ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಸವಿತೃ
ಸ

ಸವಿತೃ

savithru

೧೩೨ ಲೇಖನಗಳು ೩,೦೮,೦೨೮ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಕಾಣೆಯಾದ ಬರಹಗಳ ಬಗ್ಗೆ!

ನವೆಂ ೨೮ ಚರ್ಚಾವೇದಿಕೆ ೧,೪೧೨ ವೀಕ್ಷಣೆ

ಸಂಪದದಲ್ಲಿ ಅನೇಕರ ಬ್ಲಾಗುಗಳು/ ಲೇಖನಗಳು ಕಾಣೆಯಾಗಿದ್ದಾವೆ ಅಂತ ಸಂಪದಿಗರು ಬರೀತಾ ಇರೋದನ್ನು ನೋಡ್ತಾ ಇದ್ದೇನೆ. ನನ್ನ ಅನೇಕ ಬ್ಲಾಗುಗಳೂ ಕಾಣೆಯಾಗಿದ್ದಾವೆ. ಸಂಪದದ ನಿರ್ವಹಣೆಯಲ್ಲಿ ಕೆಲಸ ಮಾಡ್ತಾ ಇರೋ 'ಕೆಲವೇ ಕೆಲವು' ಜನರು ತುಂಬಾ ಬ್ಯುಸಿ ಇದ...

ಬಾ ಇಲ್ಲಿ ಸಂಭವಿಸು!

ನವೆಂ ೨೪ ಬ್ಲಾಗ್ ೬,೬೮೩ ವೀಕ್ಷಣೆ

ತುಂಬಾ ಹಿಂದೆ ಭಾವಗೀತೆಗಳ ಬಗ್ಗೆ ಇಲ್ಲಿ http://sampada.net/blog/savithru/02/06/2008/9071 ಬರೆಯಲು ಹೊರತು ಸುಮ್ಮನಾಗಿದ್ದೆ. ಇವತ್ತು ಕುವೆಂಪು ಅವರ "ಬಾ ಇಲ್ಲಿ ಸಂಭವಿಸು" ಗೀತೆಯ ಬಗ್ಗೆ ಬರಿಯೋಣ ಅಂತ ಕೂತ್ಕೊಂಡೆ. ಉ ಹೂ... ಅನೇಕ ಬಾರಿ...

ಗೂಗ್ಲಂದ್ರೆ ಆಗ್ದಾನ್ಗಾಗಿದೆ!

ಜೂನ್ ೨೪ ಬ್ಲಾಗ್ ೮೫೯ ವೀಕ್ಷಣೆ

ಇವತ್ತು ಪೂರ್ತಿ relax ಆಗಿದ್ದೀನಿ. ಅಂತ ದೊಡ್ಡ ಕೆಲಸಗಳು ಏನೂ ಇಲ್ಲ. (ದೊಡ್ಡ ಕೆಲಸಗಳು?! ದೊಡ್ಡ ಕೆಲಸಗಳು ಇಲ್ದೆ ಹಲ ತಿಂಗಳೇ ಆಯ್ತು ಬಿಡಿ ;) ) . ಏನಾದರೂ ಬರಿಯೋಣ ಅಂದ್ರೆ ... ಬಡ್ಡಿ ಮಗಂದು ಏನೂ ತಲೆಗೆ ಬರ್ತಾ ಇಲ್ಲ. "ಜಾಸ್ತಿ" ಕೆಲಸ ಇದ್...

ಸಿದ್ಧರ ಬೆಟ್ಟದ ಸಿದ್ಧರು ಯಾರು?

