ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಶ್ರೀಕಾಂತ ಮಿಶ್ರಿಕೋಟಿ
ಶ್ರೀಕಾಂತ ಮಿಶ್ರಿಕೋಟಿ

ಶ್ರೀಕಾಂತ ಮಿಶ್ರಿಕೋಟಿ

shreekant.mishrikoti

೯೪೨ ಲೇಖನಗಳು ೧೧,೭೨,೭೭೫ ವೀಕ್ಷಣೆಗಳು ೪ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಜೀವನಕಲೆ

ಅಕ್ಟೋ ೦೧ ಬ್ಲಾಗ್ ೬೩೯ ವೀಕ್ಷಣೆ

ಕರ್ಣಾಟಕದ ಕಲೆ ಎಂಬ ಲೇಖನದಲ್ಲಿ ಮಾಸ್ತಿಯವರು ಹೀಗೆ ಬರೆದಿದ್ದಾರೆ ಬಹುಕಾಲ ಬದುಕಬೇಕು. ತುಂಬ ಸುಖಪಡಬೇಕು. ಜೊತೆಯ ಜೀವನಗಳನ್ನು ಆದಷ್ಟು ಸುಖ ಪಡಿಸಬೇಕು ಎನ್ನುವುದು ಜೀವನದ ಆಳದಲ್ಲಿರುವ ಆಸೆ , ಹಂಬಲಿಕೆ ; ಮನುಷ್ಯನ ಇತಿಹಾಸವೆಲ್ಲ ಇದರಿಂದ ಬೆಳೆದ...

ಕನ್ನಡ ಶಬ್ದ ಸಂಪತ್ತು ಕುರಿತು ಮಾಸ್ತಿ.

ಅಕ್ಟೋ ೦೧ ಬ್ಲಾಗ್ ೧,೪೩೫ ವೀಕ್ಷಣೆ

ಕನ್ನಡಕ್ಕೆ ಆಗಿಬಂದ ಸಂಸ್ಕೃತ ಪದ ಕನ್ನಡದ ಸ್ವತ್ತೇ . ಅದನ್ನು ಬಳಸಲು ಹಿಂದೆಗೆಯುವುದು ಭಾಷೆಯನ್ನರಿಯದವನ ಲಕ್ಷಣ. ಕನ್ನಡದಲ್ಲಿ ಶಬ್ದಗಳಿಲ್ಲದಿರುವದರಿಂದ ಈ ವಿಷಯ ಆ ವಿಷಯವನ್ನು ಹೇಳಲಾಗುವದಿಲ್ಲ ಎನ್ನುವುದು ನಮ್ಮಲ್ಲಿ ಕೆಲವರ ಅಭಿಪ್ರಾಯ. ಇದು ಕನ...

ಮುರಿದ ಮಂಚ - ಮುಲ್ಲಾ ನಸ್ರುದ್ದೀನನ ಕತೆ

ಸೆಪ್ಟೆಂ ೩೦ ಬ್ಲಾಗ್ ೨,೧೯೦ ವೀಕ್ಷಣೆ

ಮುಲ್ಲಾ ನಸ್ರುದ್ದಿನನು ಹೆಂಡತಿ ತೀರಿಕೊಂಡ ಮೇಲೆ ಒಬ್ಬ ವಿಧವೆಯನ್ನ ಮದುವೆ ಆದ. ಒಂದು ದಿನ ರಾತ್ರಿ ಮಲಗುವ ಸಮಯದಲ್ಲಿ ತನ್ನ ಹೊಸ ಹೆಂಡತಿಗೆ ಹೇಳಿದ - "ನನ್ನ ಮೊದಲ ಹೆಂಡತಿ ನೋಡಲಿಕ್ಕೆ ಬಹಳ ಚೆಲುವಿ ಆಗಿದ್ದಳು " ಹೊಸ ಹೆಂಡತಿ ತನ್ನ ಹಳೆಯ ಗಂಡನನ್...

