ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಶ್ರೀಕಾಂತ ಮಿಶ್ರಿಕೋಟಿ
ಶ್ರೀಕಾಂತ ಮಿಶ್ರಿಕೋಟಿ

ಶ್ರೀಕಾಂತ ಮಿಶ್ರಿಕೋಟಿ

shreekant.mishrikoti

೯೪೨ ಲೇಖನಗಳು ೧೧,೭೨,೭೭೫ ವೀಕ್ಷಣೆಗಳು ೪ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ASCII ಫಾಂಟ್ ನಲ್ಲಿರುವ ಕನ್ನಡವನ್ನು ಓದಲು ಆಗುತ್ತಿಲ್ಲವೇ ?

ಜುಲೈ ೧೯ ಬ್ಲಾಗ್ ೫೫ ವೀಕ್ಷಣೆ

ನಾನು ನನ್ನ ಪರ್ಸನಲ್ ಕಂಪ್ಯೂಟರಿನಲ್ಲಿ ಲೀನಕ್ಸ್ ನ ಉಬುಂಟು ವನ್ನು ಹಾಕಿಕೊಂಡು ಬಳಸುತ್ತಿದ್ದೇನೆ. ಬಹುತೇಕ ಕನ್ನಡ ತಾಣಗಳು ಉಬುಂತುವಲ್ಲಿ ಇರುವುವಾದರೂ ಅಲ್ಲೊಂದು ಇಲ್ಲೊಂದು ವೆಬ್ ಪುಟಗಳು ಬರಹವನ್ನೋ ನುಡಿಯನ್ನೋ ಅಥವಾ ಮತ್ತಾವುದನ್ನೋ ಬಳಸಿ ಬರೆ...

ಗಾಂಧೀಜಿಯೂ ಈಶೋಪನಿಷತ್ತೂ

ಜುಲೈ ೧೬ ಬ್ಲಾಗ್ ೫೮ ವೀಕ್ಷಣೆ

ಇತ್ತೀಚೆಗೆ ಡಿಜಿಟಲ್ ಲೈಬ್ರರಿ ಆಫ್ ಇಂಡಿಯಾ ತಾಣದಿಂದ ಇಳಿಸಿಕೊಂಡ ಒಂದು ಮಹಾತ್ಮಾಗಾಂಧೀಯವರ ಪುಸ್ತಕ-"ಜೀವನ ಶಿಕ್ಷಣ"ವನ್ನು ಓದುತ್ತಿದ್ದೆ. ಪ್ರಾರಂಭದಲ್ಲಿ ಅವರ ಕೆಲವು ಅನಿಸಿಕೆ/ಹೇಳಿಕೆಗಳನ್ನು ಕೊಟ್ಟಿದ್ದಾರೆ. ಅವುಗಳಲ್ಲಿ ಕೆಲವು ಗಮನಿಸುವಂತಹವ...

ತಡವಾಗಿ ಓದಿದ ನಾಲ್ಕೈದು 'ಕಸ್ತೂರಿ' ಸಂಚಿಕೆಗಳು

ಜುಲೈ ೧೩ ಬ್ಲಾಗ್ ೮೪ ವೀಕ್ಷಣೆ

ನಾಲ್ಕೈದು ತಿಂಗಳಿಂದ ಕೊಂಡು ಇಟ್ಟುಕೊಂಡಿದ್ದ 'ಕಸ್ತೂರಿ' ಸಂಚಿಕೆಗಳನ್ನು ಇತ್ತೀಚೆಗೆ ಓದಿದೆ. ತಕ್ಷಣ ಓದಲಾಗದಿದ್ದರೂ ತಡವಾಗಿ ಆದರೂ ಓದಿದ ಸಂತೋಷ ನನ್ನದಾಯಿತು. ಒಂದರಲ್ಲಿ ಕಸ್ತೂರಿಯ ಆರಂಭದ ಕುರಿತಾದ ಸಂಗತಿಗಳಿವೆ, ಆರಂಭದಿಂದಲೂ ಕಸ್ತೂರಿಯನ್ನು...

ಪುಸ್ತಕನಿಧಿ- 'ಮನು' ಅವರ 'ಮಹಾಸಂಪರ್ಕ' ಕಾದಂಬರಿ- ದೇವತೆಗಳು.ಋಷಿಗಳು ಯಾರು?

ಜೂನ್ ೨೯ ಬ್ಲಾಗ್ ೧೬೧ ವೀಕ್ಷಣೆ

ಮಹಾಭಾರತವು ಸುಮಾರು ೫೦೦೦ ಸಾವಿರ ವರ್ಷಗಳ ಹಿಂದೆ ನಡೆದಿದ್ದು , ವ್ಯಾಸಮಹರ್ಷಿಯು ಅದರಲ್ಲಿ ಪ್ರಾರಂಭಕ್ಕೆ ವಿಶ್ವಸೃಷ್ಟಿಯ ಸಂಗತಿಗಳನ್ನು ತಿಳಿಸಿದ್ದಾನೆ. ' ಜ್ಯೋತಿರ್ವಿಜ್ಞಾನ' ದಲ್ಲಿ ಭಾರತೀಯರ ತಿಳುವಳಿಕೆ ಅಗಾಧವಾಗಿತ್ತು, ಸೂರ್ಯೋದಯ್ಯ , ಸೂರ್...