ಮೇ ೨೬ ಚರ್ಚಾವೇದಿಕೆ ೧,೫೭೮ ವೀಕ್ಷಣೆ

ನಮ್ಮ ಕೆಲ ಸಂಪದಿಗರು ಇತ್ತೀಚಿಗೆ ಸಿಧ್ಧರ ಬೆಟ್ಟಕ್ಕೆ ಭೇಟಿ ಕೊಟ್ಟ ವಿಷಯವನ್ನು ನಾವೆಲ್ಲರೂ ಓದುತ್ತಾ ಇದ್ದೇವೆ. ಈ ಸಂದರ್ಭದಲ್ಲಿ ನನ್ನ ತಲೆಯಲ್ಲಿ ತುಂಬಾ ಹಿಂದೆ ಯಿಂದ ಇದ್ದ ಒಂದು ಸಂದೇಹ ಹೊರಗೆ ಬರುತ್ತಾ ಇದೆ. ತಿಳಿದವರು ಬರೆಯಿರಿ.

ಕೆಮರಾ ಕೊಳ್ಳುವ ಮುಂಚೆ

ಮೇ ೧೭ ಬ್ಲಾಗ್ ೧,೬೩೮ ವೀಕ್ಷಣೆ

ಸುಮ್ನೆ ಒಂದ್ ಬ್ಲಾಗ್ ಬರೀಬೇಕು ಅಂತ ;) . ಇಂತ ಈ ಸಂದರ್ಭದಲ್ಲಿ ನಂ ತಲೆಗೆ ಹೊಳೆದದ್ದು ಕ್ಯಾಮೆರ ಬಗ್ಗೆ ! http://sampada.net/article/20301 ನಲ್ಲಿ ಸಣ್ಣ ಚರ್ಚೆ ನಡೇತಾ ಇತ್ತಲ್ವ ಅದಕ್ಕೆ ಇರಬಹುದು. ;)

ಹೊಸ ವಿಂಡೋಸ್ ನಲ್ಲಿ ಕನ್ನಡ !!

ಮೇ ೧೫ ಬ್ಲಾಗ್ ೧,೫೦೬ ವೀಕ್ಷಣೆ

ಹೊಸ ಮೈಕ್ರೋ ಸಾಫ್ಟ್ ವಿಂಡೋಸ್ ನಲ್ಲಿ ಕನ್ನಡ ಹೀಗೆ ಬರಬಹುದಂತೆ?!. >save :: ಕಾಪಾಡಿ >save as :: ಈ ತರ ಕಾಪಾಡಿ >save all :: ಎಲ್ಲರನ್ನೂ ಕಾಪಾಡಿ >help :: ನನ್ನನ್ನು ಕಾಪಾಡಿ >save and exit :: ಕಾಪಾಡಿ ತೊಲಗಿ

ಸಮಾಧಾನದ್ವಿಷ್ಯ!

ಮೇ ೧೩ ಬ್ಲಾಗ್ ೯೭೭ ವೀಕ್ಷಣೆ

ಇದು ನಮ್ ಇಂಡಸ್ಟ್ರಿ ವಿಷ್ಯ. ಮತ್ತು ಒಳ್ಳೆಯ ವಿಷ್ಯ ! ಅನಲಾಗ್ ಇಂಡಸ್ಟ್ರಿ ಮತ್ತೆ ಸ್ಟಬಿಲೈಸಾಗ್ತಾ ಇದ್ಯಂತೆ ! http://www.solid-state.com/display_news/177860/5/none/iSuppli:_Demand_returns,_pricing_stabilizes_in_analog...

ದುಡ್ಡು ಕೊಟ್ಟು ಬರೆದ ಮೊದಲ ಬ್ಲಾಗು !

ಮೇ ೦೯ ಬ್ಲಾಗ್ ೧,೦೩೦ ವೀಕ್ಷಣೆ

ಹೇ ಹೇ ... ನೆಟ್ ಕನ್ನೆಕ್ಶನ್ ತೆಗಿಸ್ದೆ. ಲ್ಯಾಪ್ಟಾಪ್ ಹಾಳಾಯ್ತು. ಆದರೂ ಈ ಬ್ಲಾಗು ಬರಿಯೋ ಚಟ ಹೋಗಲಿಲ್ಲ. ಈಗ ದುಡ್ಡು ಕೊಟ್ಟು ಬ್ಲಾಗು ಬರೀತಾ ಇದ್ದೀನಿ. ;)

