ಅಭಿಷೇಕ
ಅಭಿಷೇಕ------------------------------------------ನಿಬಿಡ ಕಾನನದಿ ಹರಿಯುವ ನದಿಯಂಚಿನ ಗಿಡದಲಿಭೂಮ ಮರ ಬಳಸಿ ಬೆಳೆದ ಬಳ್ಳಿಯ ವದನದಲಿಸರೋವರದಿ ಹೊಳೆವ ಜಲತರಂಗದೆದೆಯಲಿಸೊಬಗ ಸಿರಿಯನುಟ್ಟು ವರ್ಣ ವೈವಿಧ್ಯವ ತೊಟ್ಟುನಳನಳಸಿ ನಗುವ ಪುಷ್ಕಲ ಪುಷ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
shekar_bc
ಅಭಿಷೇಕ------------------------------------------ನಿಬಿಡ ಕಾನನದಿ ಹರಿಯುವ ನದಿಯಂಚಿನ ಗಿಡದಲಿಭೂಮ ಮರ ಬಳಸಿ ಬೆಳೆದ ಬಳ್ಳಿಯ ವದನದಲಿಸರೋವರದಿ ಹೊಳೆವ ಜಲತರಂಗದೆದೆಯಲಿಸೊಬಗ ಸಿರಿಯನುಟ್ಟು ವರ್ಣ ವೈವಿಧ್ಯವ ತೊಟ್ಟುನಳನಳಸಿ ನಗುವ ಪುಷ್ಕಲ ಪುಷ...
ಉಂಡವರೇ ಬಲ್ಲರು ಹಳೆಗನ್ನಡದ ಸವಿಯನ್ನು....:-) ನನ್ನ ಮೊದಲ ಹಳೆಗನ್ನಡ, ನಡುಗನ್ನಡ ( ಮಿಶ್ರಿತ) ಕವನ ಪ್ರಯತ್ನ...... ----ಬಂಡೀಪುರದ ಪಸಿರ್ಬನಂ---- ಬಂಡೀಪುರದ ಪಸಿರ್ಬನವಂ ಸೀಳ್ದ,ಪೆರ್ದಾರಿಯೊಳ್ ನಾಂ ಪೋಗಲು,ಮರತೆ ಉಸಿರ್ಗಟ್ಟಿಸುವ ಪಟ್ಟಣಂಗಳ...
****** ಹೊಂಗೆ ಮರವೆ ****** ಮನೆಯಂಗಳದ ಹೊಂಗೆ ಮರವೆ ನಿನ್ನಡಿಯಲಿ ಬಿಸಿಲ ಮರೆವೆ ನೀ ತಣ್ಣೆಳಿನ ಸೌಖ್ಯ ತೋರೆ ನಾ ಅದನು ಸುಖದಿ ಹೀರೆ ಬಿಸಿಲ ಬವಣೆ ಮರೆವೆನು ವನದಾರಿಯ ನೆನೆವೆನು. ಮನೆ ಮುಗಿಲನು ಮೀರಿ ಬೆಳೆದೆ. ನೆಳಲ ರಾಶಿಯನ್ನೇ ಸುರಿದೆ. ಮನವ ಹ...
**ಮಾಮರನಂದನ** ರಾಜಾಧಿರಾಜ ರಾಜ ಮಾರ್ತಾಂಡ ಸ್ವಾಧಿಷ್ಟ ಪ್ರಚಂಡ ರಸರುಚಿ ವೀರ ಸುಗಂಧ ಶೂರ ಫಲರಾಜ್ಯ ಸಾಂಮ್ರಾಟ ಸವಿಭೋಜ್ಯ ಶ್ರೇಷ್ಟ ಸುರಸುಂದರಾಂಗ ಶ್ರೀ ಶ್ರೀ ಶ್ರೀ ಮಾಮರನಂದನ ಬಹುಪರಾಗ್, ಬಹುಪರಾಗ್, ಬಹುಪರಾಗ್. ವಸಂತಮಾಸದಂಗಳಕೆ ಮಾವಿಗೆ ತುಂಬು...
ಒಂದು ಕಥನ ಕವನ ಬರೆಯಬೇಕೆಂಬ ಅಸೆ ಬಹುದಿನಗಳಿಂದಲೂ ಮನದಲ್ಲಿತ್ತು. ಅದುದರಿಂದ ನನ್ನ ಮೊದಲ ಕಥನ ಕವನದ ಪ್ರಯೋಗ ಇಲ್ಲ್ಲಿದೆ ---------------- ನಾ ಹೋಗುವ ದಾರಿಯಲಿ ----------------------- ಮುಂಜಾನೆಯ ತಿಳಿಬೆಳಕು ಹಿನ್ನಿರುಳ ಕರಿ ಮಸಿಯನು, ಬ...
