ಕನ್ನಡಿಗರ ಮೊಟ್ಟ ಮೊದಲ ಸಾಮ್ರಾಜ್ಯ ಕದಂಬರದ್ದು ಮತ್ತು ಇದನ್ನು ಕಟ್ಟಿದವನು ಮಯೂರ ವರ್ಮ. ಇವನ ರಾಜಧಾನಿ ಬನವಾಸಿ. ಇವನ ಕುರಿತಾದ 'ಮಯೂರ' ಚಲನಚಿತ್ರವು 'ದೇವುಡು' ಅವರ ಕಾದಂಬರಿಯನ್ನು ಆಧರಿಸಿದ್ದು. ಈ ಕಾದಂಬರಿಯು ಡಿಜಿಟಲ್ ಲೈಬ್ರರಿ ಆಫ್ ಇಂಡಿಯಾ ತಾಣದಲ್ಲಿ ___LINK_OPEN_href="http://www.dli.gov.in/cgi-bin/metainfo.cgi?&title1=Mayuura&author1=&subject1=GENERALITIES&year=1950%20&language1=kannada&pages=268&barcode=2030020028160&author2=&identifier1=&publisher1=Satyashoodhana%20Prakat%27ana%20Man%27dira&contributor1=&vendor1=til&scanningcentre1=rmsc,%20iiith%20&slocation1=OSU&sourcelib1=NONE&scannerno1=&digitalrepublisher1=Digital%20Library%20Of%20India&digitalpublicationdate1=&numberedpages1=&unnumberedpages1=&rights1=OUT_OF_COPYRIGHT©rightowner1=©rightexpirydate1=&format1=Tagged%20Image%20File%20Format%20&url=/data7/upload/0198/172"___ಈ ಕೊಂಡಿಯಲ್ಲಿ ಇದೆ, ಆಸಕ್ತರು ಓದಬಹುದು.
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಲೇಖನಗಳು ನಿಮಗೆ ಇಷ್ಟವಾಗಬಹುದು
ಪುಸ್ತಕನಿಧಿ : ಧರ್ಮಸಾಮ್ರಾಜ್ಯಮ್ ಅಥವಾ ಜಪಾನರುನ್ನತಿಗೆ ಮೂಲಾಧಾರ
ಪುಸ್ತಕನಿಧಿ : ತಾರೋತ್ಪತ್ತಿ ನಾಟಕ
ಪುಸ್ತಕನಿಧಿ : ಏಪ್ರಿಲ್ 1960ರ ಕಸ್ತೂರಿ
ಪುಸ್ತಕ ಪ್ರಿಯರಿಗೆ ಒಳ್ಳೆಯ ಸುದ್ದಿ . 3000+ ಕನ್ನಡ ಪುಸ್ತಕಗಳು PDF ರೂಪದಲ್ಲಿ !!!
ಪುಸ್ತಕನಿಧಿ .... ಇನ್ನೊಂದು! ೨೨೦೦ ಕನ್ನಡ ಪಿಡಿಎಫ್ ಪುಸ್ತಕಗಳ ಸಂಗ್ರಹ!!!
DLI ಪುಸ್ತಕನಿಧಿ: ಇಂಗ್ಲಂಡದ ರಾಜಕೀಯ ಬೆಳವಣಿಗೆಗಳು
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (2)
ಡೀ ಎಲ್ ಐ ಒಂದು ಉತ್ತಮ ಕೊಂಡಿ ನಾನಂತು ಆಗಾಗ್ಯೆ ಅದರಲ್ಲಿಯ ಕತೆಗಳನ್ನು ಆರಿಸಿ ಓದುತ್ತಿರುತ್ತೇನೆ