ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / Dr.B.R.Satyanarayana
D

Dr.B.R.Satyanarayana

BRS

೧೩೩ ಲೇಖನಗಳು ೧,೯೫,೯೨೦ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ದೇವಮಾನವನ ಕಾಮ ಕೇಳಿ

ಮಾರ್ಚ್ ೦೩ ಚರ್ಚಾವೇದಿಕೆ ೮,೯೦೭ ವೀಕ್ಷಣೆ

ಇಂದು ಬೆಳಿಗ್ಗೆಯಿಂದ ಎಲೆಕ್ಟ್ರಾನಿಕ್ ಮಾಧ್ಯಮಗಳಲ್ಲಿ ಸ್ವಾಮಿ ಪರಮಹಂಸ ನಿತ್ಯಾನಂದ ಎಂಬ ದೇವಮಾನವನ ಕಾಮಪುರಾಣ ಪ್ರಸಾರವಾಗುತ್ತಿದೆ. ಬಿಡದಿಯ ಬಳಿಯ ಆಶ್ರಮಕ್ಕೆ ಜನ ನುಗ್ಗಿ ಗಲಾಟೆ ಮಾಡುತ್ತಿದ್ದಾರೆ. ಹೊರ ರಾಜ್ಯಗಳಲ್ಲಿಯ ಆತನ ಆಶ್ರಮಗಳ ಮೇಲೂ ದಾಳ...

ಸರಸ್ವತೀ ಮಣಿಹಾರನಾದ ಪಂಪ ಮಹಾಕವಿ

ಮಾರ್ಚ್ ೦೧ ಬ್ಲಾಗ್ ೧,೪೮೧ ವೀಕ್ಷಣೆ

ಪಂಪ ಕನ್ನಡದ ಆದಿಕವಿ. ‘ಆದಿಪುರಾಣ’ ಮತ್ತು ‘ಪಂಪಭಾರತ’ ಆತನ ಕೃತಿಗಳು. ಅವನೇ ಹೇಳಿರುವಂತೆ, ಭಾರತವೂ ‘ಆದಿಪುರಾಣ’ವೂ ಸಮಸ್ತ ಕ್ಷಿತಿಗೆ ಅಲಂಕಾರದಂತಿವೆ. ಸರಸ್ವತಿಗೆ ಅವು ಹೊಸ ವಿಲಸವನ್ನುಂಟುಮಾಡಿವೆ. ಸರಸ್ವತಿಗೇ ಹೊಸ ವಿಲಾಸವನ್ನುಂಟುಮಾಡಿದ ಪಂಪನ...

ಕೋಮು ಗಲಭೆ ಮಾಡಿದವರು ಮನೆಗೆ, ಕನ್ನಡಕ್ಕೆ ಕೈ ಎತ್ತಿದವರು ಕಟಕಟೆಗೆ

ಫೆಬ್ರ ೨೨ ಚರ್ಚಾವೇದಿಕೆ ೯೪೦ ವೀಕ್ಷಣೆ

ಮಾನ್ಯರೆ ಇಂದು 'ಕನ್ನಡಪ್ರಭ'ದಲ್ಲಿ ಬಂದಿರುವ ಈ ಸುದ್ದಿ ಆಘಾತಕಾರಿಯಾಗಿದೆ. ಒಂದೇ ರೀತಿಯ ಅಪರಾದಕ್ಕೆ ಒಂದೇ ಕಲಮ್ಮಿನಡಿ ಹಾಕಿದ ಕೇಸುಗಳಲ್ಲಿ ಕೆಲವನ್ನು ಮಾತ್ರ ವಾಪಸ್ ತೆಗೆದುಕೊಳ್ಳುವ, ಕೆಲವನ್ನು ತೆಗೆದುಕೊಳ್ಳದಿರುವ ಸರ್ಕಾರದ ಈ ಕ್ರಮ ಸರಿಯೆ?...

