||ಕೇಳು ಆಯ್ಲಾನ್ ಕೇಳುವ್.....||
ಕೇಳು ಆಯ್ಲಾನ್ ಕೇಳು ಲೋಕವ, ಎಲ್ಲಿ ನಿನ್ನಯ ಬಾಲ್ಯವು? ಎಲ್ಲಿ ಆಟಿಕೆಗಳೆಲ್ಲಿ ಗೆಳೆಯರು ಎಲ್ಲಿ ನಿನ್ನಯ ಶಾಲೆಯು? ಬದುಕು ಬಾಳುವ ಹೂವು ಸುರುಟಿದೆ, ತಾನು ಅರಳುವ ಮುನ್ನವೆ. ಜಗದಲಲೆಯುತ ಬದುಕನರಿಯುವ ಯೋಗ ಕಮರಿದೆ ಸಸಿಯಲೆ! ಕೇಳು ತಾಯಿಯ ಮುತ್ತನೊಂ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
shekar_bc
ಕೇಳು ಆಯ್ಲಾನ್ ಕೇಳು ಲೋಕವ, ಎಲ್ಲಿ ನಿನ್ನಯ ಬಾಲ್ಯವು? ಎಲ್ಲಿ ಆಟಿಕೆಗಳೆಲ್ಲಿ ಗೆಳೆಯರು ಎಲ್ಲಿ ನಿನ್ನಯ ಶಾಲೆಯು? ಬದುಕು ಬಾಳುವ ಹೂವು ಸುರುಟಿದೆ, ತಾನು ಅರಳುವ ಮುನ್ನವೆ. ಜಗದಲಲೆಯುತ ಬದುಕನರಿಯುವ ಯೋಗ ಕಮರಿದೆ ಸಸಿಯಲೆ! ಕೇಳು ತಾಯಿಯ ಮುತ್ತನೊಂ...
ಕುಪ್ಪಳ್ಳಿಯಲ್ಲಿ ಐದು ದಿನಗಳು ಮೈಸೂರಿನ ಕುಕ್ಕರಳ್ಳಿ ಕೆರೆಯ ನಿಸರ್ಗ ಸಿರಿಯು, ತನ್ನೊಡಲಲ್ಲಿ ನೊಚ್ಚನೆ ಹಿಡಿದಿಟ್ಟುಕೊಂಡ ಕವಿ ಕುವೆಂಪುವಿನ ನೆನಪುಗಳನ್ನು, ತನ್ನ ನಿತ್ಯ ಸೌಂದರ್ಯದ ಮೂಲಕ ಹೊರಚೆಲ್ಲುತ್ತಿತ್ತು. ಸಮಾನ್ಯರಿಗಿಂತ ಕವಿಯ ಕಾವ್ಯ, ಕಾ...
ನಲ್ಲೆ ಬರುವ ಸಮಯ -------------------- ಕಡುಗೆಂಪಿನ ಹೂವು ತಿಳಿಹಸಿರ ರಾಶಿಯಲಿ ಮೆಲ್ಲನೆ ಅರಳುವ ಸಮಯ. ಸಿರಿಗಂಪು ಚೆಲ್ಲುತ್ತ ಕಾದಿಹುದು ತುದಿಯಲ್ಲಿ ನಲ್ಲೆ ಮರಳುವ ಸಮಯ. ಅಂಬರದ ತುದಿಯಲ್ಲಿ ಮುಂಜಾವು ನಿಧಿಯಲ್ಲಿ ಸೂರ್ಯನುದಿಸುವ ಸಮಯ. ಕೆಮ್ಮು...
ಅಂತೂ ಮತ ಚಲಾವಣೆ ಮುಗಿದಿದೆ, ಒಂದು ವರುಷದಿಂದ ಜನತೆಯಲ್ಲಿ ಗುಲ್ಲೆಬ್ಬಿಸಿದ ಎಲೆಕ್ಷನ್ ಬಿರುಗಾಳಿ ಮೆಲ್ಲಗೆ ತನ್ನ ಬಿರುಸನ್ನು ಇಲಿಮುಖಗೊಳಿಸುತ್ತಿದೆ.. ಫೇಸ್ ಬುಕ್ , ವಾಟ್ಸ್ ಆಪ್, ಮೊಬೈಲ್ ಸಂದೇಶಗಳಲ್ಲಿ ನಿರರ್ಗಳವಾಗಿ, ನಿಸ್ಸಂಕೋಚವಾಗಿ , ಹರಿ...
ಕೆಳ್ಪುದೇಂ ಕೆಳ್ಪುದೇಂ ಗತಕಾಲದೆದೆಗಳಲಿ ಧ್ವನಿಸಿರ್ಪಸ್ವಗತನುಡಿಗಳ್ ನಿನ್ನ ಕರ್ಣಂಗಳಲನುರಣಿಸಿರ್ಪುದೇಂ?ಭವಗದ್ದಲವನಪ್ಪಿ ನಿಂದಿರ್ಪ ನಿನಗೆ ಸ್ವಗತ ಮೆಲ್ದನಿಯಎಳೆಯು, ಕಾಲ ನಿಮ್ನಾಂತರದಲ್ಲಿ ನೀಳ್ಕುದೇಂ ?ಪೆರ್ಬುಲಿಯು ಪಂಜೆಸಗಿ, ಭ್ರೂಮಧ್ಯೆಯಂ ಪಳ...