ಪುಸ್ತಕನಿಧಿ‍‍‍‍ ‍‍- ದೇವುಡು ಅವರ‌ 'ಮಯೂರ‌'

ಜೂನ್ ೨೫ ಬ್ಲಾಗ್ ೧೦೪ ವೀಕ್ಷಣೆ

ಕನ್ನಡಿಗರ ಮೊಟ್ಟ ಮೊದಲ ಸಾಮ್ರಾಜ್ಯ ಕದಂಬರದ್ದು ಮತ್ತು ಇದನ್ನು ಕಟ್ಟಿದವನು ಮಯೂರ ವರ್ಮ. ಇವನ‌ ರಾಜಧಾನಿ ಬನವಾಸಿ. ಇವನ‌ ಕುರಿತಾದ‌ 'ಮಯೂರ‌' ಚಲನಚಿತ್ರವು 'ದೇವುಡು' ಅವರ‌ ಕಾದಂಬರಿಯನ್ನು ಆಧರಿಸಿದ್ದು. ಈ ಕಾದಂಬರಿಯು ಡಿಜಿಟಲ್ ಲೈಬ್ರರಿ ಆಫ್ ಇ...

ಕನ್ನಡದಿಂದ ಹಿಂದಿ ಮತ್ತಿತರ ಭಾಷೆಗಳಲ್ಲಿ ರೀಮೇಕ್ ಆದ ಚಿತ್ರಗಳು

ಜೂನ್ ೨೪ ಚರ್ಚಾವೇದಿಕೆ ೧,೪೭೨ ವೀಕ್ಷಣೆ

ಗೆಳೆಯರೆ , ಕನ್ನಡದಿಂದ ಹಿಂದಿ ಮತ್ತಿತರ ಭಾಷೆಗಳಲ್ಲಿ ರೀಮೇಕ್ ಆದ ( ( ಅಂದರೆ ಮೊದಲು ಕನ್ನಡದಲ್ಲಿ ಬಂದು ಆಮೇಲೆ ಪರಭಾಷೆಯಲ್ಲಿ ಬಂದ ) ಚಿತ್ರಗಳು ಪಟ್ಟಿ ಒಂದೆಡೆ ಇದ್ದ ಹಾಗಿಲ್ಲ ; ( ಇದ್ದರೆ ತಿಳಿಸಿ ) ನನಗೆ ಗೊತ್ತಿದ್ದಷ್ಟನ್ನು ಇಲ್ಲಿ ಬರೆದಿದ...

ಪುಸ್ತಕನಿಧಿ-ಮೊಘಲ್ ಸಾಮ್ರಾಜ್ಯ‌ ಸ್ಥಾಪಕ ಬಾಬರ‌ನ‌ ಡೈರಿ! ‍

ಜೂನ್ ೦೮ ಬ್ಲಾಗ್ ೫೫೪ ವೀಕ್ಷಣೆ

ಇತ್ತೀಚೆಗೆ 'ದಿಲ್ಲೀಶ್ವರನ‌ ಡೈರಿ' ಎಂಬ‌ ನಾ,ಕಸ್ತೂರಿ ( 'ಅನರ್ಥಕೋಶ‌'ಕ್ಕಾಗಿ ಹೆಸರಾದ‌ ಮಹನೀಯರು ) ಅವರ‌ ಪುಸ್ತಕವನ್ನು ಓದಿದೆ. ಸುಮಾರು ನೂರು ಪುಟಗಳ‌ ಪುಸ್ತಕ‌ ಇದು. ಈಗ‌ ಸಪ್ನ‌ ಬುಕ್ ಹೌಸ್ ನವರು ಮುದ್ರಿಸಿದ್ದಾರೆ. ಬೆಲೆ 60 ರೂಪಾಯಿಗಳು ಮ...

ರಾಮನವಮಿಯಂದು ರಾಮನನ್ನು ನೆನೆಯುವ ಬನ್ನಿ

ಏಪ್ರಿಲ್ ೦೭ ಬ್ಲಾಗ್ ೫೮ ವೀಕ್ಷಣೆ

ಲೋಕದಲ್ಲೆೇ ಅತಿ ಶ್ರೇಷ್ಠ ಎಂದು ಪರಿಗಣಿತವಾದ ಶ್ರೀರಾಮನನ್ನು ನೆನೆದು ಅವನ ಒಳ್ಳೆಯ ಗುಣಗಳನ್ನು ತಿಳಿದು ನಮ್ಮಿಂದ ಆದಷ್ಟು ಅನುಸರಿಸುವ ಬನ್ನಿ - sampada.net/article/1148 ಇಲ್ಲಿ ಮಾಸ್ತಿಯವರ ಶ್ರೀರಾಮ ಪಟ್ಟಾಭಿಷೇಕ- ಪರಿಚಯ ಲೇಖನವನ್ನು 2006...

