ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಸವಿತೃ
ಸ

ಸವಿತೃ

savithru

೧೩೨ ಲೇಖನಗಳು ೩,೦೮,೦೨೮ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಹಳೆ ನೆಂಪು!

ಮಾರ್ಚ್ ೨೦ ಬ್ಲಾಗ್ ೧,೧೫೬ ವೀಕ್ಷಣೆ

ಆಪೀಸೂಟ..ಆಹಾ... ಸಕತ್! ಮಧ್ಯಾನ ಊಟ ಮಾಡ್ತಾ ಇದ್ದಾಗ.. ಚಪಾತಿ ತಿಂತಿದ್ದಾಗ... ಹಳೆ ಕನ್ನಡ ಪದ ನೆನಪಾಯ್ತು. ರೊಟ್ಟು! ಅದೇ ಕಾರ್ಡ್ ಬೋರ್ಡ್ ಅಂತಾರಲ್ವ .. ಇಂಗ್ಲೀಶ್ನೋರು! ಅದಕ್ಕೆ ಹತ್ತಿರದ್ದು! :p ನಾವು ಸ್ಕೂಲ್ನಲ್ಲಿ ಇದನ್ನೇ ಪರೀಕ್ಷೆ ಬರಿ...

ಮದ್ವೆ - ಲವ್ ಯಾವುದು ಮೊದಲು .. ತುಂಟನ ತೀರ್ಮಾನ!

ಮಾರ್ಚ್ ೧೭ ಬ್ಲಾಗ್ ೪,೦೪೨ ವೀಕ್ಷಣೆ

"ಲವ್ ಮಾಡಿ ಮದ್ವೆ ಆಗೋದು ಒಳ್ಳೆಯದೋ ? ಅತ್ವ ಮದ್ವೆ ಆಗಿ ಲವ್ ಮಾಡೋದು ಒಳ್ಳೆಯದೋ?!" ಈ ಪ್ರಶ್ನೆ ನಿಮಗೆ ಎದುರಾಗಿ ಇದ್ದೆ ಇರುತ್ತೆ. "ಮೊದಲು ಅತ್ವ ಆಮೇಲೆ ಅದೆಲ್ಲ ಇರಲಿ... ಮದ್ವೆ ಆಗೋದು ಒಳ್ಳೇದು ಅಂತ ಹೇಳಿದ್ದು ಯಾರು?!" ಅನ್ನೋ ನಮ್ಮ ವೇದಾಂ...

CMOS ರೀತಿ

ಮಾರ್ಚ್ ೧೪ ಬ್ಲಾಗ್ ೨,೦೬೬ ವೀಕ್ಷಣೆ

ಐ ಸಿ ( Integrated Circuit) ಅನ್ನೇ ನಾವು ಆಡುಭಾಷೆಯಲ್ಲಿ ಚಿಪ್ ಅಂತೀವಿ. ಈ ಅರೆವಾಹಕ ಸಲಕರಣೆ ಒಂದಕ್ಕೊಂದು ಜೋಡಣೆ ಹೊಂದಿರುವ ಟ್ರಾನ್ಸಿಸ್ಟರ್ಗಳ , ರೆಸಿಸ್ಟರ್ ಗಳ, ಕೆಪಾಸಿಟರ್ ಗಳ ( ಮತ್ತು ಇಂಡಕ್ಟರ್ ಗಳು ಇತ್ಯಾದಿ) ಗುಂಪನ್ನು ಹೊಂದಿರುತ್...

ಸ್ನೇಹಿತನ ಮನೇಲಿ 4-ವ್ಹೀಲರ್?!

ಮಾರ್ಚ್ ೧೦ ಬ್ಲಾಗ್ ೧,೧೫೮ ವೀಕ್ಷಣೆ

ದಿಲೀಪ ಫೋನ್ ಮಾಡಿದ್ದ.. ನಾನೋ ಅವನೋ ಒಟ್ಟಿಗೆ ದಿನಕ್ಕೊಮ್ಮೆಯಾದರೂ ಸಿಲ್ಲಿ ಸಿಲ್ಲಿ ವಿಷಯಕ್ಕಾದರೂ ಫೋನ್ ಮಾಡ್ತಾನೆ ಇರ್ತೀವಿ. ಹಾಗೆ ಮಾತಾಡ್ತಾ ಮಾತಾಡ್ತಾ ನನಗೊಂದು ಶಾಕ್ ಕೊಟ್ಟ. ಸಕತ್ ಶಾಕ್ .. ಲೋಕರ ಮನೇಲಿ ಇವತ್ತು "೪ ವ್ಹೀಲರ್" ....ಅಂದ....

