ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಶ್ರೀಕಾಂತ ಮಿಶ್ರಿಕೋಟಿ
ಶ್ರೀಕಾಂತ ಮಿಶ್ರಿಕೋಟಿ

ಶ್ರೀಕಾಂತ ಮಿಶ್ರಿಕೋಟಿ

shreekant.mishrikoti

೯೪೨ ಲೇಖನಗಳು ೧೧,೭೨,೭೭೫ ವೀಕ್ಷಣೆಗಳು ೪ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ನಾನು ನೋಡಿದ ಮತ್ತಷ್ಟು ಬ್ಲಾಗುಗಳು- ಕಂತು ೪

ಏಪ್ರಿಲ್ ೧೨ ಬ್ಲಾಗ್ ೧,೧೮೮ ವೀಕ್ಷಣೆ

54 nishu-mane.blogspot.com ಮತ್ತೊಂದು ಮಗುವಿನ ಕುರಿತಾದ ಬ್ಲಾಗ್ , ಫೋಟೋಗಳು , ವಿಡಿಯೋಗಳು , ಬರಹಗಳೊಂದಿಗೆ ತುಂಬ ಚೆನ್ನಾಗಿದೆ . ತಪ್ಪದೇ ನೋಡಿ. *****55 chamarajsavadi.blogspot.com ಪತ್ರಕರ್ತ ಮತ್ತು ಸಂಪದಿಗ ಚಾಮರಾಜ ಸವಡಿಯವರ ಬ್...

ಹರಿದಾಸ ಸಂಪದದಲ್ಲಿ ಈಗ ಜಗನ್ನಾಥದಾಸರ ಹಾಡುಗಳು

ಏಪ್ರಿಲ್ ೦೮ ಬ್ಲಾಗ್ ೧,೩೮೭ ವೀಕ್ಷಣೆ

haridasa.in ನಲ್ಲಿ ಹೋದವರುಷ ನಾನು ಪುರಂದರದಾಸರ ಅನೇಕ ಕೃತಿಗಳನ್ನು ಸೇರಿಸಿ ಹೆಚ್ಚೂ ಕಡಿಮೆ ಅವರ ಎಲ್ಲ ಕೃತಿಗಳನ್ನು ಸೇರಿಸಿದಂತೆ ಆಗಿತ್ತು. ಈಗ ಜಗನ್ನಾಥದಾಸರ ಹಾಡುಗಳನ್ನು ನಾನು ಸೇರಿಸಿದ್ದು ಈಗ ಅವರ ಹೆಚ್ಚೂ ಕಡಿಮೆ ಎಲ್ಲ ಹಾಡುಗಳು ಅಲ್ಲಿ ಇ...

ನಾನು ನೋಡಿದ ಇನ್ನಷ್ಟು ಬ್ಲಾಗುಗಳು- ಕಂತು ೩

ಏಪ್ರಿಲ್ ೦೨ ಬ್ಲಾಗ್ ೧,೦೪೬ ವೀಕ್ಷಣೆ

೪೩. raghavendraraob.blogspot.com ಇಲ್ಲಿ ಅನೇಕ ಕಥಾಸಂಕಲಗಳ ಮತ್ತು ಪುಸ್ತಕಗಳ ಪರಿಚಯ ಇದೆ . ಆಯಾ ಪುಸ್ತಕದ ಹೊದಿಕೆಯ ಚಿತ್ರಗಳೂ ಇವೆ. ಸ್ವತಃ ಕತೆಗಾರರೂ ಕಾದಂಬರಿಕಾರರೂ ಆಗಿದ್ದು , ಅನು ಬೆಳ್ಳೆ ಹೆಸರಿನಲ್ಲಿ ಬರೆಯುತ್ತಿದ್ದು ತಮ್ಮ ಸಾಮಾಜಿ...

ನಾನು ನೋಡಿದ ಇನ್ನಷ್ಟು ಬ್ಲಾಗುಗಳು - ಭಾಗ ೨

ಮಾರ್ಚ್ ೨೭ ಬ್ಲಾಗ್ ೧,೫೫೦ ವೀಕ್ಷಣೆ

26 http://savikanasu.blogspot.com ಕವನಗಳು , ಚಾಲ್ತಿಯಲ್ಲಿದೆ. **27 http://mrudhumanasu.blogspot.com ಕವನಗಳು , ಒಂದೆರಡು ಕತೆಗಳು , ಕುವೈತ್ನಲ್ಲಿ ನಮ್ಮ ಹಬ್ಬಗಳು , ಕಾರ್ಯಕ್ರಮಗಳು , ಒಳ್ಳೆಯ ಡಿಸೈನ್ ****28 http://chinthan...

