ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಶ್ರೀಕಾಂತ ಮಿಶ್ರಿಕೋಟಿ
ಶ್ರೀಕಾಂತ ಮಿಶ್ರಿಕೋಟಿ

ಶ್ರೀಕಾಂತ ಮಿಶ್ರಿಕೋಟಿ

shreekant.mishrikoti

೯೪೨ ಲೇಖನಗಳು ೧೧,೭೨,೭೭೫ ವೀಕ್ಷಣೆಗಳು ೪ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

’ಎಣ್ಣೆ ತೀರಿದ ಮೇಲೆ ದೀಪ ಕತ್ತಲೆಯ ಸ್ವತ್ತು’

ಸೆಪ್ಟೆಂ ೨೯ ಬ್ಲಾಗ್ ೭೧ ವೀಕ್ಷಣೆ

’ಎಣ್ಣೆ ತೀರಿದ ಮೇಲೆ ದೀಪ ಕತ್ತಲೆಯ ಸ್ವತ್ತು’( ಹೊಸ ಮಯೂರ -ಅಕ್ಟೋಬರ್ ೨೦೧೧-ದ ವಿಶೇಷಗಳುಹೊಸ ಮಯೂರ -ಅಕ್ಟೋಬರ್ ೨೦೧೧ ತಿಂಗಳಿನದು ಪೇಟೆಯಲ್ಲಿದೆ . ನೋಡಿದಿರಾ? ಗಾಂಧೀ ಜಯಂತಿ ವಿಶೇಷ ಎಂದು ಪತ್ರಕರ್ತ ಮತ್ತು ಲೇಖಕನಾಗಿ ಗಾಂಧಿ ಹೇಗಿದ್ದರು ಎಂಬ ಕ...

ಕಂಬಾರರ ಕೆಲವು ಹಾಡುಗಳು - ನೀವು ಕೇಳಿದ್ದೀರಾ ತಾನೆ

ಸೆಪ್ಟೆಂ ೧೯ ಬ್ಲಾಗ್ ೭೦ ವೀಕ್ಷಣೆ

ಕನ್ನಡಕ್ಕ್ಕೆ ಎಂಟನೇ ಜ್ಞಾನಪೀಠ ತಂದುಕೊಡುತ್ತಿರುವ ನಮ್ಮ ಪ್ರೀತಿಯ ಕವಿ ಚಂದ್ರಶೇಖರ ಕಂಬಾರರ ಹಾಡುಗಳನ್ನು ನೆನೆಯುತ್ತ ಕೇಳುತ್ತಾ ಕುಳಿದ್ದೇನೆ. ನೀವು ಈ ಹಾಡುಗಳನ್ನ ಕೇಳಿರಬೇಕಲ್ಲ ? ಕಾಂತನಿಲ್ಲದ ಮ್ಯಾಲೆ ಏಕಾಂತವ್ಯಾತಕ ನಾ ಗರತಿ , ಎದರಾಗ ನಿಮಗ...

ನನ್ನ ಇತ್ತೀಚಿನ ಓದು -ಡಾ||ಶಾಂತಿನಾಥ ದೇಸಾಯಿ ಅವರ ಸಮಗ್ರ ಕಥೆಗಳು

ಜುಲೈ ೧೬ ಬ್ಲಾಗ್ ೧೩೭ ವೀಕ್ಷಣೆ

ಇತ್ತೀಚೆಗೆ ’ಡಾ||ಶಾಂತಿನಾಥ ದೇಸಾಯಿ ಅವರ ಸಮಗ್ರ ಕಥೆಗಳು’ ಓದಿದೆ. ಹಿಂದೆ ಅವರ ’ಓಂ ಣಮೋ’ ಕಾದಂಬರಿ ಓದಿದ್ದೆನಾದರೂ ಅವರು ಕಥೆಗಳನ್ನು ಬರೆದಿರುವುದು ನನಗೆ ಗೊತ್ತಿರಲಿಲ್ಲ. ಇಲ್ಲಿ ನಲವತ್ತೊಂಭತ್ತು ಕತೆಗಳು ಇದ್ದು ಎಲ್ಲವೂ ಓದಿಸಿಕೊಂಡು ಹೋಗುತ್ತ...

