ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಶ್ರೀಕಾಂತ ಮಿಶ್ರಿಕೋಟಿ
ಶ್ರೀಕಾಂತ ಮಿಶ್ರಿಕೋಟಿ

ಶ್ರೀಕಾಂತ ಮಿಶ್ರಿಕೋಟಿ

shreekant.mishrikoti

೯೪೨ ಲೇಖನಗಳು ೧೧,೭೨,೭೭೫ ವೀಕ್ಷಣೆಗಳು ೪ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ನಳ ಮತ್ತು ಭೀಮರ ಅಡುಗೆ ಪುಸ್ತಕಗಳು!

ಡಿಸೆಂ ೧೯ ಬ್ಲಾಗ್ ೧೫೦ ವೀಕ್ಷಣೆ

ನಳಪಾಕ ಮತ್ತು ಭೀಮಪಾಕ ಎಂದು ನಾವೆಲ್ಲ ಕೇಳಿದ್ದೇವಷ್ಟೇ, ಇವರು ಉತ್ತಮ ಅಡುಗೆಗೆ ಪ್ರಸಿದ್ಧರು. ನಳನ ಮನೆಯಲ್ಲಿ ಅಡುಗೆ ಅವನದೇ ಇದ್ದಿರಬೇಕು! ರೂಪ ಬದಲಿಸಿದ ನಳನನು ದಮಯಂತಿ ಗುರುತು ಹಿಡಿಯುವುದು ಅವನ ಅಡುಗೆಯ ರುಚಿಯಿಂದ ! ಮತ್ತೆ ಭೀಮನು ಅಜ್ಞಾತವಾ...

DLI ಪುಸ್ತಕನಿಧಿ: ಇಂಗ್ಲಂಡದ ರಾಜಕೀಯ ಬೆಳವಣಿಗೆಗಳು

ಅಕ್ಟೋ ೦೫ ಬ್ಲಾಗ್ ೬೦ ವೀಕ್ಷಣೆ

ನಿನ್ನೆ ನಾನು ಕಛೇರಿಗೆ ಹೋಗುವಾಗ ಇಂಗ್ಲಂಡದ ರಾಜಕೀಯ ಬೆಳವಣಿಗೆಗಳು ಎ0ಬ ಪುಸ್ತಕವನ್ನು ಓದಿಮುಗಿಸಿದೆ. ( ಇದು ಡಿಜಿಟಲ್ ಲೈಬ್ರರಿ ಆಫ್ ಇಂಡಿಯಾ ತಾಣದಿಂದ ಇಳಿಸಿಕೊಂಡ ಪುಸ್ತಕ)ಇದು ಮೈಸೂರು ವಿಶ್ವವಿದ್ಯಾಲಯವು 1940 ರಲ್ಲಿ ಪ್ರಕಟಮಾಡಿದ 80 ಪುಟಗಳ...

೨೫ ವರ್ಷಗಳ ಕೊರವಂಜಿ-ಕನ್ನಡ ಹಾಸ್ಯಪತ್ರಿಕೆ ಸೀಡೀ ರೂಪದಲ್ಲಿ

ಸೆಪ್ಟೆಂ ೦೬ ಬ್ಲಾಗ್ ೫೨ ವೀಕ್ಷಣೆ

ಕಳೆದ ವರ್ಷ ಯಾವಾಗಲೋ ಬೆಂಗಳೂರಿಗೆ ಹೋಗಿದ್ದಾಗ ಜಯನಗರದ ಟೋಟಲ್ ಕನ್ನಡ ಡಾಟ್ ಕಾಂ ನ ಮಳಿಗೆಯಲ್ಲಿ ಕನ್ನಡದ ಸುಪ್ರಸಿದ್ದ ಹಾಸ್ಯ ಪತ್ರಿಕೆಗಳಾದ 'ಕೊರವಂಜಿ' ಮತ್ತು 'ಅಪರಂಜಿ' ( http://aparanjimag.in ) ನ ಹಳೆಯ ಸಂಚಿಕೆಗಳ ಸಂಗ್ರಹಗಳನ್ನು = ಇವ...

'ಅಪರಂಜಿ ಶಿವು' ಅವರ 'ಯೋಗಿ ಮತ್ತು ಅಪ್ಸರೆ'

ಆಗಸ್ಟ್ ೨೫ ಬ್ಲಾಗ್ ೪೩ ವೀಕ್ಷಣೆ

'ಅಪರಂಜಿ ಶಿವು' ಅವರ 'ಯೋಗಿ ಮತ್ತು ಅಪ್ಸರೆ'- (ಹಾಸ್ಯ) ಇತ್ತೀಚೆಗೆ ಓದಿದೆ . ಓದಿದೆ. ಮೊದಲಿಗೆ ವಿಶೇಷವೇನೂ ಅನ್ನಿಸಲಿಲ್ಲ. ಅರ್ಧ ತಲುಪುತ್ತಿದ್ದಂತೆ ಮನಸ್ಸಿಗೆ ಸೇರಿತು. ರಾ.ಶಿ. ಅವರ ಶೈಲಿಯಲ್ಲಿದೆ. ಎಂದೂ ಮರೆಯಲಾರದಂಥ ತುಂಬಾ ಒಳ್ಳೆಯ ಜೋಕುಗಳ...

