ಮದುವೆ ಎನ್ನುವುದು ಒಂದು ಸಂಸ್ಥೆಯೇ ಸರಿ - ಇಲ್ಲಿ ಗಂಡ ಬ್ಯಾಚಲರ್ ಪದವಿಯನ್ನು ಕಳೆದುಕೊಳ್ಳುತ್ತಾನೆ , ಹೆಂಡತಿ ಮಾಸ್ಟರ್ಸ್ ಪದವಿಯನ್ನು ಗಳಿಸುತ್ತಾಳೆ!
---------
ಮದುವೆ ಎಂಬುದು ಗಂಡನಾದವನು ತನ್ನ ಹೆಂಡತಿ ಎಂಥ ಗಂಡನನ್ನು ಬಯಸಿದ್ದಳು ಎಂಬುದನ್ನು ಕಂಡುಕೊಳ್ಳುವ ಪ್ರಕ್ರಿಯೆ!
---------
ಮದುವೆ ಒಂದು ತಂತಿ ವಾದ್ಯ ಇದ್ದಂತೆ. ಮಧುರವಾದ ಸಂಗೀತ ಮುಗಿದ ಮೇಲೂ ತಂತಿಗಳು ಕೂಡಿಕೊಂಡೇ ಇರುತ್ತವೆ , ತುಂಡಾಗಿರುವುದಿಲ್ಲ.
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!