ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಶ್ರೀಕಾಂತ ಮಿಶ್ರಿಕೋಟಿ
ಶ್ರೀಕಾಂತ ಮಿಶ್ರಿಕೋಟಿ

ಶ್ರೀಕಾಂತ ಮಿಶ್ರಿಕೋಟಿ

shreekant.mishrikoti

೯೪೨ ಲೇಖನಗಳು ೧೧,೭೨,೭೭೫ ವೀಕ್ಷಣೆಗಳು ೪ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

DLI ಪುಸ್ತಕನಿಧಿ: ಗಳಗನಾಥರ 'ನಳಚರಿತ್ರೆ' ಮತ್ತು ಕಲಿಬಾಧೆ!

ಜನ ೧೧ ಬ್ಲಾಗ್ ೧೭೧ ವೀಕ್ಷಣೆ

ಭಾರತ ಸರಕಾರದ Digital liabrary of India ತಾಣ ( ಸದ್ಯಕ್ಕೆ http://202.41.82.144/) ದಲ್ಲಿ ಅನೇಕ ಪುಸ್ತಕಗಳು ಓದಲು ಲಭ್ಯ ಇರುವುದೂ ಅವನ್ನು PDF ರೂಪದಲ್ಲಿ ಪರಿವರ್ತಿಸಿಕೊಳ್ಳುವ ಬಗ್ಗೆ ಈಗಾಗಲೇ ನಾನು ಬರೆದಿರುವುದೂ ನಿಮಗೆ ಗೊತ್ತಿರಬಹುದ...

ಕತೆಗಾರ ಬಾಗಲೋಡಿ ದೇವರಾಯರು - ಸಮಗ್ರ ಕತೆಗಳ ಸಂಗ್ರಹ

ಅಕ್ಟೋ ೦೬ ಬ್ಲಾಗ್ ೩೭೮ ವೀಕ್ಷಣೆ

ಹಿಂದೊಮ್ಮೆ ಕನ್ನಡ ಕತೆಗಳ ಸಂಕಲನವೊಂದನ್ನು ಓದುತ್ತಿದ್ದಾಗ ಒಂದು ಕತೆಯು ಹಿಡಿಸಿತು. ಕಥಾವಸ್ತುವೂ, ಶೈಲಿಯೂ , ಮಾಸ್ತಿ ವೆಂಕಟೇಶ ಅಯ್ಯಂಗಾರರ ಕತೆಗಳಲ್ಲಿ ಇರುವಂತಿತ್ತು. ಆದರೆ ಕತೆಗಾರರ ಹೆಸರು ಬಾಗಲೋಡಿ ದೇವರಾಯ ಎಂದಿತ್ತು. ಇತ್ತೀಚೆಗೆ ಬಾಗಲೋಡಿ...

ಭಾಮಿನಿ ಷಟ್ಪದಿಯಲ್ಲಿ ಕನ್ನಡ ಭಗವದ್ಗೀತೆ!

ಆಗಸ್ಟ್ ೨೭ ಬ್ಲಾಗ್ ೯೮ ವೀಕ್ಷಣೆ

ಮಿತ್ರರೊಬ್ಬರಿಗಾಗಿ ಪುಸ್ತಕವೊಂದನ್ನು ಹುಡುಕುತ್ತಿದ್ದಾಗ ಸಿಕ್ಕ ಕೊಂಡಿಗಳು The gods speak in Kannada So Does God Speak Kannada? ನಾಗರಸ ಕವಿಯುಕ್ರಿ.ಶ. ೧೬೫೦ ರಲ್ಲಿ ಕನ್ನಡಕ್ಕೆ ಭಾಮಿನಿ ಷಟ್ಪದಿಯಲ್ಲಿ ಅನುವಾದಿಸಿದ ಕರ್ನಾಟಕ ಭಗವದ್ಗ...

ಬಿಸಿಲು ಕೋಲು- ಜಾಗತಿಕ ಪ್ರಸಿದ್ಧಿಯ , ಕನ್ನಡದ ಹೆಮ್ಮೆಯ ಛಾಯಾಗ್ರಾಹಕನ ಕುರಿತಾದ ಪುಸ್ತಕ

ಆಗಸ್ಟ್ ೦೨ ಬ್ಲಾಗ್ ೭೨ ವೀಕ್ಷಣೆ

ಒಬ್ಬಾತ ಎಂಟು ವರುಷದವನಿದ್ದಾಗಲೇ ತಾಯಿ ತೀರಿಕೊಳ್ಳುತ್ತಾಳೆ, ತಂಗಿಯಂದಿರನ್ನು ಸಂಬಂಧಿಕರು ಕರೆದುಕೊಂಡು ಹೋಗುತ್ತಾರೆ. ತಂದೆ , ಅಣ್ಣ ಮತ್ತು ಈತ ಈ ಮೂವರೇ ಮನೆಯಲ್ಲಿ. ಅಣ್ಣ ಮತ್ತು ತಮ್ಮ ಮೂವರಿಗೂ ಅಡಿಗೆ ಮಾಡುತ್ತಾರೆ. ತಂದೆ ದಿನಾಲೂ ಸಂಜೆ ತಡವಾ...