****** ಅಮರ ಮೈತ್ರಿ *******(ಸೂಪರ್ ಮೂನ್ ಅಂತರಿಕ್ಷ ಘಟನೆಯಿಂದ ಪ್ರೇರಿತವಾದ ಕವನ) ಅಚಿಂತ್ಯಾನಂತ ಬ್ರಹ್ಮಾಂಡ ಪರಿಧಿಯೊಳು ಅಗಣಿತ ತಾರಾಪುಂಜರಾಶಿಯೊಳು, ಅಸೀಮ ರುಂದ್ರ ಕರ್ಗತ್ತಲೆಯೊಳು, ಚಿರ ಗಾಂಭೀರ್ಯ ಘನ ಶಿಸ್ತಿನಲಿ, ಕ್ಷುದ್ರಸಮ ಗಾತ್ರದಲಿ,...
***ಸಂಪೂರ್ಣತೆ ***ಹುಡುಕುವುದೆಲ್ಲಿ ಸಂಪೂರ್ಣತೆಯನ್ನುಎತ್ತ ನೋಡಿದರೂ ಕಾಣಿಸದೆನಗಿನ್ನು.ಬಾಳ ಬಗೆದಿಣುಕಿದರೂ ತೋರದಾ ಮೊಗವುಜಗದರ್ಪಣದಲ್ಲಿಯೂ ಕಾಣದಾ ಬಿಂಬವುಕಂಡು ಕಾಣದಹಾಗೆ ಮೃಗಜಲವಾಗಿಬಂದು ಬಾರದಹಾಗೆ ಮಾಯಾಮೃಗವಾಗಿಮರೆಯಾಗಿ ಮತ್ತೆ ಮರುಕಳಿಸಿ ಕ...
-----ವಿಶ್ವಕಪ್----- ಗೆಲುವು ಬಂದಿದೆ ಹರುಷತಂದಿದೆ ಭಾರತೀಯರ ಹೃದಯ ತುಂಬಿದೆ. ವರುಷ ವರುಷದ ಜನರ ಕನಸು ಇಂದು ಆಗಿದೆ ಅಮರ ನನಸು. ತುಡಿತ ಮಿಡಿತಗಳ ನೂರು ಕಾತುರ ಕೊನೆಯು ಮುಟ್ಟಿದ ದಿನವಿದು ರುಚಿರ. ರಣದಿ ನಿಂತ ಪಟುವೀರಶೂರರು ಹಾಡಿದರಲ್ಲಿ ಜನಗಣಮ...
****ಓಡುತಿದೆ ಸಮಯ**** ಓಡುತಿದೆನೋಡೋಡುತಿದೆ ಸಮಯ ದಿಗ್ದಿಗಂತಗಳೆಲ್ಲೆ ಮೀರಿ ಹಂಗುಗಳಿಲ್ಲದೆ ಎಲ್ಲು ನಿಲ್ಲದೆ ಸ್ವಚ್ಛಂದವಾಗಿ ಜಾರಿ ದೇಶ,ಭಾಷೆ, ವರ್ಗಗಳಾತಿತವಾಗಿ ಹಾರುತಿದೆ ತನಗಿಲ್ಲದೆ ಗುರಿ ಖಗ,ಮಿಗ,ಮರಗಳಾತ್ಮದಾಳದಲಿ ಹಾದು, ಮಣ್ಣಧೂಳ ಕಣಕಣದೊ...
ಶಿಶಿರ ಋತು ಹೆಬ್ಬಾಗಿಲಿನಲಿ ಫಾಲ್ಗುಣದ ವ್ಯೋಮ ವಾರಿಧಿಯಲಿ ಪೌರ್ಣಿಮಾ ಚಂದಿರನು ನಲಿಯುತಿಹನು. ಬಹು ವರುಷಗಳಿಗೊಮ್ಮೆ ತೋರುತ ಭುವಿಗೆ ಒಲ್ಮೆ ಎಂದೂ ಬಾರದ ಸನಿಹದಲಿ ಪಿಸುಗುಡುತಿಹನು. ನಿಶೆಯ ಮೊಗದಂಚಿನಲಿ ಸೊಬಗನನುಪಮಗೊಳಿಸುವಲ್ಲಿ ಅವಳ ಮೂಗುತಿಯಾಗಿ...
ಬಾ ಚಾರಣಿಗ, ಬಾ ಚಾರಣಿಗ ಕರೆಯುತಿಹುದು ಮೋಹಕ ಮಲೆನಾಡು. ಸುಲಲಿತ ವಿಹಂಗಮ ಕಲರವ ತುಂಬಿಹ, ಸುಮಧುರ ಸುಂದರ ಬೀಡು. ನಿರ್ಮಲ ಹಸಿರಿನ, ನಿಶ್ಚಲ ಶೃಂಗದ, ಸ್ವರ್ಗದ ಸಿರಿನಾಡು. ಧವಲ ಝರಿಗಳು, ನಿರ್ಮಲ ನದಿಗಳು, ಉಲಿಯುತಿಹವು ಇಂಪಿನ ಹಾಡು. ಕರಿಮೋಡವೇ ನ...