ಮ.ಮ.ಮ. ಓದಿಗೊಂದು ಪೂರ್ವಸಿದ್ಧತೆ: ಭಾಗ-1

ಫೆಬ್ರ ೨೨ ಬ್ಲಾಗ್ ೧,೪೩೫ ವೀಕ್ಷಣೆ

___LINK_OPEN_ href="http://1.bp.blogspot.com/_BS1qzzNYF_o/S4IPNF3g6zI/AAAAAAAAE34/qDWo_4yEFos/s1600-h/kuvempu4.jpg"___ ‘ಏನು ಕಾಫಿಗೆ ಬರುವುದಿಲ್ಲವೆ?’ ‘ತಾಳು ತಾಳು ಚಿನ್ನಮ್ಮ ತಪ್ಪಿಸಿಕೊಂಡು ಹೋಗಬೇಕು ಹಂಡೆ ಸದ್ದಾಗುತ...

ಬೆಂಗಳೂರು ಸುತ್ತಮುತ್ತ ಜಮೀನು ಪಡೆಯುವುದು ಇಷ್ಟೊಂದು ಸುಲಭವೇ!? 'ಅಮ್ಮ'

ಫೆಬ್ರ ೧೭ ಚರ್ಚಾವೇದಿಕೆ ೬,೨೭೩ ವೀಕ್ಷಣೆ

ನೆನ್ನೆ ಎಲೆಕ್ಟ್ರಾನಿಕ್ ಮಾಧ್ಯಮಗಳಲ್ಲಿ ಹಾಗೂ ಸಂಜೆ ಪತ್ರಿಕೆಗಳಲ್ಲಿ ಮತ್ತು ಇಂದಿನ ಬಹುತೇಕ ಎಲ್ಲಾ ಪತ್ರಿಕೆಗಳಲ್ಲಿ ಒಂದು ಸುದ್ದಿ ಫೋಟೋ ಸಮೇತ ಪ್ರಕಟವಾಗಿದೆ. ‘ಅಮ್ಮ’ ರಾಯಚೂರಿನ ಬಳಿ ಡೊಂಗುಪುರದಲ್ಲಿ ಕಟ್ಟಿಸಿಕೊಟ್ಟಿರುವ 100 ಮನೆಗಳ ಬೀಗದ ಕೈ...

ರಾಜ್ಯಪಾಲರ ಸಂವಿಧಾನಿಕ ನಿರ್ಧಾರ ಹಾಗೂ ಸರ್ಕಾರದ ರಾಜಕೀಯ ಧೋರಣೆ

ಫೆಬ್ರ ೦೪ ಚರ್ಚಾವೇದಿಕೆ ೬,೨೬೭ ವೀಕ್ಷಣೆ

ಮೇಲ್ಮನೆ ನಾಮಕರಣಕ್ಕಾಗಿ ಕಳುಹಿಸಿದ್ದ ಮೂರು ಹೆಸರುಗಳಲ್ಲಿ ಶ್ರೀ ಸೋಮಣ್ಣ ಅವರ ಹೆಸರನ್ನು ರಾಜ್ಯಪಾಲರು ತಿರಸ್ಕರಿಸಿದ್ದಾರೆ. ಸರ್ಕಾರ ಹಾಗೂ ಬಿ.ಜೆ.ಪಿ ವಲಯದಲ್ಲಿ ಅಸಮಾಧಾನ ವ್ಯಕ್ತವಾಗಿದ್ದರೆ, ವಿರೋಧಪಕ್ಷಗಳಿ ಖುಷಿಯಾಗಿದೆ. ಈ ತರದ ಪರಿಸ್ಥಿತಿ ಇ...

‘ಕೇಸರಿ’ಗೇ ಒದ್ದ ‘ನಾಟಿದನ’ದಿಂದ ಮನೆಯ ಹೆಸರೇ ಬದಲಾಯಿತು!

