ಮತ್ತೊಂದು ಕನ್ನಡಿಸಿದ ಹಾಡು - ಚಲತೆ ಚಲತೇ - ಪಾಕೀಜಾ ಚಿತ್ರದಿಂದ
ಈ ಹಿಂದಿ ಹಾಡು ನೀವು ಕೇಳಿರಬಹುದು . ತುಂಬ ಪ್ರಸಿದ್ಧ ವಾದದ್ದು. ಯೂಟ್ಯೂಬ್ ನಲ್ಲಿ ಸಿಗುತ್ತದೆ. ಅದರ ಅನುವಾದವನ್ನುಅದೇ ಧಾಟಿಗೆ ಹೊಂದುವಂತೆ ಮಾಡಿದ್ದೇನೆ. ಹಾಡಲು ಯತ್ನಿಸಿ ಆನಂದಿಸಿ. ನಡೀತ ನಡೀತ ಅವನು ಸಿಕ್ಕಿ ಬಿಟ್ಟ ನಡು ಹಾದಿಯಲ್ಲಿ ನನಗೆ ಅಲ...