ಒಂದು ಹನಿಯ ಕಥೆ
ಅಖಂಡ ಬ್ರಂಹಾಂಡದಲ್ಲಿ ಅಗಣಿತ ನಕ್ಷತ್ರಸಮೂಹಗಳೊಂದಾದ ಆಕಾಶಗಂಗೆಯಲ್ಲಿ ಅಸ್ತಿತ್ವದಲ್ಲಿರುವುದೊಂದು ಸೌರವ್ಯೂಹ. ಈ ಸೌರ್ಯವ್ಯೂಹದ ನವ ಗ್ರಹಗಳಲ್ಲೊಂದಾದ ಭೂಮಿಯು ಸೂರ್ಯನ ಸುತ್ತಲು ಸುತ್ತುತ್ತಿದೆ. ತನ್ನ ಆಗಸದ ಗರ್ಭದಲ್ಲಿ, ಅನಂತ ಕಾಲದಿಂದ ಪ್ರಕೃತಿ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
shekar_bc
ಅಖಂಡ ಬ್ರಂಹಾಂಡದಲ್ಲಿ ಅಗಣಿತ ನಕ್ಷತ್ರಸಮೂಹಗಳೊಂದಾದ ಆಕಾಶಗಂಗೆಯಲ್ಲಿ ಅಸ್ತಿತ್ವದಲ್ಲಿರುವುದೊಂದು ಸೌರವ್ಯೂಹ. ಈ ಸೌರ್ಯವ್ಯೂಹದ ನವ ಗ್ರಹಗಳಲ್ಲೊಂದಾದ ಭೂಮಿಯು ಸೂರ್ಯನ ಸುತ್ತಲು ಸುತ್ತುತ್ತಿದೆ. ತನ್ನ ಆಗಸದ ಗರ್ಭದಲ್ಲಿ, ಅನಂತ ಕಾಲದಿಂದ ಪ್ರಕೃತಿ...
ನಾನು ಮೇಘವಾದರೆ.. ------------------- ನಾನು ಮುಗಿಲ ಮೇಘವಾದರೆ ತೇಲಿ ನೋಡುವೆನೀ ಧರೆ. ಕಂಡ ದೃಷ್ಯವು, ರಮ್ಯ ನೋಟವು ಧಾತ್ರಿಯಿವಳು ಸುಂದರೆ. ಹಾರುತೇರುತ ಸುತ್ತ ತಿರುಗುತ ಗಗನ ಶರಧಿ ಈಜುವೆ. ಸೀಮೆಯಿಲ್ಲದ ಜಗದ ನಾಡೊಳು ನಿಯಮವಿಲ್ಲದೆ ಸಾಗುವೆ....
ನಿನ್ನ ಋಣಂ ------------- ಅನಂತ ಸೃಷ್ಟಿಯಿಂ ಅಪರೂಪ ಮೇಣ್ ಅನನ್ನ್ಯಂ, ಕಮನೀಯಂ ಮೇಣ್ ದಿವ್ಯ ಗ್ರಹವಾದ ಈ ಧಾತ್ರಿಯೋಳ್, ಎನ್ನವತರಣಂಕೆ ಕಾರಣಪುರುಷನಾದ ಜನ್ಮದಾತನೆ, ನಿನ್ನ ಋಣಂ ನಾಂ ತೀರ್ವೆನೇಂ? ಈ ಪುಣ್ಯಭೂಮಿಯ ಅಸ್ತಗಿರಿಯುದಯಮಂ ಕಾಣ್ಬ, ಗಿರಿ...
ಭ್ರಮರಬಂಧು ಕೇಳಿರಿಲ್ಲಿ ಮುಗ್ಧ ಭ್ರಮರಬಂಧುಗಳಿರಾ ಕಟ್ಟದಿರಿ ನಿಮ್ಮ ಕನಸ ಗೂಡನು ಮುಖ್ಯರಸ್ತೆಯ ಮರದ ಕೊಂಬೆಯಲ್ಲಿ. ನಿಭಿಡಾರಣ್ಯದ ತೊರೆಯ ಬದಿಯಲ್ಲವೀ ತಲವು. ವಾಹನಾರಣ್ಯದ ಹೊರೆಯ ಹೊತ್ತ ಕಿರುದಾರಿಯು. ರಸ್ತೆಯಗಲೀಕರಣವೆಂಬ ಪೆಡಂಭೂತ ಕೆಡುವುದು ನಿ...
ಆಗಸರಾಜನ ಗುಟ್ಟು ಆಗಸದರಸನು ಗುಟ್ಟನು ಹೇಳಿದ ಮೋಡದ ಕಿವಿಯೊಳಗೆ ಗುಟ್ಟನು ಕೇಳಿ ಕಣ್ಣ ಮುಚ್ಚುತ, ನಕ್ಕಿತು ಮೋಡವು ಮನದೊಳಗೆ ಗುಟ್ಟಿನ ಹೊಳೆಯ ಹರಿಸಿತು ಮೋಡವು ಕಾಮನಬಿಲ್ಲಿನ ಕಿವಿಗೊಳಗೆ ಕೇಳಿದ ಗುಟ್ಟಿನ ಮರ್ಮವನರಿತು, ನಕ್ಕಿದೆ ಬಿಲ್ಲು ತನ್ನೊಳಗ...