ರಾಮನವಮಿಯ ಪ್ರಯುಕ್ತ ರಾಮನನ್ನು ತಿಳಿಯೋಣ ಬನ್ನಿ

ಮಾರ್ಚ್ ೨೩ ಬ್ಲಾಗ್ ೬೩೦ ವೀಕ್ಷಣೆ

ರಾಮಾಯಣ ಅನ್ನುವುದು ಕಾವ್ಯ , ಅದರ ನಾಯಕ ಶ್ರೀರಾಮನು ತನ್ನ ನಡತೆಯಿಂದ ದೇವರು ಎನ್ನಿಸಿಕೊಳ್ಳುತ್ತಾನೆ, ರಾಮಾಯಣದ ವಿವರ ಅಧ್ಯಯನದ ನಂತರ ಮಾಸ್ತಿಯವರು ಅದನ್ನು ಅರಿತುಕೊಂಡು ಆ ಕಾವ್ಯದ ರಸಗ್ರಹಣವನ್ನು ಶ್ರೀರಾಮಪಟ್ಟಾಭಿಷೇಕ ಮತ್ತು ಆದಿಕವಿವಾಲ್ಮೀಕಿ...

ನಾನು ನೋಡಿದ ಕನ್ನಡ ಬ್ಲಾಗುಗಳು - ೧

ಮಾರ್ಚ್ ೦೮ ಬ್ಲಾಗ್ ೬,೧೪೫ ವೀಕ್ಷಣೆ

ನಾನು ಈ ತನಕ ನೋಡಿರುವ ಕನ್ನಡ ಬ್ಲಾಗುಗಳ ಪಟ್ಟಿ , ಕಿರು ವಿವರಣೆಯೊಂದಿಗೆ ಮತ್ತು ನನ್ನದೇ ಆದ ರೇಟಿಂಗ್ ಜತೆ ಇಲ್ಲಿದೆ . ಒಂದು ಅಥವಾ ಎರಡು ವಿಷಯಗಳಿಗೆ ಮಾತ್ರ ಮೀಸಲಾಗಿದ್ದು ಸತತವಾಗಿಯೂ ಒಳ್ಳೆಯವಾಗಿಯೂ ಬರಹಗಳು ಇರುವ ಬ್ಲಾಗಿಗೆ ***** ಕೊಟ್ಟಿದ್...

ದರೋಡೆಕೋರನ ಧರ್ಮ ?

ಫೆಬ್ರ ೨೪ ಬ್ಲಾಗ್ ೧,೧೭೨ ವೀಕ್ಷಣೆ

ಇದೆಲ್ಲ ನಿಮಗೆ ಗೊತ್ತು. ವಾಲ್ಮೀಕಿ ಮೊದಲು ದರೋಡೆಕೋರನಿದ್ದದ್ದು, ಒಂದ್ಸಲ ನಾರದರು ಸಿಕ್ಕು 'ನೀನು ಮಾಡುತ್ತ ಇರುವದು ಹಿಂಸೆ, ಪಾಪ. ನೀನು ಇದನ್ನ ನಿನ್ನ ತಾಯ್ತಂದೆ , ಹೆಂಡತಿ ಮಕ್ಕಳಿಗಾಗಿ ಮಾಡ್ತಾ ಇದ್ದೀಯಲ್ಲ , ಅವರು ನಿನ್ನ ಗಳಿಕೆಯಲ್ಲಿ ಪಾಲು...

ಡಿಜಿಟಲ್ ಲೈಬ್ರರಿ ಆಫ್ ಇಂಡಿಯಾದಿಂದ PDF ರೂಪಕ್ಕೆ ಪುಸ್ತಕ ಇಳಿಸಿಕೊಳ್ಳುವುದು

ಜನ ೨೪ ಬ್ಲಾಗ್ ೭,೮೫೭ ವೀಕ್ಷಣೆ

( ಇದು ಲೀನಕ್ಸ್ ಕಾರ್ಯಕಾರಿ ವ್ಯವಸ್ಥೆಯಲ್ಲಿ ಕೆಲಸಮಾಡುತ್ತದೆ - ವಿಂಡೋಸ್ ನಲ್ಲಿ ಅಲ್ಲ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ ) ಹಿಂದೆ ಡಿಜಿಟಲ್ ಲೈಬ್ರರಿ ಆಫ್ ಇಂಡಿಯಾದ ಕೊಂಡಿಗಳು ಸಿಕ್ಕ ಕೂಡಲೇ ಅಲ್ಲಿದ್ದ ಪುಸ್ತಕಗಳ ಪಟ್ಟಿಯನ್ನು ನೋಡಿ ಇಟ್ಟುಕೊ...

