ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಶ್ರೀಕಾಂತ ಮಿಶ್ರಿಕೋಟಿ
ಶ್ರೀಕಾಂತ ಮಿಶ್ರಿಕೋಟಿ

ಶ್ರೀಕಾಂತ ಮಿಶ್ರಿಕೋಟಿ

shreekant.mishrikoti

೯೪೨ ಲೇಖನಗಳು ೧೧,೭೨,೭೭೫ ವೀಕ್ಷಣೆಗಳು ೪ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಶ್ರೀ ಜಯಚಾಮರಾಜೇಂದ್ರ ಒಡೆಯರವರ ಪಟ್ಟಾಭಿಷೇಕೋತ್ಸವದ ವರದಿ- ಆಯ್ದ ಭಾಗ

ಜನ ೨೩ ಬ್ಲಾಗ್ ೩೯ ವೀಕ್ಷಣೆ

( ಈ ಕೆಳಗಿನ ಬರಹವು 'ಅಧ್ಯಯನ' - ಸಾಹಿತ್ಯ ಪತ್ರಿಕೆಯಲ್ಲಿ ಪ್ರಕಟವಾಗಿದ್ದು ನಾನು ಅದರ ಕೆಲ ಭಾಗವನ್ನು ಇಲ್ಲಿ ಆಸಕ್ತರಿಗಾಗಿ ಕುಟ್ಟಿದ್ದೇನೆ) ( ಈ ಭಾಗವನ್ನು ಮಹಾರಾಜಾ ಶ್ರೀ ಜಯಚಾಮರಾಜೇಂದ್ರ ಒಡೆಯರವರ ಚರಿತ್ರೆ (೧೯೦೩) ಎಂಬ ಕೃತಿಯಿಂದ ಆಯ್ದುಕೊ...

ತಲೆಯಿಂದ ರಕ್ತ ಇಳಿಯುತ್ತಿದ್ದರೂ ದೂರದರ್ಶನದಲ್ಲಿ ಮುಂದುವರೆದ ವ್ಯಾಯಾಮ?

ಜನ ೨೨ ಬ್ಲಾಗ್ ೩೨ ವೀಕ್ಷಣೆ

ಇವತ್ತು (ರವಿವಾರ-೨೩-ಜನವರಿ-೨೦೧೧ ) ಬೆಳಿಗ್ಗೆ ಆರೂ ಮುಕ್ಕಾಲರ ಹೊತ್ತಿಗೆ ಟೀವಿಯಲ್ಲಿ ಚಾನೆಲ್ ಬದಲಿಸುತ್ತ 'ಚಂದನ'ಕ್ಕೆ ಬಂದೆ . ಅಲ್ಲಿ ವ್ಯಾಯಾಮ ಕಾರ್ಯಕ್ರಮ ಬರುತ್ತಾ ಇತ್ತು. ವ್ಯಾಯಾಮ ಮಾಡದಿದ್ದರೂ ನೋಡಿಯಾದರೂ ನೋಡೋಣವಲ್ಲ? ಅಂತ ನೋಡತೊಡಗಿದೆ...

ದೇವರಿದ್ದಾನೆ ಅನ್ನೋದಕ್ಕೆ ಏನು ಸಾಕ್ಷಿ ಅಂದರೆ .....

ಜನ ೦೮ ಬ್ಲಾಗ್ ೩೭ ವೀಕ್ಷಣೆ

ಕಾಣದ ದೇವರು ಊರಿಗೆ ನೂರು, ಕಾಣುವ ತಾಯೇ ಪರಮಗುರು -ಒಂದು ಹಾಡುಕೆಟ್ಟ ಮಗನು ಇರಬಹುದು , ಕೆಟ್ಟ ತಾಯಿ ಇರುವದಿಲ್ಲ -ಶಂಕರಾಚಾರ್ಯರುದೇವರಿದ್ದಾನೆ ಅನ್ನೋದಕ್ಕೆ ಏನು ಸಾಕ್ಷಿ ಅಂದರೆ ತಾಯಿ, ತಾಯಿ ಅನ್ನೋ ಪದ ಇದೆ ನೋಡಿ ಲೋಕದಲ್ಲಿ ದೇವರ ಪ್ರತಿರೂಪವೇ...

ಈ ತನಕ ಕೇಳಿರದ ಒಂದು ರಾಜ್ ಹಾಡು

ಜನ ೦೮ ಬ್ಲಾಗ್ ೩೭ ವೀಕ್ಷಣೆ

ಈ ಕ್ಷಣಕ್ಕೆ ಗಿಳಿಯು ಪಂಜರದೊಳಿಲ್ಲ ಹೋಲುವ "http://www.kannadaaudio.com/Songs/Compilations/Legends-Padmabhushana-Dr-Rajkumar-Vol-2/Jeeva-Kogile.ram" ಕೇಳುತ್ತಿದ್ದೇನೆ . ಜೀವ ಕೋಗಿಲೆ(ಯ) ಇಂಚರ ಅದಕೆ ದೇಹವೆಂಬುದೇ ಪಂಜರ ಇ...

