ನೆನಪಾದ ಒಂದು ಝೆನ್ ಕತೆ
ಶಿಷ್ಯ ಗುರುವಿಗೆ ಕೇಳಿದ - ಗುರುಗಳೇ , ಬೌದ್ಧ ಧರ್ಮ ಭಾರತ ಬಿಟ್ಟು ಇಲ್ಲಿಗೇಕೆ ಬಂತು ? ಗುರು ಹೇಳಿದ - ಅಲ್ಲಿ ಹುಲ್ಲು ಕಡಿಮೆ ಎತ್ತರ; ಇಲ್ಲಿ ಹೆಚ್ಚು ಎತ್ತರ, ಅದಕ್ಕೆ .
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
shreekant.mishrikoti
ಶಿಷ್ಯ ಗುರುವಿಗೆ ಕೇಳಿದ - ಗುರುಗಳೇ , ಬೌದ್ಧ ಧರ್ಮ ಭಾರತ ಬಿಟ್ಟು ಇಲ್ಲಿಗೇಕೆ ಬಂತು ? ಗುರು ಹೇಳಿದ - ಅಲ್ಲಿ ಹುಲ್ಲು ಕಡಿಮೆ ಎತ್ತರ; ಇಲ್ಲಿ ಹೆಚ್ಚು ಎತ್ತರ, ಅದಕ್ಕೆ .
ಕಳೆದ ಇಪ್ಪತ್ತೆರಡು ದಿನದಲ್ಲಿ ನಾನು ಡಿಜಿಟಲ್ ಲೈಬ್ರರಿ ಆಫ್ ಇಂಡಿಯಾದಿಂದ ಇಳಿಸಿಕೊಂಡು ಓದಿದ ಪುಸ್ತಕಗಳು ಹೀಗಿವೆ . ಕೈಲಾಸಂ ಅವರ ನಾಟಕಗಳು ೧) ಟೊಳ್ಳುಗಟ್ಟಿ ೨) ಹೋಮ್ ರೂಲ್ (ಕೈಲಾಸಂ ನಾಟಕ ಓದಬೇಕೆಂಬ ಆಸೆ ಇತ್ತು . ಅದು ಸೊಲ್ಪ ಪೂರೈಸಿತು ) ಮ...
ಸರಿಯೋ ತಪ್ಪೋ , ನಾನು ದೇವರು / ದೆವ್ವ ಇತ್ಯಾದಿ ಹೆಚ್ಚಿಗೆ ಹಚ್ಚಿಕೊಂಡೋನಲ್ಲ ; ಆದರೆ ಹಂಗಂತ ನಾನಾಗೇ ಏನೂ ದೆವ್ವ/ ದೇವರ ತಂಟೆಗೆ ಹೋಗೋದಿಲ್ಲ ( ಅಷ್ಟೇ ಏಕೆ ಯಾರ ತಂಟೆಗೂ ಹೋಗಬಯಸದವನು. ) ನಂಬದ ನಂಬುವ ಸ್ಥಿತಿಗಳ ನಡುವಿನ ಇಬ್ಬಂದಿತನ ನನ್ನದು .
ಶ್ರೀಕೃಷ್ಣದೇವರಾಯನು ಪುರಂದರದಾಸರನ್ನ ಒಮ್ಮೆ ಭೆಟ್ಟಿಯಾದನಂತೆ . ಆಗ ಅವರು ತಮ್ಮಿಬ್ಬರ ಭಾಗ್ಯವನ್ನು ಹೋಲಿಸಿಕೊಂಡು ಒಂದು ರಚನೆ ಮಾಡಿದರಂತೆ . ಕೃ.ರಾಯನು ನಕ್ಕನಂತೆ . ಆ ರಚನೆ ಇಲ್ಲ್ಲಿದೆ. ( http://haridasa.sampada.net/%E0%B2%A6%E0%B2...
ಈ ತರಹ ಕಲ್ಪನೆ ಮಾಡಿಕೊಳ್ಳಿ .
’ನಗೆಯು ಬರುತಿದೆ ಎನಗೆ ಜಗದೊಳಿರುವ ಮನುಜರೆಲ್ಲ ಹಗರಣ ಮಾಡುವುದ ಕಂಡು ’ ಅಂತ ಪು.ದಾಸರು ಹಾಡಿದರು. ಅವರಿವರನ್ನ ನೋಡಿ ನಗೋದು ಬಲೇ ಸುಲಭ . ನಮ್ಮನ್ನು ನಾವೇ ನೋಡಿ ನಗೋದು ಬಲು ಅಪರೂಪ. ಈಗ ನನ್ನನ್ನೇ ನೋಡಿ.
