ಮಿತ್ರರೊಬ್ಬರಿಗಾಗಿ ಪುಸ್ತಕವೊಂದನ್ನು ಹುಡುಕುತ್ತಿದ್ದಾಗ ಸಿಕ್ಕ ಕೊಂಡಿಗಳು
ನಾಗರಸ ಕವಿಯುಕ್ರಿ.ಶ. ೧೬೫೦ ರಲ್ಲಿ ಕನ್ನಡಕ್ಕೆ ಭಾಮಿನಿ ಷಟ್ಪದಿಯಲ್ಲಿ ಅನುವಾದಿಸಿದ ಕರ್ನಾಟಕ ಭಗವದ್ಗೀತೆಯನ್ನು ಬೆಂಗಳೂರಿನ ಪ್ರಿಸಂ ಪ್ರಕಾಶನದವರು ಅಚ್ಚು ಹಾಕಿದ್ದಾರೆ. ಇದರ ಪ್ರಕಾಶಕರು ಭಾರತೀಯ ವಿದ್ಯಾಭವನದವರು.
ಅಂತರ್ಜಾಲದಲ್ಲಿ ಓದಬೇಕೆನ್ನುವರು ಇಲ್ಲಿ ಕ್ಲಿಕ್ಕಿಸಿ.
ಬೇಕಾದರೆ PDF ಆಗಿ ಡೌನ್ಲೋಡ್ ಮಾಡಿಕೊಳ್ಳಿ.
ಪ್ರತಿಕ್ರಿಯೆ (1)