ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / chandrashekar b c
c

chandrashekar b c

shekar_bc

೪೭ ಲೇಖನಗಳು ೪೭,೨೮೦ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ

ಪುರಾತನ ನೂತನ

ಆಗಸ್ಟ್ ೨೬ ಕವನ ೭೫೨ ವೀಕ್ಷಣೆ

**** ಪುರಾತನ ನೂತನ **** ಶ್ಯಾಮಲ ಶುಭ್ರ ರಮ್ಯ ಮೇಘ ಮಾಲೆ ಮಂದ ಮೃದುಗತಿಯಲಿ ಸಾಗುತಿದೆ ಮೇಲೆ. ಬಿತ್ತರ ಬನ ರಾಶಿಗೆ ಹಸಿರನು, ಮೆತ್ತಿದೆ ಪರ್ಣ ಸಹಸ್ರ ಲೀಲೆ. ಪ್ರಶಾಂತ ಪ್ರಭೆಯ ತಪಸ್ವಿನಿಯಂದದಿ ಕಾವೇರಿ ಹರಿದಿಹಳೆದುರಿನಲೆ. ತೀರ್‍ಅದ ದೂರದ ಹಸಿರ...

ಯಾಂತ್ರಿಕತೆಯೆ ನೀನೆ ನಿತ್ಯಂ

ಮೇ ೧೭ ಕವನ ೯೨೧ ವೀಕ್ಷಣೆ

ಯಾಂತ್ರಿಕತೆಯೆ ನೀನೆ ನಿತ್ಯಂ ------------------------------ ಅನುದಿನಂ ಪೊಸದಿನಂ ಪೊಸರಾತ್ರಿಯುಂ ಕಾಣ್ವೆ. ಪಳೆದಿನಂ ಪಳೆರಾತ್ರಿಯುಂ ಮರೆಯುತಲೆ ಇರುವೆ. ನಡೆದು, ನುಡಿದು, ನೋಯ್ದು, ನಲಿದು ಅಳಿಯುತಿರುವೆ ಸಲ್ಪಂ. ಅರಿಯದೆಯೆ ನಾ ಪಾಲಿಸುತಿಹೆ...

ಬೇಸಿಗೆಯ ಆಭಿಮನ್ಯು

ಮೇ ೦೭ ಕವನ ೫೭೪ ವೀಕ್ಷಣೆ

ಬೇಸಿಗೆಯ ಆಭಿಮನ್ಯು ------------------ ಸುಡು ಬೇಗೆಯಿಂದ ಸಕಲವನ್ನೂ ಬೇಯಿಸಿ ಕಾಡುತ್ತಿರುವ ಬೇಸಿಗೆಯ ಬಿಸುಪಿನ ಚಕ್ರವ್ಯೂಹವನ್ನು, ಅನಪೇಕ್ಷಿತ ಅಭಿಮನ್ಯುವಿನಂತೆ ಮಳೆಯೊಂದು ಆಕ್ರಮಣಿಸಿದೆ. ಸುಡುಬಿಸಿಲಿನ ಕ್ರೂರ ತಾಪ ವ್ಯೂಹ ಈ ಅನಿರೀಕ್ಷಿತ ದಾ...

ಸಾಗು ಪುಸ್ತಕವೆ

ಏಪ್ರಿಲ್ ೨೩ ಕವನ ೮೪೩ ವೀಕ್ಷಣೆ

ಸಾಗು ಪುಸ್ತಕವೆ -------------- ಸಾಗು ಪುಸ್ತಕವೆ ಸಾಗು, ನಿನಗಾವ ಪರಿಧಿಯಿಲ್ಲ. ಸೇರು ಮಸ್ತಕವ, ನೀ ಸಾರು ಭಾವ ಜ್ಞಾನವೆಲ್ಲ. ಸ್ಮೃತಿಯಿಂದ ಸ್ಮೃತಿಗೆ ಸಾಗು ಹೊತ್ತಿಗೆಯೆ, ನಿನ್ನ ತಡೆವರಿಲ್ಲ. ನೀ ತರುವ ಕ್ರಾಂತಿ, ನೀ ತರುವ ಶಾಂತಿ ಯಾರು ತಡೆಯರ...

