ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಶ್ರೀಕಾಂತ ಮಿಶ್ರಿಕೋಟಿ
ಶ್ರೀಕಾಂತ ಮಿಶ್ರಿಕೋಟಿ

ಶ್ರೀಕಾಂತ ಮಿಶ್ರಿಕೋಟಿ

shreekant.mishrikoti

೯೪೨ ಲೇಖನಗಳು ೧೧,೭೨,೭೭೫ ವೀಕ್ಷಣೆಗಳು ೪ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಹರಿದಾಸ ಸಂಪದದಲ್ಲಿ ಈಗ ಮಹೀಪತಿದಾಸರ ಕೃತಿಗಳು

ಅಕ್ಟೋ ೦೯ ಬ್ಲಾಗ್ ೫೮ ವೀಕ್ಷಣೆ

ಪುರಂದರದಾಸರು ಮತ್ತು ಜಗನ್ನಾಥದಾಸರ ಬಹುತೇಕ ಕೃತಿಗಳನ್ನು ಹರಿದಾಸಸಂಪದ ( http://haridasa.sampada.net )ಕ್ಕಾಗಿ ಕುಟ್ಟಿ ಮುಗಿಸಿದ್ದನ್ನು ಈ ಹಿಂದೆ ಹೇಳಿಕೊಂಡಿದ್ದೇನೆ . ಈಗ ಮಹಿಪತಿದಾಸರ ಬಹುತೇಕ ಕೃತಿಗಳೂ ಅಲ್ಲಿ ಈಗ ಸಿಗುತ್ತವೆ. ಈ ಮಹೀಪತ...

ಜನಪರ ಜ್ಯೋತಿಷ್ಯ- ಮದುವೆಯಲ್ಲಿ ಜಾತಕ ಹೊಂದಾಣಿಕೆ

ಅಕ್ಟೋ ೦೨ ಬ್ಲಾಗ್ ೪೧ ವೀಕ್ಷಣೆ

ಕಸ್ತೂರಿಯಲ್ಲಿ 'ಜನಪರ ಜ್ಯೋತಿಷ್ಯ' ಎಂಬ ಸರಣಿ ಬರುತ್ತಿದೆ. ಇದರಲ್ಲಿ ಹಿಂದೆ ಒಂದು ಸಲ ಕಾಳಸರ್ಪಯೋಗ ಮುಂತಾದವು ಸುಳ್ಳು , ಇತ್ತೀಚೆಗೆ ಜ್ಯೋತಿಷಿಗಳು ಜನರನ್ನು ಹೆದರಿಸಿ ಹಣಗಳಿಸಲು ಇಂಥವನ್ನು ಪ್ರಚಾರಕ್ಕೆ ತಂದಿದ್ದಾರೆ ಎಂದು ತಿಳಿಸಿದ್ದರು. ಅಕ್...

ಕತೆ ಕವನ ಸಾಹಿತ್ಯ ದಿಂದ ನಮಗೆ ನಷ್ಟ ಆಗಿದೆಯೇ ?

ಸೆಪ್ಟೆಂ ೦೬ ಬ್ಲಾಗ್ ೨೮ ವೀಕ್ಷಣೆ

ಇದನ್ನು ಗಮನಿಸಿದ್ದೀರಾ ? (http://thatskannada.oneindia.in/nri/wkc/new-jersey/2010/0906-akka-wkc-new-jersey-kannada-sahithya-goshti.html) ಕತೆ ಕವನ ಕಾದಂಬರಿ ಮುಂತಾದ ಕಲ್ಪನಾ ಸಾಹಿತ್ಯದ ಅತೀವ ಮೋಹಕ್ಕೆ ಸೆರೆಯಾದ ಕನ್ನಡ...

ನನ್ನ ಓದು ಮತ್ತು ಕನ್ನಡ ಸಾಹಿತ್ಯ ಸಂಗಾತಿ

ಆಗಸ್ಟ್ ೩೧ ಬ್ಲಾಗ್ ೫೭ ವೀಕ್ಷಣೆ

ಕರ್ಮವು ಆತ್ಮವಿಕಸನಕ್ಕೆ ದಾರಿ ಅಂತೆ. ಓದುತ್ತಿರುವುದೇ ನನ್ನ ಕರ್ಮ ಮತ್ತು ಧರ್ಮ ಇರಬಹುದು.( ನೋಡಿ - "ದರೋಡೆಕೋರನ ಧರ್ಮ?" - http://sampada.net/blog/shreekantmishrikoti/24/02/2010/24162 ) ಯಾಕೆಂದರೆ ಓದಲು ಸಮಯ ಇದೆ, ಅನುಕೂಲ ಇದೆ...