ಧಾರವಾಡದಲ್ಲಿ ಧ್ಯಾನ

ಸೆಪ್ಟೆಂ ೧೯ ಬ್ಲಾಗ್ ೮೧೪ ವೀಕ್ಷಣೆ

ನಾನು ಧಾರವಾಡಕ್ಕೆ ಹೋದಾಗಲೆಲ್ಲ ಪುರ್ಸೊತ್ತು ಮಾಡ್ಕೊಂಡು ಅಲ್ಲೆ ಕರ್ನಾಟಕ ಯುನಿವರ್ಸಿಟಿಗೆ ಹೋಗ್ತೇನಿ . ಕೈ ಕಾಲು ತಾಕಿಸಿಕೊಂಡು ಓಡಾಡುವ, ಬಗೆಬಗೆಯ ಸದ್ದಿನಲ್ಲಿ ಮಾತು ಕೇಳಿಸದ ಈ ಮುಂಬೈ ಎಲ್ಲಿ , ಅಲ್ಲಿ ಹೆಚ್ಚುಕಡಿಮೆ ನೀರವ ನಿರ್ಜನ ಜಾಗವೆಲ್ಲ...

ನಿನ್ನ ಕಂಗಳ ಹೊರತಾಗಿ

ಸೆಪ್ಟೆಂ ೧೫ ಬ್ಲಾಗ್ ೬೪೭ ವೀಕ್ಷಣೆ

ನಿನ್ನ ಕಂಗಳ ಹೊರತಾಗಿ ಜಗತ್ತಿನಲ್ಲಿ ಇರುವದಾದರೂ ಏನು ? ತೆರೆದಾಗ ಇವು ಬೆಳಗು , ಮುಚ್ಚಿದಾಗ ಸಂಜೆ , ನನ್ನ ಬದುಕೂ ಸಾವೂ ಈ ರೆಪ್ಪೆಗಳ ಕೆಳಗೆ ಈ ಕಣ್ಣರೆಪ್ಪೆಗಳ ಸಂದಿನಲ್ಲಿ ವಸಂತ ನಲಿಯುತಿದೆ ನನ್ನ ಕನಸುಗಳು ಇಲ್ಲಿ ಅಲೆಯುತಿವೆ ಈ ಕಂಗಳಲ್ಲಿ ನನ್...

ಮುಂಬೈ, ಎಂತಹ ಐಡಿಯಾ !

ಸೆಪ್ಟೆಂ ೧೫ ಬ್ಲಾಗ್ ೭೭೪ ವೀಕ್ಷಣೆ

ನೀವು ಇತ್ತೀಚೆಗೆ ಮುಂಬೈ ನಲ್ಲಿ ನಡೆಯುತ್ತಿರುವ ವಿದ್ಯಮಾನಗಳನ್ನು ಗಮನಿಸ್ತಾ ಇರಬಹುದು . ಅದೇ ಮರಾಠೀ ಭಾಷಿಕರ ಮತ್ತು ಹೊರಗಿನಿಂದ ಬಂದವರ ತಿಕ್ಕಾಟದ ವಿಷಯ . ಇದೇ ಸಮಯಕ್ಕೆ ಐಡಿಯಾ ಎಂಬ ಟೆಲಿಕಾಂ ಸಂಸ್ಥೆ ಮುಂಬೈ ಪ್ರವೇಶಿಸಿದೆ . ಎಲ್ಲೆಡೆ ಅದರ ದೊ...

ಈಗ "ನನ್ನ ವಯಸ್ಸೆಷ್ಟು?" ಹೇಳಿ

ಆಗಸ್ಟ್ ೨೮ ಬ್ಲಾಗ್ ೧,೧೮೬ ವೀಕ್ಷಣೆ

"ಈಗ" ಅಪ್ಪ ಎಲ್ಲಿದ್ದಾನೆ?! ( http://sampada.net/blog/savithru/28/08/2008/11220 ) ಎಂದು ತಲೆ ಕೆಡಿಸಿಕೊಂಡ್ರಲ್ಲ ? ಈಗ "ನನ್ನ ವಯಸ್ಸೆಷ್ಟು?" ಹೇಳಿ. ಒಂದು ಶಾಲೆಗೆ ಇನ್ಸ್ಪೆಕ್ಟರರು ಬಂದು ಮಕ್ಕಳಿಗೆ ಈ ಪ್ರಶ್ನೆ ಕೇಳ್ತಾರೆ . ಕೆಳಗೆ...