ಯುಗಾದಿಯ ಅರಿವು

ಏಪ್ರಿಲ್ ೦೪ ಕವನ ೪೨೮ ವೀಕ್ಷಣೆ

ಯುಗಾದಿಯ ಅರಿವು ---------------------------- ನವಯುಗದ ನವದಿನದ ಮುಂಜಾನೆಯ ಮುಗಿಲಲ್ಲಿ ಶೈಶವೋದಯರವಿ ಕೆನ್ನೆದೆಯ ಕೆಂಗಿರಣಗಳು, ಅನಂತ ಪರಿಭ್ರಮಣ ಧ್ಯಾನ ತನ್ಮಯೆ, ಭೂತೇಜಸ್ವಿನಿಯ ಮೊಗವನು ಬೆಳಗಿದೆ. ಕ್ಷಣ ಕ್ಷಣವೂ ವಸುಂಧರೆಯನು ತುಸುತುಸುವೆ...

ವಸಂತಾಗಮನ

ಮಾರ್ಚ್ ೨೬ ಕವನ ೪೦೭ ವೀಕ್ಷಣೆ

ವಸಂತಾಗಮನ----------------ಕಾನನ, ಗಿರಿ, ಬಯಲಿನಲ್ಲಿ,ಮನೆಯ ಹೂದೋಟಗಳಲಿ, ,ಅಖಿಲ ವೃಕ್ಷ ಮೂರ್ತಿಗಳಿಗೆ,ಹಸಿರಾಭಿಷೇಕ ಸಲ್ಲಿದೆ.ವಸಂತ ಪೂಜೆ ನಡೆಸಿದೆ.ತರುಪ್ರಪಂಚ ರಂಗದಲ್ಲಿ,ಋತುಲೀಲೆಯ ತಾಳದಲ್ಲಿ,ಪವನ ಸಖನ ಮೇಳದಲ್ಲಿ,ರಮ್ಯ ನೃತ್ಯ ಜರುಗಿದೆ.ವಸಂತ...

ವನಾತ್ಮಾಹುತಿ

ಮಾರ್ಚ್ ೧೨ ಕವನ ೩೮೩ ವೀಕ್ಷಣೆ

ವನಾತ್ಮಾಹುತಿ ----------- ಸೃಷ್ಟಿಕ್ಕ್ರಿಯಾಲೀಲೆಯಲಿ ನರಜನ್ಮಕೂ ಪೂರ್ವ ಭೂತಾಯಿಯೊಡಲನಲಂಕರಿಸಿ, ವಿಸ್ತರದಲಿ, ಎತ್ತರದಲಿ ಅದ್ವಿತೀಯತೆಯನು ಮೆರೆದ ಅರಣ್ಯವೇ, ಮಹೋನ್ನತ ಮಲೆಗಳನು, ಪೃಥುಲ ಜಲತೀರಗಳನು, ವಿಶಾಲ ಬಯಲ ಮೈಯ್ಯನು, ಬೆಚ್ಚಿಸುವ ಕಂದರಗಳನ...

ಭಾವಕಲ್ಪಿತ

ಫೆಬ್ರ ೨೦ ಕವನ ೭೦೧ ವೀಕ್ಷಣೆ

ಭಾವಕಲ್ಪಿತ ಗರ್ಭಸಂಭವವೆಂಬಚ್ಚರಿಯ ಕರ್ಮಕೆ ಜೀವಶಿಶುವು ಮೊಳೆತಿದೆ. ಪ್ರಜ್ಞೆಯೆಂಬ ಕುರುಹು ಕಾಣದೆ ನವಜೀವ ನಿದ್ರೆಯ ತಾಳಿದೆ. ನಿದ್ರೆಯಿಂದೊರಜಗಕೆ ಬಂದು ಮತ್ತೆ ನಿದ್ರೆಗೆ ಜಾರಿದೆ. ದಿವ್ಯ ನಿದ್ರೆಯ ನಿಮ್ನ ಸ್ಥರದಿ ನಗುತಿದೆ ಶಿಶು ತಾನ್ ಅಳುತಿದೆ...

