ಕಡೇಪಕ್ಷ ಇಷ್ಟನ್ನಾದರೂ ನೀವು ಜೀವನದಲ್ಲಿ ಓದಲೇಬೇಕು
ಮಾಸ್ತಿ ವೆಂಕಟೇಶ ಅಯ್ಯಂಗಾರರು ಮತ್ತು ಜಯಂತ ಕಾಯ್ಕಿಣಿಯವರು ಬರೆದ ಎಲ್ಲ ಕತೆಗಳನ್ನು ಒಂದು ಬಾರಿಯಾದರೂ ನಮ್ಮ ಜೀವನದಲ್ಲಿ ಓದಲೇಬೇಕು . ನಮ್ಮ ಜೀವನದ ಬಗ್ಗೆ ನಮ್ಮ ಧೋರಣೆಯನ್ನೇ ಬದಲಿಸುತ್ತವೆ ಈ ಬರಹಗಳು. ಅತಿ ಶ್ರೇಷ್ಠ ಮಟ್ಟದ ಹಾಸ್ಯ ಬೇಕೆಂದರೆ ಬ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
shreekant.mishrikoti
ಮಾಸ್ತಿ ವೆಂಕಟೇಶ ಅಯ್ಯಂಗಾರರು ಮತ್ತು ಜಯಂತ ಕಾಯ್ಕಿಣಿಯವರು ಬರೆದ ಎಲ್ಲ ಕತೆಗಳನ್ನು ಒಂದು ಬಾರಿಯಾದರೂ ನಮ್ಮ ಜೀವನದಲ್ಲಿ ಓದಲೇಬೇಕು . ನಮ್ಮ ಜೀವನದ ಬಗ್ಗೆ ನಮ್ಮ ಧೋರಣೆಯನ್ನೇ ಬದಲಿಸುತ್ತವೆ ಈ ಬರಹಗಳು. ಅತಿ ಶ್ರೇಷ್ಠ ಮಟ್ಟದ ಹಾಸ್ಯ ಬೇಕೆಂದರೆ ಬ...
ಎರಡು ದಿನದ ಹಿಂದೆ ಅಯ್ಯೋ , ಇವತ್ತು ಏನೂ ಮಾಡಲೇ ಇಲ್ಲವಲ್ಲ ; ಒಂದು ದಿನ ಸುಮ್ಮನೇ ಹೋಯಿತಲ್ಲ ಎಂದು ಅನ್ನಿಸಿ ರಾತ್ರಿ ಹನ್ನೊಂದು ಗಂಟೆಗೆ ಸೋನಿ ಪಿಕ್ಸ್ ವಾಹಿನಿಯಲ್ಲಿ ಸಿನೇಮಾ ಒಂದನ್ನು ನೋಡಿದ್ದೆ - ಕಣ್ಣು ಎಳೆಯುತ್ತಿದ್ದರೂ . ಇಂಗ್ಲೀಶು ಸಿನೆ...
ನಾನು ಚಿಕ್ಕವನಿದ್ದಾಗ ನನಗೆ ಕಾಲುಗಳೂ ಮಾತುಗಳೂ ತಡವಾಗಿ ಬಂದವು.ಅಷ್ಟೇ ಅಲ್ಲದೇ ಮೂರು ವರ್ಷಕ್ಕೊಮ್ಮೆ ನಮ್ಮ ತಂದೆಗೆ ವರ್ಗವಾಗಿ ಊರು ಬದಲಿಸುತ್ತಿದ್ದೆವು. ಹಾಗಾಗಿ ಗೆಳೆಯರ ಒಡನಾಟ ನನಗೆ ಒದಗಲೇ ಇಲ್ಲ . ಇದು ತಿಳಿದಾಗಲೇ ತಿದ್ದಿಕೊಳ್ಳಬಹುದಿತ್ತು...
ಸಂಪದದಿಂದಾಗಿ ನಾನು ಬಹಳಷ್ಟು ತಿಳಿದುಕೊಂಡಿದ್ದೇನೆ . ಲೀನಕ್ಸ್ ಬಗ್ಗೆ ಓದಿ ಗೊತ್ತಿತ್ತಲ್ಲದೆ ( ಅದಕ್ಕೇ ತಪ್ಪು ತಪ್ಪಾಗಿ ಅದನ್ನು ಲೈನಕ್ಸ್ ಅಂತ ಉಚ್ಚರಿಸ್ತಿದ್ದೆ ! . ಲೀನಕ್ಸ್ ಅನ್ಬೇಕು ಅಂತ ಸಂಪದದಲ್ಲಿ ಬೈಸಿಕೊಂಡೇ ಗೊತ್ತಾದದ್ದು ! ) ಉಬುಂಟ...
'ಕಾಡು ಹಾದಿಯ ಕತೆಗಳು' ಇತ್ತೀಚೆಗೆ ನಾನು ಓದಿದ ಜೋಗಿಯವರ ಕತೆಗಳ ಪುಸ್ತಕ . ಜೋಗಿಕತೆಗಳನ್ನು ಓದಿ ಮೆಚ್ಚಿಕೊಂಡವರಿಗೆ ನಿರಾಸೆ ಇಲ್ಲ ; ಇಲ್ಲೂ ಅನೇಕ ಒಳ್ಳೆಯ ಕತೆಗಳನ್ನು ಕೊಟ್ಟಿದ್ದಾರೆ . ಕತೆ ಹೇಳುವ ಕಲೆ ಅವರಿಗೆ ಸಿದ್ಧಿಸಿದೆ . 'ಸಂಜಯನ ಆತ್ಮಹ...
