ಕನ್ನಡಕ್ಕ್ಕೆ ಎಂಟನೇ ಜ್ಞಾನಪೀಠ ತಂದುಕೊಡುತ್ತಿರುವ ನಮ್ಮ ಪ್ರೀತಿಯ ಕವಿ ಚಂದ್ರಶೇಖರ ಕಂಬಾರರ ಹಾಡುಗಳನ್ನು ನೆನೆಯುತ್ತ ಕೇಳುತ್ತಾ ಕುಳಿದ್ದೇನೆ. ನೀವು ಈ ಹಾಡುಗಳನ್ನ ಕೇಳಿರಬೇಕಲ್ಲ ? 

 

 

ಕಾಂತನಿಲ್ಲದ  ಮ್ಯಾಲೆ  ಏಕಾಂತವ್ಯಾತಕ

ನಾ ಗರತಿ  , ಎದರಾಗ ನಿಮಗಾಯ್ತು  ಕೊರತಿ

ಮೂಡಿ  ಬಾರಯ್ಯ ಬಾರೋ ಗಿಣಿರಾಮ

ಹಾರಿ ಹಾರೈಸುವೆ  ಹಲವ ಹಂಬಲಿಸುವೆ

ಸಲಾಮಲೇಕುಂ ಡಿಂಗ್ ಡಾಂಗ್ ಸಾಹೇಬ್ರ

ಬಿಸಿಲಗುದುರೆಯನೇರಿ ಹೋದ

ದೂರ ನಾಡಿನ ಹಕ್ಕಿ

ಹೊಂಡದ ಮೇಲೆ ಒಂದು ಮರ

ಯಾರೋ ಬಂದರು ಹಾರಿ ಧರೆಯ ಕುದುರೆಯನೇರಿ

ಹಾರಿ ಹಾರೈಸುತ ಹಲವ ಹಂಬಲಿಸುವೆ