ಕನ್ನಡವನ್ನು ತಪ್ಪಿಲ್ಲದೆ ಬರೆಯಬೇಕು ಎಂದುಕೊಂಡವರು ...

ಆಗಸ್ಟ್ ೧೭ ಬ್ಲಾಗ್ ೪೫ ವೀಕ್ಷಣೆ

ಕನ್ನಡವನ್ನು ತಪ್ಪಿಲ್ಲದೆ ಬರೆಯಬೇಕು ಎಂದುಕೊಂಡವರು ಈ ಕೆಳಗಿನ ವಾಕ್ಯಗಳನ್ನು ಗಮನಿಸಿ:- ೧. "ನಾನು ಯಾರನ್ನು ಹಚ್ಚಿಕೊಳ್ಳುವುದು ಅಪರೂಪ'. ೨. "ಯಾರನ್ನು ಪಕ್ಷಕ್ಕೆ ಕರೆಯೋಲ್ಲ : ಯಡಿಯೂರಪ್ಪ" ೩. "ಮೊದಲನೆಯದಾಗಿ ಬಸ್ಸಿನಲ್ಲಿ ಕಿಕ್ಕಿರಿದು ಜನ ತು...

ಮನಃ ಏವ ಕಾರಣಂ ಬಂಧಮೋಕ್ಷಯೋ: (ಹಾಗೇ ಸುಮ್ಮನೆ)

ಏಪ್ರಿಲ್ ೨೫ ಬ್ಲಾಗ್ ೭೨ ವೀಕ್ಷಣೆ

ನೂರು ಪುಟದ ೨ ಪೇಪರು ಬಂದು ಬೀಳುತ್ತವೆ. ನಾನು ತಿರುವಿ ಹಾಕುತ್ತೇನೆ ಒಂದರ್ಧ ಗಂಟೆ.ನಾನು ಪೇಪರ್ ಓದಬೇಕು/ತಿರುವಿ ಹಾಕಬೇಕು ಎಂದು ನಿರ್ಣಯಿಸಿದವರು ಯಾರು?ನಾನು ಇದನ್ನು ಮಾಡದಿದ್ದರೆ ಏನಾಗುತ್ತದೆ ?ಮುನ್ನೂರು ಟೀ ವೀ ಚಾನೆಲ್ಲುಗಳಿವೆ. ನಾನೇಕೆ ಟೀ...

DLI ಪುಸ್ತಕನಿಧಿ: ವಿಜಯನಗರ ಕುರಿತಾದ A Forgotten Empire

ಮಾರ್ಚ್ ೦೩ ಬ್ಲಾಗ್ ೬೭ ವೀಕ್ಷಣೆ

ವಿಜಯನಗರ ಕುರಿತಾದ ಪ್ರಸಿದ್ಧ ಪುಸ್ತಕವಾದ A Forgotten Empire ಪುಸ್ತಕವು ಕನ್ನಡಕ್ಕೆ ಅನುವಾದ ಆಗಿರುವುದಾದರೂ ಇಂಗ್ಲೀಷ್ ನಲ್ಲಿ ಓದಬಲ್ಲವರು / ಓದಬಯಸುವವರು ಡಿಜಿಟಲ್ ಲೈಬ್ರರಿ ಆಫ್ ಇಂಡಿಯಾದ ಈ ಕೊಂಡಿಯಲ್ಲಿ ಓದಬಹುದು! http://202.41.82.14...

ಯಶವಂತ ಚಿತ್ತಾಲರ 'ಪುರುಷೋತ್ತಮ' ಕಾದಂಬರಿ - ಹುತ್ತಗಟ್ಟಿದ ಚಿತ್ತ ಕೆತ್ತಿದ ಪ್ರತಿಮೆಯೇ?

ಫೆಬ್ರ ೧೭ ಬ್ಲಾಗ್ ೨೩೬ ವೀಕ್ಷಣೆ

ಇತ್ತೀಚೆಗೆ ನನ್ನ ಕೈಗೆ ಯಶವಂತ ಚಿತ್ತಾಲರ 'ಪುರುಷೋತ್ತಮ' ಕಾದಂಬರಿ ಸಿಕ್ಕಿತು. ೫೭೦ ಪುಟಗಳ ದೊಡ್ಡ ಕಾದಂಬರಿ ಅದು.ಹಿನ್ನುಡಿಯಲ್ಲಿ ಈ ರೀತಿ ಇತ್ತು ." ಪುರುಷೋತ್ತಮ - ಭಾರತೀಯ ಭಾಷಾ ಪರಿಷತ್ ಮತ್ತು ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳನ್ನು...

