ಪ್ರಜಾವಾಣಿಯ ಮುದ್ರಿತ ಆವೃತ್ತಿಯಲ್ಲಿ 'ಲ' ದ ಒತ್ತಕ್ಷರವು ತಲೆಬರಹಗಳಲ್ಲಿ ಕಾಣುವುದೇ ಇಲ್ಲ. ಗಮನಿಸಿದ್ದೀರಾ? 'ನಗರದಲ್ಲಿ' 'ನಗರದಲಿ' ಆಗಿ ಕೆಲವೆಡೆ ಕಾವ್ಯಮಯವಾಗಿ ಕಂಡರೆ 'ಇಲ್ಲಿ' 'ಇಲಿ'ಯಾಗಿಬಿಟ್ಟಿದೆ! ಹೀಗೆ ಎಷ್ಟೋ ಆಭಾಸಗಳು. ಸುಮಾರು ೨-೩ ವಾರಗಳಿಂದ ಇದು ನಡೆದಿದೆ. ಪ್ರಜಾವಾಣಿ ಪತ್ರಿಕೆಯವರು ತಮ್ಮ ಪತ್ರಿಕೆಯನ್ನು ಓದುವುದಿರಲಿ, ತಿರುವಿಯೂ ಹಾಕುವುದಿಲ್ಲವೆನೋ ? ಅವರಿಗೆ ನಾನು ಈಮೇಲ್ ಒಂದನ್ನು ಕಳಿಸಿದ್ದೇನೆ.
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಲೇಖನಗಳು ನಿಮಗೆ ಇಷ್ಟವಾಗಬಹುದು
ಪುಸ್ತಕನಿಧಿ : ಧರ್ಮಸಾಮ್ರಾಜ್ಯಮ್ ಅಥವಾ ಜಪಾನರುನ್ನತಿಗೆ ಮೂಲಾಧಾರ
ಪುಸ್ತಕನಿಧಿ : ತಾರೋತ್ಪತ್ತಿ ನಾಟಕ
ಪುಸ್ತಕನಿಧಿ : ಏಪ್ರಿಲ್ 1960ರ ಕಸ್ತೂರಿ
ಆರೋಗ್ಯಕರ ಬದುಕಿಗೆ ಒಂದು ಸುಲಭ ಹೆಜ್ಜೆ - ಮನೆಯಲ್ಲೇ ಬೆಳೆಯಿರಿ ನೈಸರ್ಗಿಕ ತರಕಾರಿ
ಮಕ್ಕಳಿಗೆ ರಜೆಯ ಓದು (ಭಾಗ ೩೪) - ಸುಧಾ ಮೂರ್ತಿಯವರ ಮಕ್ಕಳ ಪುಸ್ತಕಗಳು
ಮಕ್ಕಳಲ್ಲಿ ಮೊಬೈಲ್ ವ್ಯಸನ ತಡೆಯುವುದು ಹೇಗೆ? ಪೋಷಕರಿಗೆ ಕೆಲವು ಪ್ರಮುಖ ಸಲಹೆಗಳು
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!