"ಇಲ್ಲಿ ಬಾ ಸಂಭವಿಸು ಇಂದೆನ್ನ ಹೃದಯದಲಿ, ನಿತ್ಯವೂ ಅವತರಿಪ ಸತ್ಯಾವತಾರ!" ಎಂದು ಮಹಾಕವಿ ಕುವೆಂಪು ಆ ಭಗವತ್ ಶಕ್ತಿಯನ್ನು ಮತ್ತೆ ಮತ್ತೆ ಭುವಿಯಲಿ ಅವತರಿಸುವಂತೆ ಪ್ರಾರ್ಥಿಸಿದ್ದಾರೆ. ಶ್ರೀ ಕೃಷ್ಣ ಜನ್ಮಾಷ್ಟಮಿಯಂದು ಇಂತಹ ಒಂದು ಪ್ರಾರ್ಥನೆಗೈಯ್...
ಏಕಾಂಗಿ - ಏಕಾಂತ ಓ ಏಕಾಂಗಿಯೆಂಬ ದುಸ್ಸಹ ಮನಃಸ್ಥಿತಿಯೆ, ಹೃದಯ ಹರುಷವ ಸುಡುವ ಅಗ್ನಿಯೆ, ವಿಕೃತಗೊಳಿಸದಿರು ನನ್ನ ಬಾಳ ಸುರೂಪ, ಆರಿಸದಿರು ಮನಮಂದಿರದ ಚೈತನ್ಯ ದೀಪ. ಬಾಳಿನಲಿ ನನಗೆ ನಂಬಿಕೆಯು ಹೋಹ ಮುನ್ನ. ತೊಲಗಾಚೆ ಬಹುದೂರ,ಕಾಡದೆ ನನ್ನ? ಬೇಸರದ...
* * * ವಕ್ತಾರ * * * ಪರಮ ಶಕ್ತಿಯ ಧೀ ಆಜ್ಞೆಗೆ, ಸೃಷ್ಟಿಪ್ರಜ್ಞೆಯ ಸೃಷ್ಟಿ ಸಜ್ಞೆಗೆ ಮರ್ತ್ಯಲೋಕದ ಒಂದು ದೇಹದಿ, ದೇಹವೊಂದು ಚಿಗುರಿತು. ನವ್ಯ ದೇಹದಿ ನನ್ನ ಪ್ರಜ್ಞೆಯು, ಚೈತ್ಯ ಜೊತೆಯಲಿ ಅರಳಿತು. ನಾನು ಹುಟ್ಟಲು, ಜಗವ ತಟ್ಟಲು ಅರಿವಿದುದಯದ ದ...
******** ಮುಂಗಾರು ಮಳೆ *********ವ್ಯೋಮ ನೇಪಥ್ಯದಲಿ ಮೇಘನಾದವ ಮೊಳಗಿಸಿರುಂದ್ರ ಕಾರ್ಮೋಡದಲಿ ರುದ್ರ ಸಿಡಿಲ ನರ್ತಿಸಿನಭಸಾಂಮ್ರಾಜ್ಯದೊಳು ಮಿಂಚಿನರಮನೆಯ ನಿರ್ಮಿಸಿವಾಯುರಥವನೇರಿ ಬರುತಿದೆ ಮುಂಗಾರು ಮಳೆಹರುಷದಲಿ ಮಿಂದಿಹುದು ಮೃಣಯ ಇಳೆತಂಪನಿಗಳ...
ಅಂಕೆಯಲ್ಲಿರು ನೀ ಶಂಕೆ ---------------------- ಅಂಕೆಯಲ್ಲಿರು ನೀ ಶಂಕೆ ಅನಗತ್ಯದಾಳಕ್ಕೆ ಇಳಿಯದಿರು. ಸಂಶಯ ಸುಳಿಯೊಳಗೆ ಭಾವನೆಗಳನು ನೂಕದಿರು. ನ್ಯಾಯ, ನೀತಿಗಳಲಿ ಶೋಧಿಸು ನೀ ವ್ಯಕ್ತಿ, ವಸ್ತು, ಸ್ಥಿತಿಯ. ಕಾಣಲಿ ನಿನ್ನ ಕಣ್ಗಳು ಸತ್ಯಾಸತ್ಯ...
ಜನವರಿ ೨೪ ನೆ ತಾರಿಖು ನಾನು, ಚೆಲುವ ಮತ್ತು ಅವನ ಸಹಧರ್ಮಿಣಿ ಲತ, ಎಲ್ಲರು ಸೇರಿ, ಯುಗದ ಕವಿ,ವಿಶ್ವಕವಿ, ರಸಋಶಿ, ಕುವೆಂಪು ಅವರ ಸ್ವಸ್ಥಳ ಕುಪ್ಪಳ್ಳಿಗೆ ಹೊರೆಟೆವು. ಕವಿ ಕುವೆಂಪುರವರ ಬರಹ ನನ್ನ ಮನಸ್ಸನ್ನು ಬಹುಶಃ ಯಾವ ಪುಸ್ತಕಳೂ ( ಇಂಗ್ಲಿಷ್...
ಕುವೆಂಪುರವರ "ಕಿಂಕಿಣಿ" ಅಕಾವ್ಯ ಬರಹಗಳೆಂದು ಒಂದು ವಿಮರ್ಶೆಯಲ್ಲಿ ಓದಿದ್ದೆ. ಅ ಪುಸ್ತಕವನ್ನೂ ಕೊಂಡು ಓದಿದೆ ಕೂಡ. ಅವೆಲ್ಲ ನನಗೆ ಕಥನಕವನಗಳ ಹಾಗೆ ಕಂಡವು.ಅಕಾವ್ಯ ಬರಹಗಳ ಗುಣರೀತಿಗಳೇನು? ಇದಕ್ಕೂ ಕಥನಕವನಗಳಿಗೂ ಇರುವ ವ್ಯತ್ಯಾಸವೇನು?