ಫೆಬ್ರ ೦೨ ಬ್ಲಾಗ್ ೧,೬೦೪ ವೀಕ್ಷಣೆ

“ಕರು ಹಾಕಿದ ದನಗಳ ಹಾಲು ಹಿಂಡದೇ ಇದ್ದರೆ ಅವು ‘ಗೊಡ್ಡು’ ದನ ಆಗುತ್ತವೆ! ಹಾಗಾಗಿ ದಿನಾ ಬೆಳಗ್ಗೆ ಮತ್ತು ಸಾಯಂಕಾಲ ಅವನ್ನು ಕರೆಯಲೇ ಬೇಕು, ಸಾರ್!” ಎಂದು ದನ ಮೇಯಿಸುವ ಹುಡುಗ ನನಗೆ ತಾಕೀತು ಮಾಡಿದ. ನಾನಾದರೋ ಬಹು ಜಂಬದಿಂದಲೇ “ಬಾಲೂ, ಅದೇನು ದೊ...

ಪುಸ್ತಕ ಪ್ರಕಟಣೆ, ಸಾಹಿತ್ಯ ಸೇವೆ ಎಂಬ ಕಾಳದಂಧೆ

ಜನ ೧೯ ಪುಟ ೩೬ ವೀಕ್ಷಣೆ

ಕನ್ನಡ ಪುಸ್ತಕೋದ್ಯಮದ ದುಸ್ಥಿತಿಗೆ ತೇಜಸ್ವಿ ಬರಹಗಾರರು, ಪ್ರಕಾಶಕರು ಮತ್ತು ಸರ್ಕಾರವನ್ನು ನೇರ ಹೊಣೆಗಾರರನ್ನಾಗಿಸುತ್ತಾರೆ. ಮೊದಲಿಗೆ ತೇಜಸ್ವಿ ಗುರುತಿಸುವಂತೆ, ಬರಹಗಾರರ ಹೊಣೆಗೇಡಿತನವನ್ನು ನೋಡೋಣ. ಪ್ರಸ್ತುತ ಕನ್ನಡದಲ್ಲಿ ಬರದೇ ಬದುಕು ಸಾಗಿ...

ಆರು ಸಾಲಿನ ಷಟ್ಪದಿಯಲ್ಲೂ ಇಷ್ಟೊಂದು ಬಗೆಯ ಚೆಲುವೆ!?

ಜನ ೦೪ ಬ್ಲಾಗ್ ೫,೮೦೧ ವೀಕ್ಷಣೆ

ಈ ಷಟ್ಪದಿಗೆ ಒಂದು ಸಾವಿರ ವರ್ಷಗಳ ಇತಿಹಾಸವಿದೆ! ಕನ್ನಡ ದೇಸಿ ಛಂದಸ್ಸಿನಲ್ಲಿ ತ್ರಿಪದಿಯನ್ನು ಬಿಟ್ಟರೆ ಅತ್ಯಂತ ಜನಪ್ರಿಯ ಪ್ರಕಾರ ಇದು. ಆದರೆ ತ್ರಿಪದಿಗಿಂತ ಹೆಚ್ಚು ಕಾವ್ಯಗಳು ಈ ಷಟ್ಪದಿ ಪ್ರಕಾರದಲ್ಲಿ ಬಂದಿವೆ. ದೇಸಿ ಛಂದಸ್ಸಿನ ಮುಖ್ಯ ಲಕ್ಷಣ...

ನಿಮ್ಮದು ಅಕ್ಷರ (ಮಾದ್ಯಮ) ಹಾದರವಲ್ಲವೆ?

ಜನ ೦೨ ಚರ್ಚಾವೇದಿಕೆ ೨,೫೯೪ ವೀಕ್ಷಣೆ

ನಿಮ್ಮದು ಅಕ್ಷರ ಹಾದರವಲ್ಲವೆ? 29 ಡಿಸೆಂಬರ್ 2009 ರ ವಿಜಯಕರ್ನಾಟಕದ ವಾಚಕರ ವಿಜಯದಲ್ಲಿ ಶ್ರೀಶ ಪುಣಚ ಎನ್ನುವವರು ಈ ಪ್ರಶ್ನೆಯನ್ನು ಎತ್ತಿದ್ದಾರೆ. ಆ ಪತ್ರವನ್ನು ಪ್ರಕಟಿಸಿದ್ದಕ್ಕೆ ಮೊದಲಿಗೇ ವಿಜಯಕರ್ನಾಟಕಕ್ಕೆ ಅಭಿನಂದನೆ ಸಲ್ಲಿಸೋಣ. ಆದರೆ ಅ...