ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಸವಿತೃ
ಸ

ಸವಿತೃ

savithru

೧೩೨ ಲೇಖನಗಳು ೩,೦೮,೦೨೮ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಲಿನಕ್ಸ್ ಸ್ಥಾಪನೆ , ವಿಸ್ಟಾ ಜೊತೆ ?!

ಫೆಬ್ರ ೧೭ ಚರ್ಚಾವೇದಿಕೆ ೨,೭೭೨ ವೀಕ್ಷಣೆ

ಸಂಪದಿಗರ ಲಿನಕ್ಸ್ ಹುರುಪು ನೋಡಿ ನಾನೂ ಒಮ್ಮೆ ಲಿನಕ್ಸ್ ಬಳಸೋಣ ಅಂದ್ಕೋತಿದ್ದೆ. ತುಂಬ ಹಿಂದೆ ಉಬುಂಟು CD ಅನ್ನು ಆರ್ಡರ್ ಮಾಡಿದ್ದೆ. ಇವತ್ತು ಅದು ಬಂತು. ನನ್ನ ಬಳಿ ಇರುವ ಲ್ಯಾಪ್ಟಾಪ್ ನಲ್ಲಿ ವಿಸ್ಟಾ OS ಇದೆ. ೮೦ GB ಹಾರ್ಡ್ ಡಿಸ್ಕ್ ನಲ್ಲಿ...

ಬಸವಣ್ಣನ ಮೇಲೆ ಪುಸ್ತಕಗಳು?.

ಫೆಬ್ರ ೧೭ ಚರ್ಚಾವೇದಿಕೆ ೨,೭೬೫ ವೀಕ್ಷಣೆ

ಇವತ್ತು ನನ್ನ ಸ್ನೇಹಿತ ಬಸವಣ್ಣನ ಮೇಲೆ ಬಂದಿರುವ ಒಂದು ಒಳ್ಳೆಯ ಪುಸ್ತಕವನ್ನು ಹೇಳು ಅಂತ ಕೇಳಿದ. ನಾನು ತಡಬಡಾಯಿಸಿದೆ. ನಾನು ಇದುವರೆಗೆ ಬಸವಣ್ಣನನ್ನು (ಮತ್ತು ಎಲ್ಲ ಶರಣರನ್ನು) ನೋಡಿದ್ದು ಅವನ ವಚನಗಳ ಮೂಲಕ. ಮತ್ತು ಅಲ್ಲಲ್ಲಿ ಬರೆದ ತುಂಡು ತು...

ಸಮಯದ ಕಲ್ಪನೆ!

ಫೆಬ್ರ ೧೬ ಬ್ಲಾಗ್ ೧,೭೭೨ ವೀಕ್ಷಣೆ

ನಿನ್ನೆ ಭಾನುವಾರ. ಸುಮ್ನೆ ನೆಟ್ ಲ್ಲಿ ಅದ್ದಡ್ತಾ ಇದ್ದಾಗ ಕೆಲ ವಿಷಯಗಳು ಸಿಕ್ವು. ಹತ್ತು ನಿಮಿಷದ ಟೈಪು :) . ಸರಿ ಮಾಡಿದೆ. ಇದು ಈ ಕೆಳಗಿನ ಲಿನ್ಕ್ಗಳಿಗೆ ಸಂಬಂದಿತವೂ ಹೌದು! http://www.sampada.net/blog/savithru/22/01/2009/15943 h...

ದುರ್ಲಭ ಯೋಜಕ!

ಫೆಬ್ರ ೦೯ ಬ್ಲಾಗ್ ೧,೪೮೫ ವೀಕ್ಷಣೆ

ಆಮಂತ್ರಮಕ್ಷರಂ ನಾಸ್ತಿ, ನಾಸ್ತಿ ಮೂಲ ಮನೌಷಧಂ! ಅಯೋಗ್ಯಃ ಪುರುಷೋ ನಾಸ್ತಿ, ಯೋಜಕಸ್ತತ್ರ ದುರ್ಲಭಃ !! ಮಂತ್ರವಾಗದ ಅಕ್ಷರವುಂಟೆ? ಔಷಧ ವಾಗದ ಮೂಲಿಕೆಯುನ್ಟೇ? ಯೋಗ್ಯನಲ್ಲದ ಪುರುಶನುನ್ಟೆ? ಯೋಜಕನ ಕೊರತೆಯುನ್ಟಲ್ಲದೆ!

