೧) ಹೆಚ್ಚು  ಹೆಚ್ಚು ಕೆಲಸ ಮಾಡುವುದು, ಚೆನ್ನಾಗಿ ಮಾಡುವುದು, ಸ್ವಂತಕ್ಕೆ ತೃಪ್ತಿಯನ್ನು  , ಇತರರಿಂದ ಮೆಚ್ಚಿಗೆಯನ್ನು ಸಾಧಿಸುವುದು.

೨)ವ್ಯವಸ್ಥಿತವಾಗಿ ಕೆಲಸ ಮಾಡುವುದರಿಂದ, ವಿವೇಚನೆಯನ್ನು ಬಳಸಿ ಮಾಡುವುದರ ಮೂಲಕ ಕೆಲಸವನ್ನು ಕಡಿಮೆ ಮಾಡಿಕೊಳ್ಳುವುದು, ಪುರುಸೊತ್ತನ್ನು  ಸಾಧಿಸುವುದು.

೩) ಕೆಲಸ ಕಡಿಮೆ ಆದುದಕ್ಕೆ ಹೊಂದಿಕೊಳ್ಳುವುದು. ಕೆಲಸ ಬಂದಾಗ ಮಾಡುವುದು, ಇಲ್ಲದಿದ್ದಾಗ ಮನಸ್ಸಿಗೆ ಸಂತೋಷವಾಗುವಂತೆ ಇರುವುದು. ಅಪರಾಧೀಭಾವ ಇಲ್ಲದಂತೆ ಇರುವುದು.

೪) ಕಡೆಯ ಹಂತವಾಗಿ , ಇದು  ತುಂಬಾ ಮೇಲಿನ ಮೆಟ್ಟಿಲು. ಕೆಲಸ ಬಂದಾಗಲೂ ಮಾಡದೆ ಮುಂದಕ್ಕೆ ಹಾಕುವುದು ಅಥವಾ ಇತರರಿಗೆ ದಾಟಿಸುವುದು. ಆಗಲೂ ಯಾವುದೇ ಅಪರಾಧೀಭಾವ ಇಲ್ಲದಂತೆ ಸಂತೋಷವಾಗಿ  ಇರುವುದು!!

:)