DLI ಪುಸ್ತಕನಿಧಿ: ಗಳಗನಾಥರ ಐತಿಹಾಸಿಕ ಕಾದಂಬರಿಗಳು ಮತ್ತು ಇತರ ಗ್ರಂಥಗಳು

ಫೆಬ್ರ ೧೪ ಬ್ಲಾಗ್ ೭೫ ವೀಕ್ಷಣೆ

ಡಿಜಿಟಲ್ ಲೈಬ್ರರಿ ಆಫ್ ಇಂಡಿಯಾದಲ್ಲಿ ಗಳಗನಾಥರ ಪುಸ್ತಕಗಳಿಗೆ ಕೊಂಡಿಗಳು . ಇವೇ ಕೊಂಡಿಗಳನ್ನು http://kn.wikipedia.org/wiki/ಗಳಗನಾಥ ಇಲ್ಲಿಯೂ ‌ಸೇರಿಸಿದ್ದೇನೆ. ಮುಂದೆಂದೋ ಈ ಪುಸ್ತಕಗಳನ್ನು ಓದಬೇಕೆಸಿದರೆ ಸಂಪದದ ಈ ಬರಹ ಹುಡುಕಲು ಆಗದಿದರ...

DLI ಪುಸ್ತಕನಿಧಿ: ವಿ.ಸೀ. ಅವರ ಶೃಂಗಾರ ವಿಹಾರ- (ಕನ್ನಡ ಕಾವ್ಯಗಳ ಪ್ರಣಯಪ್ರಸಂಗಗಳು)

ಜನ ೨೪ ಬ್ಲಾಗ್ ೯೬ ವೀಕ್ಷಣೆ

ಶೃಂಗಾರ ವಿಹಾರ- (ಕನ್ನಡ ಕಾವ್ಯಗಳ ಪ್ರಣಯಪ್ರಸಂಗಗಳು) ಇದು ಕನ್ನಡದ ಹಿರಿಯಸಾಹಿತಿ ಎಂ.ವಿ.ಸೀತಾರಾಮಯ್ಯನವರ ಪುಸ್ತಕ. ಪುಸ್ತಕದ ಗಾತ್ರವೇನೋ ಚಿಕ್ಕದೇ. ಆದರೆ ಇದರಲ್ಲಿ ಒಟ್ಟು ಆರು ಕತೆಗಳಿವೆ. ೧) ಪಾಂಡುವಿನ ಮರಣ- ಇದು ಕನ್ನಡದ ಆದಿಕವಿ ಪಂಪನು ಬರೆ...

DLI ಪುಸ್ತಕನಿಧಿ: ಸಿಲಾಸ್ ಮಾರ್ನರ್ ಕನ್ನಡದಲ್ಲಿ ನೇಕಾರ ಮಾನಪ್ಪನಾಗಿ!

ಜನ ೧೬ ಬ್ಲಾಗ್ ೭೩ ವೀಕ್ಷಣೆ

ಇಂಗ್ಲೀಷ್ ಕಾದಂಬರಿಗಾರ್ತಿ ___LINK_OPEN_href="http://kn.wikipedia.org/wiki/ಜಾರ್ಜ್_ಈಲಿಯಟ್"___ಜಾರ್ಜ್ ಈಲಿಯಟ್ ಬರೆದ ಕಾದಂಬರಿ ___LINK_OPEN_href="http://kn.wikipedia.org/wiki/ಸಿಲಾಸ್_ಮಾರ್ನರ್"___ಸಿಲಾಸ್ ಮಾರ್ನರ್ ನಾವು...

ಇದುವೆ ಜೀವ ಇದು ಜೀವನ-ಹೀಗೊಂದು ಘಟನೆ

ಜನ ೧೬ ಬ್ಲಾಗ್ ೭೮ ವೀಕ್ಷಣೆ

ಇವತ್ತು ಬಸ್-ನಿಲ್ದಾಣದಲ್ಲಿ ೧೦೦-೧೫೦ ಜನರ ಕ್ಯೂ ಇತ್ತು . ನಿಂತು ಹೋಗಲು ತಯಾರು ಇದ್ದವರದೊಂದು ಎರಡನೇ ಕ್ಯೂ ಇರುತ್ತದೆ ಇಲ್ಲಿ. ಅದರಲ್ಲಿ ಸೇರಿಕೊಂಡೆ. ಸೀಟುಗಳು ಭರ್ತಿಯಾಗುತ್ತಿದ್ದಂತೆ ಮುಖ್ಯ ಕ್ಯೂನಲ್ಲಿನ ಜನ ಹತ್ತುವುದನ್ನು ನಿಲ್ಲಿಸಿದರು ....