ಹಿಂದೊಮ್ಮೆ ಇಂಗ್ಲೀಷಿನ ನೀಟು ಶಬ್ದ ಕನ್ನಡದಲ್ಲಿ ಇದೆ . ಅದೇ ಅರ್ಥದಲ್ಲೇ . ೧೬ ನೇ ಶತಮಾನದ ಪುರಂದರದಾಸರ ರಚನೆಯೊಂದರಲ್ಲೇ ಇದೆ ಅಂತ ಸಂಪದದಲ್ಲಿ ಚರ್ಚೆಯಾಗಿತ್ತು . ಈಗ ಇದನ್ನು ನೋಡಿ ! 'ನಿನ್ನ ನಾಮವೆ ಎನಗೆ ಅಮೃತಾನ್ನವು' ಎಂಬ ಪುರಂದರದಾಸರ ರಚನ...
ಕಳೆದು ಮೂರು ವಾರಗಳಲ್ಲಿನ ನನ್ನ ಓದಿನ ಕಿರುಬರಹ ಇಲ್ಲಿದೆ. ೧-೨) ಸಾಹಿತ್ಯ ಅಕಾಡೆಮಿಯ ಎರಡು ಅನುವಾದ ಪುಸ್ತಕಗಳು . ಆವುಗಳ ಬಗ್ಗೆ ಈ ನಡುವಿನ ಬ್ಲಾಗೊಂದರಲ್ಲಿ ಬರೆದಿದ್ದೇನೆ .ಒಂದು ಖುಶಿ ಕೊಟ್ಟಿತು . ಇನ್ನೊಂದು ತಳಬುಡ ತಿಳಿಯದೆ ಕೆಳಗಿಡಬೇಕಾಯಿತ...
ಹರಿದಾಸ.ಇನ್ ( http://haridasa.in ) ದಾಸಸಾಹಿತ್ಯ ಸಂಬಂಧ ಪಟ್ಟ ’ಸಂಪದ’ ಇನ್ನೊಂದು ತಾಣ ; ನಿಮಗೆ ಗೊತ್ತಿದೆಯೇ ? ಈಗ ಸದ್ಯ ಅಲ್ಲಿ ಪುರಂದರದಾಸ ಸಾಹಿತ್ಯ ಏ/ಸೇ/ಪೇರಿಸುತ್ತಿದ್ದೀನಿ .
ಇವೆರಡೂ ಸಾಹಿತ್ಯ ಅಕಾಡೆಮಿಯ ಪ್ರಕಟಣೆಗಳು . ಎಲ್ಲ ಭಾರತೀಯ ಭಾಷೆಗಳಿಂದ ಆಯ್ದ ಒಳ್ಳೆಯ ಪುಸ್ತಕಗಳನ್ನು ಇತರ ಎಲ್ಲ ಭಾಷೆಗಳಿಗೆ ಅನುವಾದ ಮಾಡಿಸಿ ಪ್ರಕಟಿಸುತ್ತಾರೆ. ಒಂದು 'ಬಿಳಿಯ ಲಕೋಟೆ'. ಬೆಂಗಾಲಿ ಭಾಷೆಯದು . ಮತಿನಂದಿ ಅನ್ನೋರು ಬರೆದದ್ದು . ರಮ...
'ಕಾಡು ಹಾದಿಯ ಕತೆಗಳು' ಸಂಕಲನದಲ್ಲಿ ಎಲ್ಲೋ ಜೋಗಿ ಈ ಮಾತನ್ನ ಹೇಳುತ್ತಾರೆ - ಯಾರದ್ದೋ ಕತೆಯನ್ನು ಹೇಳುವ ಕತೆಗಾರ ನಿಜಕ್ಕೂ ತನ್ನ ಕತೆಯನ್ನ ಹೇಳುತ್ತಿರುತ್ತಾನೆ . ಯಾರದ್ದೋ ಕತೆಯನ್ನು ಕೇಳುತ್ತಿರುವ ಓದುಗ ತನ್ನದೇ ಕತೆಯನ್ನ ಕೇಳುತ್ತಿರುತ್ತಾನೆ....
ಜೋಗಿ ಅದ್ಭುತ ಕತೆಗಾರರು . ಜೋಗಿ ಕತೆಗಳನ್ನು ಓದಿ ಬಹಳ ಮೆಚ್ಚಿಕೊಂಡಿದ್ದೆ . ಈಗಿನ ಕಾಲಕ್ಕೆ ತಕ್ಕ ಹಾಗೆ ಒಂದೆರಡೇ ಪುಟಗಳ ಕತೆಗಳು ಅಲ್ಲಿ ಇದ್ದವು ( ಅಂದ ಹಾಗೆ ಮಯೂರದಲ್ಲೆಲ್ಲೋ -'ಕಾದಂಬರಿ ಯುಗದ ಕೊನೆಯಲ್ಲಿರುವ ನಮಗೆ ...' ಅಂತ ಏನೋ ಇತ್ತು ....