ಚಾರಿತ್ರ್ಯ-ವಧೆ ನಿಲ್ಲಲಿ.

ಫೆಬ್ರ ೦೭ ಬ್ಲಾಗ್ ೧,೬೯೨ ವೀಕ್ಷಣೆ

ಸಂಪದ ದಂತ "ಸಾರ್ವಜನಿಕ ವೇದಿಕೆ " ಅಂತ ಕರೆಯಬಹುದಾದ ?! ತಾಣದಲ್ಲಿ ನಮ್ಮ ನಾಡಿನ ಹಿರಿಯ, ಸಹೃದಯ, ನಿಜವಾದ ಅರ್ಥದಲ್ಲಿ ಜಾತ್ಯಾತೀತ, ದಲಿತ (ಮತ್ತು ಇಡೀ ಸಮಾಜದ ) ಕಾಳಜಿಯ ವಿದ್ವಾಂಸರ ಬಗ್ಗೆ ತಪ್ಪು ತಿಳುವಳಿಕೆ ಬರುವಂತ ಲೇಖನ ಬಂತು. ಓದುಗರೂ ಸಹಾ...

ವೇದದಲ್ಲಿ ಬೆಳಕಿನ ವೇಗ!

ಜನ ೨೨ ಬ್ಲಾಗ್ ೩,೦೧೧ ವೀಕ್ಷಣೆ

ಬೆಳಕಿನ ವೇಗ ಪ್ರತಿ ಸೆಕಂಡಿಗೆ ೧೮೬ ಸಾವಿರ ಮೈಲುಗಳಂತೆ. ರೋಮರ್ ಎಂಬಾತ ೧೬೭೫ರಲ್ಲಿ ಇದನ್ನು ಕಂಡು ಹಿಡಿದ. ಆದರೆ ನಮ್ಮ (ವಿಜಯನಗರ ಸಾಮ್ರಾಜ್ಯದ) ಬುಕ್ಕರಾಯನ ಆಸ್ತಾನದಲ್ಲಿ ಇದ್ದಂತ ಸಾಯನ ( c. 1315-1387) , ತನ್ನ ಋಗ್ವೇದ ಭಾಷ್ಯದಲ್ಲಿ ಬೆಳಕಿನ...

ಹೀಗೊಂದು ವೇದ-ವಚನ

ಜನ ೨೨ ಬ್ಲಾಗ್ ೧,೧೪೧ ವೀಕ್ಷಣೆ

ಸವಿತಾ ಪಶ್ಚಾತ್ತಾತ್ ಸವಿತಾ ಪುರಸ್ತಾತ್ ಸವಿತೋತ್ತರಾತ್ತಾತ್ ಸವಿತಾ ಧರಾತ್ತಾತ್ ಸವಿತಾ ನಃ ಸುವತು ಸರ್ವರಾತಿಂ ಸವಿತಾ ನೋ ರಾಸತಾಂ ದೀರ್ಘಮಾಯುಃ! ಇವತ್ತು ಲೈಬ್ರರಿನಲ್ಲಿ ಋಗ್ವೇದದ ಒಂದು ಪುಸ್ತಕ ಗಮನ ಸೆಳೀತು. ಅದೊರಳಗೆ ಈ ವಚನ ( ಅಲ್ಲಿನ ಹಲವು...

ಶಿವನ / ವಿಷ್ಣುವಿನ ದೇವಾಲಯ ಎಲ್ಲಿದೆ ?

ಡಿಸೆಂ ೧೧ ಚರ್ಚಾವೇದಿಕೆ ೩,೬೫೫ ವೀಕ್ಷಣೆ

>ನೀವು ಇದುವರೆಗೆ ಎಲ್ಲಾದ್ರೂ "ಶಿವ" ಅನ್ನೋ ಹೆಸರಿನ ದೇವರ ದೇವಾಲಯವನ್ನು ನೋಡಿದ್ದೀರ/ ಕೇಳಿದ್ದೀರಾ? >ನೀವು ಇದುವರೆಗೆ ಎಲ್ಲಾದ್ರೂ "ವಿಷ್ಣು" ಅನ್ನೋ ಹೆಸರಿನ ದೇವರ ದೇವಾಲಯವನ್ನು ನೋಡಿದ್ದೀರ/ ಕೇಳಿದ್ದೀರಾ? > ನೀವು ಇದುವರೆಗೆ ಎಲ್ಲಾದ್ರೂ "ಬ್...