ದೊಡ್ಡವರಿಗಾಗಿ ಮಕ್ಕಳ ಕತೆಗಳು -೧೯೪೯ರ ಜುಲೈ ಚಂದಮಾಮಾ ದಿಂದ

ಡಿಸೆಂ ೦೭ ಬ್ಲಾಗ್ ೩೪ ವೀಕ್ಷಣೆ

....ಈಗ ಸಿಪಾಯಿಯ ಮನಸ್ಸು ರಾಜಕುಮಾರಿಯತ್ತ ಹರಿಯಿತು . ನಾಯಿಯನ್ನು ಕರೆದು ತನ್ನ ಆಸೆ ತಿಳಿಸಿದ. ನಾಯಿಯು ಮಲಗಿದ ರಾಜಕುಮಾರಿಯನ್ನು ಹೊತ್ತು ತಂದಿತು. ರಾಜಕುಮಾರಿಯ ಅಂದ ಚೆಂದವನ್ನು ಸಿಪಾಯಿ ಕಣ್ಣಾರೆ ನೋಡಿ ಸಂತೋಷಪಟ್ಟ ಮತ್ತೆ ರಾಜಕುಮಾರಿಯನ್ನು ಅ...

ಮೂಲ ಕರ್ಣಾಟವು ಇದ್ದದ್ದು ಮಧ್ಯಪ್ರದೇಶದಲ್ಲಿ

ನವೆಂ ೨೯ ಬ್ಲಾಗ್ ೭೯ ವೀಕ್ಷಣೆ

೧೯೬೭ರಲ್ಲಿ ಮೊದಲಮುದ್ರಣ ಕಂಡ ಮತ್ತು ಡಾ|| ಶಂ. ಬಾ. ಜೋಶಿಯವರು ಬರೆದ 'ಕರ್ಣಾಟ ಸಂಸ್ಕೃತಿಯ ಪೂರ್ವ ಪೀಠಿಕೆ' ಪುಸ್ತಕವನ್ನು ಇತ್ತೀಚೆಗೆ ಓದಿದೆ. ಅದರಲ್ಲಿ ಹೇಳಿದ ವಿಷಯಗಳು ಸುಮಾರಾಗಿ ಹೀಗೆ . - ಆರ್ಯಾವರ್ತದ ಕೆಳಗೆ ಅಂದರೆ ವಿಂಧ್ಯಪರ್ವತಗಳ ಕೆಳಗ...

ಅಂದು - ಇಂದು

ನವೆಂ ೨೩ ಬ್ಲಾಗ್ ೪೧ ವೀಕ್ಷಣೆ

1810ರ ಡಿಸೆಂಬರ್ ತಿಂಗಳಿನಲ್ಲಿ ಬೊಕ್ಕಸದಿಂದ ದಿವಾನ್ ಪೂರ್ಣಯ್ಯ ಖರ್ಚು ಮಾಡಿದ 9,031,380 ಕಂಠೀರಾಯ ವರಹಗಳಿಗೆ ಲೆಕ್ಕ ಸಿಗದಿದ್ದಾಗ, ರೆಸಿಡೆಂಟ್ ಕೋಲ್ ಮಹಾರಾಜರ ಸಲಹೆ ಮೇರೆಗೆ ಪೂರ್ಣಯ್ಯರನ್ನು ಬಲವಂತ ನಿವೃತ್ತಿಗೊಳಿಸಿದರು. ಇಂಥ ಸಂದರ್ಭದಲ್ಲೂ...

ಈ ದೀಪಾವಳಿ ಒಬ್ಬ ಜ್ಞಾನವೃದ್ಧರೊಡನೆ ಭೇಟಿ

ನವೆಂ ೦೭ ಬ್ಲಾಗ್ ೩೦ ವೀಕ್ಷಣೆ

ನಾನು ಈ ದೀಪಾವಳಿಯಲ್ಲಿ ಒಂದು ಅಳಿಯತನಕ್ಕೆ ಆಹ್ವಾನಿತನಾಗಿ ಹೋಗಿದ್ದೆ !! ತುಂಬ ಚೆನ್ನಾಗಿತ್ತು , ಎಂಜಾಯ್ ಮಾಡಿದೆ. ಅಲ್ಲಿ ಒಬ್ಬ ಜ್ಞಾನವೃದ್ಧರ ಭೇಟಿ ಆಯಿತು. ತುಂಬ ಓದಿಕೊಂಡವರೂ , ತುಂಬ ತಿಳಿದವರೂ ಅವರು. ಅವರು ಮಾತು ಮಾತಿನಲ್ಲಿ ಹೇಳಿದರು - y...