ಸುದರ್ಶನ ದೇಸಾಯಿ ಇನ್ನಿಲ್ಲ; ಅವರ ಆತ್ಮಕ್ಕೆ ಶಾಂತಿ ಸಿಗಲಿ

ಜುಲೈ ೩೧ ಬ್ಲಾಗ್ ೫೬ ವೀಕ್ಷಣೆ

ಕಥಾ ನಾಯಕನು ಧಾರವಾಡದವನು ಗೋಕರ್ಣಕ್ಕೆ ಹೋದಾಗ ಗೂಂಡಾಗಳಿಂದ ಏಟು ತಿಂದು ಬರುತ್ತಾನೆ. ಮುಂದೆ ಹೀಗಾಗಬಾರದಲ್ಲ ಅಂತ ಧಾರವಾಡದ ಉರ್ದು ಶಾಲೆಯ ಖತೀಬ್ ಮಾಸ್ತರರನ್ನು ಭೇಟಿಯಾಗಿ ಅವರಿಂದ ಕರಾಟೆ ಕಲಿಯುತ್ತಾನೆ . ಅಷ್ಟೇ ಅಲ್ಲದೆ ಅವನ ಪ್ರತಿನಿತ್ಯದ ದಿನ...

ನನ್ನ ಇತ್ತೀಚಿನ ಓದು- ಒಂದು ಅಪ್ಡೇಟ್

ಜುಲೈ ೦೯ ಬ್ಲಾಗ್ ೩೧ ವೀಕ್ಷಣೆ

ನಾನು ಓದನ್ನು ನಿಲ್ಲಿಸ್ಬೇಕು ಅಂತ ಅಂದ್ಕೊಳ್ತಲೇ ಈ ಮೂರು ತಿಂಗಳಲ್ಲಿ ವಿಶ್ವಕಥಾಕೋಶದ ೨೧ ಸಂಪುಟ ಓದಿದೆ. ಅಲ್ಲಿನ ಕಥೆಗಳು ಕೆಲವು ತುಂಬಾ ಚೆನ್ನಾಗಿದ್ದವು. ಜೀವಮಾನ ಮರೆಯದಂತಹ ಕತೆಗಳು ಕೆಲವು. ಈಗಾಗಲೇ ಕನ್ನಡಕ್ಕೆ ಅನುವಾದವಾಗಿ ಓದಿದ್ದ ಕೆಲವು ಕ...

ಶ್ರೀ ಸೋಮಶೇಖರಯ್ಯನವರ 'ಅನನ್ಯ ಅಲ್ಲಮ' - ಕೊಂಡಿಗಳು

ಮೇ ೨೯ ಬ್ಲಾಗ್ ೪೩ ವೀಕ್ಷಣೆ

ಶ್ರೀ c. ಸೋಮಶೇಖರಯ್ಯನವರು ತುಂಬ ಶ್ರಮವಹಿಸಿ ಪ್ರೀತಿಯಿಂದ ಬರೆದು ಕಂತುಗಳಲ್ಲಿ ಪ್ರಕಟಿಸಿರುವ 'ಅನನ್ಯ ಅಲ್ಲಮ' ಕಾದಂಬರಿಯ ಕಂತುಗಳಿಗೆ ಕೊಂಡಿಗಳನ್ನು ಹುಡುಕಿದೆ. ( ಅವರು ಕಾದಂಬರಿಯನ್ನ ಮುಗಿಸುವ ಹೊತ್ತಿಗಾದರೂ ನಾನು ಇಡೀ ಕಾದಂಬರಿಯನ್ನ ಓದಬೇಕು...

ಪುಣ್ಯಕೋಟಿಯ ಹಾಡು - ಹಿಂದಿಯಲ್ಲಿ!

ಮೇ ೨೯ ಬ್ಲಾಗ್ ೪೪ ವೀಕ್ಷಣೆ

' ಧರಣಿ ಮಂಡಲ ಮಧ್ಯದೊಳಗೆ' ಹಾಡು 'ತಬ್ಬಲಿಯು ನೀನಾದೆ ಮಗನೆ' ಚಿತ್ರದಲ್ಲಿದೆ. ಈ ಸಿನೆಮ ಹಿಂದಿಯಲ್ಲಿ 'ಗೋಧೂಲಿ' ಎಂಬ ಹೆಸರಿನಲ್ಲ್ಲಿ ರೀಮೇಕ್ ಆಗಿತ್ತು. ನಸೀರುದ್ದೀನ್ ಶಾ , ಗಿರೀಶ್ ಕಾರ್ನಾಡ್ ಮುಂತಾದವರು ಇದ್ದರು ಅದರಲ್ಲಿ. ಅಲ್ಲಿ ಈ ಹಾಡು ಹಿ...