ಪಸಿರಾಗಲಿ ಮನಂ, ಪಸಿರಾಗಲಿ ನೆಲಂ

ಜನ ೨೬ ಕವನ ೪೪೬ ವೀಕ್ಷಣೆ

ಪಸಿರಾಗಲಿ ಮನಂ, ಪಸಿರಾಗಲಿ ನೆಲಂ. ------------------------------------- ಓ ಕಬ್ಬನ್ ಉದ್ಯಾನವನವೇ ನಿನಗಿದೋ ಅರ್ಪಿಸುವೆನ್ ಹೃದಯಪೂರ್ಣ ಕೃತಜ್ಙತೆಯ ಪುಷ್ಪಂಗಳ. ನೀಂ ನಮ್ಮೊಡೆ ಇರೆ, ನಾವಲ್ಲಿಗೆ ಬರುತಿರೆ ಮನವು ಸಂಭ್ರಮಿಪುದು ನವೋಲ್ಲಾಸದ ಘ...

ಹಣ್ಣೆಲೆ

ಜನ ೧೧ ಕವನ ೬೧೨ ವೀಕ್ಷಣೆ

ಹಣ್ಣೆಲೆ ------------ ಮರದ ಋಣವಕಳೆದಿಂದು ಅಳಿದಿಹುದು ಹಣ್ಣೆಲೆಯೊಂದು ಬೀಳುತಿಹುದು ಕೊಂಬೆಯಿಂದ ತೇಲಿ ತಾನು ಹಿಂದುಮುಂದು. ಪವನ ಸಿದೆಗೆಯನೇರಿ ಪತ್ರೆ, ಹೊರಟಿಹುದು ಅಂತಿಮ ಯಾತ್ರೆ. ತೊರೆದಿಹುದು ಇಹವೆಂಬ ಜಾತ್ರೆ, ಚಿರಶಾಂತಿಯಲಿಯದರ ಚಿರಮೌನಯಾತ...

ಒಂದೇ ಕಡಲ ತೀರಗಳು

ಡಿಸೆಂ ೧೫ ಲೇಖನ ೩೯೫ ವೀಕ್ಷಣೆ

ಸಂಜೆಯು ಮುಳುಗಿ ಸುಮಾರು ಹೊತ್ತು ಆಗಿತ್ತು. ಸೂರ್ಯಾಸ್ತವು ಚೆಲ್ಲಿದ್ದ ರಕ್ತವರ್ಣವನ್ನೆಲ್ಲ ನಿಶೆ ಗುಡಿಸಿ ಸ್ವಚ್ಚಮಾಡಿ, ತಾರೆಗಳ ಚುಕ್ಕೆಗಳನ್ನು ಸೇರಿಸಿ , ಚಂದಿರನ ಬೆಳದಿಂಗಳ ಬಟ್ಟಲಿಂದ ಮೊಗೆದು ಬೆಳಕ ರಂಗೋಲಿಯನ್ನು ಇಟ್ಟಿದ್ದಳು. ಸದ್ಯ ರಾತ್ರ...

ನಿರ್ವಿಕಲ್ಪಂ

ನವೆಂ ೧೯ ಕವನ ೩೯೭ ವೀಕ್ಷಣೆ

ನಿರ್ವಿಕಲ್ಪಂ ಬೆಳಕಿನಿಂ ನೆರಳಿರ್ಪುದು ಕರ್ಗತ್ತಿನಲಲ್ಲ. ಪಸಿರಿನಿಂ ಉಸಿರಿರ್ಪುದು ಬರಿತಿರೆಯೊಳಗಲ್ಲ. ಕಡಲಿನಿಂ ಕಾರ್ಮೋಡವು ಬರಿಬಾನೊಳಗಲ್ಲ. ರವಿಯುಂ ಜೆವಕೋಟಿಯು ಅವನಿಲ್ಲದೇನಿಲ್ಲ. ಪ್ರಜ್ಙೆಯಿಂ ಚಿಂತನೆಯು ಜಡನಿದ್ರೆಯೊಳಗಲ್ಲ. ಅರಿವಿನಿಂ ಜ್ಙಾ...