ವಾದ ಮತ್ತು ಚರ್ಚೆ - ಒಂದು ಚಂದಮಾಮಾ ಕತೆ.

ಆಗಸ್ಟ್ ೨೬ ಬ್ಲಾಗ್ ೧,೩೮೦ ವೀಕ್ಷಣೆ

ಹಿಂದೊಮ್ಮೆ ವಿವೇಚನೆ (ಡಿಸ್ಕ್ರಿಶನ್) ಬಗ್ಗೆ ಚಂದಮಾಮಾದಲ್ಲಿ ಹಿಂದೆ ಎಂದೋ ಓದಿ ನಾನು ಮೆಚ್ಚಿ ನೆನಪಿನಲ್ಲುಳಿದ ಒಂದು ಕತೆ ಬರೆದಿದ್ದೆ . ಈಗ ಇದನ್ನು ಓದಿ ..

"... ಸ್ಥಳಾಂತರ.... ಅಂದ್ರೆ ಏನೇ ?"

ಆಗಸ್ಟ್ ೨೫ ಬ್ಲಾಗ್ ೧,೧೦೫ ವೀಕ್ಷಣೆ

ಒಂದು ದಿನ ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯಲ್ಲಿರುವ ಹುಳಿಮಾವಿನ ಒಂದು ಬೀದಿಯಲ್ಲಿ ಹೋಗ್ತಾ ಇದ್ದೆ . ಎದುರಿನಿಂದ ಇಬ್ಬರು ಹುಡುಗಿಯರು ಬಂದರು . ಅಕ್ಕ-ತಂಗಿ ಇದ್ದಿರಬೇಕು. ಅಲ್ಲಿನ ಅಂಗಡಿ ಮುಂದೆ ನಿಂತರು . ಅದರ ಶಟರ್ ಹಾಕಿತ್ತು. ಅಲ್ಲಿ ಒಂದು...

ಅಂತರ್ಜಾಲದಲ್ಲಿರೋ ನವೆಂಬರ್ ೧೯೫೮ ರ ಚಂದಮಾಮದಲ್ಲಿ

ಆಗಸ್ಟ್ ೨೩ ಬ್ಲಾಗ್ ೯೦೩ ವೀಕ್ಷಣೆ

* ಅತಿಶಯ ತಿರುಡನ್ ತಿಮಿಳು ಚಿತ್ರದ ಜಾಹೀರಾತು , * ಪಂಡಿತ ಡಿ. ಗೋಪಾಲಾಚಾರ್ಲುರವರ "ಅರುಣ" ಗರ್ಭಾಶಯ ಟಾನಿಕ್ ಜಾಹೀರಾತು ... ಹೆಚ್ಚು ವಿವರಗಳಿಲ್ಲ ಆದರೆ ಅದು ಚಂದಮಾಮದಲ್ಲಿ. ... ಯಾಕೋ ?? * ಪೂರ್ವ ಪಂಜಾಬಿನ ಸುಂದರವಾದ ಕಾಂಗ್ರಾ ಜಿಲ್ಲೆಯಲ್ಲಿ...

ನಮ್ಮ ಮೂಗಿನ ನೇರಕ್ಕೆ

ಆಗಸ್ಟ್ ೨೨ ಬ್ಲಾಗ್ ೨,೫೫೭ ವೀಕ್ಷಣೆ

ಮಕ್ಕಳಿಗೆ ಅದು ಸನ್ನು , ಇದು ಮೂನು , ಸ್ವೀಟು , ಸಾಲ್ಟು ,ರೈಸು ಎಂದೆಲ್ಲ ಕಲಿಸುವದು ನೋಡಿದಾಗ ಬೇಜಾರಾಗುತ್ತದೆ ಅಲ್ಲವೆ? ನಾನು ಸಣ್ಣವನಿದ್ದಾಗ ಅದು ಸೂರ್ಯ , ಇದು ಚಂದ್ರ ,ಇದು ನದಿ , ಅದು ಸಮುದ್ರ ಎಂದು ಕಲಿಸಿದರು . ನನಗೆ ಅದು ಸರಿ ಅನ್ನಿಸುತ...