ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಶ್ರೀಕಾಂತ ಮಿಶ್ರಿಕೋಟಿ
ಶ್ರೀಕಾಂತ ಮಿಶ್ರಿಕೋಟಿ

ಶ್ರೀಕಾಂತ ಮಿಶ್ರಿಕೋಟಿ

shreekant.mishrikoti

೯೪೨ ಲೇಖನಗಳು ೧೧,೭೨,೭೭೫ ವೀಕ್ಷಣೆಗಳು ೪ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ನಾನು ಇತ್ತೀಚೆಗೆ ಓದಿದ ಪುಸ್ತಕಗಳು

ಡಿಸೆಂ ೨೬ ಬ್ಲಾಗ್ ೧,೯೮೭ ವೀಕ್ಷಣೆ

ನಾನು ದಿನಕ್ಕೊಂದು ಪುಸ್ತಕ ಓದಬೇಕೆಂದುಕೊಂಡಿದ್ದೇನಷ್ಟೆ? ಆ ಪ್ರಕಾರ ಒಂದು ವಾರ ಕಳೆದುದು . ಈ ಅವಧಿಯಲ್ಲಿ ನಾನು ಓದಿದ ಪುಸ್ತಕಗಳು ಹೀಗಿವೆ. ೧) ರಾಕೇಶ್ ಮೋಹನರ ಹಿಂದೀ ನಾಟಕದ ಅನುವಾದ - ಅಧೇ ಅಧೂರೆ ೨) ಅರಕ್ಷಣೀಯರು - ಬಂಗಾಲಿಯ ಶರತ್ ಚಂದ್ರರ ಸ...

ಬೆಂಗಳೂರು IISc ಯ ಡಿಜಿಟಲ್ ಲೈಬ್ರರಿ ತಾಣದಲ್ಲಿರುವ ಪುಸ್ತಕಗಳು ಯಾವುವು ? ಎ೦ಥವು ?

ಡಿಸೆಂ ೨೪ ಬ್ಲಾಗ್ ೧,೫೭೮ ವೀಕ್ಷಣೆ

http://www.new.dli.ernet.in/testpage.html ಇದು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ದವರು ಏರ್ಪಡಿಸಿದ ಡಿಜಿಟಲ್ ಲೈಬ್ರರಿ ಆಫ್ ಇಂಡಿಯಾದ ತಾಣ . ಇಲ್ಲಿ ಉಳಿದ ಭಾಷೆಯ ಪುಸ್ತಕಗಳ ಜತೆ ಕನ್ನಡದ ಏಳುನೂರಕ್ಕೂ ಹೆಚ್ಚು ಪುಸ್ತಕಗಳಿವೆ .

ಲ್ಯಾಂಗ್ವೇಜಸ್ ಆಂಡ್ ಸ್ಕ್ರಿಪ್ಟ್ಸ್

ಡಿಸೆಂ ೨೩ ಬ್ಲಾಗ್ ೨,೦೧೩ ವೀಕ್ಷಣೆ

ನಾರ್ಮಲಿ ದೇರ್ ಈಸ್ ಎನ್ ಅಸೊಸಿಯೇಶನ್ ಬಿಟ್ವೀನ್ ಲ್ಯಾಂಗ್ವೇಜಸ್ ಆಂಡ್ ಸ್ಕ್ರಿಪ್ಟ್ಸ್ . ಇಂಗ್ಲೀಶ್ ಇಸ್ ರಿಟನ್ ಇನ್ ರೋಮನ್ ಸ್ಕ್ರಿಪ್ಟ್ , ಸಂಸ್ಕ್ರತ್, ಹಿಂದಿ , ಮರಾಠಿ ಆರ್ ರಿಟನ್ ಇನ್ ದೇವನಾಗರಿ ಸ್ಕ್ರಿಪ್ಟ್ . ಧಿಸ್ ಇಸ್ ನಾಟ್ ಆಲ್ವೇಸ್ ದ...

ಇಸ್ರೇಲಿ ಚಿತ್ರದಿಂದ ಒಂದು ಘಟನೆ.

ಡಿಸೆಂ ೨೨ ಬ್ಲಾಗ್ ೧,೦೭೮ ವೀಕ್ಷಣೆ

ಸುಮಾರು ನಲವತ್ತು ವರ್ಷದೋನು ತನ್ನ ತಾಯಿಯನ್ನ ನೋಡಿಕೊಳ್ಳಲು ಒಬ್ಬ ಹೆಂಗಸನ್ನು ಗೊತ್ತುಮಾಡಿಕೊಂಡು ಕಾರಿನಲ್ಲಿ ಅವಳನ್ನ ಕರೆದುಕೊಂಡು ಹೋಗುವಾಗ ಹೆಂಡತಿಗೆ ಫೋನ್ ಮಾಡಿ ವಿಷಯ ತಿಳಿಸ್ತಾನೆ. ಹೆಂಡತಿ - 'ಅವಳು ನಿಂಗೆ ಯಾರನಾದ್ರೂ ವ್ಯವಸ್ಥೆ ಮಾಡೋಕೆ...

