ಪ್ರೀತಿಗೂ ಮದುವೆಗೂ  ಏನು ವ್ಯತ್ಯಾಸ ?

ಪ್ರೀತಿ ಒಂದು ಸುಂದರ ಸಿಹಿಗನಸು, ಮದುವೆ ಆ ಕನಸಿನಿಂದ  ಬಡಿದೆಬ್ಬಿಸುವ ಅಲಾರಾಂ ಗಡಿಯಾರ!

---------



-   ಹೆಂಡತಿಯ ಹುಟ್ಟು ಹಬ್ಬವನ್ನು  ನೆನಪಿನಲ್ಲಿ ಇಟ್ಟುಕೊಳ್ಳುವುದು ಹೇಗೆ ?

- ಒಮ್ಮೆ ಮರೆತು ಬಿಡುವುದರ ಮೂಲಕ !



---------

- ಭಾರತದಲ್ಲಿ ಮದುವೆಗೆ ಮುಂಚೆ ಹೆಂಡತಿಯ ಪರಿಚಯವೇ ಇರುವುದಿಲ್ಲವಂತೆ, ಹೌದೆ , ಅಪ್ಪ?

- ಮಗನೇ, ಜಗತ್ತಿನಲ್ಲಿ ಎಲ್ಲಾ ಕಡೆ ಅದು ಹಾಗೆಯೇ !

---------

- ನಾನೂ ನನ್ನ ಹೆಂಡತಿ ಐದು ವರುಷ ಸುಖವಾಗಿ ಇದ್ದೆವು

- ಆಮೇಲೆ ಏನಾಯಿತು ?

- ನಾವು ಮದುವೆ ಆಗಿ ಬಿಟ್ಟೆವು .



---------

ಅಂಕಿ ಸಂಖ್ಯೆಗಳ ಪ್ರಕಾರ ಗಂಡಸರು ಅತಿ ಹೆಚ್ಚು ಸಲ ಕಳಿಸುವ ಎಸ್ ಎಂ ಎಸ್ ಅಂದರೆ - ಐ ಲವ್ ಯೂ ಟೂ 

ಅಂದರೆ ನಾನು ನಿನ್ನನ್ನೂ ಪ್ರೀತಿಸುತ್ತೇನೆ ಅಂತ