ಸಿಲಿಕಾನ್ wafer

ಮೇ ೦೫ ಬ್ಲಾಗ್ ೧,೪೦೫ ವೀಕ್ಷಣೆ

ಹಳೆಯ ತಾಳೆಗರಿಗಳನ್ನು ಸಿಲಿಕಾನ್ ವೇಫರ್ (silicon wafer) ಮೇಲೆ ತರುವ ಉದ್ದೇಶವಿದೆಯಂತೆ ಇವರಿಗೆ. ಇದು ನಿಜವಾಗಿಯೂ ಒಳ್ಳೆಯ ಯೋಜನೆ ಅನ್ನಬಹುದು. ಇದರ ಬಗ್ಗೆ ನನ್ನೆರಡು ಮಾತು.

22nm ಸೀಮಾಸ್ SRAM ಮೆಮೊರಿ ಸೆಲ್.

ಮೇ ೦೪ ಬ್ಲಾಗ್ ೧,೦೯೨ ವೀಕ್ಷಣೆ

ನೆಟ್ ನಲ್ಲಿ ಅಡ್ಡಾಡ್ತಾ ಇದ್ದಾಗ ಈ ಕೊಂಡಿ ಸಿಕ್ತು. ನಂದು ಮೆಮೊರಿ ಡಿಸೈನ್ ಕೆಲಸ ಅಲ್ಲದೆ ಇದ್ದರೂ ಇದರ ಬಗ್ಗೆ ಬರೀಬೇಕು ಅನ್ನುಸ್ತು. ಆಫೀಸಲ್ಲಿ ಟೈಮಿಲ್ಲ .. ಮನೇಲಿ ನೆಟ್ ಇಲ್ಲ. ಇರಲಿ reference ಗೆ ಅಂತ!.. ಮುಂದೆ ಯಾವತ್ತಾದರೂ ಒಮ್ಮೆ ಇದರ...

ಬಸವನ್ಹಬ್ಬ - ಕೆಲ ಆಯಾಮಗಳು.

ಏಪ್ರಿಲ್ ೨೬ ಬ್ಲಾಗ್ ೪,೦೮೪ ವೀಕ್ಷಣೆ

ಎಲ್ಲರಿಗೂ ಬಸವ ಜಯಂತಿಯ ಶುಭಾಶಯಗಳು. ನಾಳೆ ಅಂದರೆ ಸೋಮವಾರ ೨೭ ರ ಆಪ್ರಿಲ್ ೨೦೦೯ ರಂದು ಬಸವ ಜಯಂತಿ. ಇಂದು ಭಾನುವಾರ ರಜ. ಇದೇ ನೆಪದಲ್ಲಿ ಅಣ್ಣ ಬಸವಣ್ಣನ ಮೇಲೆ ಎರಡು ಮಾತು ಬರಿಯೋಣ ಅಂತ. ಬಸವ ಜಯಂತಿ ಆಚರಣೆ ಎಂದಿನಿಂದಶುರುವಾಯಿತು ಅಂತ ನಾನು ಯೋಚ...

ದೇವರು- ಅದೊಂದು ಸಂಸ್ಕೃತಿ, ಸಂಸ್ಕೃತಿ ಪಲ್ಲಟ ನಿಲ್ಲಲಿ.

ಏಪ್ರಿಲ್ ೨೩ ಬ್ಲಾಗ್ ೩,೧೨೦ ವೀಕ್ಷಣೆ

ಹಿನ್ನಲೆ.. ಕೊನೆ ವಾರ ಪೂರ್ತಿ ಊರಲ್ಲಿದ್ದೆ. ಹಾಗೇನೆ ಮನೆಗೆ ಕೆಲವೊಂದು ಸಾಮಾನು ತರಬೇಕಿತ್ತು. ಅಜ್ಜಂಪುರಕ್ಕೆ ಹೋದೆ. ಅಜ್ಜಂಪುರ ನಮಗೆ ೨೫-೩೦ ನಿಮಿಶದ ದೂರ.