨೦೭ ವೀಕ್ಷಣೆ

ಆಗಾಗ ಟೀವಿಯಲ್ಲಿ, ಕ್ರಿಕೆಟ್ ಆಟದ ನಡುವೆ ಬರುವ ಜಾಹಿರಾತುಗಳಲ್ಲಿ ಹೆಚ್ಚು ಗಮನ ಸೆಳೆದದ್ದು: ಆಧುನಿಕ ಉಪಕರಣಗಳನ್ನು ಹಿಡಿದು ಮೀನಿಗೆ ಗಾಳ ಹಾಕಿ ಒಬ್ಬ ವ್ಯಕ್ತಿ ಕುಳಿತಿರುತ್ತಾನೆ. ಆಗ ಹಳ್ಳಿಯ ಆಸಾಮಿಯೊಬ್ಬ ಹಾಡು ಗುನುಗುತ್ತಾ ಬರುತ್ತಾನೆ. ಗಾಳ...