ದಿನಕ್ಕೊಂದು ಪುಸ್ತಕದ ಓದು ?

ಡಿಸೆಂ ೨೨ ಬ್ಲಾಗ್ ೧,೧೩೫ ವೀಕ್ಷಣೆ

ಓದುವ ಚಟವುಳ್ಳ ನನಗೆ ಡಿಜಿಟಲ್ ಲೈಬ್ರರಿಯಿಂದಾಗಿ ಒಂದು ನಿಧಿಯೇ ಸಿಕ್ಕಂತಾಗಿದೆ. ಕನ್ನಡದಲ್ಲಿ ೨೫ ಸಾವಿರ , ಇಂಗ್ಲೀಷಿನಲ್ಲಿ ಒಂದು ಲಕ್ಷ ಪುಸ್ತಕ ಇದ್ದು ಮನೆಗೆ ಇಂಟರ್ನೆಟ್ಟು ಬಂದು , ಅಲ್ಲಿ ಒಂದು ಸಣ್ಣ ಪ್ರೋಗ್ರಾಮ್ ಬರೆದುಕೊಂಡು ಪ್ರತಿ ದಿನಕ್...

ನಾ. ಕಸ್ತೂರಿ ಅವರ 'ಗಾಳಿಗೋಪುರ'ದಿಂದ ನಾಲಕ್ಕು ಸಾಲು !

ಡಿಸೆಂ ೨೦ ಬ್ಲಾಗ್ ೬೬೬ ವೀಕ್ಷಣೆ

...... ಕಾರ್ಯದರ್ಶಿಗಳು ಕಾರ್ಯಕ್ರಮವನ್ನು ತುಂಬಾ ವಿಚಕ್ಷಣೆಯಿಂದ ರಚಿಸಿದ್ದರು . ಸಂಗೀತದ ಬೇಸರವನ್ನು ಪರಿಹರಿಸಲು ನಾಟ್ಯ , ನಾಟ್ಯದ ಅಸಹ್ಯತೆಯನ್ನು ನೀಗಿಸಲು ಉಪನ್ಯಾಸ , ಉಪನ್ಯಾಸದ ಕೊರೆತವನ್ನು ಸಂತೈಸಲು ನಾಟಕ , ನಾಟಕದ ನೋವನ್ನು ಮರೆಯಲು ಅಧ್...

ಇವತ್ತಿನ DLI ಓದು - ನಾ.ಕಸ್ತೂರಿ ಅವರ 'ಗಾಳಿಗೋಪುರ'

ಡಿಸೆಂ ೧೯ ಬ್ಲಾಗ್ ೧,೦೭೭ ವೀಕ್ಷಣೆ

DLI ನಿಂದ ಇವತ್ತು ಗಾಳಿಗೋಪುರ ಎ೦ಬ ನಾ.ಕಸ್ತೂರಿಯವರ ಪುಸ್ತಕ ಡೌನ್ಲೋಡ್ ಮಾಡಿಕೊಂಡೆ . ಸುಮಾರು 200 ಪುಟಗಳು , ೧೦ MB ಗಳು . ಅಂದರೆ ಸುಮಾರು ೧೦ ರೂಪಾಯಿ ನನಗೆ ಖರ್ಚು . ಅದರಲ್ಲಿ ನೂರು ಪುಟ ಇವತ್ತೇ ಓದಿದೆ . ಇದು ಹಾಸ್ಯಮಯ ಸಾಮಾಜಿಕ ಕದಂಬರಿ ಎ...

DLI ನಿಂದ ಪುಸ್ತಕದ ಪುಟ ಇಳಿಸಿಕೊಳ್ಳಲು ನಾನು ಮಾಡಿಕೊಂಡ ವ್ಯವಸ್ಥೆ.

ಡಿಸೆಂ ೧೮ ಬ್ಲಾಗ್ ೪,೦೧೭ ವೀಕ್ಷಣೆ

ಹಿಂದೆ ಡಿಜಿಟಲ್ ಲೈಬ್ರರಿ ಆಫ್ ಇಂಡಿಯಾದ ಕೊಂಡಿಗಳು ಸಿಕ್ಕ ಕೂಡಲೇ ಅಲ್ಲಿದ್ದ ಪುಸ್ತಕಗಳ ಪಟ್ಟಿಯನ್ನು ನೋಡಿ ಇಟ್ಟುಕೊಂಡಿದ್ದೆ , ಕಂಡ ಕೆಲವು ಒಳ್ಳೆಯ ಪುಸ್ತಕಗಳ ಕೊಂಡಿಯನ್ನೂ ನಿಮಗೆ ಈ ಬ್ಲಾಗ್ ಮೂಲಕ ಕೊಟ್ಟಿದ್ದೆ .