Spring,summer,fall,winter .. and spring ಹೆಸರಿನ ಒಂದು ಸುಂದರ ಸಿನಿಮಾ

ಜುಲೈ ೦೩ ಲೇಖನ ೧,೪೬೨ ವೀಕ್ಷಣೆ

NDTV Lumiere movies ಅಂತ ಒಂದು ಟಿವಿ ಚಾನೆಲ್ಲಿನಲ್ಲಿ Spring,summer,fall,winter .. and spring ಹೆಸರಿನ ಒಂದು ಕೊರಿಯ ದೇಶದ ಸಿನಿಮಾ ಆಗಾಗ ಬರುತ್ತಿರುತ್ತದೆ. ಇದರ DVD ಕೂಡ ಪೇಟೆಯಲ್ಲಿ ನೋಡಿದ್ದೇನೆ. ಸಿನಿಮ ದೃಶ್ಯವೈಭವ, ಒಳ್ಳೆಯ ಸಂಗ...

ನಮಗೆ ಏಕೆ ಈ ಸೌಂದರ್ಯಪ್ರಜ್ಞೆ ಇಲ್ಲ?

ಜುಲೈ ೦೧ ಲೇಖನ ೭೯೮ ವೀಕ್ಷಣೆ

ಕವಿಮನಸ್ಸಿಗೆ ಸಂತೋಷಪಡಲು ಹೂತ( ಹೂ ಬಿಟ್ಟ ) ಹುಣಸೀಮರವೂ ಸಾಕು ಅಂತ ವರಕವಿ ಬೇಂದ್ರೆ ಹೇಳುತ್ತಾರೆ. ಸ್ವಿಜರ್ಲೆಂಡಿನಲ್ಲಿ ಹೆಚ್ಚೂ ಕಡಿಮೆ ಎಲ್ಲ ಕಿಟಕಿಗಳಲ್ಲಿ ಮಾಡುಗಳಲ್ಲಿ ಹಸಿರು ಎಲೆಗಳ ನಡುವೆ ಕೆಂಪು ಹೂಗಳನ್ನು ನೋಡಬಹುದು. ನಮಗೆ ಏಕೆ ಈ ಸೌಂದ...

ನಾವೆಲ್ಲ ತಂತಿ ಕಂಬಗಳು.- ಓದಿದ ಒಂದು ಕಥೆ

ಜೂನ್ ೦೭ ಬ್ಲಾಗ್ ೩೦ ವೀಕ್ಷಣೆ

ಶ್ರೀಮಂತೆಯೊಬ್ಬಳು ಅನಾಥಾಲಯಕ್ಕೆ ಭೆಟ್ಟಿ ಕೊಟ್ಟಳು. ಅಲ್ಲಿ ನಾಲ್ಕಾರು ಹುಡುಗರು ತಮ್ಮತಮ್ಮಲ್ಲಿ ಕಿತ್ತಾಡಿಕೊಳ್ಳುತ್ತಿದ್ದರು. ಈ ಕಿತ್ತಾಟ ಒಂದು ಪುಸ್ತಕಕ್ಕಾಗಿ. ಈ ಸಂಗತಿ ಅವಳನ್ನು ವಿಚಲಿತಗೊಳಿಸಿತು. ಒಬ್ಬ ಉನ್ನತ ಸರಕಾರೀ ಅಧಿಕಾರಿಯೊಂದಿಗೆ ಈ...

ಪ್ರಜಾವಾಣಿಯಲಿ 'ಲ'ದ ಒತ್ತಕ್ಷರಗಳಿಗೆ ಭಾರೀ ಕೊರತೆ?

ಮೇ ೨೮ ಬ್ಲಾಗ್ ೩೩ ವೀಕ್ಷಣೆ

ಪ್ರಜಾವಾಣಿಯ ಮುದ್ರಿತ ಆವೃತ್ತಿಯಲ್ಲಿ 'ಲ' ದ ಒತ್ತಕ್ಷರವು ತಲೆಬರಹಗಳಲ್ಲಿ ಕಾಣುವುದೇ ಇಲ್ಲ. ಗಮನಿಸಿದ್ದೀರಾ? 'ನಗರದಲ್ಲಿ' 'ನಗರದಲಿ' ಆಗಿ ಕೆಲವೆಡೆ ಕಾವ್ಯಮಯವಾಗಿ ಕಂಡರೆ 'ಇಲ್ಲಿ' 'ಇಲಿ'ಯಾಗಿಬಿಟ್ಟಿದೆ! ಹೀಗೆ ಎಷ್ಟೋ ಆಭಾಸಗಳು. ಸುಮಾರು ೨-೩ ವ...

