ಇಂಗ್ಲೀಷ್ ಕಾದಂಬರಿಗಾರ್ತಿ ___LINK_OPEN_href="http://kn.wikipedia.org/wiki/ಜಾರ್ಜ್_ಈಲಿಯಟ್"___ಜಾರ್ಜ್ ಈಲಿಯಟ್  ಬರೆದ ಕಾದಂಬರಿ  ___LINK_OPEN_href="http://kn.wikipedia.org/wiki/ಸಿಲಾಸ್_ಮಾರ್ನರ್"___ಸಿಲಾಸ್ ಮಾರ್ನರ್

ನಾವು ಹೈಸ್ಕೂಲಿನಲ್ಲಿದ್ದಾಗ ನಾನ್ ಡೀಟೇಲ್ಡ್  ಟೆಕ್ಸ್ಟ್  ಆಗಿ  ಇದ್ದಿತು.

ಯಾವಾಗಲೋ ಮರಾಠಿಯಲ್ಲಿ ಮನೂಬಾಬಾ ಆಗಿ ಕನ್ನಡದಲ್ಲಿ ನೇಕಾರ ಮಾನಪ್ಪ ಆಗಿ  ಡಿಜಿಟಲ್ ಲೈಬ್ರರಿ ಆಫ್ ಇಂಡಿಯಾ ಜಾಲತಾಣದ ___LINK_OPEN_href="http://www.dli.gov.in/cgi-bin/metainfo.cgi?&title1=Neikaara%20Maanappa%203&author1=&subject1=GENERALITIES&year=1951%20&language1=kannada&pages=91&barcode=2030020028779&author2=&identifier1=&publisher1=Bhaaskara%20Goovin%27da%20Gookhale&contributor1=&vendor1=til&scanningcentre1=rmsc,%20iiith%20&slocation1=OSU&sourcelib1=NONE&scannerno1=&digitalrepublisher1=Digital%20Library%20Of%20India&digitalpublicationdate1=&numberedpages1=80&unnumberedpages1=&rights1=OUT_OF_COPYRIGHT©rightowner1=©rightexpirydate1=&format1=Tagged%20Image%20File%20Format%20&url=/data7/upload/0198/688"___ಈ ಕೊಂಡಿಯಲ್ಲಿ ಇದೆ.

ಇಂಗ್ಲಂಡಿನ ಬದುಕು, ಪ್ರೇಮ, ಚರ್ಚು ಮುಂತಾದವುಗಳು ಕನ್ನಡ ವಾತಾವರಣದಲ್ಲಿ ಹೇಗೆ ಬಂದಿವೆ ಅನ್ನುವುದು ಆಸಕ್ತಿಕರವಾಗಿದೆ. ಹೇಗೂ ಒಂದು ಒಳ್ಳೆಯ ಕಾದಂಬರಿ. ನೂರೇ ಪುಟದ್ದು.

ಸಾಧ್ಯ ಆದರೆ ಓದಿ ನೋಡಿ.