ನಾನೂ , ಸಂಪದವೂ , ಲೀನಕ್ಸೂ , ಸಮಸ್ಯೆಯೂ

ಡಿಸೆಂ ೧೭ ಬ್ಲಾಗ್ ೧,೦೪೫ ವೀಕ್ಷಣೆ

ನಾವು ಯೂನಿಕ್ಸಿನಲ್ಲಿ 1992 ರಿಂದಲೇ ಕೆಲಸ ಮಾಡುತ್ತಿರುವೆವದರೂ ಲೀನಕ್ಸ್ ಬಗ್ಗೆ ಗೊತ್ತಿದ್ದದ್ದು ಕಡಿಮೆ . ಲೀನಕ್ಸು ಅಂತ ಒಂದಿದೆ , ಕಾಪಿಲೆಫ್ಟ್ , GNU ಇತ್ಯಾದಿ ಕೇಳಿ/ಓದಿ ಗೊತ್ತಿತ್ತು ಅಷ್ಟೆ . ಸಂಪದಕ್ಕೆ ಬಂದ ಮೇಲೆ ಉಬುಂಟು ಬಗ್ಗೆ ಓದಿ ,...

ವೀರ್ ಝಾರಾ ಚಿತ್ರದ ... ಹಾಡಿನ ಅನುವಾದ ಪ್ರಯತ್ನ

ಡಿಸೆಂ ೧೬ ಬ್ಲಾಗ್ ೬೦೬ ವೀಕ್ಷಣೆ

ವೀರ್ ಝಾರಾ ಚಿತ್ರದ ... ತೇರೇಲಿಯೇ ಹಂ ಹೈ ಜಿಯೇ ಹರ ಆಂಸೂ ಪಿಯೇ ... ಹಾಡಿನ ಅನುವಾದ ಪ್ರಯತ್ನ ... ನಿನಗಾಗಿಯೇ ನಾ ಬದುಕಿಹೆ ಕಣ್ಣೀರನೇ ಕುಡಿಯುತ, ಆದರೂನು ಆರದು ಬಯಕೆಯ ಬೆಂಕಿಯು, ನಿನಗಾಗಿಯೇ ನಾ ಬದುಕಿಹೆ ಹೊಲ್ ಕೊಂಡು ತುಟಿಗಳ ( :) ) ಬದುಕಿ...

’ಛೋಟೀ ಛೋಟೀ ಸೀ ಬಾತ್’ ಎಂಬ ಹಾಡಿನ ಅನುವಾದ

ಡಿಸೆಂ ೧೬ ಬ್ಲಾಗ್ ೬೬೯ ವೀಕ್ಷಣೆ

http://www.youtube.com/watch?v=mL6Sc9SU5jE ಇಲ್ಲಿ ’ಛೋಟೀ ಛೋಟೀ ಸೀ ಬಾತ್’ ಎಂಬ ಹಿಂದಿ ಚಿತ್ರದ ಹಾಡೊಂದಿದೆ . ಹಿಂದೆ ಕೇಳಿರದಿದ್ದರೆ ಈಗ ಕೇಳಿ . ಈ ಹಾಡನ್ನು ಅನುವಾದಿಸಲು ಹವಣಿಸಿದ್ದೇನೆ . ಸಾಧ್ಯವಾದಷ್ಟು , ಮೂಲದ ಲಯ , ಧಾಟಿಯನ್ನು ಇಟ...

ಮುಂದುವರೆದ ಭಾರತತೀರ್ಥ ( ಮಹಾಭಾರತದ ಓದು !) - ೨

ಡಿಸೆಂ ೦೯ ಬ್ಲಾಗ್ ೧,೦೭೨ ವೀಕ್ಷಣೆ

( http://sampada.net/blog/shreekantmishrikoti/26/12/2007/6794 ) ದಿಂದ ಮುಂದುವರೆದಿದ್ದು .. ಅಲ್ಲಿ ಮುಂದುವರೆದೀತು ಅಂತ ಹೆದರಿಸಿದ್ದೆ ... ಈ ಬೆದರಿಕೆಯನ್ನ ಜಾರಿಗೆ ತಂದಿದ್ದೀನಿ ! ) ಇದು ಲೀನಕ್ಸ್ ನಿಂದ ಕನ್ನಡ ಬರಹದ ಟೆಸ್ಟಿಂಗ್...