ಮ್ಲೇಚ್ಚ ಭಾಷೆ ಅಂದರೇನು?

ಡಿಸೆಂ ೧೧ ಚರ್ಚಾವೇದಿಕೆ ೨,೩೯೯ ವೀಕ್ಷಣೆ

ತಿಳಿದವರು ಉತ್ತರಿಸಿ. ಮ್ಲೇಚ್ಚ ಭಾಷೆ ಅಂದರೇನು. ಅವು ಯಾವುವು?. ಇದರ (ಮ್ಲೇಚ್ಚ ಭಾಷೆ) ಬಳಕೆ (ಹಳೆಯ ಪುಸ್ತಕಗಳಲ್ಲಿ) ಬಂದಿದ್ರೆ ಅದರ ಬಗ್ಗೆ ವಿವರ ನೀಡ್ತೀರಾ ?

ಶ್ರೀ ಕೃಷ್ಣ ಕನ್ನಡಿಗನೇ?!

ಡಿಸೆಂ ೦೭ ಬ್ಲಾಗ್ ೫,೫೩೨ ವೀಕ್ಷಣೆ

ನಮ್ಮ ಕನ್ನಡ ನಾಡಿನಲ್ಲಿ ಬಸವಣ್ಣ , ಅಲ್ಲಮಪ್ರಭುಗಳಂತ ಶರಣರು ಓಡಾಡಿದ್ದಾರೆ. ಇದೇ ಪರಂಪರೆಯ ಮಹದೇಶ್ವರ, ಸಿದ್ದಪ್ಪಾಜಿ, ಅಜ್ಜಯ್ಯ , ಮುಂತಾದ ಮಹಾನುಭಾವರು ಓಡಾಡಿದ್ದಾರೆ. ಇವರಿಗೆಲ್ಲರಿಗೂ ಇಂದು ದೈವತ್ಬ ಪ್ರಾಪ್ತಿಯಾಗಿದೆ.

ಪುರಾಣಗಳು

ಡಿಸೆಂ ೦೬ ಬ್ಲಾಗ್ ೧,೨೯೫ ವೀಕ್ಷಣೆ

ಹೀಂಗೆ ಪುರಾಣ ಅಂದ್ರೆ ಏನು ಅಂತ ಹುಡುಕಬೇಕಾದರೆ ಈ ಅರ್ಥಗಳು ನನಗೆ ಕಂಡವು. ಇಲ್ಲಿ ಹಾಕ್ತಾ ಇದ್ದೀನಿ >ಪುರಾ ನವಂ ಭವತಿ ಇತಿ ಪುರಾಣಂ ! ಹಳೆಯದು (ಪುರಾ) ಹೊಸದಾಗಿ (ನವಂ) ರೂಪಗೊಂಡಾಗ ನಮಗೆ ಸಿಗುವುದೇ ಈ ಪುರಾಣ. >ಯಸ್ಮಾತ್ ಪುರಾ ಹ್ರಾನತಿ ಇದಂ ಪು...

ನ್ಯಾನೋ ತಂತಜ್ಞಾನ ಅಂದ್ರೆ ಏನು ?

ನವೆಂ ೧೮ ಚರ್ಚಾವೇದಿಕೆ ೬,೭೬೪ ವೀಕ್ಷಣೆ

ನ್ಯಾನೋ ತಂತಜ್ಞಾನ (Nano technology) ಅಂದ್ರೆ ಏನು ? ಈ ಪ್ರಶ್ನೆ ಯಾಕೆ ಕೇಳ್ತಾ ಇದ್ದೀನಿ ಅಂದ್ರೆ ಕನ್ನಡ ವಿಕಿಪಿಡಿಯಾ ದಲ್ಲಿನ ಉತ್ತರ ನನಗೆ ಸರಿ ಬರಲಿಲ್ಲ. ನಿಮ್ಮ ಕೆಲವು ಅಂಶಗಳನ್ನು ಸೇರಿಸ್ಕೊಂಡು ಅಲ್ಲಿ ಹಾಕಬೇಕೆಂದು ಈ ಪ್ರಶ್ನೆ.