ಕವಿಯ ಹಠವೋ?------------------ನನ್ನೆದೆಗೆ ಬೇಕು ಕೆಂಪಾದ ಮುಗಿಲ ತುದಿಯಿಂದ ಒಂದು ಸಾಲು.ಎದೆಮುಗಿಲ ತುದಿಗೆ ಮೋಡಗಳ ಕೆಳಗೆ ಹಾರಿಹುದು ಹಕ್ಕಿ ಸಾಲು.ನನ್ನೆದೆಗೆ ಬೇಕು ಕಾನನದ ಗಿರಿಯ ಹಸಿರಿಂದ ಒಂದು ಮರವು.ಎದೆವೃಕ್ಷದಲ್ಲಿ ಹೊಸ ಚಿಗುರಿನಲ್ಲಿ ಜಾ...
ಮಾತಾಗಬಯಸುವ ಭಾವವೊಂದು-------------------------ಅಂತರಂಗದ ಭೂಮಿಯಲ್ಲಿಮಾತಾಗಬಯಸುವ ಭಾವವೊಂದು,ಅಲೆಯುತಿದೆ ದಿಕ್ಕುಗೆಟ್ಟು.ವಿಹ್ವಲತೆಯೆ ಅದರ ಬಂಧು !ಆದಿ ಅಂತ್ಯದರಿವೆ ಇಲ್ಲತಾನರಿಯದು ಹಿಂದು ಮುಂದು.ತುಮುಲದಿಂದ ನಡೆಯುತಲದು,ಮೇಲ್ನೋಡಿದೆ ಅಲ್ಲ...
ಮೆಡಿಟೆರೇನಿಯನ್ ಸಮುದ್ರ----------------------ವಿಶಾಲ ವಿಸ್ತಾರ ವಿಪುಲ ಮನೋಹರ ಮೆಡಿಟೆರೇನಿಯನ್ ಸಮುದ್ರವು,ನನ್ನೆದುರಿಗೆ ತನ್ನಗಾಧತೆಯ ಗಾಂಭೀರ್ಯದಿಂದ, ನಿರಂತರ ಶಾಂತಿಯನ್ನುಹೊರಸೂಸಿ, ತರಂಗ ನಿಸ್ವನ ಭೂಷಿತವಾಗಿ ಪವಡಿಸಿದೆ.ವಿಶ್ವಶಾಂತಿಯೆಲ್ಲ...
------ನಿರ್ಭಯತೆ---------ಸಮಯ ಸಾಗುತ್ತಲೇ...ಮೋಂಬತ್ತಿಗಳು ಕರಗಿ ಜ್ಯೋತಿಹೀನವಾಗುತ್ತವೆ,ಶ್ರದ್ಧೆಯಿಂದರ್ಪಿಸಿದ ಹೂಗಳು, ಜಲಹೀನಗೊಂಡು ಕಮರುತ್ತವೆ,ಉತ್ಕಂಠಗಳ, ಶಾಂತಿಯ, ವಿರೋಧಗಳು ತಮ್ಮ ಪ್ರಭಲತೆಯನ್ನು ಕಳೆದುಕೊಳ್ಳುತ್ತವೆ,ಆದರೂ, "ನಿರ್ಭಯತೆ"...
ನಾಳೆಯ ಉಷಃಕಾಲಕೆ (- ವಿಕ್ಟರ್ ಹ್ಯೂಗೊ )------------------ನಾಳೆಯ ಉಷಃಕಾಲಕೆ ಬಯಲು ಹೊಂಬಣ್ಣವೇರುವಾಗನಾ ಹೊರಡುವೆ. ನಾ ಬಲ್ಲೆ !! ನೀನೆನಗಾಗಿ ಕಾದಿರುವೆ.ಬನಗಳ ದಾಟುತ , ಶೃಂಗವನೇರುತ ಬರುವೆ,ಹೇಗಿರಲಿ ದೂರದಿ, ನೀಯೆನ್ನಬಳಿಯಲ್ಲಿರದಾಗ?ದಾರಿಯ...
---------ಭೀಷ್ಮನಗೆ--------ಭಾದ್ರಪದ ಶುಕ್ಲ ಚೌತಿಯ ನಿಶಾ ಗಗನದಲಿತೇಲುತಿಹುದು ಕಿಶೋರ ಚಂದ್ರನ ದೀಪ್ತಿ ದ್ವೀಪ.ಗಣೇಶ ಚತುರ್ಥಿಯ ಶುಭದಿನದಿ, ಜನಮನಗಳಲಿತುಂಬಿದೆ ಶ್ರದ್ಧಾ ಭಕ್ತಿ ಸಂಭ್ರಮಗಳ ಕಲಾಪ.ಹಬ್ಬದಲಿ ಮುಳುಗಿರಲು, ಮೌಡ್ಯವವರನಿಡಿರಲು,ನೋಡಲ...
ಸತ್ಯಂ ಶಿವಂ ಸುಂದರಂ - ಆನಂದಮಯ ಈ ಜಗ ಹೃದಯಮಾನವ ಜೀವಸಂಕುಲಗಳಲ್ಲಿಯೇ ಅತ್ಯಂತ ಹಿರಿಯ ಸ್ಥಾನಪಡೆದ ಜೀವಿ. ಅವನ ಅಪ್ರತಿಮ ಬುದ್ಧಿವಿಕಾಸ, ಆ ವಿಕಾಸ ಪಥದಲ್ಲಿ ದೊರೆತ ಅತ್ಯದ್ಭುತ ಜ್ಞಾನಸಂಪತ್ತು, ಈ ಜ್ಞಾನವನ್ನು ವಿನಿಯೋಗಿಸಿ ಪಡೆದುಕೊಂಡ ಚಾಣಾಕ್ಷತ...