ಇದುವೆ ಜೀವ ಇದು ಜೀವನ- ಮತ್ತೊಂದು ಘಟನೆ

ಆಗಸ್ಟ್ ೧೯ ಬ್ಲಾಗ್ ೬೧ ವೀಕ್ಷಣೆ

ಮುಂಬೈನಲ್ಲಿ ಅವತ್ತೂ ಬಸ್ಸಿನಲ್ಲಿ ಇದ್ದೆ. ಒಂದು ಸಿಗ್ನಲ್ಲಿನಲ್ಲಿ ಬಸ್ಸು ನಿಂತಿತು . ಪಕ್ಕದಲ್ಲಿ ಒಂದು ಸ್ಕೂಟರ್ . ಅದರಲ್ಲಿ ಇಬ್ಬರು ಸವಾರರು . ಸಿಗ್ನಲ್ಲಿನಲ್ಲಿ ಭಿಕ್ಷೆ ಬೇಡುವ ಮಕ್ಕಳು ಮತ್ತು ಅವುಗಳ ತಾಯಿ. ಅವರಿಗೆ ಏನಾದರೂ ಕೊಡಬೇಕೆಂದು ಸ...

ಶರಲೇಖಹೋಮನ ಸಾಹಸಗಳು-ಅಹಿಂಸಾತ್ಮಕ ಮತ್ತು ಹಾಸ್ಯಮಯ ಪತ್ತೇದಾರಿ !!

ಆಗಸ್ಟ್ ೧೯ ಬ್ಲಾಗ್ ೫೧ ವೀಕ್ಷಣೆ

ಇತ್ತೀಚೆಗೆ ನನ್ನ ಊರಿಗೆ ಹೋದಾಗ 'ಶರಲೇಖಹೋಮನ ಸಾಹಸಗಳು' ಎಂಬ ಪುಸ್ತಕ ತೆಗೆದುಕೊಂಡೆ. ಈ ಪುಸ್ತಕವನ್ನು ಓದಿ ಅಲ್ಲಿಯೇ ಬಿಟ್ಟು ಬಂದುದರಿಂದ ಬರೆದವರ ಹೆಸರು ಈಗ ಖಚಿತವಾಗಿ ಹೇಳಲಾರೆ. ಆದರೆ ಪುಸ್ತಕ ತುಂಬ ಚೆನ್ನಾಗಿದೆ. ಈ ಶರಲೇಖಹೋಮ ಇಂಗ್ಲೆಂಡಿನವನ...

ಇದುವೆ ಜೀವ ಇದು ಜೀವನ- ಇನ್ನೊಂದು ಘಟನೆ

ಆಗಸ್ಟ್ ೦೧ ಬ್ಲಾಗ್ ೧,೭೮೧ ವೀಕ್ಷಣೆ

ಈ ಮುಂಬೈಯಲ್ಲಿ ಕಂಡಕ್ಟರನು ಬಸ್ಸು ಹತ್ತುವವರತ್ತಲೇ ಗಮನ ಇಟ್ಟಿರುತ್ತಾನೆ. ಹತ್ತುವವರಲ್ಲಿ ಕೊನೆಯವನು ಕಾಲನ್ನು ಫುಟ್ ಬೋರ್ಡ್ ಮೇಲಿಡುತ್ತಿದ್ದಂತೆ ಬೆಲ್ ಮಾಡುವನು. ಅದನ್ನೇ ಕಾಯುತ್ತಿರುವ ಡ್ರೈವರನು ಬಸ್ಸನ್ನು ಮುಂದಕ್ಕೆ ಓಡಿಸುವನು. ನಾನು ರಸ್ತ...

ಇದುವೆ ಜೀವ ಇದು ಜೀವನ

ಆಗಸ್ಟ್ ೦೧ ಬ್ಲಾಗ್ ೧,೫೩೩ ವೀಕ್ಷಣೆ

ಮನೆಯಲ್ಲೊಂದು ಕಿಟಕಿ ; ಕಿಟಕಿಗೆ ಫಿಕ್ಸ್ ಮಾಡಿದ ಗಾಜು- ಅಂದರೆ ತೆರೆಯಲು ಬಾರದು. ಈ ಕಿಟಕಿಯ ಚೌಕಟ್ಟಿಗೆ ಈಚೆ ಒಂದು ನೆಟ್ಲಾನ್ ( ಪ್ಲಾಸ್ಟಿಕ್ ಸೊಳ್ಳೆ ಪರದೆ) .ಗಾಜು ಮತ್ತು ನಡುವೆ ಒಂದು ಜೇನ್ನೊಣ ಸಿಕ್ಕಿ ಹಾಕಿಕೊಂಡಿದೆ. ಅದನ್ನು ಕೊಲ್ಲಲು ಇತ್...