ಉಬುಂಟು ಹೊಸ ಆವೃತ್ತಿಗಾಗಿ ಪ್ರಯತ್ನ ; ಅದೇ ಹಳೆಯ ಗೋಳು

ಏಪ್ರಿಲ್ ೩೦ ಬ್ಲಾಗ್ ೪೪ ವೀಕ್ಷಣೆ

ನಾನು ವಿಂಡೋಸ್ ತರಹದ ಆದರೆ ಉಚಿತ ಉಬುಂಟು ಲೀನಕ್ಸನ್ನು ಮೂರ್ನಾಲ್ಕು ವರ್ಷಗಳಿಂದ ಬಳಸುತ್ತಿದ್ದೇನಷ್ಟೆ . ಪ್ರತಿ ಆರು ತಿಂಗಳಿಗೆ ಹೊಸ ಆವೃತ್ತಿ ಬಿಡುಗಡೆ ಯಾಗುತ್ತದೆ. ಅದನ್ನು ಇಂಟರ್ನೆಟ್ ಮೂಲಕ ಅಪ್ದೇಟ್ ಮಾಡಿಕೊಳ್ಳಬಹುದು. ಬಹುಶಃ ಅದೇ ಸುಲಭ ವಿ...

ಕನ್ನಡವನ್ನು ಓದಿ ಹೇಳುವ ತಂತ್ರಾಂಶ!

ಏಪ್ರಿಲ್ ೧೪ ಬ್ಲಾಗ್ ೩೭ ವೀಕ್ಷಣೆ

ಕಣಜ ವೆಬ್ಸೈಟಿನಲ್ಲಿ ಯೂನಿಕೋಡ್ ಬರಹವನ್ನು ಓದಿ ಹೇಳುವ ತಂತ್ರಾಂಶ ಇದೆ! ಗಮನಿಸಿದ್ದೀರಾ ? ಇಳಿಸಿಕೊಂಡು ಬಳಸಿ ನೋಡಿ. ವಿಂಡೋಸ್ ಮತ್ತು ಲಿನಕ್ಸ್ ಗಳೆರಡಕ್ಕೂ ಇದು ಇರುವದಾದರೂ ಲಿನಕ್ಸಿನಲ್ಲಿ ಹೇಗೆ ಹಾಕಿಕೊಳ್ಳುವದು ತಿಳಿಯಲಿಲ್ಲ. ವಿಂಡೋಸ್ ನಲ್ಲಿ...

ನಾನು ನೋಡಿದ ಮಗದಷ್ಟು ಬ್ಲಾಗುಗಳು

ಮಾರ್ಚ್ ೧೩ ಬ್ಲಾಗ್ ೫೨ ವೀಕ್ಷಣೆ

೮೬. http://shantalasayimane.blogspot.com/ ವಿದೇಶಗಳ ಪ್ರವಾಸಕಥನ, ಅಮೇರಿಕದ ಜೀವನಶೈಲಿಯ ಕುರಿತಾದ ಬರಹ ತುಂಬ ಚೆನ್ನಾಗಿವೆ ನೀವು ಓದಲೇಬೇಕೆಂದು ನಾನು ಬಯಸುವ ಬ್ಲಾಗ್ . ****೮೭. http://kaadinahaadi.blogspot.com/ ಕಂಪ್ಯೂಟರ್ ರಂಗದ...

ಪ್ರಾಣಿಗಳು ಮತ್ತು ಮನುಷ್ಯರ ಬಾಳಿನ ಸೂತ್ರಗಳು ಕತೆಗಳ ಮೂಲಕ - ರಾ.ಶಿ. ಅವರ 'ಮೃಗ-ಶಿರ' ಪುಸ್ತಕ

ಮಾರ್ಚ್ ೦೮ ಬ್ಲಾಗ್ ೪೪ ವೀಕ್ಷಣೆ

ಪ್ರಾಣಿಗಳನ್ನು ನೋಡುವಾಗ ಅವುಗಳ ನಡವಳಿಕೆಗೂ ಮಾನವನ ನಡವಳಿಕೆಗೂ ತುಂಬಾ ಸಾಮ್ಯ ಇರುವದು ಕಂಡು ಬರುತ್ತದೆ. ಪ್ರಾಣಿಗಳಲ್ಲಿ ದೇಹಕ್ಕೆ ಸಂಬಂಧಿಸಿದುದು ಮಾನವರಲ್ಲಿ ಮನಸ್ಸಿಗೆ ಸಂಬಂಧಿಸಿದೆ. ಆದರೆ ಮೇಲುನೋಟಕ್ಕೆ ಇದು ಸ್ಪಷ್ಟವಾಗಿ ಕಾಣುವುದಿಲ್ಲ. ಸ್ಪ...