ಶ್ರೀ  c.  ಸೋಮಶೇಖರಯ್ಯನವರು ತುಂಬ ಶ್ರಮವಹಿಸಿ ಪ್ರೀತಿಯಿಂದ ಬರೆದು ಕಂತುಗಳಲ್ಲಿ ಪ್ರಕಟಿಸಿರುವ 'ಅನನ್ಯ ಅಲ್ಲಮ' ಕಾದಂಬರಿಯ ಕಂತುಗಳಿಗೆ  ಕೊಂಡಿಗಳನ್ನು ಹುಡುಕಿದೆ.  ( ಅವರು ಕಾದಂಬರಿಯನ್ನ ಮುಗಿಸುವ ಹೊತ್ತಿಗಾದರೂ ನಾನು ಇಡೀ ಕಾದಂಬರಿಯನ್ನ ಓದಬೇಕು ಅನ್ನಿಸಿ ಹುಡುಕಿದಾಗ ಸಿಕ್ಕಿದ್ದು ಈ  ವರ್ಗ.

http://sampada.net/category/13

 ಇಲ್ಲಿ ಪ್ರಾರಂಭದ ಕಂತುಗಳಿಗೆ ಅಷ್ಟೇ ಕೊಂಡಿ ಇದ್ದ ಹಾಗಿದೆ.)

ನೀವೂ ನನ್ನ ಜತೆ ಈ ಕಾದಂಬರಿಯನ್ನು ಓದಲು ಶುರುಮಾಡಬಹುದು. 

ಸಾಧ್ಯವಾದರೆ ಎಲ್ಲಾ ಕೊಂಡಿಗಳನ್ನು ಒಂದೇ ಕಡೆ ಕೊಡುತ್ತೇನೆ.