ಕುಪ್ಪಳಿ, ತೇಜಸ್ವಿ, ಪುಸ್ತಕ ಬಿಡುಗಡೆ, ಕವಿಶೈಲ, ಸೂರ್ಯಾಸ್ತ..
ಏಪ್ರಿಲ್ ೫. ಕುಪ್ಪಳಿಯ ಹೇಮಾಂಗಣದಲ್ಲಿ ಎರಡು ಪುಸ್ತಕಗಳ ಬಿಡುಗಡೆಯ ಸಮಾರಂಭ. ಒಂದು, ರಾಜೇಶ್ವರಿಯವರ ನನ್ನ ತೇಜಸ್ವಿಯಾದರೆ, ಎರಡನೆಯದು ಕರೀಗೌಡ ಬೀಚನಹಳ್ಳಿಯವರ ತೇಜಸ್ವಿ ಬದುಕು ಮತ್ತು ಬರಹ. ಮದ್ಯಾಹ್ನ ವಿಚಾರಗೋಷ್ಠಿ.
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
BRS
ಏಪ್ರಿಲ್ ೫. ಕುಪ್ಪಳಿಯ ಹೇಮಾಂಗಣದಲ್ಲಿ ಎರಡು ಪುಸ್ತಕಗಳ ಬಿಡುಗಡೆಯ ಸಮಾರಂಭ. ಒಂದು, ರಾಜೇಶ್ವರಿಯವರ ನನ್ನ ತೇಜಸ್ವಿಯಾದರೆ, ಎರಡನೆಯದು ಕರೀಗೌಡ ಬೀಚನಹಳ್ಳಿಯವರ ತೇಜಸ್ವಿ ಬದುಕು ಮತ್ತು ಬರಹ. ಮದ್ಯಾಹ್ನ ವಿಚಾರಗೋಷ್ಠಿ.
ನಾನು ಮೂರನೇ ತರಗತಿಯಲ್ಲಿದ್ದಾಗಲಿಂದಲೂ ಈ ಶಾಂತಣ್ಣನನ್ನು ಬಲ್ಲೆ. ಊರಿನಲ್ಲಿ ಏನೇ ಕಾರ್ಯಕ್ರಮವಿರಲಿ, ಈತ ಹಾಜರಾಗುತ್ತಿದ್ದ. ಶ್ರಾವಣ ಮಾಸದಲ್ಲಿ ಕರೆದವರ ಮನೆಗೆ ಹೋಗಿ ಶನಿಮಹಾತ್ಮೆ ಕಥೆ ಓದುತ್ತಿದ್ದ. ಹೆಚ್ಚು ಬಾರಿ ಅವನು ಅಥವಾ ಜೊತೆಗೆ ಇನ್ನೊಬ್...
ನಮ್ಮ ಹಳ್ಳಿಯ ಸುತ್ತಮುತ್ತಲಿನ ಏಳೆಂಟು ಹಳ್ಳಿಗಳಲ್ಲಿ ಥಣಾರಿಯ ಹೆಸರು ಯಾರಿಗೆ ಗೊತ್ತಿಲ್ಲ ಹೇಳಿ? ಈ ಥಣಾರಿ ಎಂಬುದರಲ್ಲಿ ಪ್ರಾರಂಭದ ಅಕ್ಷರ ಅಲ್ಪಪ್ರಾಣವೋ? ಮಹಾಪ್ರಾಣವೋ? ನನಗೆ ಗೊತ್ತಿಲ್ಲ. ಅಷ್ಟೇ ಏಕೆ? ಈ ಹೆಸರು ಅವನ ಅಪ್ಪ ಅಮ್ಮ ಇಟ್ಟಿದ್ದೋ?...
ಬೆಂಗಳೂರು ಮಂಗಳೂರು ರಾಷ್ಟ್ರೀಯ ಹೆದ್ದಾರಿ ನಲವತ್ತೆಂಟನ್ನು ಮೈಸೂರು ಶಿವಮೊಗ್ಗ ರಸ್ತೆ ಛೇದಿಸುವಲ್ಲಿರುವುದೇ ವರಗೂರು ಹ್ಯಾಂಡ್ ಪೋಸ್ಟ್. ನೀವು ಆ ಮಾರ್ಗವಾಗಿ ಓಡಾಡುವ ಬಸ್ಸುಗಳಲ್ಲಿ ಅಥವಾ ನಿಮ್ಮ ನಿಮ್ಮ ಕಾರುಗಳಲ್ಲಿ ಪ್ರಯಾಣಿಸುವಾಗ ಈ ಹ್ಯಾಂಡ್ಪ...