'ನನ್ನ ಪ್ರೀತಿಯ ಭಾರತ' - ಜಿಮ್ ಕಾರ್ಬೆಟ್ ಪುಸ್ತಕ

ಜನ ೨೪ ಬ್ಲಾಗ್ ೩,೦೬೯ ವೀಕ್ಷಣೆ

ಜಿಮ್ ಕಾರ್ಬೆಟ್ ವನ್ಯಪ್ರಾಣಿಗಳ ಕುರಿತು ಬಹಳ ಪುಸ್ತಕಗಳನ್ನು ಬರೆದಿದ್ದು ಜನಪ್ರಿಯರಾಗಿದ್ದಾರೆ . 'ನನ್ನ ಪ್ರೀತಿಯ ಭಾರತ' ಪುಸ್ತಕದಲ್ಲೂ ಅಡವಿಯ ಪ್ರಾಣಿಗಳ ಬಗ್ಗೆ ಬರೆದಿರುವರಾದರೂ ಈ ಪುಸ್ತಕದ ಮುಖ್ಯ ವಸ್ತು ನಮ್ಮ ದೇಶದ ಹಳ್ಳಿಗಾಡಿನ ಜನರು. ಭಾರ...

ಕೇ.ಫ.ರ ಶೌರಿಯ ಹೊಟ್ಟೆಪಾಡು ಮತ್ತು ಪುಸ್ತಕ

ಜನ ೨೩ ಬ್ಲಾಗ್ ೧,೪೭೪ ವೀಕ್ಷಣೆ

ಕೇ.ಫ.ರ ಶೌರಿ ನಿಮಗೆ ಗೊತ್ತಿರಬಹುದು . ಇಲ್ಲದಿದ್ದರೆ P.G. Wodehouse ರ ಜೀವ್ಸ್ ಗೊತ್ತಿರಬಹುದು . ಈ ಶೌರಿ ಜೀವ್ಸ್ ನ ಅನುಕರಣೆ . ನಾನು ಜೀವ್ಸ್ ಸರಣಿ ಓದಿಲ್ಲ . ಕನ್ನಡದಲ್ಲಿ ಕೇ.ಫ.ರ ಪುಸ್ತಕ ಓದಿದ್ದೇನೆ. ಶೌರಿ ಯಾರು ? ಎಂಥವನು ಅಂತ ಹೆಚ್ಚ...

ಭಗತ್ ಸಿಂಗ್ ನ ಕೊನೆಯ ದಿನ ಮತ್ತು ಪುಸ್ತಕ

ಜನ ೨೩ ಬ್ಲಾಗ್ ೧,೭೦೮ ವೀಕ್ಷಣೆ

ಭಗತ್ ಸಿಂಗ್ ನನ್ನು ಗಲ್ಲಿಗೇರಿಸುವ ಮೊದಲು ಅವನ ಲಾಯರ್ ಅವನನ್ನು ಭೆಟ್ಟಿಯಾದರು. ನಾನು ಕೇಳಿದ ಪುಸ್ತಕ ತಂದಿದ್ದೀರಾ ? ಎಂದು ಅವರನ್ನು ಕೇಳಿದ . ಅವರು ತಂದಿದ್ದ ಪುಸ್ತಕವನ್ನು ಅವನಿಗೆ ಕೊಟ್ಟು ಅವರು ಹೋದರು. ನಂತರ ಸ್ವಲ್ಪ ಹೊತ್ತಿಗೆ ಜೈಲಿನ ಅಧಿ...

ಕಿವಿಯಿಂದಿಳಿದ ಸಂಗೀತದ ಗುಂಗು!!

ಡಿಸೆಂ ೨೦ ಬ್ಲಾಗ್ ೧,೦೨೯ ವೀಕ್ಷಣೆ

ಮನುಷ್ಯನ ತಲೆಯ ಮೇಲೆ ದೇವರುಗಳೋ ದೆವ್ವಗಳೋ ಸವಾರಿ ಮಾಡುತ್ತ ಇರುತ್ತವಂತೆ . ಮಸ್ತಕದಿಂದಿಳಿಸಿದ ಪುಸ್ತಕಗಳ ಬಗ್ಗೆ ಹಿಂದೆ ಬರೆದಿದ್ದೆ . ಈಗ ಇದನ್ನು ಓದಿ. ವರುಷ ೧೯೭೬ ಇರಬಹುದು. ಎಂಟನೇ ಕ್ಲಾಸಿನಲ್ಲಿದ್ದೆ . 'ಮಾಮರವೆಲ್ಲೋ ಕೋಗಿಲೆ ಎಲ್ಲೋ ಏನೀ ಸ...