ದೇವರು ಇದ್ದಾನೋ ಇಲ್ಲವೋ ..... ..... ಆದರೆ ದೇವರಂಥ ಮನುಷ್ಯರು ಇದ್ದಾರೆ !!
ಈಗ ಒಂದು ದೊಡ್ಡ ಕಡತವನ್ನ ಓದ್ತಿದೀರಿ ( ಪೀಡಿಎಫ್ ಅಥವಾ ವರ್ಡ್ ನಂಥ ಕಡತ) ಅಂದ್ಕೊಳ್ಳಿ . ಎಷ್ಟೋ ಪುಟ ಓದಿ ಅದನ್ನ ಮುಚ್ಚುತೀರಿ , ಸ್ವಲ್ಪ ಹೊತ್ತಿನ ಮೇಲೆ ಅಥವಾ ಒಂದು ಸಲ ಕಂಪ್ಯೂಟರ್ ಆರಿಸಿ ಮತ್ತೆ ಹಚ್ಚಿ ( ಬೂಟ್ / ರೀಬೂಟನ್ನು ಕನ್ನಡದಲ್ಲಿ ಹ...
'ನಾನು ಸಂಪದಕ್ಕೆ ವಿದಾಯ ಹೇಳಲೇ' ಅಂತ ವಿದಾಯ ಹೇಳುವವರು ಮರಳಿ ಬಂದ ಹಾಗೆ ನಾನೂ ಓದು ಸಾಕಿನ್ನು ಅಂತ ನಿಲ್ಲಿಸುವ ವಿಚಾರ ಮಾಡಿದ್ದೆ . ಆದರೆ ನಾನೂ ಓದಿಗೆ ಮರಳಿ ಬರಲಿದ್ದೇನೆ ! ನಾನ್ಯಾಕೆ ಓದಬೇಕು ? ಎಲ್ರೂ ಓದ್ಕೊಂಡೇ ಇದ್ದಾರಾ ? ಸಾಕು ಓದಿದ್ದು...
ಸಪ್ನಾ ಬುಕ್ ಹೌಸಿಗೆ ಇತ್ತೀಚೆಗೆ ನಾನು ಹೋದಾಗ ಈ ಪುಟ್ಟ ಪುಸ್ತಕ ನನ್ನ ಗಮನಸೆಳೆಯಿತು. ಬರೆದವರು ಸಂಶೋಧಕ ಎಂ. ಎಂ. ಕಲಬುರ್ಗಿಯವರು . ಹುಬ್ಬಳ್ಳಿಯ ಸಾಹಿತ್ಯ ಪ್ರಕಾಶನದ ಪ್ರಕಟಣೆ . ಬೆಲೆ ಇಪ್ಪತ್ತೈದು ರೂಪಾಯಿ. ಈ ಪುಸ್ತಕದ ಬಗ್ಗೆ ಕಿರು ಪರಿಚಯ ಇ...
ನಮ್ಮ ಪೂರ್ವೀಕರು ನೋಡ್ರೀ ... .. .. .. .. .. .. .. .. .. .. .. .. .. .. .. .. .. .. .. .. .. .. .. ಮಂಗ್ಯಾ ಇದ್ರು :D ( ಒಬ್ಬರ ಬಾಯಲ್ಲಿ ಕೇಳಿದ್ದು )
ನಾನು ಉಬುಂಟು ೮.೦೪ ಹಾಕ್ಕೊಂಡಿದ್ದೆ . ೯.೦೪ ರ ಆವೃತ್ತಿಗೆ ಅಪ್ಗ್ರೇಡ್ ಮಾಡೂವ ಮೊದಲು ೮.೧೦ ರ ಆವೃತ್ತಿಗೆ ಅಪ್ಗ್ರೇಡ್ ಮಾಡಬೇಕಂತೆ . ಹಾಗಾಗಿ ನೆಟ್ ಮೂಲಕ ಅಪ್ಡೇಟ್ ಮಾಡ್ಕೊಂಡೆ . ಸುಮಾರು ಸಾವಿರ ಎಂಬಿ ಅಂದರೆ ಸುಮಾರು ಸಾವಿರ ರೂಪಾಯಿ ಖರ್ಚು ಆಯ...
(ಹಿಂದೊಮ್ಮೆ ಈ ಬಗ್ಗೆ ಬರೆದಿದ್ದೆ ; ಅದೇಕೋ ಅಲ್ಲಿ ತಲೆಬರಹ ಅಷ್ಟೇ ಉಳಿದಿದೆ . ಸಂಬಂಧ ಪಟ್ಟ ಪುಸ್ತಕ ಊರಲ್ಲಿತ್ತು ; ಈ ಸಲ ತಂದು ಮತ್ತೊಮ್ಮೆ ಕುಟ್ಟಿರುವೆ . ಹೇಗೂ ಈ ಬಗ್ಗೆ ಹೆಚ್ಚು ಜನಕ್ಕೆ ಗೊತ್ತಿಲ್ಲ; ಮತ್ತು ತುಪ್ಪ ಮತ್ತು ಚಾರ್ವಾಕ ಬಗ್ಗೆ...