ಇಂದಿನ ಮಹಾರಾಷ್ಟ್ರ ರಾಜ್ಯದ ಸೊಲ್ಲಾಪುರ, ಸುಮಾರು ಎಂಟನೂರೈವತು ವರ್ಷಗಳ ಹಿಂದೆ ಸೊನ್ನಲಿಗೆ ಎಂದು ಹೆಸರಾಗಿತ್ತು. (ಇಂದಿನ ಮಹಾರಾಷ್ಟ್ರ ರಾಜ್ಯದ ಸಾಂಗ್ಲಿ ಜಿಲ್ಲೆಯ ಜತ್ ತಾಲ್ಲೂಕಿನಲ್ಲಿದೆ.) ಆ ಊರಿನ ಕುಡಿಯರ ವಂಶಕ್ಕೆ ಸೇರಿದ ದಂಪತಿಗಳಿಗೆ ಒಂದು...
ದಿನಾಂಕ 13.2.2011 ಭಾನುವಾರ ವಿಜಯಕರ್ನಾಟಕದ ಸಾಪ್ತಾಹಿಕದಲ್ಲಿ ಪ್ರಕಟವಾದ ಟಾಪ್ 10 ಪುಸ್ತಕಗಳ ಪಟ್ಟಿಯಲ್ಲಿ ಡಾ.ಬಿ.ಆರ್.ಸತ್ಯನಾರಾಯಣ ಅವರ ಸರಸ್ವತಿ : ವಿಸ್ಮಯ ಸಂಸ್ಕೃತಿ ಪುಸ್ತಕ ಆರನೆಯ ಸ್ಥಾನದಲ್ಲಿದೆ. ಪುಸ್ತಕ ಖರೀದಿಸಿದ ಓದುಗರೆಲ್ಲರಿಗೆ ದೇ...
ಶಿವಮಂದಿರಸಮ ವನಸುಂದರ ಸುಮಶೃಂಗಾರದ ಗಿರಿಶೃಂಗಕೆ ಬಾ;ಬಾ ಫಾಲ್ಗುಣ ರವಿ ದರ್ಶನಕೆ!ಕುವೆಂಪು ಅವರ ಸೂರ್ಯೋದಯ ವರ್ಣನೆಯ ಈ ಗೀತೆಯ ಸಾಲುಗಳನ್ನು ವೀಣೆಯ ನಿನಾದದೊಂದಿಗೆ ಕೇಳುತ್ತಿದ್ದರೆ ರೋಮಾಂಚನವಾಗುತ್ತದೆ. ಒಂದೊಂದು ಪದಗಳೂ ಸೂರ್ಯೋದಯದ ವರ್ಣದೋಕುಳಿ...
ನಿತ್ಯೋತ್ಸವದ ಕವಿ ಕೆ.ಎಸ್.ನಿಸ್ಸಾರ್ ಅಹಮದ್ ಅವರ ಪೂರ್ಣ ಹೆಸರೇನು? ಕೆ ಮತ್ತು ಎಸ್ ಅಕ್ಷರಗಳ ಪೂರ್ಣರೂಪಗಳು ಬೇಕು. ಗೊತ್ತಿದ್ದವರು ಮಾಹಿತಿ ನೀಡಿ.
___LINK_OPEN_ href="http://4.bp.blogspot.com/_BS1qzzNYF_o/Scm-K0wp_cI/AAAAAAAADIE/A0Z7ZyUF1D4/s1600/bendre2.jpg"___ ಇಂದು (31 ಜನವರಿ) ಬೇಮದ್ರೆಯವರ ಹುಟ್ಟು ಹಬ್ಬ. ಅವರ ನೆನಪಲ್ಲಿ ಅವರ ಕವನಗಳಲ್ಲಿ ಕಂಡು ಬರುವ ಸರಸ್ವತಿ...
___LINK_OPEN_ href="http://3.bp.blogspot.com/_BS1qzzNYF_o/TT5negzepDI/AAAAAAAAE-0/FMwcUInYAnY/s1600/31-Lakpathi.jpg"___೧ಪುಸ್ತಕ ಸಂಪಾದನೆಯ ಬಗ್ಗೆ ಹೇಳುವುದಕ್ಕೆ ಮೊದಲು, ಅವಾರ್ಯವಾಗಿ ನನ್ನ ಮತ್ತು ಶ್ರೀ ಎಸ್. ಮಧುಸೂದನ...
ಪೂರ್ಣಚಂದ್ರ ತೇಜಸ್ವಿಯವರ ಜುಗಾರಿ ಕ್ರಾಸ್ ಕಾದಂಬರಿಯಲ್ಲಿ ಬರುವ ಕಪೇಸುತ್ತ ಎಂಬ ಪದದ ಅರ್ಥವೇನು? ಆ ವಾಕ್ಯ ಹೀಗಿದೆ. 'ಸ್ಟೇಷನ್ನಿನಲ್ಲಿ ಕಪೇಸುತ್ತ ಕೂರುವುದರ ಬದಲುಯ ರೈಲಿಲ್ಲೆ ನಿದ್ದೆ ಮಾಡಬಹುದಲ್ಲ' ಇದು ಯಾವ ಭಾಗದವರು ಬಳಸುತ್ತಾರೆ. ಬಲ್ಲವರು...