'ರಾಜನ ಕನಸುಗಳು' ಕಥೆ ಮತ್ತು ಉಬುಂಟು ತತ್ವಜ್ಞಾನ

ನವೆಂ ೦೨ ಬ್ಲಾಗ್ ೭೪ ವೀಕ್ಷಣೆ

ಒಬ್ಬ ರಾಜ, ಅವನಿಗೆ ಒಂದು ದಿನ ಒಂದು ಕನಸು . ಆ ಕನಸಿನಲ್ಲಿ ಅವನ ಸುತ್ತ ನರಿಗಳು ಓಡಾಡುತ್ತಿದ್ದವು. ಇದರ ಅರ್ಥವನ್ನು ಹೇಳಿದವರಿಗೆ ಬಹುಮಾನ ಕೊಡ್ತೀನಿ ಅಂತ ಸಾರಿದ, ಒಬ್ಬ ಹಳ್ಳಿಗನಿಗೆ ಒಂದು ಹಾವು ಆ ಬಹುಮಾನವನ್ನು ಹಂಚಿಕೊಳ್ಳುವ ಶರತ್ತಿನ ಮೇಲೆ...

ಭಾರತೀಯ ಭಾಷೆಗಳಲ್ಲಿ , ಕನ್ನಡದಲ್ಲಿ ವಿಕಿಪಿಡಿಯ ಮತ್ತು ಮುಂಬೈಮಿಲನ

ನವೆಂ ೦೧ ಬ್ಲಾಗ್ ೪೪ ವೀಕ್ಷಣೆ

ಮೊನ್ನೆ ಅಕ್ಟೋಬರ್ 31ರಂದು ಮುಂಬೈಯಲ್ಲಿ ವಿಕಿಪಿಡಿಯ ಆಸಕ್ತರು, ಉತ್ಸಾಹಿಗಳು, ಕಾರ್ಯಕರ್ತರು ಕಲೆತಿದ್ದರು. ವಿಕಿಪಿಡಿಯದಸಂಸ್ಥಾಪಕ ಜಿಮ್ಮಿ ವೇಲ್ಸ್ ಬಂದಿದ್ದರು. ನಮ್ಮ ಸಂಪದದಸಂಸ್ಥಾಪಕರಾದ ಹರಿಪ್ರಸಾದ ನಾಡಿಗರು ಭಾರತೀಯ ಅಂಗಸಂಸ್ಥೆಯ ಪ್ರಮುಖರಲ್...

ಮೌಸ್ ಬಳಸಿ ಬರೆದದ್ದು !

ಅಕ್ಟೋ ೨೨ ಬ್ಲಾಗ್ ೪೨ ವೀಕ್ಷಣೆ

ರೊದ್ದ ಶ್ರೀನಿವಾಸರಾಯರು (1850-1929)ಹುಟ್ಟಿದ್ದು ಧಾರವಾಡದಲ್ಲಿ . ಬಡತನದಿಂದಾಗಿ ಹೆಚ್ಚಿನ ಶಿಕ್ಷಣ ಪಡೆಯಲಾಗದೆ ಹುಬ್ಬಳ್ಳಿಯಲ್ಲಿ ಶಿಕ್ಷಕನಾಗಿ ಕೆಲಸಕ್ಕೆ ಸೇರಿದರು. ಕೆಲಕಾಲದ ನಂತರ ರೆವಿನ್ಯೂ ಖಾತೆಯಲ್ಲಿ ಕೆಲಸಮಾಡಿ ವಿದ್ಯಾಖಾತೆಯನ್ನು ಸೇರಿದ...

ವೇಗವಾಗಿ ಟೈಪಿಸಲು ಅನುಕೂಲವಾಗುವ ಒಂದು ಸಾಫ್ಟ್ ವೇರ್ - ಯಾವುದದು?

ಅಕ್ಟೋ ೧೧ ಬ್ಲಾಗ್ ೪೦ ವೀಕ್ಷಣೆ

ವಾಹನವನ್ನು ಡ್ರೈವ್ ಮಾಡುವಂತೆ ಮೌಸ್ ಅನ್ನು ಎಡ ಬಲಕ್ಕೆ ಸರಿಸುತ್ತ ಮುಂದುವರಿದಂತೆ ಅಕ್ಷರಗಳು ಎದುರಿಗೆ ಬರುತ್ತಾ ಆಯ್ಕೆ ಮಾಡಿಕೊಳ್ಳುತ್ತ ಹೋದಂತೆ ಆ ಅಕ್ಷರಗಳು ಶಬ್ದಗಳಾಗಿ ಟೆಕ್ಸ್ಟ್ ಆಗಿ ವೇಗವಾಗಿ ಟೈಪಿಸಲು ಅನುಕೂಲವಾಗುವ ಒಂದು ಸಾಫ್ಟ್ ವೇರ್...