೧೯೭೧ ರ ಉದಯವಾಣಿ ದೀಪಾವಳಿ ವಿಶೇಷಾಂಕದಿಂದ

ಜುಲೈ ೨೫ ಬ್ಲಾಗ್ ೧,೨೨೧ ವೀಕ್ಷಣೆ

ಕತ್ತರಿಸಿಕೊಂಡಿಟ್ಟುಕೊಂಡಿದ್ದ ಪುಟಗಳನ್ನು ನೋಡುತ್ತಿದ್ದಾಗ ಸಿಕ್ಕ್ಕಿದ್ದು ಇದು - ೧೯೭೧ ರ ಉದಯವಾಣಿ ದೀಪಾವಳಿ ವಿಶೇಷಾಂಕದಲ್ಲಿ ಕನ್ನಡದ ದಿಗ್ಗಜಗಳ ಕುರಿತು ಬರಹಗಳಿವೆ. "ಮೊಟ್ಟ ಮೊದಲು ನಮ್ಮ ಜನಕ್ಕೆ ಬದುಕಿನಲ್ಲಿ ಶ್ರದ್ಧೆ ಹೆಚ್ಚಬೇಕು. ಬದುಕು...

ಆಕಾಶದಲ್ಲಿ ಇದ್ದಾನೆ ದೇವ್ರು,..............

ಜುಲೈ ೦೯ ಬ್ಲಾಗ್ ೮೪೨ ವೀಕ್ಷಣೆ

ಆಕಾಶದಲ್ಲಿ ಇದ್ದಾನೆ ದೇವ್ರು, ನಾವಿದ್ದೀವಿ ಈ ಭೂಮಿ ಮೇಲೆಮತ್ತೆ ಈಗೀಗ ಅವ್ನು ಈ ಕಡೆ ನೋಡೋದೂ ಕಮ್ಮೀನೆ ಇತ್ತೀಚಿನ ದಿನಗಳಲ್ಲಿ ಅವನು ಯಾರಿಗೂ ಬೈಯೋದಿಲ್ಲ ಯಾರೇನು ಮಾಡಿದ್ರೂ ತಡೆಯೋದೂ ಇಲ್ಲ ಲೂಟಿ ಪಾಟಿ ಆಗ್ತಾ ಇದೆ , ಸಿಡಿಯುತ್ತಿವೆ ಬಾಂಬು ಏನಾ...

ರಜನೀಶ್ ( ಓಶೋ) ಕುರಿತಾದ ನಾನು ನೋಡಿದಬ್ಲಾಗ್

ಜುಲೈ ೦೪ ಬ್ಲಾಗ್ ೫,೧೫೬ ವೀಕ್ಷಣೆ

85 oshovaani.blogspot.com ರಜನೀಶ್ ( ಓಶೋ) ಕುರಿತಾದ ಬ್ಲಾಗ್ ಇದು . ಓಶೋ ವಿಚಾರಧಾರೆಯನ್ನು ಅರಿಯಲು ಈ ಬ್ಲಾಗ್ ನೆರವಾದೀತು.ಗಾಂಧಿ ಓಶೋ ಕಂಡಂತೆ ಬರಹ ಗಾಂಧಿ ಬಗ್ಗೆ ಒಂದು ಹೊಸ ನೋಟವನ್ನು ಕೊಡುತ್ತದೆ . " ಗಾಂಧಿ ಒಬ್ಬ ಕಪಟ ರಾಜಕಾರಣಿ. ಅಹಿಂ...

ನಾನು ನೋಡಿದ ಇನ್ನೂ ಒಂದು ಬ್ಲಾಗ್ - ಕವಿಸಮಯ

ಜೂನ್ ೨೬ ಬ್ಲಾಗ್ ೧,೦೦೬ ವೀಕ್ಷಣೆ

ಕಾಳನ್ನೆಲ್ಲವ ಪಡೆದು ಜಳ್ಳನ್ನೆಲ್ಲವ ತೂರಿಬಿಡಿ, ಇದು kavisamaya.blogspot.com ನ ಶೀರ್ಷಿಕೆಯ ಅಡಿಬರಹ. ಇಲ್ಲಿರುವ ಕೆಲವೇ ಬರಹಗಳು ಚೆನ್ನಾಗಿವೆ. ಎರಡು ಐತಿಹಾಸಿಕ ಕತೆಗಳು , Life of Pi ಪುಸ್ತಕದ ಓದಿನ ಅನುಭವ , ಒಂದು ಪ್ರವಾಸ ಕಥನ , ಒಂದೆ...