ಮತಗಳು!

ಮಾರ್ಚ್ ೦೮ ಚರ್ಚಾವೇದಿಕೆ ೧,೪೨೨ ವೀಕ್ಷಣೆ

ಸುಮ್ನೆ ಹೀಂಗೆ ಒಂದು ಯೋಚನೆ ಬಂತು. ನನ್ನ ಪ್ರಕಾರ ನಮ್ಮಲ್ಲಿನ ..ಸೊ ಕಾಲ್ಡ್ ಹಿಂದೂ ಧರ್ಮದಲ್ಲಿನ ಮತಗಳನ್ನು 3 ರೀತಿ ವಿಭಾಗಿಸಬಹುದು. ೧. ಪೌರಾಣಿಕ ಮತಗಳು.... ದ್ವೈತ ಮತ್ತು ವಿಶಿಷ್ಟಾದ್ವೈತ ೨. ಸ್ಮಾರ್ತ ಮತಗಳು ...ಅದ್ವೈತ ೩. ಆಗಮಾಧಾರಿತ ಮತ...

ಅನಿಸಿಕೆ

ಮಾರ್ಚ್ ೦೪ ಬ್ಲಾಗ್ ೨,೧೬೬ ವೀಕ್ಷಣೆ

ಒಮ್ಮೊಮ್ಮೆ (ಒಮ್ಮೊಮ್ಮೆ ಏನು? ಹಲವಾರು ಬಾರಿ!) ಅನ್ನಿಸುತ್ತೆ ನಾನು ಸಂಪದಕ್ಕೆ / ಬ್ಲಾಗು ಲೋಕಕ್ಕೆ addict ಆಗಿದ್ದೇನೋ ಅಂತ. ಹಲವಾರು ಬಾರಿ ಈ ಪ್ರತಿಕ್ರಿಯೆಗಳ ಸುಳಿಯಲ್ಲಿ ಸಿಲುಕಿ ನನ್ನ ಕೆಲಸವನ್ನೇ ಮುಂದಕ್ಕೆ ಹಾಕಿದ್ದೇನೆ. ನನ್ನ ಕೆಲಸದ ಕಡೆ...

ಧರ್ಮ-ಮತ ...ಸುಮ್ನೆ ಹೀಂಗೆ ಎರಡು ಮಾತು!

ಫೆಬ್ರ ೨೪ ಬ್ಲಾಗ್ ೨,೩೮೩ ವೀಕ್ಷಣೆ

ಧರ್ಮ ಪದ "ದೃ" ಧಾತುವಿನಿಂದ ಬಂದಿದೆಯಂತೆ! ಈ ಧಾತುವಿಗೆ to sustain; carry, hold ಎಂಬ ಅರ್ಥ ಇದೆ ಅಂತೆ. "ಧಾರಣಾತ್ ಧರ್ಮಮಿತ್ಯಾಹು, ಧರ್ಮೋ ಧಾರಯತೇ ಪ್ರಜಾ:"! ಎತ್ತಿ ಹಿಡಿಯುವುದರಿಂದ ಅದು ಧರ್ಮ!. ಅದು ಪೀಳಿಗೆಯನ್ನು ಕಾಪಡುತ್ತೆ "ಧರತಿ ಲೋ...

ಉಬುಂಟು ನಲ್ಲಿ ನನ್ನ ಮೊದಲ ಬ್ಲಾಗು!

ಫೆಬ್ರ ೨೨ ಬ್ಲಾಗ್ ೨,೩೪೭ ವೀಕ್ಷಣೆ

ಇದು ಲಿನಕ್ಸ್ (ಉಬುಂಟು) ಉಪಯೋಗಿಸಿ ಬರೆದ ಮೊದಲ ಬ್ಲಾಗು. :) ಇನ್ಸ್ಟಾಲ್ ಮಾಡೋದು , ಬಳಸೋದಂತೂ ತುಂಬ ಸರಳ. >ವಿಸ್ಟಾದಲ್ಲಿ ಲಾಗಿನ್ ಆದೆ >ಉಬುಂಟು CD ಹಾಕಿದೆ. >೩ ಆಯ್ಕೆಗಳು ಬಂದವು >ವಿಂಡೋಸ್ ಒಳಗೆನೆ ಉಬುಂಟು ಇನ್ಸ್ಟಾಲ್ ಮಾಡೋ (೨ ನೆ) ಆಯ್ಕೆ...