ಇತ್ತೀಚಿನ ಓದು-ರಾ.ಶಿ. ಅವರ 'ಕೊರವಂಜಿಯ ಪಡುವಣಯಾತ್ರೆ', 'ಜಗ್ಗೋಜಿ' ಮತ್ತು ಕೊರವಂಜಿ-ಅಪರಂಜಿ ರಾಶಿರಾಶಿ!

ಏಪ್ರಿಲ್ ೨೦ ಬ್ಲಾಗ್ ೭೭ ವೀಕ್ಷಣೆ

ಪ್ರಖ್ಯಾತ ನಗೆಸಾಹಿತಿ ಹಾಗೂ ವೈದ್ಯರಾಗಿದ್ದ ರಾ.ಶಿ. ಅವರ ಎರಡು ಪುಸ್ತಕಗಳನ್ನು ಇತ್ತೀಚಿಗೆ ಓದಿದೆ. ಒಂದು - ಕೊರವಂಜಿಯ ಪಡುವಣ ಯಾತ್ರೆ. ಎರಡು ತಿಂಗಳ ಅವಧಿಯಲ್ಲಿ ದಿಲ್ಲಿ, ತಾಷ್ಕೆಂಟ್, ಮಸ್ಕ್ವಾ (ಮಾಸ್ಕೋವನ್ನು ಆ ಊರಿನವರು ಹೀಗೆ ಕರೆಯುವರಂತೆ-...

ಗ್ರಾಮಾಯಣ ಕಾದಂಬರಿ ಮತ್ತು ಬಾಳಿನ ಉದ್ದೇಶ

ಫೆಬ್ರ ೦೮ ಬ್ಲಾಗ್ ೩೬೨ ವೀಕ್ಷಣೆ

ರಾವಬಹಾದ್ದೂರರ 'ಗ್ರಾಮಾಯಣ'ದ ಹೆಸರು ಅಲ್ಲಲ್ಲಿ ಕೇಳಿದ್ದೆ. ಸುಮಾರು ಒಂದು ವರುಷದ ಹಿಂದೆ ಧಾರವಾಡದ ಪುಸ್ತಕದ ಅಂಗಡಿಯಲ್ಲಿ ಅದು ಕಂಡಾಗ ಓದೋಣ ಅಂತ ಖರೀದಿಸಿದ್ದೆ. ಮುಂಬೈಗೆ ಪುಸ್ತಕ ಹೊತ್ತುಕೊಂಡು ಯಾಕೆ ಬರೋದು, ಅಲ್ಲೇ ಇರಲಿ. ಧಾರವಾಡಕ್ಕೆ ಹೋದಾಗ...

ಸಾಧನೆಯ ಮೆಟ್ಟಿಲುಗಳು!

ಜನ ೦೬ ಬ್ಲಾಗ್ ೩೧ ವೀಕ್ಷಣೆ

೧) ಹೆಚ್ಚು ಹೆಚ್ಚು ಕೆಲಸ ಮಾಡುವುದು, ಚೆನ್ನಾಗಿ ಮಾಡುವುದು, ಸ್ವಂತಕ್ಕೆ ತೃಪ್ತಿಯನ್ನು , ಇತರರಿಂದ ಮೆಚ್ಚಿಗೆಯನ್ನು ಸಾಧಿಸುವುದು. ೨)ವ್ಯವಸ್ಥಿತವಾಗಿ ಕೆಲಸ ಮಾಡುವುದರಿಂದ, ವಿವೇಚನೆಯನ್ನು ಬಳಸಿ ಮಾಡುವುದರ ಮೂಲಕ ಕೆಲಸವನ್ನು ಕಡಿಮೆ ಮಾಡಿಕೊಳ್ಳ...

ಸತ್ಯ ಮತ್ತು ಸಾಕ್ಷಾತ್ಕಾರ.

ಜನ ೦೬ ಬ್ಲಾಗ್ ೩೧ ವೀಕ್ಷಣೆ

ಇದು ಒಂದಲ್ಲ ಒಂದು ದಿನ ಮಾಡಲೇ ಬೇಕಾದದ್ದು . ನಾನು ಇರುವದು ಹೇಗೆ, ಹೀಗೆ ಇರುವುದು ಏಕೆ, ಎಂದೆಲ್ಲ ನನ್ನನ್ನು ನಾನು ತಿಳಿದುಕೊಳ್ಳುವುದು, ಸಾಮರ್ಥ್ಯ, ದೌರ್ಬಲ್ಯ, ಸಾಧ್ಯತೆಗಳನ್ನು ಅರಿತುಕೊಳ್ಳುವುದು, ಗುರಿಗಳನ್ನು ಗುರುತಿಸಿಕೊಳ್ಳುವುದು, ಅದಕ್...