DLI ನಿಂದ ಇವತ್ತು ಗಾಳಿಗೋಪುರ ಎ೦ಬ ನಾ.ಕಸ್ತೂರಿಯವರ ಪುಸ್ತಕ ಡೌನ್ಲೋಡ್ ಮಾಡಿಕೊಂಡೆ . ಸುಮಾರು 200 ಪುಟಗಳು , ೧೦ MB ಗಳು . ಅಂದರೆ ಸುಮಾರು ೧೦ ರೂಪಾಯಿ ನನಗೆ ಖರ್ಚು . ಅದರಲ್ಲಿ ನೂರು ಪುಟ ಇವತ್ತೇ ಓದಿದೆ . ಇದು ಹಾಸ್ಯಮಯ ಸಾಮಾಜಿಕ ಕದಂಬರಿ ಎನ್ನಬಹುದು . ನಾ.ಕಸ್ತೂರಿಯವರು ಗೊತ್ತಲ್ಲ ? 'ಅನರ್ಥಕೋಶ' ಕ್ಕಾಗಿ ಪ್ರಸಿದ್ಧರು. ಅವರ 'ಯದ್ವಾ ತದ್ವಾ ' ತುಂಬ ಚೆನ್ನಾಗಿತ್ತು . ಹಿಂದೆ ಆ ಬಗ್ಗೆ ಬರೆದಿದ್ದೆ . ಮೊದಲರ್ಧದ ಓದಿನ ಪ್ರಕಾರ , ಇದು ಸಾಧಾರಣ ಕ್ುತಿ . ಅಲ್ಲಲ್ಲಿ ಒಳ್ಳೇಯ ಹಾಸ್ಯಮಯ ಪ್ಯಾರಾಗಳಿವೆ .. ಚೆನ್ನಾಗಿರೋದನ್ನ ನಾಳೆ ಹಾಕ್ತೀನಿ. ಹಿಂದಾಳು , ದೀನನಾನುತನ , ದಾನಿನಾನುತನ , ಸೀಠ ಇಂತಹ ಕೆಲವು ಅವರು ಸ್ುಷ್ಟಿಸಿದ ಶಬ್ದಗಳನ್ನು ನೋಡಿದೆ.
ನಾಳೆ ಅದನ್ನು ಓದಿ ಮುಗಿಸಬೇಕು . ಅದರ ಹಿಂದೆಯೇ ನನ್ನಿಂದ ಓದಿಸಿಕೊಳ್ಳಲು ಶಂ.ಬಾ.ಜೋಷಿಯವರ ಅರವಿಂದರ ಕುರಿತಾದ ಪುಸ್ತಕ ಇಳಿಸಿಕೊಳ್ಳಲ್ಪಟ್ಟು ಕಾಯ್ತಾ ಇದೆ !
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಲೇಖನಗಳು ನಿಮಗೆ ಇಷ್ಟವಾಗಬಹುದು
ಪುಸ್ತಕನಿಧಿ : ಧರ್ಮಸಾಮ್ರಾಜ್ಯಮ್ ಅಥವಾ ಜಪಾನರುನ್ನತಿಗೆ ಮೂಲಾಧಾರ
ಪುಸ್ತಕನಿಧಿ : ತಾರೋತ್ಪತ್ತಿ ನಾಟಕ
ಪುಸ್ತಕನಿಧಿ : ಏಪ್ರಿಲ್ 1960ರ ಕಸ್ತೂರಿ
DLI ಪುಸ್ತಕನಿಧಿ: ಗಳಗನಾಥರ ಐತಿಹಾಸಿಕ ಕಾದಂಬರಿಗಳು ಮತ್ತು ಇತರ ಗ್ರಂಥಗಳು
DLI ಪುಸ್ತಕನಿಧಿ: ವಿ.ಸೀ. ಅವರ ಶೃಂಗಾರ ವಿಹಾರ- (ಕನ್ನಡ ಕಾವ್ಯಗಳ ಪ್ರಣಯಪ್ರಸಂಗಗಳು)
DLI ಪುಸ್ತಕನಿಧಿ: ಸಿಲಾಸ್ ಮಾರ್ನರ್ ಕನ್ನಡದಲ್ಲಿ ನೇಕಾರ ಮಾನಪ್ಪನಾಗಿ!
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (1)