ಸಾವು!

ಫೆಬ್ರ ೨೧ ಬ್ಲಾಗ್ ೧,೨೨೩ ವೀಕ್ಷಣೆ

ಕರೆಯುತ್ತಿದೆ, ಅದೋ ಆ ಸಾವು ಕರೆವೆಣ್ಣಿನ ರೂಪದಲಿ ಕೂಗುತ್ತಿದೆ, ಸನ್ನೆ ಮಾಡುತ್ತಿದೆ… ಕೊಡುವುದಿಲ್ಲ, ನಾನು ಗಮನವ! ನಾನು ಗಮನ ಕೊಡುವುದಿಲ್ಲ ಏಕೆಂದರೆ ಹೆದರಿಕೆ ನನಗಿಲ್ಲ ಪ್ರೀತಿ ಅಂತಹ ಲೌಕಿಕ ವಸ್ತುವೇ ಅಲ್ಲ! ಕರೆಯುತ್ತಿದೆ ಆ ಸಾವು ವಾತ್ಸಲ್ಯ...

ಸ್ವಾಗತ

ಫೆಬ್ರ ೨೧ ಬ್ಲಾಗ್ ೧,೬೧೯ ವೀಕ್ಷಣೆ

ಈ ನೆಲಕೆ ಮೂಡಿದ ಕೊಂಬು ನಾನು ಬೇರಾರಿಗೂ ಲಭಿಸದ ಅಹಿಂಸೆ ಶಾಂತಿ ನಿಕೇತನ ಸ್ವಾಗತ, ಸಚ್ಚಿದಾನಂದಾರ್ತಿಗಳಿಗೆ ಆನಂದಾಶ್ರಮದ ಆನಂದಕೋಶಿಯ ಹಸನ್ಮುಖದ ಸ್ವಾಗತ ಬನ್ನಿ, ಈ ನೆಮ್ಮದಿಯ ನೆರಳಿಗೆ ಹಲವು ಹುಳುಕು ಬಳುಕು ಕೆಳದಾರಿಗಳ ಬಿಟ್ಟು ಬನ್ನಿ ಯಾವುದಾದ...

ಕುರಿಗಳು

ಫೆಬ್ರ ೨೧ ಬ್ಲಾಗ್ ೨,೦೩೭ ವೀಕ್ಷಣೆ

ಹಿಂದೆ.......... ಹಿಂದೆ ಗುರುವಿದ್ದ , ಮುಂದೆ ಗುರಿಯಿತ್ತು ಸಾಗುತ್ತಿತ್ತು ವಿದ್ಯಾರ್ಥಿಗಳ ದಂಡು; ಇಂದು.......... ಹಿಂದೆ ಗುರುವಿಲ್ಲ, ಮುಂದೆ ಗುರಿಯಿಲ್ಲ ಸಾಗುತ್ತಿದೆ ರಣಹೇಡಿಗಳ ಹಿಂಡು. ..................... ಕುವೆಂಪು ಕುರಿಗಳು ಸಾರ್...

ಏರಿದರೆ - ಜಾರಿದರೆ?!

ಫೆಬ್ರ ೨೧ ಬ್ಲಾಗ್ ೮೯೬ ವೀಕ್ಷಣೆ

ಏರಿದರೆ ... ಮಂಚ, ಗದ್ದುಗೆ, ಸಿಂಹಾಸನ ಹೆಚ್ಚೆಂದರೆ ... ಎರಡು ಮೂರಡಿ ಮೇಲೆ ! ಜಾರಿದರೆ ... ಗೋರಿ, ಸಮಾಧಿ, ಬೃಂದಾವನ ಹೆಚ್ಚೆಂದರೆ ... ಎರಡು ಮೂರಡಿ ಕೆಳಗೆ!! ................ ಮೂಲ:: ತುಂಬ ಹಿಂದೆ ಓದಿದ್ದು... ನನ್ನ ಹಳೆ ಡೈರಿಯಲ್ಲಿ ಇತ್...