DLI ಪುಸ್ತಕನಿಧಿ‍ - ‍ ‍‍ ಮಾಸ್ತಿಯವರ‌ ಭಾರತತೀರ್ಥ‌ ‍ (ಮಹಾ)ಭಾರತದ‌ ಸಾರಸಂಗ್ರಹ‌

ಫೆಬ್ರ ೦೬ ಬ್ಲಾಗ್ ೬೪ ವೀಕ್ಷಣೆ

ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರು "ಆದಿಕವಿ ವಾಲ್ಮೀಕಿ" ಪುಸ್ತಕದಲ್ಲಿ ರಾಮಾಯಣದ ಸಾರವನ್ನು ಸಂಗ್ರಹಿಸಲು ಪ್ರಯತ್ನ ಮಾಡಿರುವಂತೆ "ಭಾರತತೀರ್ಥ" ಪುಸ್ತಕದಲ್ಲಿ ಮಹಾಭಾರತದ ಸಾರವನ್ನು ಸಂಗ್ರಹಿಸಲು ಪ್ರಯತ್ನಮಾಡಿದ್ದಾರೆ. ಈ ಎರಡೂ ಸಂದರ್ಭಗಳಲ್ಲಿ ವ...

ಪುಸ್ತಕನಿಧಿ: ನಾಲ್ಕನೇ ತರಗತಿಗಾಗಿ ಐತಿಹಾಸಿಕ‌ ಕಥೆಗಳು!

ಜನ ೩೧ ಬ್ಲಾಗ್ ೯೨ ವೀಕ್ಷಣೆ

೧೯೫೬ ನೇ ಇಸವಿಯ ಮುಂಬೈ ವಿದ್ಯಾ ಇಲಾಖೆಯಿಂದ ಪ್ರಕಟವಾದ ನಾಲ್ಕನೇ ಇಯತ್ತೆಗಾಗಿನ ಪಠ್ಯಪುಸ್ತಕ - ಐತಿಹಾಸಿಕ ಕಥೆಗಳು ಎಂಬ ಪುಸ್ತಕವನ್ನು = ಡಿಜಿಟಲ್ ಲೈಬ್ರರಿ ಆಫ್ ಇಂಡಿಯಾ ದ ಅಂತರ್ಜಾಲ ತಾಣದಿಂದ ಹಿಂದೆಂದೋ ಡೌನ್ಲೋಡ್ ಮಾಡಿಕೊಂಡಿದ್ದನ್ನು ಇತ್ತೀಚ...

ಒಂದು ಆಧ್ಯಾತ್ಮಿಕ ಬೆಳಗು

ಜನ ೧೯ ಬ್ಲಾಗ್ ೯೬ ವೀಕ್ಷಣೆ

‍‍ನಾನು ಏಳುವುದು ಮುಂಜಾನೆ ನಾಲ್ಕೂವರೆ-ಐದಕ್ಕೆ. ನಾನು ಏಳುತ್ತೀನಿ ಅಂತಲ್ಲ, ನನಗೆ ಎಚ್ಚರ ಆಗುತ್ತದೆ. ನಿದ್ದೆ. ಮಾಡದೆ ಇರುವಾಗಲೂ ಹಾಸಿಗೆಯಲ್ಲಿ ಬಿದ್ದುಕೊಂಡಿರುವದು ಎಲ್ಲರಿಂದ ಆಗುವ ಮಾತಲ್ಲ. ಅದಕ್ಕೂ ಸಮಾಧಾನ ಅನ್ನಿ, ಸಾಧನೆ ಅನ್ನಿ, ಅದು ಬೇಕ...

DLI ಪುಸ್ತಕನಿಧಿ-ಮಹಾಭಾರತದ ಯಕ್ಷಪ್ರಶ್ನೆಯ ರಹಸ್ಯ , ಭಾರತದ ಸಮಸ್ಯೆಗಳು- ಶಂ.ಬಾ. ಜೋಷಿಯವರ ಪುಸ್ತಕ

ಡಿಸೆಂ ೨೮ ಬ್ಲಾಗ್ ೮೬ ವೀಕ್ಷಣೆ

ನಿಮಗೆ ಮಹಾಭಾರತದ ಯಕ್ಷಪ್ರಶ್ನೆಯ ಕಥಾಪ್ರಸಂಗವು ಗೊತ್ತಿರಬಹುದು. ಈ ಕಥೆಯ ವಿಶೇಷವೇನು ? ಅದರ ಅರ್ಥವೇನು? ಅದು ಭಾರತದ ಸಮಾಜಕ್ಕೆ ಹೇಗೆ ಪ್ರಸ್ತುತ ಎಂಬುದನ್ನು ಕನ್ನಡದ ಮಹಾ ಚಿಂತಕ ಸಂಶೋಧಕ ಶಂಬಾರವರು ಕಂಡುಕೊಂಡು ಭಾರತದ ಸ್ವಾತಂತ್ರ್ಯದ ಹೊತ್ತಿಗಿ...